ಅಂಡುಸುಟ್ಟ ಬೆಕ್ಕಿನಂತಾಗಿರೋದು ಗ್ಯಾರಂಟಿ; ಮೇಲಿಂದ ಮಾತ್ರ ಕಾವಿಯ ಗೋರಂಟಿ

ಅಂಡುಸುಟ್ಟ ಬೆಕ್ಕಿನಂತಾಗಿರೋದು ಗ್ಯಾರಂಟಿ; ಮೇಲಿಂದ ಮಾತ್ರ ಕಾವಿಯ ಗೋರಂಟಿ

ಇವತ್ತಿನ ಎಪಿಸೋಡಿನಲ್ಲಿ ಸನ್ಯಾಸಿಗೆ ಬ್ರಹ್ಮಚರ್ಯವೇ ಏಕೆ ಎಂಬ ಪ್ರಶ್ನೆಗೆ ಸಣ್ಣ ಪ್ರಮಾಣದಲ್ಲಿ ಉತ್ತರ ಹುಡುಕೋಣ; ಯಾರೋ ಬಡಬಡಿಸುತ್ತಿದ್ದರಲ್ಲ, ಅದಕ್ಕಾಗಿ. ಸನ್ಯಾಸಿ ಬೆಕ್ಕು ಸಾಕಿದ ಕತೆಯನ್ನು ನೀವೆಲ್ಲ ಕೇಳಿದ್ದೀರಿ; ಅದನ್ನು ಹೇಳೋದೇ ಸನ್ಯಾಸಿ ಸಂಸಾರದ ಬಂಧಗಳನ್ನು ಅಂಟಿಸಿಕೊಂಡ ಎಂಬ ಕಾರಣಕ್ಕೆ. ’ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ” ಮನುಷ್ಯನ ಮನಸ್ಸೇ ಬಂಧಕ್ಕೂ ಮೋಕ್ಷಕ್ಕೂ ಕಾರಣ ಎನ್ನುತ್ತದೆ ಉಪನಿಷತ್ತು ಅಲ್ಲವೇ? ಲೌಕಿಕ ಮೋಹ-ಪಾಶ ಬಂಧಗಳಿಂದ ವಿಮುಕ್ತಿ ಪಡೆದುಕೊಳ್ಳೋದು ಅಷ್ಟು ಸುಲಭ ಸಾಧ್ಯವಲ್ಲ; ಇಲ್ಲದಿದ್ದರೆ ಎಲ್ಲರೂ ಸನ್ಯಾಸಿಗಳಾಗಿಬಿಡ್ತಿದ್ರು.

ಸತ್ಯ, ಕೃತ, ತ್ರೇತಾಯುಗದವರೆಗೂ ಸನ್ಯಾಸಿಗಳೆನಿಸಿದ ಋಷಿಗಳು, ಮಹರ್ಷಿಗಳು ಸಂಸಾರವನ್ನೇನೋ ಹೊಂದಿರುತ್ತಿದ್ದರು; ಆದರೆ ಅದು ಋಷಿಕುಲವೇ ಆಗಿರುತ್ತಿತ್ತು; ಸನ್ಯಾಸಿಯ ಹೆಂಡತಿಯೂ ಸನ್ಯಾಸಿನಿ ಮತ್ತು ಮಕ್ಕಳೂ ಸನ್ಯಾಸಿಗಳೇ; ಅವರಿಗೆಲ್ಲ ಬೇಕಾದ್ದು ಪರಬ್ರಹ್ಮ ವಸ್ತುವೇ ಹೊರತು ಮಿಕ್ಕಿದ್ದೇನಿರಲಿಲ್ಲ; ಇಂದು ಟಿವಿ ಜ್ಯೋತಿಷಿಗಳೆಲ್ಲ ಬ್ರಹ್ಮರ್ಷಿ, ಮಹರ್ಷಿ ಎಂಬ ಪದಗಳನ್ನು ಬಳಸಿಕೊಂಡು ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ; ಇವರ್ಯಾರೂ ಅದಕ್ಕೆ ಅರ್ಹರಲ್ಲ ಯಾಕೆಂದರೆ ಇವರಲ್ಲಿ ಇರೋದೆಲ್ಲ ಸಾಂಸಾರಿಕ ವ್ಯಮೋಹ ಮತ್ತು ಲೌಕಿಕ ಆಸ್ತಿಪಾಸ್ತಿಯ ಆಸೆಗಳೇ. ಇಂತಹ ಕಾಲದಲ್ಲೂ ಅಲ್ಲಲ್ಲಿ ಎಲ್ಲೋ ಒಬ್ಬಿಬ್ಬರು ರಾಮಕೃಷ್ಣ ಪರಮಹಂಸರ ರೀತಿಯಲ್ಲಿ ಬದುಕುತ್ತಿರಬಹುದು; ಅವರಿಗೆ ಪ್ರಚಾರದ ಗೀಳಿರೋದಿಲ್ಲ; ಅವರು ಮಾಧ್ಯಮಗಳಿಗೆ ಪೋಸು ಕೊಡೋದಿಲ್ಲ.

