ಅಶ್ವಿನಿನಕ್ಷತ್ರ ಕೋಂ ಹೋರೀಶ ಭಟ್ಟ ಸಾಕೀನ್ ಶೋಕವಿಲ್ಲಾ

ಅಶ್ವಿನಿನಕ್ಷತ್ರ ಕೋಂ ಹೋರೀಶ ಭಟ್ಟ ಸಾಕೀನ್ ಶೋಕವಿಲ್ಲಾ
[ತೂತೂರೇಶ್ವರ ಚರಿತ್ರೆಯ ಮತ್ತೊಂದು ಅಧ್ಯಾಯ]

ಈ ಹೆಸರು ನಿಮಗೆ ವಿಚಿತ್ರವೆನಿಸಬಹುದು. ಅದರ ಮೂಲ ತಯಾರಕರು ಚಟ್ನೆ ತಿಮ್ಮಣ್ಣ ಹೆಗಡೇರು.:) ಕವಳದ ಗೋಪಣ್ಣನ ಪಕ್ಕಕ್ಕೆ ನಿಂತು ತುಮರಿಗೆ ಬಡಿಸಿದವರು ಅವರ ಬೀಗರಾದ ಗುಮ್ಮಣ್ಣ ಹೆಗಡೇರು. ನಮ್ಮ ಬಳಗಕ್ಕೆ ಚಟ್ನೆಯವರೂ ಸೇರಿಕೊಂಡಿದ್ದಾರೆ. ಆದರೆ ಪಾಪ ಅವರಿಗೆ ಅಲ್ಲಿ ಮಾತನಾಡಲು ಗತಿಯಿಲ್ಲ ಹೀಗಾಗಿ ಬೀಗರ ಮೂಲಕ ವಿಷಯ ರವಾನಿಸುತ್ತಾರೆ.

ಮತ್ತೇನಿಲ್ಲ ಹಲವು ಭಕ್ತ ಬೋಳೆಗಳ ಕಿವಿಯ ಮೇಲೆ ದೊಡ್ಡ ದೊಡ್ಡ ದಾಸವಾಳ ಇರಿಸಿ, ಎತ್ತಿದ ಹಣದಲ್ಲಿ ವೀರ್ಯಪ್ಪನ್ ಸಾಮ್ಗಳು ತಮಗೆ ಬೇಕಾದವರಿಗೆಲ್ಲ ಬೇಕಾದ್ದನ್ನು ಮಾಡಿಕೊಟ್ಟರಂತೆ.

ಗಿಡಚೆಯಲ್ಲಿ ಬಡ ದಂಪತಿಗಳಿದ್ದರು. ಬದುಕಲಿಕ್ಕೆ ಸಾಧ್ಯವಿಲ್ಲ ಅನ್ನೋ ಬಡತನವೇನಲ್ಲ ಬಿಡಿ. ಒಟ್ಟಾರೆ ಬಡವರು ಅಂತಾರಪ್ಪ, ತೀರಾ ಈಗಿನೋರ ಹಾಗೆ ಕಾರು ಬಾರು ಜೋರಾಗಿಲ್ಲದೋರು ಎಂದರ್ಥ ಅಂದ್ಕೊಳಿ. ಅಂತೋರಿಗೆ ಒಬ್ಬ ಮಗಳು. ಸುಂದರಿಯೇನಲ್ಲ, ಸಾದಾ ಸೀದಾ ಹುಡುಗಿ. ಮಗಳಿಗೆ ಕಾಲೇಜಿನ ವಯಸ್ಸು ಬಂದಾಗ ಮಠಕ್ಕೆ ಬರಲು ಆರಂಭಿಸಿದರು. ಹೆಚ್ಚಿನ ದಂಪತಿಗಳು ಮಕ್ಕಳನ್ನು ಕರೆದುಕೊಂಡು ಹೋಗ್ತಾರಲ್ಲ ಹಾಗೆ ಇವರೂ ಮಗಳನ್ನು ಜೊತೆಗೆ ಮಠಕ್ಕೆ ಕರೆದುಕೊಂಡು ಹೋದರು.

