ಮಠದ ಸೂಳೆಯರಿಗೆ ಬೇಕಾದ್ದು ಕೊಡುವ ಭರವಸೆ ನೀಡುತ್ತಾನೆ ತೊನೆಯಪ್ಪ

ಮಠದ ಸೂಳೆಯರಿಗೆ ಬೇಕಾದ್ದು ಕೊಡುವ ಭರವಸೆ ನೀಡುತ್ತಾನೆ ತೊನೆಯಪ್ಪ

“ಮಠದ ಸೂಳೆಯರು” ಎಂದು ಹೇಳಬೇಕಾಗಿ ಬಂದದ್ದು ಖೇದಕರ; ಆದರೆ ಅನಿವಾರ್ಯ. ಮಠವನ್ನೇ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ತನಗೆ ಬೇಕಾದ ಲೌಕಿಕ ಸುಖವನ್ನೆಲ್ಲ ಅನುಭವಿಸತೊಡಗಿದ ತೊನೆಯಪ್ಪ, ಸಾಮಾನುಸ್ವಾಮಿಯಾಗಿ ಮಹಿಳೆಯರನ್ನು ಏಕಾಂತಕ್ಕೆ ಕರೆದಾಗ, ಅವರಿಗೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಮಾಡಿಕೊಡುವ ಭರವಸೆ ನೀಡುತ್ತಾನೆ; ಅವನೇನು ಕೇಳುತ್ತಾನೋ ಅದಕ್ಕೊಂದು ಅಡ್ಜೆಸ್ಟ್ ಮಾಡಿಕೊಂಡರೆ ಆಯಿತು.

ಕೆಲವರಿಗೆ ಅದೇ ಲಾಭದಾಯಕ ಧಂದೆಯಾಗಿ ಕಂಡಿದೆಯೆಂದರೆ ತಪ್ಪಲ್ಲ. ಹೊರಗೆಲ್ಲೋ ಮೈಮಾರಿ ಗಳಿಸಿದರೆ ಜನರಿಗೆ ಗೊತ್ತಾಗಿ ಬಿಡ್ತದೆ, ಜನ ಸೂಳೆ ಅಂತಾರೆ; ಬದಲಿಗೆ ಸಾಮಾನುಸ್ವಾಮಿಯ ಜೊತೆಗೆ ಮೀಟಿಂಗ್ ನೆಪದಲ್ಲಿ ಮೇಟಿಂಗ್ ನಡೆಸಿದರೆ ಯಾರೂ ಸಂಶಯಿಸೋದಿಲ್ಲ. ಜೊತೆಗೆ ರಾಜಕಾರಣಿಗಳು ತಮ್ಮ ತೆವಲಿಗೆ ಸಹಕರಿಸುವ ಮಹಿಳೆಯರಿಗೆ ಬೇಕಾದ ಅನುಕೂಲತೆಗಳನ್ನು ಕಲ್ಪಿಸಿಕೊಡುವಂತೆ, ಸಾಮಾನುಸ್ವಾಮಿಗಳೂ ಬೇಕಾದ್ದನ್ನು ಕರುಣಿಸುತ್ತಾರೆ.

ಮಠಕ್ಕೆ ಹೋದಾಗ ಅಲ್ಲೇ ತಿಂಡಿ, ಅಲ್ಲೇ ಊಟ, ಅಲ್ಲೇ ಕಾಡುಹರಟೆ-ಮನರಂಜನೆ, ಏಕಾಂತದಲ್ಲಿ ದಿನಕ್ಕೆ ಕೆಲವು ತಾಸು ಮಾತ್ರ ಸಹಕರಿಸಿದರೆ ಆಯ್ತು. ಮನೆಗೆ ಹೋರಡೋ ಮುನ್ನ ಸಾಮಾನುಸ್ವಾಮಿಗಳು ಕಾಂಚಾಣವನ್ನೂ ಕೊಡುವ ವ್ಯವಸ್ಥೆ ಮಾಡ್ತಾರೆ, ಜಮೀನು ಬೇಕಾದರೆ ಕೊಡಿಸ್ತಾರೆ, ಇನ್ನಾರೋ ಭಕ್ತರು ಮಠಕ್ಕೆಂದು ಕೊಟ್ಟ ಜಾಗದಲ್ಲಿ ಮನೆಬೇಕಾದ್ರೆ ಕಟ್ಟಿಸಿಕೊಡ್ತಾರೆ, ವ್ಯಾಪಾರ ಸಾಪಾರ ಮಾಡೋದಕ್ಕೆ ಮಹಿಳೆಯರ ಯಜಮಾನರುಗಳಿಗೆ ಹೆಲ್ಪ್ ಮಾಡ್ತಾರೆ.