ಸನ್ಯಾಸಿಯನ್ನು ವಂದಿಸುವಾಗ “ನ ಕರ್ಮಣಾ ನ ಪ್ರಜಯಾ ಧನೇನ…” ಎಂವ ಮಂತ್ರವನ್ನು ಹೇಳುತ್ತೇವೆ, ಇಲ್ಲಿ ಪ್ರಶ್ನೆ ಕೇಳಿದವರಿಗೆ ಅದರಲ್ಲೇ ಉತ್ತರ ಇದೋದು ಕಾಣೋದಿಲ್ಲ ಯಾಕೆಂದರೆ ಅವರು ಸಂಸ್ಕೃತ ಅರಿತಿಲ್ಲ. ಸಮಾಜದಲ್ಲಿ ತೊನೆಯಪ್ಪನ ಭಕ್ತರಲ್ಲಿ 99% ಜನರಿಗೆ ಸಂಸ್ಕೃತ ಭಾಷೆ ತಿಳಿದಿಲ್ಲ, ಮಂತ್ರಗಳ ಅರ್ಥ ಗೊತ್ತಿಲ್ಲ. ಯಾರೋ ಹೇಳಿದರು ಅಂತ ಇವರೂ ಹೇಳ್ತಾರೆ; ಅದು ಬ್ಲೈಂಡ್ ಫಾಲೋವಿಂಗ್ ಅಷ್ಟೆ. ಏನೋ ಸ್ವಾಮಿಗಳು ಬಂದಿದ್ದಾರೆ-ನಮಸ್ಕಾರ ಮಾಡುವಾಗ ಸಂಪ್ರದಾಯದಂತೆ ಏನೋ ಮಂತ್ರ ಹೇಳ್ತಿರ್ತಾರೆ ಎಂಬುದಷ್ಟೆ ಗೊತ್ತು ಬಿಟ್ಟರೆ ಕೈವಲ್ಯ ಉನನಿಷತ್ತಿನ “ನ ಕರ್ಮಣಾ ನ..” ಮಂತ್ರದ ಉದ್ದೇಶ ಮತು ಮಹತ್ವ ಬಹಳ ಜನರಿಗೆ ಇನ್ನೂ ಗೊತ್ತಿಲ್ಲ!

ಶಂಕರರು ಹಾಗೂ ಮಂಡನಮಿಶ್ರರ ನಡುವಿನ ಶಾಸ್ತ್ರಾರ್ಥ ವಾದಗಳಲ್ಲಿ ಬ್ರಹ್ಮಚರ್ಯದ ಕುರಿತು ನಾವು ಅನೇಕ ಅಂಶಗಳನ್ನು ತಿಳಿದುಕೊಳ್ಳಬಹುದು, ಕೆಲವನ್ಮು ನೋಡಿ-

ಭಾರತೀಯ ಪರಂಪರೆ ನಂಬಿರುವ ಆಧ್ಯಾತ್ಮ ಸಾಧನೆಯ ತುತ್ತತುದಿಯಾದ ಮೋಕ್ಷ ಅಥವ ಮುಕ್ತಿ ಅಥವ ಬ್ರಹ್ಮತ್ವವನ್ನು ಜ್ಞಾನಮಾರ್ಗದಿಂದ ಗಳಿಸಿಕೊಳ್ಳಬಹುದು. ಜ್ಞಾನಮರ್ಗ ಅಂದರೆ ವೇದಗಳಲ್ಲಿ ಹೇಳಿರುವ ಸತ್ಯದ ಅರ್ಥವನ್ನು ಅರಿತುಕೊಳ್ಳುವುದು. ಜ್ಞಾನಮಾರ್ಗಸಾಧನೆಯು ಇಂದ್ರಿಯ ಮಟ್ಟದಲ್ಲಿ ಜೀವಿಸುವ ಸಂಸಾರಿಗೆ ಸುಲಭವಲ್ಲವಾದ್ದರಿಂದ ಸನ್ಯಾಸ ಮೋಕ್ಷಪ್ರಾಪ್ತಿಗೆ ಅತ್ಯಗತ್ಯೆ, ಇದು ಶಂಕರರ ವಾದ

ಮುಕ್ತಿಯು ಕರ್ಮಗಳಿಂದ ಮಾತ್ರ ಸಾಧಿಸಬಲ್ಲದ್ದು, ಗ್ರಹಸ್ಥನಾದವನು ಮಾತ್ರ ಸಂಪೂರ್ಣವಾಗಿ ಕರ್ಮನಿರತನಾಗಿರಲು ಸಾಧ್ಯವದ್ದರಿಂದ ಗಾರ್ಹಸ್ಥ್ಯವೇ ಶ್ರೇಷ್ಠ. ಹಾಗೆಯೇ ವೇದಗಳ ಶಬ್ದಗಳು ಕರ್ಮಪ್ರಚೋದನೆಯ ಕೆಲಸವನ್ನು ಮಾಡುವವೇ ಹೊರತು ಅರ್ಥನಿರೂಪಣೆಯನ್ನಲ್ಲ. ಇದಕ್ಕೆ ಪ್ರಮಾಣ ಪ್ರಮಾಣ ವೇದದ ಪೂರ್ವ ಭಾಗದ ಕರ್ಮಕಾಂಡವೇ ಹೊರತು ವೇದಾಂತವಲ್ಲ. ಇದು ಮಂಡನರ ವಾದ.