ಆಗತಾನೆ ವೀರ್ಯಪ್ಪನ್ ಸಾಮ್ಗಳಿಗೆ ಹೆಣ್ಣುಗಳ ಖಯಾಲಿ ಹತ್ತಿತ್ತು. ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಮಲಗಿದಲ್ಲಿ ಅದೇ ಚಿಂತೆ, ಸದಾ ಕಾಮದಾಹ. ದಾಹವಿದ್ದಿದ್ದು ದಿನಾ ಜ್ವರದಂತೆ ಏರುತ್ತಿತ್ತು. ಮಠದ ಭಕ್ತ ಮಹಿಳೆಯರು ಗಂಡಂದಿರನ್ನು ಬಿಟ್ಟು ಮಠಕ್ಕೆ ಬಂದಾಗ ಅವರೊಂದಿಗೆ ಏನನ್ನೋ ಹೇಳಲು ಹವಣಿಸುತ್ತಿದ್ದರು. ಹೇಳಲೋ ಬಿಡಲೋ ಎಂದು ಮನದಲ್ಲೇ ಮಂಥನಮಾಡುತ್ತಿದ್ದರು. ಹೇಳಿಯೇಬಿಡುತ್ತೇನೆ ಎಂದುಕೊಳ್ಳುವಷ್ಟರಲ್ಲಿ ಇನ್ನಾರೋ ಅಲ್ಲಿಗೆ ಬಂದುಬಿಡುತ್ತಿದ್ದದ್ದರಿಂದ ಹೇಳುವುದಕ್ಕೆ ಕೆಲವುಸಲ ಸಾಧ್ಯವಾಗ್ತಿರಲಿಲ್ಲ. ಏನನ್ನು ಹೇಳಬೇಕೆಂದುಕೊಳ್ತಿದ್ದರು? “ನೀವು ದಿವ್ಯಳು, ಭವ್ಯಳು, ಮಾನ್ಯಳು” ಎಂಬ ಪೀಠಿಕೆಯನ್ನು ಹೇಳಬೇಕೆಂದುಕೊಂಡಿದ್ದರೇ? ಭೋಗವರ್ಧನವಾಲನಿಗೇ ಗೊತ್ತು. 🙂 🙂

ಗೋಪ್ಯ ಮಾತುಗಳನ್ನಾಡಲು ಸಾಧ್ಯವಾಗದಿದ್ದರೂ ಅಂತಹ ಹಲವು ಮಹಿಳೆಯರೊಟ್ಟಿಗೆ ಪಕ್ಕಕ್ಕೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಸೀರೆ, ರವಿಕೆ, ಸರ, ಜಡೆ ಇತ್ಯಾದಿ ವಿಷಯಗಳ ಕುರಿತು ಮಾತನಾಡುತ್ತ ಹೊಗಳುತ್ತಿದ್ದರು. ಕೆಲವರ ಸೀರೆ, ರವಿಕೆ, ಸರ, ಜಡೆಗಳನ್ನು ಮುಟ್ಟಿಯೂ ನೋಡುತ್ತ ನದುನಡುವೆ ಸೂರ್ಯ ಚಂದ್ರರಿಗೆ ಕೈಸೋಕಿಸಿ ಸುಖಾನುಭವ ಪಡೆದುಕೊಳ್ಳುತ್ತಿದ್ದರು. ಆಗಲೇ ಕಾಶಿಮಾಣಿಯ ಅಧರ್ಮಪತ್ನಿಯಾದ ಮಾದಕ್ಕಿ ತಿಮ್ಮಕ್ಕ ಸಾಮ್ಗಳ ಬುಟ್ಟಿಗೆ ಬಿದ್ದದ್ದು.