ಟೀನೇಜ್ ಹುಡುಗೀರಾದ್ರೆ, ಪಿಯೂ ಪಾಸಾಗದಿದ್ರೂ ಎಲ್ಲಾದರೂ ಒಂದು ಚಿಕ್ಕ ನೌಕರಿ ಕೊಡಿಸ್ತಾರೆ. ಸಾಫ್ಟ್ ವೇರ್ ನವರಾದ್ರೆ ಹೊಟ್ಟೆ ಬರಿಸಿದ ನಂತರ ಯಾವುದೋ ರೂಪದಲ್ಲಿ ಸೇವೆ ಮಾಡಿಕೊಂಡಿರುವ ನರಸತ್ತ ಗಿಂಡಿಯನ್ನು ಹುಡುಕಿ ಶಾಸ್ತ್ರಕ್ಕೆ ಮದುವೆ ಮಾಡಿಸ್ತಾರೆ. ಇನ್ನೇನು ಬೇಕು ಅವರಿಗೆಲ್ಲ? ಸಾಮಾನುಸ್ವಾಮಿ ತನಗೆ ಬೇಕಾದಾಗೆಲ್ಲ ಸಾಮಾನು ಝಳಪಿಸಲಿಕ್ಕೊಂದು ಯಾರಿಗೂ ಸಂದೇಹ ಬರದಂಥ ವ್ಯವಸ್ಥೆ; ಸಾಮಾನುಸ್ವಾಮಿಗೆ ಮೊದಲು ಅನಿರೀಕ್ಷಿತವಾಗಿ ಮತ್ತು ಆಮೇಲೆ ಅನಿವಾರ್ಯವಾಗಿ ಏಕಾಂತ ಸೇವೆ ನಡೆಸುವವರಿಗೆಲ್ಲ ಅವರವರ ಜೀವನದ ಅನಿವಾರ್ಯತೆಗೆ ಬೇಕಾದ ಮಠದ ಬೇನಾಮಿ ವ್ಯವಸ್ಥೆ! ಹೇಗಿದೆ ಪ್ಲಾನು?

ಸಾಮಾನ್ಯದವರ ಕಣ್ಣಿಗೆ ಸಾಮಾನುಸ್ವಾಮಿ ಸಾಕ್ಷಾತ್ ರಾಮಾವತಾರಿಯೇ! ವ್ಯತ್ಯಾಸವಿಷ್ಟೇ ಶ್ರೀರಾಮ ರಾಮಚಂದಿರ ಈ ಕಳ್ಳ ಕಾಮಚಂದಿರ! ಬುದ್ದುಗಳಿಗೆ ಬೋಳೆಣ್ಣೆ ಹಚ್ಚುವ ಸಲುವಾಗಿ ಆಗಾಗ ರಾಜಕೀಯದವರಂತೆ ಯಾತ್ರೆ ತೆಗೆಯೋದು ಸಾಮಾನುಸ್ವಾಮಿಯ ಟ್ರಿಕ್ಕು. ಈಗಲೂ ಹಾಗೇನೆ. ಮಂಗನಾಗೋ ಯಾತ್ರೆಯ ಪ್ಲಾನು ಕುಳ್ಳ ಬಾವಯ್ಯನದ್ದು; ಕುಳ್ಳಯ್ಯ ಕಳ್ಳಯ್ಯನಲ್ಲಿ ಹೇಳಿದ, “ಬಾವಯ್ಯ ನ್ಯಾಯಾಲಯ ಏನೇ ಹೇಳಲಿ, ಸರಕಾರ ಏನೇ ಹೇಳಲಿ, ಆಪಾರ ಅಭಿಮಾನಿಗಳು ಪ್ರತಿಭಟನೆ ಮಾಡ್ತಾರೆ ಅಂತಾದರೆ ಎಲ್ಲವನ್ನೂ ಮುಚ್ಚಿಹಾಕಬಹುದು. ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳಲಿಕ್ಕೆ ಸೆಂಟಿಮೆಂಟ್ಸ್ ಕ್ರಿಯೇಟ್ ಮಾಡುವ ವಿಷಯ ಇಟ್ಟುಕೊಂಡು ಯಾತ್ರೆ ತೆಗೆಯಬೇಕು, ದಾರಿಯಲ್ಲಿ ಸಿಗುವ ಯಾವುದೇ ಕಾವಿವೇಷವನ್ನೂ ಬಿಡದೆ ಬಳಸಿಕೊಳ್ಳಬೇಕು, ಅವರ ಕಾಲಿಗೆ ಬೀಳಬೇಕಾಗಿ ಬಂದರೂ ಪರವಾಗಿಲ್ಲ, ಯಾತ್ರೆಗೆ ಸಹಕರಿಸಿ ಸಭೆ ನಡೆಸೋದಕ್ಕೆ ಅವರ ಶಿಷ್ಯಸ್ತೋಮವನ್ನು ಸೇರಿಸುವಂತೆ ಕೋರಿಕೊಳ್ಳಬೇಕು. ನಂತರ ಸಭೆಯಲ್ಲಿ ಪ್ರಮಾಣವಚನ ನಡೆಸಿ, ಕರೆದಾಗ ಬರುತ್ತೇವೆ ಎಂಬ ಆಶ್ವಾಸನೆಯನ್ನು ಅವರಿಂದ ತೆಗೆದುಕೊಳ್ಳಬೇಕು.”

ಹಾವಾಡಿಗ ಮಠದ ಇತಿಹಾಸದಲ್ಲಿ ಕಚ್ಚೆಹರುಕ ಸ್ವಾಮಿ ಇದ್ದಿದ್ದು ಕಾಣೋದಿಲ್ಲ. ಆಗೆಲ್ಲ ಮಹಿಳೆಯರು ಮಠಕ್ಕೆ ಬರ್ತಿದ್ದಿದ್ದೇ ಅಪರೂಪ. ಎತ್ತರದಿಂದ ಮಂತ್ರಾಕ್ಷತೆ ಮತ್ತು ದೂರದಿಂದಲೇ ದರ್ಶನ, ಅದನ್ನು ಬಿಟ್ಟರೆ ಸರ ಎತ್ತಿ ನೋಡಿ ಚೆನ್ನಾಗಿದೆ ಅನ್ನಲಿಕ್ಕೆ, ಗಲ್ಲ ತಟ್ಟಿ, ಕೆನ್ನೆ ಚಿವುಟಿ, ತಲೆ ನೇವರಿಸಿ ತಯಾರಿ ಮಾಡಿಕೊಳ್ಳಲಿಕ್ಕೆ ಅವಕಾಶವೇ ಇರ್ತಿರಲಿಲ್ಲ. ಸನ್ಯಾಸಿಯಾದವನು ಕನ್ಯೆಯರಿಗೆ ಸಂಸ್ಕಾರ ಕೊಡುವುದಕ್ಕೆ ಅನುಮತಿಯೇ ಇರಲಿಲ್ಲ. ಮೇಲಾಗಿ, ಶಂಕರ ಪರಂಪರೆಗೆ ಮತ್ತು ಅವರ ಮಹಾನುಶಾಸನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಭಂಡರು ಅವರಾಗಿರಲಿಲ್ಲ.