ವಾದದ ಕೊನೆಯಲ್ಲಿ ಶಂಕರರು ಮಂಡನರ ವಾದದ ಮೂರು ಮುಖ್ಯ ಅಂಶಗಳನ್ನು ಖಂಡಿಸುತ್ತಾರೆ-

೧. ಮಂಡನರ ಸಂದೇಹ-ವೇದದ ಶಬ್ದಗಳ ಅರ್ಥ, ಕ್ರಿಯಾಪ್ರಚೋದನೆಯ ವಿನಃ ವಸ್ತುನಿರೂಪಣೆಯಲ್ಲ

ಶಂಕರರ ಪರಿಹಾರ- ಶಬ್ದಾರ್ಥಗಳು ಒಂದಕ್ಕೊಂದು ಸೇರಿಕೊಂಡೆ ಇರುತ್ತವೆ.(ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಃ ಪ್ರತಿಪತ್ತಯೆ… ಎನ್ನುವ ಶ್ಲೋಕ) ಯಾವುದೇ ಶಬ್ದ ಅರ್ಥವನ್ನು ತಿಳಿಸದೇ ಇದ್ದರೆ ಅದು ಶಬ್ದ ಎನಿಸಿಕೊಳ್ಳುವುದೇ ಇಲ್ಲ. ಶಬ್ದ ತಿಳಿಸಿದ ಅರ್ಥ ಯಾವುದೋ ಕ್ರಿಯೆಯನ್ನು ಪ್ರಚೋದಿಸಬಹುದು. ಆದ್ದರಿಂದ ವೈದಿಕ ಶಬ್ದಗಳ ಮೂಲೋದ್ದೇಶ ಅರ್ಥಬೋಧಿಸಿವುದೇ ಹೊರತು ಕ್ರಿಯಾಪ್ರಚೋದನೆಯಲ್ಲ.

೨. ಮಂಡನರ ಸಂದೇಹ-ಪುರುಷಾರ್ಥಗಳು ಕ್ರಿಯೆಯಿಂದ ಲಭ್ಯವೇ ಹೊರತು ಜ್ಞಾನದಿಂದಲ್ಲ

ಶಂಕರರ ಪರಿಹಾರ- ವೇದಾಂತದಲ್ಲಿ ಹೇಳಿದ ಸಚ್ಚಿದಾನಂದ ಸ್ಥಿತಿ ಮಂಡನರು ವಿವರಿಸಿದ ಪರಮಪುರುಷಾರ್ಥವಾದ ಸ್ವರ್ಗಕ್ಕಿಂತಲೂ ಬಿನ್ನವಾದದ್ದು, ಶ್ರೇಷ್ಠವಾದದ್ದು. ಜೀವನ್ಮುಕ್ತ, ಸಚ್ಚಿದಾನಂದ ಸ್ಥಿತಿ. ಲೋಕಜೀವನದಲ್ಲಿ ಜ್ಞಾನವನ್ನು ಪಡೆದು ಜೀವನ್ಮುಕ್ತರಾದವರನ್ನು ಶ್ರುತಿ, ಸ್ಮೃತಿ ಇತಿಹಾಸಗಳಲ್ಲಿ ಓದುತ್ತೇವೆ.

೩. ಮಂಡನರ ಸಂದೇಹ-ಕರ್ಮರಹಿತವಾದ ಆಶ್ರಮವೆಂಬುದು ಯಾವುದೂ ಇಲ್ಲ, ಆದ್ದರಿಂದ ಸಂನ್ಯಾಸವು ಶ್ರುತಿವಿರುದ್ಧ