ಅಂತಹ ಮಹಿಳೆಯರು “ಗುರುಗಳು ನಮಗೆ ಬಹಳ ಕ್ನೋಸು” ಎಂದು ಕೆಲವರಲ್ಲಿ ಹೇಳಿಕೊಳ್ಳುತ್ತಿದ್ದರು. ಅವರು ಹೇಳಿದರೆ ಮಠದಿಂದಾಗಬೇಕಾದ ಕೆಲವು ಕೆಲಸಗಳೂ ಶೀಘ್ರವಾಗಿ ಆಗುತ್ತಿದ್ದದ್ದು ನಿಜ. ಏಕೆ ಬೇಗ ಕೆಲಸಗಳಾಗುತ್ತಿದ್ದವು ಎಂದರೆ ಸಾಮ್ಗಳು ಅವರೆಲ್ಲರೊಟ್ಟಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಸಮಾಜದ ಮುಖಂಡ, ಅದೆಂತದೋ ಉದ್ದಂಡ ಗಿದ್ದಂಡ ಕೀರ್ತಿ ಪ್ರಚಂಡ ಬಹುಪರಾಕು ಎನಿಸಿಕೊಂಡು ಹಲವು ಯೋಜನೆಗಳ ನಡುವೆ ಬಿಡುವಿಲ್ಲದ ಬಹದ್ದೂರ್ ಗಂಡು ಎನಿಸಿಕೊಂಡಿದ್ದ ಜಗದ್ಗುರು ವೀರ್ಯಪ್ಪನ್ ಸಾಮ್ಗಳು ಬೇಕಾದ ಮಹಿಳೆಯರೊಟ್ಟಿಗೆ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದರು.

ಈ ಚಾಳಿ ಎಷ್ಟು ಹೆಚ್ಚಿತೆಂದರೆ ಅನೇಕ ಮಹಿಳೆಯರು ಗುರುಸೇವೆಗಾಗಿಯೇ ಹೊಸ ಮೊಬೈಲು ಖರೀದಿಸಿಕೊಂಡರು. ಸಿಗ್ನಾಲ್ ಬಾರದಿದ್ದರೆ ಮನೆಯಿಂದ ಸಿಗ್ನಾಲ್ ಸಿಗುವ ದೂರದವರೆಗೂ ಹೋಗಿ ಸಾಮ್ಗಳಿಗೆ ಮಾತನಾಡುತ್ತಿದ್ದರು. ಹೀಗೆ ಎಷ್ಟೇ ಹೊತ್ತಿಗೆ ಮೊಬೈಲ್ ರಿಂಗಣಿಸಲಿ ಸಾಮ್ಗಳು ಅವರೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದರು. ಹಾಗಂತ ಯಾವುದೇ ಗಂಡು ಭಕ್ತಾಗ್ರೇಸರನಿಗೂ ನೇರವಾಗಿ ಮತನಾಡಿದ್ದೇ ಕಡಿಮೆ, ಆಡಿದರೂ ಅಷ್ಟುಮುಕ್ತ ಮಾತುಕತೆಗೆ ಎಂದೂ ಅವಕಾಶವಿರಲಿಲ್ಲ. ಹೀಗಾಗಿ ಯಾವ ಗಂಡು ಭಕ್ತಾಗ್ರೇಸರನಿಗೆ ದರ್ಶನದ ಅಪಾಯಿಂಟ್ ಮೆಂಟ್ ಸಿಗದಿದ್ದರೂ ಮೊಬೈಲ್ ಮಹಿಳೆಯರ ಮೂಲಕ ಹೇಳಿಸಿದರೆ ದರ್ಶನಕ್ಕೆ ಅವಕಾಶ ಸಿಗುತ್ತಿತ್ತು!