ನಟ ವಿಷ್ಣುವರ್ಧನ್ ಸೇರಿದಂತೆ ಕೆಲವರು ಹೇಳ್ತಾರೆ, ಕಣ್ಣಲ್ಲಿ ಕಣ್ಣಿಟ್ಟು ಮಾತಾಡೋ ವ್ಯಕ್ತಿಗಳು ಸತ್ಯವನ್ನೇ ಹೇಳ್ತಾರೆ ಅಂತ. ಸಾಮಾನುಸ್ವಾಮಿಯ ವಿಷಯದಲ್ಲಿ ಅದು ನೂರಕ್ಕೆ ನೂರು ಸುಳ್ಳು; ಈ ಸ್ವಾಮಿ ಹಸಿ ಸುಳ್ಳಗ, ಕಣ್ಣಲ್ಲಿ ಕಣ್ಣಿಟ್ಟು, ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಸುಳ್ಳನ್ನೇ ಸತ್ಯವೆಂದು ಹೇಳುವ ಭಂಡ, ಭಂಡಾಸುರ; ಪೂಜೆಗೆ ಕುಳಿತರೆ ಹಲವು ದೀಪಗಳು, ಕಣ್ಣು ಕೋರೈಸುವ ಅಲಂಕಾರಗಳು ಎಲ್ಲವನ್ನೂ ಪ್ರದರ್ಶಿಸಿ ಕಣ್ಕಟ್ಟುವ ಡಂಬಾಸುರ, ಆಡಂಬರಾಸುರ.

ಕೆಲವು ಶತಮಾನಗಳಿಂದ ಆ ಮಠಕ್ಕೆ ದಕ್ಷಿಣದಲ್ಲಿ ತಮ್ಮದೇ ಆಮ್ನಾಯ ಮಠ, ತಾವೇ ಜಗದ್ಗುರುಗಳು ಎಂದು ಹೇಳಿಸಿಕೊಳ್ಳುವ ತೀಟೆ ಹೆಚ್ಚಿತ್ತು. ಶೃಂಗೇರಿಯನ್ನು ಮೀರಿಸುವ ಭರದಲ್ಲಿ ಇಲ್ಲದ ಶಾಸನಗಳೆಲ್ಲ ಸಿದ್ಧಗೊಂಡವು, ಹಾರತುರಾಯಿಗಳನ್ನೆಲ್ಲ ವ್ಯವಸ್ಥೆ ಮಾಡಿಕೊಳ್ಳಲಾಯ್ತು. ಮಕರ ತೋರಣ, ಅಡ್ಡಪಲ್ಲಕ್ಕಿ, ಕಿರೀಟ, ಛತ್ರ, ಚಾಮರಾದಿ ಆಡಂಬರಗಳನ್ನೆಲ್ಲ ವ್ಯವಸ್ಥೆ ಮಾಡಿಕೊಳ್ಳಲಾಯ್ತು. ಈ ಹಾರಾಟ ಅತಿಯಾದಾಗ ಮೈಸೂರು ಮಹಾರಾಜರು ಆ ಮಠವನ್ನು ನಿಯಂತ್ರಿಸುವಂತೆ ತಮ್ಮ ದಿವಾನರಿಗೆ ಆಜ್ಞಾಪಿಸಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಆಚಾರ್ಯ ಶಂಕರರು ಆ ಕಾಲದಲ್ಲಿ ಅನಿಭವಿಸಿದ್ದ ಕಷ್ಟನಷ್ಟಗಳೇನು ಕಡಿಮೆಯೇ? ನಂತರ ಶಂಕರರು ಪ್ರತಿಪಾದಿಸಿದ ಸಿದ್ಧಾಂತದ ತತ್ತ್ವವನ್ನು ಅರಗಿಸಿಕೊಳ್ಳಲಾಗದ ’ಬುದ್ಧಿವಂತರು’ ಒಡೆದುಕೊಂಡು ಬೇರೆಯಾಗಿ ಶಂಕರರನ್ನೇ ನಿಂದಿಸಿದ್ದು ಎಂತಹ ವಿಪರ್ಯಾಸವಲ್ಲವೇ? ವಿಶೇಷವೆಂದರೆ, ಭೌತಿಕವಾಗಿ ನಿಶ್ಶೇಷವಾದ ಶಂಕರರ ಪ್ರಭೆ ಮಾತ್ರ ಈ ಪ್ರಪಂಚದಲ್ಲಿ ಇಂದಿಗೂ ಇದೆ ಮತ್ತು ಮುಂದೆಯೂ ಇರುತ್ತದೆ. ಉಳಿದ ಯಾವುದೇ ಪಂಥಗಳೂ ಕೋಲು ಹಿಡಿದು ತಮ್ಮ ನೇರಕ್ಕೆ ನಡೆಯಿರಿ ಎಂದು ಹೇಳಿದರೂ, ಲೋಕದ ಅಸಂಖ್ಯಾತ ಆಸ್ತಿಕರು ಅವುಗಳಲ್ಲಿ ಹುರುಳಿಲ್ಲದ್ದನ್ನು ಮನಗಂಡರು. ಅದರೊಟ್ಟಿಗೆ ಆಧುನಿಕ ವಿಜ್ಞಾನದ ಶೋಧನೆಗಳು ಅದ್ವೈತದ ಸಾರವನ್ನೇ ಎಲ್ಲೆಲ್ಲೂ ಕಂಡವು ಮತ್ತು ಶಂಕರರು ಹೇಳಿದ್ದರಲ್ಲಿ ಸತ್ಯವಿದೆ ಎಂಬುದನ್ನು ವಿಜ್ಞಾನಿಗಳೂ ಸಹ ಮನಗಂಡರು.