ಶಂಕರರ ಪರಿಹಾರ- ಶ್ರುತಿಗಳೇ ಕರ್ಮದಿಂದಾಗಲೀ, ಮಕ್ಕಳಿಂದಾಗಲೀ, ಹಣದಿಂದಾಗಲೀ ಅಮೃತತ್ವವನ್ನು ಪಡೆಯಲಾಗದು, ಕೇವಲ ತ್ಯಾಗದಿಂದ ಮಾತ್ರ ಅದು ಸಾಧ್ಯ ಎಂದು ತಿಳಿಸುತ್ತದೆ (ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೆನೈಕೇ ಅಮೃತತ್ವಮಾನಶುಃ …. ಕೈವಲ್ಯೋಪನಿಷತ್). ವೇದಾಂತವು ಇದನ್ನು ಪುಷ್ಠೀಕರಿಸುತ್ತದೆ, ವಿಶುದ್ಧವಾದ ಆತ್ಮಸ್ವರೂಪವನ್ನು ಗ್ರಹಿಸಿದ ವ್ಯಕ್ತಿಗಳು ಪುತ್ರಕಾಮನೆ, ವಿತ್ತಕಾಮನೆ, ಲೋಕಕಾಮನೆಗಳನ್ನು ಬಿಟ್ಟು ಭಿಕ್ಷಾಟನೆಯಲ್ಲಿ ತೊಡಗುತ್ತಾರೆ ಎಂದು ಯಾಜ್ಞವಲ್ಕ್ಯರು ಸ್ವಾನುಭವವನ್ನು ಪ್ರಕಟಿಸಿದ್ದಾರೆ. ಇವೆಲ್ಲ ಆಧಾರಗಳಿಂದ ಮೋಕ್ಷಸಾಧನೆಗೆ ಸನ್ಯಾಸವೇ ಏಕೈಕ ಸಾಧನ. ಏಕೆಂದರೆ ಗ್ರಹಸ್ಥಧರ್ಮದಲ್ಲಿ ಎಷ್ಟೇ ನಿತಿಸಾಧನೆ ಇದ್ದರೂ ಅದು ನೀತಿಯ ಮೂಲಕ್ಕೆ ನಮ್ಮನ್ನು ಎತ್ತುವುದಿಲ್ಲ, ಸರ್ವಸಂಗ ಪರಿತ್ಯಾಗವಾದ ಸಂನ್ಯಾಸ ಮಾತ್ರ ಇದನ್ನು ಮಾಡಬಲ್ಲದು; ಯಾಕೆಂದರೆ ಸನ್ಯಾಸಿಗೆ ಲೌಕಿಕ ವ್ಯಾಮೋಹವಿರದು.

ಆನುಷಂಗಿಕವಾಗಿ ಇದೇ ಸಂದರ್ಭದಲ್ಲಿ ಬರುವ ಎರಡು ಪ್ರಶ್ನೆಗಳು ತುಂಬಾ ಮಾರ್ಮಿಕವಾದವು-

೧. ನಾಗಭಟ್ಟನ ಪ್ರಶ್ನೆ- ಪಾಠಶಾಲೆಯಲ್ಲಿ ಬ್ರಹ್ಮಸತ್ಯ ಜಗನ್ಮಿಥ್ಯ ಎಂದು ವಾದಮಾಡುತ್ತಿದ್ದ ಶಂಕರರು ಸಂಜೆಯ ಹೊತ್ತು ಜನರಿಗೆ ಪ್ರವಚನ ಮಾಡುತ್ತ ದೇವ ದೇವತೆಯರ ಪೂಜೆ ಮಾಡುವಂತೆ, ದೇವಾಲಯಗಳನ್ನು ಕಟ್ಟಿಸುವಂತೆ, ಜೀರ್ಣೊದ್ಧಾರ ಮಾಡುವಂತೆ ಕರ್ಮಮಾರ್ಗವನ್ನೇ ಬೋಧಿಸುತ್ತಿದ್ದರು. ನಾಗಭಟ್ಟ ಇದು ಒಂದಕ್ಕೊಂದು ವಿರುದ್ಧವಲ್ಲವೇ ಎಂದು ಪ್ರಶ್ನಿಸುತ್ತಾನೆ. ಶಂಕರರು ಇದಕ್ಕೆ ಉತ್ತರಿಸುತ್ತ “ವಿರೋಧವಿಲ್ಲ. ಇದು ತಾತ್ತ್ವಿಕ ಜಿಜ್ಞಾಸೆಯನ್ನು ಮುಟ್ಟಲಾರದ ಜನಸಾಮನ್ಯರಿಗೆ. ರೂಪಾತೀತವಾದದ್ದನ್ನು ರೂಪದಲ್ಲಿ ಭಾವಿಸಿ ಉಪಾಸಿಸುವ ಅವಕಾಶವಿಲ್ಲದಿದ್ದರೆ ಜನಸಾಧಾರಣರಿಗೆ ಶೂನ್ಯ ಕವಿಯುತ್ತದೆ. ಜನಸಾಮನ್ಯರಿಗೆ ಉಪಾಸನೆಯ ಸಾಧನವನ್ನು ಸೃಷ್ಟಿಸಿಕೊಡುವುದೇ ಶಿಲ್ಪಿಯ ಕೆಲಸ” ಎನ್ನುತ್ತಾರೆ. ಇದು ನಮ್ಮಲ್ಲಿರುವ ಮೂರ್ತಿಪೂಜೆಯ ಬಗ್ಗೆ ಶಂಕರರು ಕೊಟ್ಟ ವ್ಯಾಖ್ಯಾನ.