ಮೊಬೈಲ್ ನಲ್ಲಿ ಸಾಮ್ಗಳು ಎಸ್.ಎಮ್.ಎಸ್. ಕೂಡ ಕಳಿಸಲಾರಂಭಿಸಿದ್ದರು. ಮೊಬೈಲ್ ಚಾಟಿಂಗ್ ಕೂಡ ನಡೆಸುತ್ತಿದ್ದರು. ಆ ಸಂದೇಶಗಳು ಎಂತೆಂತೆಹ ದ್ವಂದ್ವ ಸಂದೇಶಗಳೆಂಬುದು ಆ ಮಹಿಳೆಯರಿಗೂ ಮತ್ತು ಕಳಿಸಿದ ಸಾಮ್ಗಳಿಗೂ ಗೊತ್ತು ಮತ್ತು ಅಂತಹ ’ಮೇಘ’ ಸಂದೇಶಗಳು ಕೆಲವರ ಬಳಿಯಲ್ಲಿ ಇವೆಯಂತೆ! ಅಂದರೆ ಆಗಲೇ ಇಂದಿನ ದಿನ ಲಭ್ಯವಿರುವ ಕಂಪ್ಯೂಟರ್ ಮತ್ತು ಮೊಬೈಲ್ ಟೆಕ್ನಾಲಜಿ ಬಳಸಿಕೊಂಡು ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದರು ಎಂಬುದು ಸ್ಪಷ್ಟ. ವೀರ್ಯಪ್ಪನ್ ಸಾಮ್ಗಳ ಹತ್ತಿರ ಇರೋ ನವನವೀನ ಇಲೆಕ್ಟ್ರಾನಿಕ್ ವಸ್ತುಗಳು ಬೇರೆ ಮಠಗಳವರಲ್ಲಿ ಇರಲಿಲ್ಲ; ಈಗಲೂ ಇಲ್ಲ!

ಅದಿರ್ಲಿ, ಸಾಮ್ಗಳು ಅಲ್ಲಲ್ಲಿ ಕೆಲವು ಮಠದ ಭಕ್ತ ಮಹಿಳೆಯರ ತಬಲೆ ಬಾರಿಸಿದ್ದರು. ಅಂದರೆ ಅವರ ಸೂರ್ಯ ಚಂದ್ರರನ್ನು ಹೊರಗಿನಿಂದಲೇ ಕೈಯಿಟ್ಟು ನಿಧಾನವಾಗಿ ಆಡಿಸಿನೋಡಿ ’ಖಟಾವಿಗೆ ಬಂದಿದೆಯೇ?’ ಎಂಬುದನ್ನು ಅರಿಯತೊಡಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿಗೆ ಬಲೆ ಬೀಸುತ್ತ ಅವರೊಂದಿಗೆ ದ್ವಂದ್ವ ಸಂಭಾಷಣೆಗಳನ್ನು ನಡೆಸುತ್ತಿದ್ದದ್ದು ಈಗ ಹಳೇ ಕತೆ; ಅದು ಕೆಲವರಲ್ಲಿ ಸ್ಕ್ರೀನ್ ಶಾಟ್ ಆಗಿ ದಾಖಲೆಯಾಗಿದೆ ಬಿಡಿ. ಅವು ದಶಕದ ಹಿಂದಿನ ದಿನಗಳು ಅಂದರೆ ಏಕಾಂತದ ಆರಂಭದ ದಿನಗಳು.

ಅಂತಹ ಸಮಯದಲ್ಲಿ ಒಂದಾನೊಂದು ದಿನ ಗಿಡಚೆಯ ದಂಪತಿಗಳು ಪ್ರಾಯದ ಮಗಳೊಂದಿಗೆ ಮಠಕ್ಕೆ ಹೋಗಿದ್ದರು. ಮಠದಲ್ಲಿ ಅದೇನೋ ಕಾರ್ಯಕ್ರಮ ಇತ್ತು ಮುಗಿಸಿಕೊಂಡು ಬಣ್ಣದ ಅಕ್ಕಿ ಪಡೆದುಕೊಂಡು ಹೊರಟುಹೋಗುವುದರೊಳಗೇ ಸಾಮ್ಗಳು ಅವರ ಮಗಳಮೇಲೆ ಕಣ್ಣು ಹಾಕಿಬಿಟ್ಟರು ವೀರ್ಯಪ್ಪನ್ ಸಾಮ್ಗಳು. “ಕಾಲೇಜಿನ ವಯಸ್ಸು ಸರಿಯಾಗ್ತದೆ ಆಡಲಿಕ್ಕೆ” ಅಂತ ಮನದಲ್ಲೆ ಲೆಕ್ಕಹಾಕಿಕೊಂಡು ಬಲೆಬೀಸಿದರು. ಮತ್ತೆ ಮಗಳನ್ನೂ ಕರ್ಕೊಂಡು ಆಗಾಗ ಮಠಕ್ಕೆ ಬರ್ತಾ ಇರಿ ಅಂದರು. ಬಂದಾಗಲೆಲ್ಲ ಮಗಳನ್ನು ಪಾಲಕರಿಂದ ಪ್ರತ್ಯೇಕಿಸಿ ಮಾತನಾಡಿಸಲು ಪ್ರಯತ್ನಿಸಿದರು.