ಶಂಕರ ಪರಂಪರೆಯ ಮಠವೆಂದು ಹೇಳಿಕೊಳ್ಳುವ ಹಾವಾಡಿಗ ಮಠದ ಸಾಮಾನುಸ್ವಾಮಿಗಳು, “ಸಾವಿರಾರು ವರ್ಷಗಳ ಇತಿಹಾಸವಿದೆ” ಎನ್ನುವುದನ್ನೇ ಬತ್ತಳಿಕೆಯ ಅಸ್ತ್ರವನ್ನಾಗಿಸಿಕೊಂಡು, ಬಾಣ ಹೊಡೆಯುತ್ತ, ಬೋಳೆ ಭಕ್ತರಿಗೆ ಬೋಳೆಣ್ಣೆ ಹಚ್ಚಿ, ತನಗೆ ಬೇಕಾದ ವಿಷಯಗಳಿಗೆಲ್ಲ ರಾಮಾಯಣ-ಮಹಾಭಾರತದ ಕಥೆಯ ಹೋಲಿಕೆ ಕೊಟ್ಟು, ನಂಬಿಸುತ್ತಲೇ ಬಂದರು. ಶಂಕರರ ಮೂಲ ಆಶಯಗಳಲ್ಲಿ ನೂರರ ಒಂದು ಭಾಗವನ್ನೂ ಪಾಲಿಸದ ತೊನೆಯಪ್ಪ, ಶಂಕರರು ಹೇಳಿದ ಧರ್ಮಮಾರ್ಗ ಯಾವುದೆಂಬುದನ್ನೇ ಮರೆಮಾಚಿ ತಾನು ಬೊಗಳಿದ್ದೇ ಧರ್ಮವೆಂದ; ತನ್ನ ಕಚ್ಚೆಹರುಕು ಹಾದರದ, ಭ್ರಷ್ಟಾಚಾರ, ದುರಾಚಾರ, ಅನಾಚಾರ, ಅತ್ಯಾಚಾರಗಳ ಘಟನೆಗಳನ್ನೆಲ್ಲ ಸರಿಯೆಂದು ಸಮರ್ಥಿಸಿಕೊಳ್ಳುತ್ತಲೇ ಬಂದ.

ಶಂಕರರ ತತ್ವಗಳನ್ನು ಜೀರ್ಣಿಸಿಕೊಳ್ಳಲಾಗದ ’ಬುದ್ಧಿವಂತರು’ ಅಂದು ಒಡೆದುಕೊಂಡು, ತಮ್ಮ ಭಾಗಗಳಿಗೆ ಬೇರೆ ಬೇರೆ ವ್ಯಕ್ತಿಗಳನ್ನು ಗುರುಗಳೆಂದು ಬೆಂಬಲಿಸುತ್ತ ಶಾಂಕರ ತತ್ತಗಳನ್ನು ಅಲ್ಲಗಳೆದು ಅಳಿಸಿಹಾಕಲು ಪ್ರಯತ್ನಿಸಿದಂತೆ, ಶಂಕರರು ಹೇಳಿದ ಮಹಾನುಶಾಸನವನ್ನು ಓದಿ ಅರಿಯದ ಜನ ಮತ್ತು ಯತಿ ಧರ್ಮದಲ್ಲಿ ನೀತಿ-ಅನೀತಿಗಳ ವ್ಯತ್ಯಾಸವರಿಯದೆ ಶಂಕರರ ಪೀಠಕ್ಕೆ ಅನ್ಯಾಯವೆಸಗಿದ, ಶಂಕರರ ಹೆಸರಿನಲ್ಲಿ ಇನ್ನೂ ಆಟವಾಡಿಕೊಂಡಿರುವ ತೊನೆಯಪ್ಪನನ್ನೇ ಬೆಂಬಲಿಸುತ್ತ, ಸಮಾಜದಲ್ಲಿ ತಮ್ಮ ಪಂಗಡಬೇರೆ ಎಂಬುದನ್ನು ಸಾಬೀತು ಮಾಡಿದ್ದಾರೆ.

ಇಮ್ಮಡಿ ವಿಶ್ವೇಶ್ವರಯ್ಯನವರು ತಮ್ಮ ಪತ್ರಿಕೆಯಲ್ಲಿ ಸಮಾಜದ ಸಭೆಗೆ ಸಾಮಾನುಸ್ವಾಮಿಯ ಕಚ್ಚೆ ತೊಳೆಯುವವ ಕಜ್ಜಿವೈದ್ಯ ಅವಿರೋಧವಾಗಿ ಅಧ್ಯಕ್ಷನಾದ ಬಗ್ಗೆ ವರದಿ ಒಪ್ಪಿಸುತ್ತಾರೆ; ಈಗ ಅದು ಒಂದು ಸಮಾಜದ ಸಭೆಯೇ?ಎಂಬ ಪ್ರಶ್ನೆ, ಗೊಂದಲ, ಕೋಲಾಹಲ ಸಮಾಜದಲ್ಲಿ ಎದ್ದಿದೆ. ಅನ್ಯ ಸಮುದಾಯಗಳ ಯಾರಾದರೂ ನಿಮ್ಮ ಸಮಾಜ ಯಾವುದೆಂದು ಪ್ರಶ್ನಿಸಿದರೆ ಹೇಳಿಕೊಳ್ಳಲು ಹಿಂಜರಿಯಬೇಕಾದ ಅಸಹ್ಯಕರ, ಅವಮಾನಕರ ವಾತಾವರಣ ಸೃಷ್ಟಿಯಾಗಿದೆ.