೨. ಉಭಯಭಾರತಿಯ ಪ್ರಶ್ನೆ-“ಎಲ್ಲರೂ ಹೀಗೆ ಬ್ರಹ್ಮಚರ್ಯದಿಂದ ನೇರವಾಗಿ ಸಂನ್ಯಾಸಕ್ಕೆ ಜಿಗಿದರೆ ಪ್ರಪಂಚ ಮುಂದುವರಿಯುವುದೆ ಹೇಗೆ?” ಇದಕ್ಕೆ ಶಂಕರ ಉತ್ತರ “ಬ್ರಹ್ಮಚರ್ಯೆಯಿಂದ ನೇರವಾಗಿ ಸಂನ್ಯಾಸಕ್ಕೆ ಜಿಗಿಯುವ ಶಕ್ತಿ ಇರುವವರು ಬಹಳ ವಿರಳ. ಜಗತ್ತಿನ ಸಂಸಾರ ಭಗವತ್ಸಂಕಲ್ಪದಂತೆ ಅನಂತಕಾಲ ನಡೆಯುತ್ತಿರುತ್ತದೆ…..

ಬ್ರಹ್ಮಚರ್ಯವನ್ನು ಸಹಜ ಗ್ರಹಸ್ಥಾಶ್ರಮದಲ್ಲಿ ಹೇಗೆ ಅರ್ಥೈಸಬಹುದು ಎಂಬುದನ್ನು ಜಗ್ಗಿ ವಾಸುದೇವ ಹೀಗೆ ಹೇಳ್ತಾರೆ-

“Brahman” means “the divine” or “ultimate,” “charya” means “the path.” If you are on the path of the divine, you are a brahmachari. To be on the path of the divine means you have no personal agendas of your own. You simply do what is needed. You have no personal ways of deciding where you should go in your life, what you should do, or what you like and dislike; all these things are simply taken away from you. If you do this unwillingly, it can be an absolute torture. If you do it willingly, it makes your life so wonderful and beautiful because there is nothing to bother you anymore. You simply do what is needed; life is so simple. Once you have given yourself like that, you do not have to bother about the spiritual path or worry about your spirituality. It is taken care of. You do not have to really do anything about it.

People may think a brahmachari is making a great sacrifice and is being denied life. But it is not so at all. If someone is a brahmachari only by dress, yes it is true, life is torture. But for a person who is truly walking the path of the divine, the petty pleasures that the world offers will become totally meaningless. Once you enjoy the inner pleasures of your being, the external pleasures become totally meaningless.
Everyone should become a brahmachari, not necessarily in terms of lifestyle, but internally.

Does it mean everyone should become a brahmachari? Everyone should become a brahmachari, not necessarily in terms of lifestyle, but internally. Everyone should be on the path of the divine. Brahmacharya does not just mean celibacy. That is just one of the aspects that have been taken up as a supportive system. To become a brahmachari means you are ecstatic by your own nature. You can be married and still be a brahmachari. It is possible because you are joyful by your own nature; you are not trying to extract joy from your husband or wife. This is how it should be. The whole world should be brahmachari. Everyone should be joyful by their own nature. If two people come together, it should be a sharing of joy, not extraction of joy from each other.”

ಬ್ರಹ್ಮಚರ್ಯದ ಬಗ್ಗೆ ವೇದವ್ಯಾಸರು ಹೇಳ್ತಾರೆ-

‘To abandon the pleasure gained through the sexual organs by restraint is defined as celibacy.”

To renounce or acquire anything is just the play of the ego. It never really liberates the seeker, says Dadashri the Gnani Purush. The egoist claims , ‘I have given up sex.’ Another egoist says, ‘I enjoy sex.’ Both are in the same boat. The renunciate is still under the clutches of the ego.

ಬ್ರಹ್ಮಚರ್ಯದ ಬಗ್ಗೆ ಅಥರ್ವ ದೇದದಲ್ಲಿ ಉಲ್ಲೇಖವಿದೆ-

Lord Siva said to Goddess Parvati, “O Parvati ! What is there on this earth which cannot be accomplished if one has control over his sexual fluid?”

That is, all powers reside at the divine feet of the Enlightened Urdhvareta (one who is able to sublimate his sexual energy through the practice of yoga). In fact, Siddhis (divine powers) become his facile servants. Such a Sadhaka can attain Self-Realisation within a short span of time. Even the gods (deities) have attained immortality through Brahmacharya”.

“The gods have conquered death by Brahmacharya and penance. Indra, the King of gods, has attained a still higher status, through the self-discipline of Brahmacharya.”
(Atharva veda : 1. 5. 19)

Lord Siva said: “Celibacy alone is the supreme penance. Of course, other penances (such as keeping fast and silence etc … ) are good in their place, but they are all inferior to Brahmacharya. That Urdhvareta saint who has done penance over the restraint of the sexual organ is not a human-being but God.”

Brahmacharya is also hailed in Jain scriptures.