ಹೀಗೇ ಬೆಳೆದ ಸ್ನೇಹ ಮಗಳನ್ನು ಮಠದಲ್ಲೆ ಆಗಾಗ ಬಿಟ್ಟಿರುವಷ್ಟು ಮಟ್ಟಿಗೆ ಬೆಳೆದು ಹುಲುಸಾಯಿತು. ಒಂದು ದಿನ ಆ ಮಗಳಿಗೆ ’ಗುರುಗಳು’ ಏಕಾಂತ ದರ್ಶನವನ್ನೂ ನೀಡಿಬಿಟ್ಟರು! ಏಕಾಂತದಲ್ಲಿ ಏನೇನು ಮಾಡಿದರು ಎಂದು ಗೊತ್ತಾಗಲಿಲ್ಲ; ಆದರೆ ಆ ಹುಡುಗಿಗೆ ಮತ್ತದೇ ಬೇಕೆನಿಸಿದ್ದು ಹರೆಯದ ಕರೆ! ಮತ್ತೆ ಮತ್ತೆ ಏಕಾಂತಗಳು ಜರುಗಿದವು. ಹೀಗಿರುತ್ತ ಮಗಳು ಮತ್ತು ಸಾಮ್ಗಳು ಅಲಿಯಾಸ್ ಮಗಳ ಮಿಂಡ ಏಕಾಂತ ನಡೆಸಿದ್ದು ದಂಪತಿಗೆ ಗೊತ್ತೇ ಆಗಲಿಲ್ಲ. ಸಾಮ್ಗಳು ಮಠಕ್ಕೆ ಹೋದಾಗಲೆಲ್ಲ ಅಕ್ಕರೆಯಿಂದ, ಪ್ರೀತಿಯಿಂದ ಮಾತನಾಡಿಸ್ತಾರೆ ಅಂತ ಸಂತಸಪಟ್ಟರು.

ಮುಂದೊಂದು ದಿನ ಮಗಳ ಹತ್ತಿರ,”ವಯಸ್ಸಿಗೆ ಸರಿಯಾಗಿ ಎಲ್ಲ ನಡೆಯಬೇಕು, ಯೋಗ್ಯ ಗಂಡು ಹುಡುಕಿ ನಿನ್ನ ಮದುವೆ ಮಾಡ್ತೇವೆ” ಅಂತ ಪ್ರಸ್ತಾಪಿಸಿದರು. ಮಗಳು ಆಗಲೇ ಬೇಡವೆನ್ನಲು ಆರಂಭಿಸಿದಳು. ಯಾಕೆ ಮಗಳು ಹಾಗೆ ಹಠ ಹಿಡೀತಾಳೆ ಅಂತ ಆ ಪಾಲಕರಿಗೆ ಅರ್ಥವಾಗಲಿಲ್ಲ. ಬಹಳ ದಿನ ಬಹಳ ಸಲ ಪ್ರಯತ್ನಿಸಿದರು. ಊಹೂಂ.. ಆಗೋದೇ ಇಲ್ಲ ಅಂತ ಒಂದೇ ಹಠ. ಕೊನೆಗೆ ಕಾರಣ ಹುಡುಕಲು ಪ್ರಯತ್ನಿಸಿದರು.