ಅಷ್ಟಿದ್ದೂ ಹಾವಾಡಿಗ ಜಗದ್ಗುರು ಶೋಭರಾಜಾಚಾರ್ಯ ತೊನೆಯಪ್ಪ ಸಾಮಾನು ಹಾರುತೀ ’ಮಹಾಸಂಸ್ಥಾನ’ದವರ ಪಟ್ಟ ಶಿಷ್ಯಂದಿರು ಶಂಕರ ಪರಂಪರೆಯ ಬೇರೆ ಮಠಗಳ ಬಗ್ಗೆ ತಮ್ಮದೇ ಆದ ಕೆಟ್ಟ ಪದಗಳಲ್ಲಿ ಅಸಹ್ಯಕರ ಟೀಕೆಗೆ ಇಳಿಯುತ್ತಾರೆ. ಮರೆಯಲ್ಲಿ ನಿಂತು ನೋಡಿ ಮುಗುಳ್ನಗುವ ವಿಕೃತ ಸಂತೋಷಿ ತೊನೆಯಪ್ಪ ಇನ್ನಷ್ಟು ಜನರನ್ನು ಅಂಥದ್ದಕ್ಕೆ ಛೂ ಬಿಡುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಂದೆಲ್ಲಿಗೆ ಹೋದರೂ ತೊನೆಯಪ್ಪ ಭಕ್ತರೇ ತುಂಬುವಂತೆ ಮಾಡ್ತಾನೆ.

ನಮ್ಮಲ್ಲಿನ ಕಾನೂನು ಹೇಗಿದೆಯೆಂದರೆ, ನೇರವಾಗಿ ಪ್ರಬಲ ಸಾಕ್ಷಿಯಿಲ್ಲದಿದ್ದರೆ ಕೇಸು ವಜಾಗೊಳ್ಳುತ್ತದೆ. ಸಾಮಾನುಸ್ವಾಮಿಯ ಕೆಲಸ ಹೇಗೆಂದರೆ, ’ಹೊಡೆತ ತಿಂದವನಿಗೆ ನೋವಾಗಬೇಕು-ಆದರೆ ಹೊಡೆತ ಕೊಟ್ಟಿದ್ದಕ್ಷೆ ಗುರುತು, ಚಹರೆ ಸಿಗಬಾರದು’ ಎಂದಂತೆ, ’ಕಂಬಳಿಯಲ್ಲಿ ಕಲ್ಲುಹಾಕಿಕೊಂಡು ಹೊಡೆಯೋದು’ ಅಂತ ಹಳ್ಳಿ ಜನ ಹೇಳಿದಹಾಗೆ ಮಾಡ್ತಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಫೇಕ್ ಅಕೌಂಟ್ ಗಳ ಮೂಲಕ ತನಗೆ ಬೇಕಾದಂತೆಲ್ಲ ಬರೆಯುವ ತೊನೆಯಪ್ಪ ತನಗೆ ವಿಷಯವೇ ಗೊತ್ತಿಲ್ಲ ಅಂತಾನೆ. [ಯಾವುದೋ ಕಚ್ಚೆಹರುಕು ಸಚಿವ ಹೇಳುತ್ತಿದ್ದಾನಲ್ಲ ಹಾಗೇ].

ಸಾಮಾಜಿಕ ಜಾಲತಾಣಗಳನ್ನು ಜನರನ್ನು ಆಕರ್ಷಿಸುವುದಕ್ಕೆ, ಸೇರಿಸುವುದಕ್ಕೆ, ಜೈಕಾರ ಹಾಕೋದಕ್ಕೆ ಮತ್ತು ಬರಹಗಳನ್ನು ಶೇರ್‍ ಮಾಡೋದಕ್ಕೆ ಸಾವಿರಾರು ಜನರನ್ನು ಸಾಕಿಕೊಂಡಿದ್ದಾನೆ! ಮಠದ ಅಧಿಕೃತ ಪೇಜುಗಳಲ್ಲಿ ಅವನ ಹೇಳಿಕೆಗಳೋ ಓಹೊಹೊ ಪ್ರಾಚೀನ ’ಮಹಾಮುನಿಗಳ ಮೃದುವಚನಗಳು’; ಪದಗಳ ಬಳಕೆಗೆ ಜನ ತಮ್ಮ ಬೋಳಿಗೆ ತಾವೇ ಎಣ್ಣೆಹಚ್ಚಿಕೊಂಡು, ಕಿವಿಯಮೇಲೆ ಹೂವಿಟ್ಟುಕೊಂಡು ’ಮಹಾಸ್ವಾಮಿ’ಗಳನ್ನು ಕೊಂಡಾಡಬೇಕು ಹಾಗಿರುತ್ತವೆ ಪದಗಳು.