“Brahmacharya is the supreme penance.”

Semen is found in a subtle state in all the cells of the body. Just as the butter-milk is thinned after the butter is removed, so also, semen is thinned by its wastage. The more the wastage of semen, the more the body deteriorates and weakens. The preservation of semen is the secret of good health and longevity, and of all success in the physical, mental, intellecutal and spiritual planes. He who has even a little bit of Brahmacharya will tide over a crisis of any disease very easily. One who follows Brahmacharya strictly is usually not afflicted by any disease.

That is why, in scriptures, it is said:

“Death is hastened by letting out semen from the body. Life is saved and prolonged by preserving it. Semen is the real vitality in men. It is the hidden treasure in man.”

“There is no doubt that people die prematurely by letting the semen out of the body; knowing this, the Yogi should always preserve semen and lead a life of strict celibacy.”
– Siva Samhita

‘Atharva Veda’ declares:

“Celibacy is the supreme religious observance.”

After Dhanvantari, founder of Ayurveda (Herbal Medical Science) taught all details about this science, his students enquired about its keynote (essence). In the reply, master asserted,” I tell you that Brahmacharya is truly a precious jewel. It is the one most effective medicine-nectar indeed- which destroys diseases, decay and death. For attaining peace, brightness, memory, knowledge, health and Self-realization, one should observe Brahmacharya, the highest Dharma, the highest knowledge, greatest strength. Of the nature of Brahmacharya is verily this Atma and in Brahmacharya it resides. Saluting Brahmacharya first, the cases beyond cure, I cure , Aye’ Brahmacharya can undo all the inauspicious signs.”

All the sages, saints and founders of religions have sung the glory of celibacy.

The great Yogi Gorakhandtha, chanting in praise of semen has said,

“As a fair lady grieves due to separation from her beloved, so does an ascetic (Yogi) due to his separation from his semen.”

“By the power of the composure of the semen, one will become just like Myself.”
– Lord Siva

Freinds, If i dig deep into this matter I can write a hundreds of pages; hope this is sufficinet, let us come back to toneyappas subject now.

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ| ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ|| ಎಂಬ ಸಂಸ್ಕೃತ ಶ್ಲೋಕವೊಂದಿದೆ; ಪ್ರಾತಸ್ಮರಣೆಯಲ್ಲಿ ಅನೇಕ ಹಿರಿಯರು ಅದನ್ನು ಹೇಳುತ್ತಾರೆ ಎಂದು ಕೇಳಿದ್ದೇನೆ. ಇಂದಿನ ಯುವಪೀಳಿಗೆ ಬಿಡಿ ಹಾಸಿಗೆಯಲ್ಲೇ “ಬೆಳಗೆದ್ದು ಯಾರ ಮುಖವ ನಾನು ನೋಡಿದೆ…..:” ಶುರು ಹತ್ಕೋತಾರೆ 🙂 🙂 ಗಂಡ-ಹೆಂಡತಿ ಎನಿಸಿಕೊಂಡವರಲ್ಲೂ ಪರಸ್ಪರರ ಸ್ಮಾರ್ಟ್ ಫೋನ್ ತೆಗೆದು ನೋಡದಷ್ಟು ಕಾಲ ಕರಾಬಾಗಿದೆ; ಏಕಪತ್ನಿ ವ್ರತಸ್ಥ ಶ್ರೀರಾಮ ಅಥವಾ ಸತಿ ಅನಸೂಯೆ, ಅಹಲ್ಯೆ, ಸೀತೆ, ಸಾವಿತ್ರಿ ಇವೆಲ್ಲ ಕಾಲ್ಪನಿಕ ಕತೆಗಳ ಪಾತ್ರಗಳಂತೆ ಕಾಣ್ತಾರೆ.

ಒಂದು ದಿನದಲ್ಲಿ ಪ್ರತಿ ವ್ಯಕ್ತಿಯಲ್ಲಿ ಸರಾಸರಿ 6000 ಆಲೋಚನೆಗಳು ಬರುತ್ತವಂತೆ; ಅವುಗಳಲ್ಲಿ 98% ಕೆಟ್ಟ, ದುಷ್ಟ ಅಥವಾ ಧೂರ್ತ, ವ್ಯಭಿಚಾರದ ಆಲೋಚನೆಗಳೇ ಎನ್ನುತ್ತಾರೆ ಯೋಗ ಬಲ್ಲ ಮನಃಶಾಸ್ತ್ರಜ್ಞರು. ಮನಸ್ಸಿನಲ್ಲಿರುವ ಹೊಲಸೆಲ್ಲ [ಕೆಟ್ಟ ಆಲೋಚನೆಗಳೆಲ್ಲ] ಎಲ್ಲರಿಗೂ ಪರಸ್ಪರ ಕಾಣಿಸುವಂತಿದ್ದರೆ ಈ ಲೋಕದಲ್ಲಿ ಯಾರೂ ಯಾರನ್ನೂ ನಂಬುತ್ತಿರಲಿಲ್ಲ, ಸ್ನೇಹ-ಪ್ರೀತಿ ಇರುತ್ತಿರಲಿಲ್ಲ ಅಷ್ಟೇಅಲ್ಲ ಯಾವ ಮನೆಯಲ್ಲೂ ಗಂಡ-ಹೆಂಡತಿ ಎಂಬ ಸಂಬಂಧ ಏರ್ಪಡುತ್ತಲೇ ಇರಲಿಲ್ಲ, ಅಷ್ಟೊಂದು ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಹಾಯುತ್ತಿರುತ್ತವೆ ಅಂತಾರೆ; ಅದಕ್ಕೆ ನಾನಾಗಲೀ ನೀವಾಗಲೀ ಅಪವಾದವಲ್ಲ.