ಅಷ್ಟರಲ್ಲೆ ಮಗಳು ಒಂದಷ್ಟು ಓದಿಕೊಂಡಳು. ಅವಳ ಓದಿಗೆ ಸಾಮ್ಗಳು ಒಂದಷ್ಟು ಹಣ ಖರ್ಚುಮಾಡಿದರು. ಅವಳು ಕೇಳಿದ್ದನ್ನೆಲ್ಲ ಸಾಮ್ಗಳು ಗೋಪ್ಯವಾಗಿ ಒದಗಿಸಿಕೊಟ್ಟರು. ಆಗಲೇ ಸಾಮ್ಗಳ ಏಕಾಂತ ಬಳಗದ ಸಂಖ್ಯೆ ಏರುತ್ತ ಬಂದಿತು. ದಿನದಲ್ಲಿ ಕನಿಷ್ಠ ಒಮ್ಮೆಯಾದರೂ ಏಕಾಂತ ನಡೆಯಲೇ ಬೇಕಿತ್ತು. ಏಕಾಂತ ಸೇವಾ ಸಖಿಯರಲ್ಲಿ, ಹುಡುಗಿಯರಲ್ಲಿ ಯಾರೂ ಸಿಗದಿದ್ದರೆ ಗಿಡಚೆ ದಂಪತಿಯ ಮಗಳನ್ನು ಕರೆಸಿಕೊಂಡು ಹಾರುತ್ತಿದ್ದರು.

ಒಮ್ಮೆ ದೀವಿಗೆ ಹಚ್ಚುವಲ್ಲಿದ್ದಾಗಲೂ ಏಕಾಂತಕ್ಕೆ ತರಾತುರಿಯೆನಿಸಿದಾಗ ಸದ್ಗುಣಿ ಭಟ್ಟರ ಮೂಲಕ ಫೋನ್ ಮಾಡಿಸಿ ಅವಳನ್ನು ಅಲ್ಲಿಗೇ ಕರೆಸಿಕೊಂಡು ಹಾರಿದರು! ಈ ಹಾರಾಟದ ವಿಷಯ ಅಲ್ಲಿನ ಸ್ವಾಮಿಗಳಿಗಾಗಲೀ ಬೇರೆ ಯಾರಿಗಾಗಲಿ ಅರ್ಥವಾಗಲೇ ಇಲ್ಲ. ಹೊರನೋಟಕ್ಕೆ ನಡೆದದ್ದು ಮೀಟಿಂಗು; ಒಳಗೆ ನಡೆದದ್ದು ಮೇಟಿಂಗು! 🙂 🙂

ಆ ಮಗಳಿಗೋ ಪಾಪ, ಇವನೇ ಹಾರಿ ಹಾರಿ ಅದೇ ಅಭ್ಯಾಸವಾಗಿ, ಹೇಗೂ ಉಂಡುಟ್ಟು ಹಾಯಾಗಿರಲು ಸಾಕೆಂದುಕೊಂಡುಬಿಟ್ಟಳು. ಇನ್ನೊಬ್ಬನೊಟ್ಟಿಗೆ ಮದುವೆಯಾದರೆ ವಿಚ್ಛೇದನದಲ್ಲಿ ಅಂತ್ಯವಾಗಬಹುದು ಎಂದು ಹೆದರಿದಳು. ಬೇರೊಬ್ಬ ಹುಡುಗನಿಗೆ ತನ್ನಿಂದ ಮೋಸವಾಗೋದು ಬೇಡ ಎಂದುಕೊಂಡಿರಲೂ ಸಾಕು. ಮುಂದೊಂದು ದಿನ ಪಾಲಕರಲ್ಲಿ ಸಾಮ್ಗಳೇ ನಿಮ್ಮ ಬೇನಾಮಿ ಅಳಿಯ ಎಂದು ಧೈರ್ಯದಿಂದ ಹೇಳಿಬಿಟ್ಟಳು! ಮಗಳ ನಿರ್ಧಾರ ಮತ್ತು ನಡೆದುಹೋದ ಧರ್ಮಬಾಹಿರ ಘಟನೆಗಳನ್ನು ಕಂಡು ದಂಪತಿಗಳಿಗೆ ಕೆಲಹೊತ್ತು ಸಹಿಸಲಾರದ ವೇದನೆಯಾದರೂ ಮಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಸೀದಾ ಮಠಕ್ಕೆ ಬಂದು ಸಾಮ್ಗಳನ್ನು ಕಂಡು, “ಇನ್ನು ಮುಂದೆ ನೀವೇ ಅವಳಿಗೆ ಸರ್ವಸ್ವ. ಅವಳು ಮದುವೆಯಾಗೋದಿಲ್ಲಂತೆ, ನಿಮ್ಮೊಂದಿಗೆ ಇರ್ತಾಳಂತೆ. ಅವಳಿಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡ್ತೀರಿ ಅಂತ ನಿಮ್ಮ ಮೇಲೆ ಭಾರ ಹಾಕಿದ್ದೇವೆ” ಎಂದುಬಿಟ್ಟರು.