ಒಟ್ಟಿನಲ್ಲಿ ತನಗೆ ಬೇಕಾದ ತೀರ್ಮಾನವನ್ನು ಪಡೆದುಕೊಂಡು ಮಠದಲ್ಲಿ ತಾನೇ ಮುಂದುವರಿಯುತ್ತ, ಏಕಾಂತ ನಡೆಸುತ್ತ ಹಾಯಾಗಿರಲಿಕ್ಕೆ ಬೇಕಾದ ’ವ್ಯವಸ್ಥೆ’ಗಳನ್ನು ಎಲ್ಲೆಲ್ಲಿ ಹೇಗೆ ಬೇಕೋ ಹಾಗೆ ಮಾಡುತ್ತಾನೆ. ಆದರೆ ಯಾವುದೂ ದಾಖಲೆಗಳಲ್ಲಿ ಸಿಗೋದಿಲ್ಲ, ನೇರವಾಗಿ ಕಾಣೋದಿಲ್ಲ. ಹಾಗಾಗಿಯೇ ಇನ್ನೂ ಆತ ಮರ್ಯಾದೆಯಿಲ್ಲದೆ ಮೆರೆಯುತ್ತಲೇ ಇದ್ದಾನೆ.

ವೈಯಕ್ತಿಕ ಕಾರಣವೆನ್ನುತ್ತ ಹಿಂದೆ ಸರಿದಾಗಲೆಲ್ಲ ತೊನೆಯಪ್ಪನ ಹಾವಾಡಿಗ ಮಠದಲ್ಲಿ ಹಬ್ಬ! ಯಾವ ವೈಯಕ್ತಿಕ ಕಾರಣ? ಕಾರಣ ಕೇಳಲು ನಮಗೆ ಅವಕಾಶವಿಲ್ಲ. ಎಣ್ಣೆ ಹೊರ ಬರುವಾಗ ಅಗೋಚರ ಕಾರಣಗಳಿಂದ ಗಾಣ ಮುರಿದುಬಿದ್ದಂತಾದರೆ ಕಂಡೂ ಸುಮ್ಮನಿರಬೇಕಾಗುತ್ತದೆ. ಹಿಂದೆ ಸರಿಸಲಿಕ್ಕೆ ವೈಯಕ್ತಿಕ ಕಾರಣ ಸೃಷ್ಟಿಮಾಡುವ ಚಂಬು, ತಾಟು, ತಟ್ಟೆಗಳು ತೊನೆಯಪ್ಪನ ಜೊತೆಗೇ ಬೀಡುಬಿಟ್ಟಿವೆ.

ಹಿಂದೆ ನಾನೊಂದು ಕಥೆ ಹೇಳಿದ್ದೆನಲ್ಲ ನಿಮಗೆ?-ಶ್ರೀಧರ ಸ್ವಾಮಿಗಳು ಮೈಮೇಲೆ ಬಂದಿದ್ದು! ಶಿವಮೊಗ್ಗದ ಮುಖ್ಯ ರಸ್ತೆಯೊಂದರಲ್ಲಿ ಶ್ರೀಧರರು ನಡೆದುಹೋಗುತ್ತಿದ್ದಾಗ ಅಪಾರ ಜನಜಂಗುಳಿಯನ್ನು ಕಂಡರಂತೆ. ಜನ ಮಾತಾಡಿಕೊಳ್ಳುತ್ತಿದ್ದರು-“ಜನಜಂಗುಳಿಯ ನಡುವೆ ಕುಳಿತಿರುವ ವ್ಯಕ್ತಿಯ ಮೇಲೆ ಶ್ರೀಧರ ಸ್ವಾಮಿಗಳ ದರ್ಶನ ಬಂದಿದೆ” ಅಂತ. ಸ್ವತಃ ಶ್ರೀಧರರೇ ಅಲ್ಲಿಗೆ ಬಂದು ದಾರಿ ಮಾಡಿಕೊಂಡು ಕುಳಿತವ ಯಾರೆಂದು ನೋಡಲು ಹೋದರೂ ನೂಕುನುಗ್ಗಲಲ್ಲಿ ಬಹಳ ಕಷ್ಟವಾಯ್ತಂತೆ.

ಹೋಗಿ ನೋಡ್ತಾರೆ, ಶ್ರೀಧರ ಸ್ವಾಮಿಗಳ ಹೆಸರಿನಲ್ಲಿ ಒಬ್ಬ ಕಾಸೆಣಿಸಿಕೊಳ್ಳುವ ಯೋಜನೆ ಹಾಕಿ ಹಾಗೆ ಮಾಡುತ್ತಿದ್ದ. ಶ್ರೀಧರ ಸ್ವಾಮಿಗಳು ಏನೂ ಮಾತಾಡಲಿಲ್ಲವಂತೆ. ಸೇರಿದ್ದ ಜನರಲ್ಲಿ ಶ್ರೀಧರ ಸ್ವಾಮಿಗಳನ್ನು ನೇರವಾಗಿ ನೋಡಿರದವರೇ ಬಹಳ ಮಂದಿ ಇದ್ದರು! ಆದರೆ ಅವರೆಲ್ಲ ಶ್ರೀಧರ ಸ್ವಾಮಿಗಳ ಹೆಸರನ್ನು ಮತ್ತು ಮಹಿಮೆಯನ್ನು ಕೇಳಿಬಲ್ಲರು! ಹೀಗಾಗಿ ಜನ ಶ್ರೀಧರ ಸ್ವಾಮಿಗಳ ಹೆಸರಿನಲ್ಲಿ ಹೇಳಿದ್ದನ್ನೆಲ್ಲ ನಂಬುತ್ತಿದ್ದರು. ಶ್ರೀಧರ ಸ್ವಾಮಿಗಳೇ ಖುದ್ದಾಗಿ, “ದರ್ಶನ ಪಾತ್ರಿಯದ್ದು ನಾಟಕ”ವೆಂದರೆ ಜನ ಶ್ರೀಧರರನ್ನೇ ಅಟ್ಟಿಸುತ್ತಿದ್ದರೋ ಏನೋ!! ಜನ ಮರುಳೋ ಜಾತ್ರೆ ಮರುಳೋ ಅನ್ನೋದು ಅದಕ್ಕೆ.