ಸನ್ಯಾಸಿಗಳಾಗುವವರು ಇಂತಹ ಕೆಟ್ಟ ಆಲೋಚನೆಗಳ ಸರಮಾಲೆಯಿಂದ ಮುಕ್ತರಾಗಬೇಕಲ್ಲವೇ? ಹಾಗಾಗಿ, ಅವರಿಗಾಗಿಯೇ ಬೇರೆ ಕಟ್ಟುಪಾಡುಗಳಿವೆ. ಆದರೆ ಅಂತಹ ಎಲ್ಲ ಕಟ್ಟುಪಾಡುಗಳನ್ನೂ ಗಾಳಿಗೆ ತೂರಿ, ತನಗೆ ತೋಚಿದಂತೆಲ್ಲ ಮಾಧ್ಯಮಗಳ ಮೂಲಕ ತನ್ನ ರಾಡಿಗಳನ್ನೆಲ್ಲ ರಾಚುತ್ತ ದೋಚುತ್ತಿರುವ ವೀರ್ಯಪ್ಪನ್ ಶೋಭರಾಜಾಚಾರ್ಯರು ಸಮಾಜಕ್ಕೆ ಸನ್ಮಾರ್ಗ, ಧರ್ಮಮಾರ್ಗ ಬೋಧನೆ ಮಾಡಲು ಅರ್ಹರಲ್ಲ. ಹೀಗಾಗಿ ಕಚ್ಚೆ ಸಾಮ್ಗಳು ಆಚಾರ್ಯ ಪೀಠದಲ್ಲಿ ತನ್ನನ್ನು ಗಟ್ಟಿಯಾಗಿ ಇಟ್ಟುಕೊಳ್ಳುವ ಸಲುವಾಗಿ ಶಾಂಕರ ಸನ್ಯಾಸಿಗೆ ಅಸಂಗತವಾದ ಹಲವು ಕತೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮನಸ್ಸನ್ನು ಸುಂದರ ಹೂಬನದಂತಿಟ್ಟುಕೊಳ್ಳೋದಕ್ಕಾಗಿ ಪೂರ್ವಜರು ಹಲವು ಕ್ರಮಗಳನ್ನು ಅನುಸರಿಸುತ್ತಿದ್ದರು ಯಾಕೆ ಎಂಬುದಕ್ಕೆ ಉತ್ತರ ಸಿಕ್ಕಿತಲ್ಲವೇ?
ಅದಿರಲಿ, ಮನಸ್ಸು ಪೂರ್ತಿ ಸಂಸಾರಿಗಳಿಗಿಂತ ಹಲವು ಪಟ್ಟು ಹೆಚ್ಚು ಹೊಲಸನ್ನೇ ತುಂಬಿಕೊಂಡ ತೊನೆಯಪ್ಪ ಶೋಭರಾಜಾಚಾರ್ಯರು ಅಂಡುಸುಟ್ಟ ಬೆಕ್ಕಿನಂತಾಗಿದ್ದು ಎಲ್ಲರಿಗೂ ವೇದ್ಯವಾದ ವಿಷಯ. ಪರಮಸ್ವಾರ್ಥಿಗಳು ಸ್ವಲಾಭಕ್ಕಾಗಿ ಮತ್ತು ಕುರುಡುಭಕ್ತರು ಸತ್ಯ ಯಾವುದೆಂದು ಪರಾಮರ್ಶಿಸದೆ ವೀರ್ಯಪ್ಪನ್ ಸಾಮ್ಗಳ ಬೆಂಗಾವಲಿಗೆ ನಿಂತಿದ್ದಾರೆ.