ಸಾಮ್ಗಳು ಬಡ ದಂಪತಿಗಳಿಗೆ ಅಭಯ ನೀಡಿದರು. ಸಾಮ್ಗಳನ್ನು ವಿರೋಧಿಸಿ ಗೆಲ್ಲಲು ಶಕ್ತರಾಗಿರದ ಕಾರಣಕ್ಕೆ ದಂಪತಿಗಳು ಅವರನ್ನೇ ನೆಚ್ಚಿಕೊಂಡರು. ಸಾಮ್ಗಳು ಮಗಳನ್ನು ಓದಿಸಿ ಒಳ್ಳೆಯ ಜಾಬ್ ಕೊಡಿಸಿದರು. ಹಸುವಿನ ಕಿವಿಯೂರ ಪಕ್ಕದ ಶೋಕವಿಲ್ಲದ ಪ್ರದೇಶದಲ್ಲಿ ಅವಳ ಹೆಸರಿನಲ್ಲೊಂದಷ್ಟು ಜಾಗ ಖರೀದಿಸಿ ಇಟ್ಟರು. ಆ ಜಾಗದಲ್ಲಿ ಮುಂದೆ ಒಂದು ಬಂಗಲೆಯನ್ನೂ ಕಟ್ಟಿಸಿಕೊಟ್ಟರು. ಅದ್ದೂರಿಯಾಗಿ ಪ್ರವೇಶವೂ ಜರುಗಿಹೋಗಿದೆ. ಅದಕ್ಕೆಲ್ಲ ಮಠದ ಹಣವನ್ನೇ ಖರ್ಚುಮಾಡಿದ್ದಾರೆ.

’ಶೋಕ ವಿಲ್ಲಾ’ ಎಂಬುದರಲ್ಲಿ ಎರಡು ಅರ್ಥವಿದೆ. ಕೆಲವು ಕಡೆ ’ಸ್ನೇಹ ವಿಲ್ಲಾ’, ’ನೂತನ ವಿಲ್ಲಾ’, ’ಪ್ರೇಮ ವಿಲ್ಲಾ’, ’ಸಂತೋಷ ವಿಲ್ಲಾ’ ಎಂದೆಲ್ಲ ಮನೆಗಳಿಗೆ ಹೆಸರು ಇಡೋದಿದೆ ಎಂದು ಕನ್ನಡದ ಡುಂಡೀರಾಜರು ಹನಿಗವನದ ಬಗೆಗೆ ಹೇಳುತ್ತಿದ್ದರು. ’ವಿಲ್ಲಾ’ ಎಂಬುದು ಮನೆ ಎಂಬ ಪದಕ್ಕೆ ಪರ್ಯಾಯವಂತೆ. ಚಟ್ನೆ ತಿಮ್ಮಣ್ಣ ಹೆಗಡೇರು ಇದನ್ನೆಲ್ಲ ಹೇಳಿಕಳಿಸಿದ್ದಾರೆ. ಹಿಂದೆ, ಘಟ್ಟದ ತಳಗೆ, ಮದುವೆಯಾದ ಸ್ತ್ರೀಯರ ಹೆಸರನ್ನು ಬರೆಯುವಾಗ ದಾಖಲೆಗಳಲ್ಲಿ ಮೊದಲು ಅವಳ ಹೆಸರು ನಂತರ ಕೋಂ, ನಂತರ ಅವಳ ಗಂಡನ ಹೆಸರು ನಂತರ ಯಾವ ಮಾಹೆ, ಮಾಗಣಿ, ಊರು, ಗ್ರಾಮ ಇತ್ಯಾದಿ ವಿವರಗಳನ್ನು ಬರೆಯುತ್ತಿದ್ದರಂತೆ. ಅದಕ್ಕಾಗಿ ತಾನು “ಅಶ್ವಿನಿನಕ್ಷತ್ರ ಕೋಂ ಹೋರೀಶ ಭಟ್ಟ ಸಾಕೀನ್ ಶೋಕವಿಲ್ಲಾ” ಎಂದು ಹೇಳಿದ್ದು ಎಂದು ಟಿಪ್ಪಣಿ ಹೇಳಿದ್ದಾರೆ.