ನಮ್ಮ ಸಮಾಜಕ್ಕೆ ಶಂಕರರ ಹೆಸರು ಮತ್ತು ಮಹಿಮೆ ಗೊತ್ತು, ಧರ್ಮದ ಹೆಸರು ಮತ್ತು ಇತಿಹಾಸ ಗೊತ್ತು. ಆದರೆ ಶಂಕರರು ಹಾಕಿದ ಕಟ್ಟಳೆಗಳು ಮತ್ತು ಧರ್ಮಮಾರ್ಗಗಳು ಗೊತ್ತಿಲ್ಲ. ಅದನ್ನು ಸರಿಯಾಗಿ ಎನ್ ಕ್ಯಾಷ್ ಮಾಡಿಕೊಂಡ ಕಳ್ಳಯ್ಯ-ಕುಳ್ಳಯ್ಯ ತಾವು ಹೇಳುತ್ತಿರೋದೆಲ್ಲ ಶಂಕರರು ಹೇಳಿದ್ದೆನ್ನತೊಡಗಿದರು.

ಹನುಮನ ಹುಟ್ಟಿದ ಸ್ಥಳವನ್ನೇ ವಿವಾದಮಾಡಿ ಹೊಸ ಸ್ಥಳವನ್ನು ಆಯ್ಕೆಮಾಡಿಕೊಂಡು, ಬ್ರಹ್ಮಚಾರಿ ಹನುಮನ ಪ್ರತಿಷ್ಠಾಪನೆಯ ಸ್ಥಳದ ಕಟ್ಟಡಗಳ ಶಿಲಾನ್ಯಾಸಕ್ಕೆ, ಎಂಟುನೂರು ಕಲಮದ ಹೂ ಹಾಸಿ ಇಪ್ಪತ್ತೈದು ಲಕ್ಷ ಕೊಟ್ಟು, ನಿತ್ಯಮುತ್ತೈದೆ ಮಲ್ಲಿಕಾ ’ಪವಿತ್ರಾತ್ಮ’ವನ್ನು ಕರೆಸಿದ ಘಟನೆಯಲ್ಲೂ ಹಾಗೆಯೇ, ಹೋರೀಶ ತನ್ನ ಮೊದಲ ಹೆಸರಿನಲ್ಲಿ ಲೈಫ್ ಇನ್ಶೂರೆನ್ಸ್ ಮಾಡಿಸಿದಾಗಲೂ ಹಾಗೆಯೇ! ಇಂತಹ ಘಟನೆಗಳು ಒಂದೆರಡಲ್ಲ, ಎಲ್ಲವೂ ಅಡಲ್ಟರಿ ಘಟನೆಗಳೇ-ಎಲ್ಲದರಲ್ಲೂ ಕುಲಪತಿ ಕುಳ್ಳ ಬಾವಯ್ಯನವರು ಭಾಗೀದಾರರು!

ಇದಕ್ಕೆಲ್ಲ ಶಂಕರರ ಯತಿನಿಯಮ ಅನುಮತಿ ನೀಡುತ್ತದೆಯೇ?ಇಲ್ಲವೆಂಬುದು ತೊನೆಯಪ್ಪನನ್ನು ಬೆಂಬಲಿಸುವ ಹಳದೀಕಚ್ಚೆಗಳಿಗೆ ಗೊತ್ತಿಲ್ಲ. ಅವರು ಬೆಂಬಲಿಸುತ್ತಿರುವುದು ಶಂಕರರನ್ನಲ್ಲ, ಶಂಕರ ಪೀಠದ ಪರಂಪರೆಯನ್ನೂ ಅಲ್ಲ, ಶಂಕರ ತತ್ವಗಳನ್ನೂ ಅಲ್ಲ. ಅವರೆಲ್ಲ ಬೆಂಬಲಿಸುತ್ತಿರುವುದು ಶಂಕರರ ಹೆಸರಿನಲ್ಲಿ ಲೌಕಿಕ ಸುಖಲೋಲುಪನಾಗಿರುವ, ಭಕ್ತರ ದುಡ್ಡಿನಲ್ಲಿ ರೌಡಿ ರಂಗಣ್ಣನಾಗಿ ಬೆಳೆದ ಸಾಮಾನುಸ್ವಾಮಿಯನ್ನು ಮಾತ್ರ.