ಯಾರೋ ಹೇಳಿದಂತೆ ಮಠಕ್ಕೆ ಹೋಗುವ ಮಹಿಳೆಯರು ಸಾಮ್ಗಳ ಜೊತೆಗೆ ಅಷ್ಟೊಂದು ಹತ್ತಿರದ ಒಡನಾಟ ಬೆಳೆಸಿಕೊಂಡಿದ್ದು ಅಕ್ಷಮ್ಯ ಅಪರಾಧ. ತೊನೆಯಪ್ಪ ಯಾಕೆ ಮಹಿಳೆಯರಿಗೆಲ್ಲ ಅದರಲ್ಲೂ ಪ್ರಾಯದ, ನಡುವಯಸ್ಸಿನ ಸುಂದರ ಮಹಿಳೆಯರನ್ನೆ ಆರಿಸಿ ಮಠದಲ್ಲಿ ಅವರಿಗೆ ವಿವಿಐಪಿ ಸೌಲಭ್ಯ-ಸೌಕರ್ಯಗಳನ್ನು ಕೊಡ್ತಾನೆ ಎಂಬುದು ಹಲವರಿಗೆ ಮೊದಲು ಗೊತ್ತಾಗಲಿಲ್ಲ; ಆಗ ಅವರಿಗೆಲ್ಲ ಅದೊಂದು ದೊಡ್ಡ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು! ಮಠದ ಸಭೆಗಳಲ್ಲಿ ಸಮಾಜದ ಸಾವಿರಾರು ಜನರ ಎದುರಲ್ಲಿ ವೇದಿಕೆಗಳಲ್ಲಿ ಮಿಂಚುವ ಹುಚ್ಚು ಕನಸಿನ ಹೊಳೆಯಲ್ಲಿ ತೇಲುತ್ತಿದ್ದ ಪತಂಗಗಳಿಗೆ ಬೆಂಕಿಯ ಸಹವಾಸ ಸಾವಿಗೆ ಕಾರಣವಾಗುತ್ತದೆಂಬ ತಿಳುವಳಿಕೆ ಇಲ್ಲವಾಗಿದ್ದಿರಬಹುದು; ಆದರೆ ಈಗಲೂ ಹಾಗೆ ಇರುವವರು ಮೂರೂ ಬಿಟ್ಟ ತೊನೆಯಪ್ಪನ ಸಾಮಾನು ಸೇವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರೇ ಎಂಬುದರಲ್ಲಿ ಲವಲೇಶವೂ ಸುಳ್ಳಿಲ್ಲ.

ಕಾಶಿಗೇ ಹೋಗಲಿ ಅಥವಾ ಮೇಲೆ ಹೇಳಿದ ಆ ಎಲ್ಲಾ ತೀರ್ಥ ಕ್ಷೇತ್ರಗಳಿಗೂ ಹೋಗಲಿ, ಸನ್ಯಾಸಿಯಾಗಿ ಮಾಡಿದ ಘನಘೋರ ಅಪರಾಧಕ್ಕೆ ಅಲ್ಲೆಲ್ಲೂ ಪರಿಹಾರವಿಲ್ಲ; ಶಿಕ್ಷೆಯನ್ನು ಅನುಭವಿಸೋದರಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ-ಕೆಲವು ಕಾಲ ಶಿಕ್ಷೆಯನ್ನು ವಿಲಂಬಿತ ರಾಗದಲ್ಲಿ ಮುಂದೂಡಬಹುದಷ್ಟೆ. ಅಂದಹಾಗೆ ಅಂಡುಸುಟ್ಟ ಬೆಕ್ಕು ಈಗ ಎಲ್ಲೆಲ್ಲಿಗೋ ಓಡುತ್ತಿರೋದು ಕಾಣುತ್ತಿದೆ. ಅದು ಹಾರಾಟವಲ್ಲ; ನರಳಾಟ; ಒಳಗಿನ ದ್ವಂದ್ವಗಳನ್ನು ಭಗವಂತನೇ ಬಲ್ಲ; ಹೊರಗೆ ಮಾತ್ರ ಚಾಂಡಾಲ ಶಿಷ್ಯರಿಗೆ ಚೋರಗುರು ಕ್ರತ್ರಿಮ ಮಂದಹಾಸದಿಂದ ವಂಚಿಸಬಲ್ಲ!

ಕಾಲ ಸನ್ನಿಹಿತವಾಗುತ್ತಾ ಬರುತ್ತಿದೆ; ಅದು ಸಂಪೂರ್ಣ ಸನ್ನಿಹಿತವಾಗಲು ಇನ್ನೂ ಸ್ವಲ್ಪ ವಿಳಂಬಗತಿಯಾಗಬಹುದು, ನಿರಾಶರಾಗಬೇಕಿಲ್ಲ, ಒಂದಾನೊಂದುದಿನ ಯಾತ್ರೆಗಳು, ಹಾರಾಟಗಳು, ದೊಂಬರಾಟಗಳು ಎಲ್ಲವನ್ನೂ ನಡೆಸುತ್ತಿರುವಂತೆಯೇ ಮಾವಂದಿರು ಮಾಗಧನನ್ನು ’ಮಾವನಮನೆ’ಗೆ ಕರೆದೊಯ್ಯುತ್ತಾರೆ.

Thumari Ramachandra
26/03/2017
source: https://www.facebook.com/groups/1499395003680065/permalink/1929847117301516/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s