ಏಕಾಂತ ಸಖಿಯರಿಗೆ ಮಠದ ಪಕ್ಕದಲ್ಲೆ ಕಾಲನಿಗಳನ್ನು ಮಾಡಿಕೊಡಬೇಕೆಂಬ ಬಯಕೆ ವೀರ್ಯಪ್ಪನ್ ಸಾಮ್ಗಳದ್ದು. ಯಾಕೆಂದರೆ ಹೋರಿಗೆ ಯಾವಾಗ ಯಾವುದರ ಮೇಲೆ ಮನಸ್ಸಾಗುತ್ತದೆ ಅಂತ ಅದಕ್ಕೇ ಗೊತ್ತಿಲ್ಲ! 🙂 ಮನಸ್ಸಾದಾಗ ಬೇಕಾದವರು ದೂರದಲ್ಲಿದ್ದರೆ ಕರೆಸೋದು ಕಷ್ಟ. ಮಠದ ಪಕ್ಕದಲ್ಲೇ ಇದ್ದರೆ ಆಗಾಗ ಕರೆಸಿಕೊಂಡು ಹಾರುತ್ತಲೇ ಇರಬಹುದಲ್ಲ?

ಏಕಾಂತ ಸೇವೆ ನಡೆಸಿದ ಹೆಣ್ಣುಮಕ್ಕಳಿಗೆಲ್ಲ ಹೀಗೆ ಏನಾದರೊಂದು ವ್ಯವಸ್ಥೆ ಮಾಡಿಕೊಡುವ ಮೂಲಕ ಅವರು ತಿರುಗಿಬೀಳದಂತೆ ನೋಡಿಕೊಂಡಿದ್ದಾರೆ. ಮಠದ ’ರಂಗಯ್ಯ’ನ ರಂಗಿನಾಟಗಳ ಬಗೆಗೆ ಬರೆದರೆ ಇಂತಹ ನೂರಿನ್ನೂರು ಅಧ್ಯಾಯಗಳು ಒಂದೊಂದೇ ಕತೆಗೆ ಮೀಸಲಾಗುತ್ತವೆ. ಅವ ಯೋಗಿಯಲ್ಲ, ಭೋಗಿ; ಬರೀ ಭೋಗಿಯಲ್ಲ, ವಿಕೃತ ಭೋಗಿ. ಇಲ್ಲಿಯವರೆಗೆ ಅವನಡಿಗೆ ಹೊರಳಾಡಿದ್ದು ಅದೆಷ್ಟು ಹೆಣ್ಣುಗಳೋ ಗೊತ್ತಿಲ್ಲ. ಮಠದ ಯಾವ ಯಾವ ಆಸ್ತಿಗಳು ಎಲ್ಲೆಲ್ಲಿ ಯಾವಯಾವ ಮಾರ್ಗದಲ್ಲಿ ಯಾರ ಯಾರ ಪಾಲಾದವು ಎಂಬುದೂ ಗೊತ್ತಿಲ್ಲ. ಕೊಡುವವರಿರುವವರೆಗೆ ಇಸಿದುಕೊಳ್ಳುವವರು ಇದ್ದೇ ಇರುತ್ತಾರಂತೆ; ಬಕರಾಗಳಿರುವವರೆಗೆ ಬೋಳೆಣ್ಣೆ ಹಚ್ಚುವ ಕ್ರಿಮಿನಲ್ಲುಗಳೂ ಇದ್ದೇ ಇರ್ತಾರೆ.

ಬರೇ ಕಾಮ.
ಬರೇ ಕಾಮ.

Thumari Ramachandra
28/05/2017
source: https://www.facebook.com/groups/1499395003680065/permalink/1960254927594068/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s