ಪರಂಪರೆ ಛಿನ್ನವಾಗೋದಕ್ಕೆ ಸ್ವಾಮಿಯಾದವ ಕೇವಲ ಹೇಳದೇ ಪೀಠತ್ಯಾಗ ಮಾಡೋದು ಬೇಕಾಗಿಲ್ಲ ಅಥವಾ ಇನ್ನೊಬ್ಬ ವಟುವಿಗೆ ದೀಕ್ಷೆ ಕೊಡುವ ಮುನ್ನವೇ ತಾನು ಸತ್ತುಹೋಗಬೇಕಾಗಿಲ್ಲ, ಕಚ್ಚೆಹರುಕನಾದರೂ ಸಾಕು-ಅಲ್ಲಿಗೆ ಅವಿಚ್ಛಿನ್ನವೆಲ್ಲವೂ ವಿಚ್ಛಿನ್ನವೇ, ಛಿನ್ನವೇ. ಶಂಕರ ಪರಂಪರೆಯ ಮಠವೊಂದು ಹಾವಾಡಿಗ ಮಠವಾಗಿ ಪರಿವರ್ತಿತವಾದಾಗಲೇ ಒಮ್ಮೆ ಸತ್ಪರಂಪರೆಯ ಅಂತ್ಯವಾಯ್ತು; ಮತ್ತೆ ಮುಂದೆ ಪುಣ್ಯಾತ್ಮ ವಿರಾಗಿ ಯಾರೋ ಬಂದರೆ ಪರಂಪರೆ ಮುಂದುವರಿಯಬಹುದಷ್ಟೆ. ಹಾವಾಡಿಗ ಮಠದಲ್ಲಿ ಈಗಿರುವವ ಸನ್ಯಾಸಿಯಲ್ಲ, ಕಾವಿವೇಷದ ರೌಡಿ, ಆ ಕ್ರಿಮಿನಲ್ಲು ತನ್ನ ರಕ್ಷಣೆಗೋಸ್ಕರ ಈಗ ಜನಸಂಘಟನೆಗಾಗಿ ಯಾತ್ರೆ ಹೋಗುತ್ತಿದ್ದಾನೆಯೇ ಹೊರತು ಮಿಕ್ಕಿದ್ದೆಲ್ಲ ಬರೇ ಭೋಂಗು!

ಶಂಕರ ಪರಂಪರೆಯ ಸದ್ಭಕ್ತರಿಗೆಲ್ಲ ನಾಮ ಹಾಕಿದ ಪಾಪದಲ್ಲಿ ತೊನೆಯಪ್ಪನ ಜೊತೆಗೆ ಯಾರೆಲ್ಲ ಭಾಗಿಗಳೆಂದರೆ ತೊನೆಯಪ್ಪ, ಅವನ ಕುಳ್ಳ ಬಾವ, ಗಿಂಡಿಗಳು, ಪರಿವಾರದವರು, ನಿವೃತ್ತ ಮಡಿವಾಳ, ಏಕಾಂತ ಭಕ್ತೆಯರೆಂಬ ಮಠದ ಸೂಳೆಯರು ಮತ್ತು ಹಳದೀ ತಾಲಿಬಾನಿಗಳು. ಮಹಾಗುರು ಶಂಕರರಿಗೆ, ಅವರ ದಿವ್ಯ ಪರಂಪರೆಗೆ, ಅವರ ಪೀಠಕ್ಕೆ, ಸಜ್ಜನ ಭಕ್ತರಿಗೆ ದ್ರೋಹಮಾಡಿದ ಮತ್ತು ಮಾಡುತ್ತಿರುವ ಪಾಪದಲ್ಲಿ ಇವರೆಲ್ಲ ಸಹಭಾಗಿಗಳಾಗಿದ್ದಾರೆ.

ಎಷ್ಟಿದ್ದರೇನು? ಪರಂಪರೆಯ ನಿಜ ಯತಿಗೆ ಶಿಕ್ಷೆ ವಿಧಿಸಿದ್ದಕ್ಕಾಗಿ, ಬಂಗಾರದ ಪಂಜರದ ಗಿಳಿಯಂತೆ ಬದುಕಿ, ಅನಾಥಳಂತೆ ಏಕಾಂಗಿತನ ಅನುಭವಿಸುತ್ತ ಇಡ್ಲಿ ಅಮ್ಮ ಸತ್ತಳು. ಮಠದಲ್ಲಿ ಎಷ್ಟಿದ್ದರೇನು? ಅರಿಯದೆ ಅಧಿಕಾರ ಕೊಟ್ಟ ತಪ್ಪಿಗೆ, ಸಾಮಾನುಸ್ವಾಮಿ ಸಿಫಿಲಿಸ್, ಗುನೋರಿಯಾ ಮತ್ತು ಎಚ್ ಐ ವಿ ಗಳಿಂದ ನರಳುತ್ತ ಸಾಯುವ ದಿನಗಳು ಬರುವವರೆಗೆ ಮಠದ ಸದ್ಭಕ್ತರೆಲ್ಲ ಜೀವಚ್ಛವವಾಗಿ ಕಾಯಬೇಕಾಗಬಹುದು! ಯಾಕೆಂದರೆ ಎಳೆದು ಹಾಕಿ ಬಡಿದೋಡಿಸುವ ದಾರ್ಷ್ಟ್ಯ ಈ ಸಮಾಜದ ಸಜ್ಜನರಲ್ಲಿಲ್ಲ ಎಂಬುದು ತೊನೆಯಪ್ಪನಿಗೆ ಮೊದಲೇ ಗೊತ್ತಾಗಿದೆ.

ಒಂದು ಮಾತನ್ನು ಮರೆಯಬಾರದು-ಶಂಕರರ ಪರಂಪರೆಯಲ್ಲಿ ಮತ್ತು ಪರಂಪರೆಯ ಪೀಠದಲ್ಲಿ ಕಚ್ಚೆಹರುಕ ಕಳ್ಳಕೊರಮನನ್ನು ಇಟ್ಟು ಪೂಜಿಸಿದ್ದಕ್ಕೆ ಕೆಲವಂಶ ಪಾಪ ನಮ್ಮೆಲ್ಲರಿಗೂ ತಟ್ಟುತ್ತದೆ; ಅರಿಯದೇ ಮುಟ್ಟಿದರೂ ಅಗ್ನಿ ಸುಡುವುದಿಲ್ಲವೇ? ಹಾಗೆ.

Thumari Ramachandra
11/12/2016

source: https://www.facebook.com/groups/1499395003680065/permalink/1873580112928217/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s