ಅದೇನು ಮಠವೋ? ಬ್ರೀಡಿಂಗ್ ಸೆಂಟರೋ? ಇಲ್ಲಾ ವೇಶ್ಯಾಗೃಹವೋ?

ಅದೇನು ಮಠವೋ? ಬ್ರೀಡಿಂಗ್ ಸೆಂಟರೋ? ಇಲ್ಲಾ ವೇಶ್ಯಾಗೃಹವೋ?

ಕೆಲವು ಭಕ್ತೆಯರು ಸಾಮಾನು ಸ್ವಾಮಿಯನ್ನು ಹೊಗಳುತ್ತ, “ನಮಗೆಲ್ಲ ಏನೂ ಮಾಡದ ಸ್ವಾಮಿ ಮಲ್ಲಿಕಾ ಶರಬತ್ತಿಗೆ ಹಾಗೆ ಮಾಡ್ತಾರಾ?” ಎಂಬ ಪ್ರಶ್ನೆ ಎಸೆದು ತೊನೆಯಪ್ಪನ ಪರ ಬ್ಯಾಟಿಂಗ್ ಮಾಡುತ್ತಿರುತ್ತಾರೆ. ಹುಲಿ-ಸಿಂಹಗಳಿಗೊಂದು ನಿಯಮ ಉಂಟಂತೆ-ಹಸಿವಾದಾಗ ಮಾತ್ರ ಅವು ಸಾಧುಪ್ರಾಣಿಗಳನ್ನು ಬೇಟೆಯಾಡುತ್ತವೆ. ಅಂತರ್ಜಾಲದ ವೀಡಿಯೋಗಳಲ್ಲಿ ಜಿಂಕೆಮರಿಯನ್ನು ತಾನೇ ರಕ್ಷಿಸುವ ಚಿರತೆಯನ್ನು ನೀವೆಲ್ಲ ನೋಡಿರಬಹುದು. ಹಾಗಾದರೆ ಆ ಚಿರತೆ ಎಲ್ಲಾ ಸಾಧುಪ್ರಾಣಿಗಳನ್ನೂ ಅಥವಾ ಅವುಗಳ ಮರಿಗಳನ್ನೂ ಹಾಗೇ ರಕ್ಷಿಸುತ್ತದೆಯೇ? ಇಲ್ಲ. ಹಸಿವಾದಾಗ ಅದು ಸಹಜವಾಗಿ ಬೇಟೆ ಆಡೇ ಆಡುತ್ತದೆ; ಯಾಕೆಂದರೆ ಹುಲ್ಲು, ಸೊಪ್ಪು ಅದರ ಅಹಾರವಲ್ಲ.

ಸಾಮಾನು ಸ್ವಾಮಿಗಳದ್ದೂ ಹಾಗೆ. ಅವರಿಗೆ ಒಂದೊಂದು ದಿನವೂ ಒಂದೊಂದು ರೀತಿಯ ಕಾಮತೃಷೆ. ಗಂಜಿಯು ಹೊರಹರಿದ ಅರ್ಧಗಂಟೆಯಲ್ಲಿ ಹೋರಿ ಮತ್ತೆ ರೆಡಿಯಾಗಿ ನಿಂತುಬಿಡುತ್ತದೆ! ಆ ನಡುವಿನ ಸಮಯದಲ್ಲಿ ಮಾತನಾಡಿಸಿದ ಕೆಲವು ಮಹಿಳೆಯರೆಲ್ಲ ಹೀಗೇ ಹೇಳೋದು. ಇನ್ನು ಆಯ್ಕೆಯಲ್ಲಿ ತೊನೆಯಪ್ಪನವರು ಸೌಂದರ್ಯಕ್ಕೆ ಮೊದಲ ಆದ್ಯತೆ ನೀಡ್ತಾರೆ. ವೀರ್ಯಬಲ ತೀರಾ ಅತಿಯಾದಾಗ, ತೀರಾ ಸುಂದರಿಯರು ಸಿಗದಿದ್ದರೆ ಸೌಂದರ್ಯದ ಪರ್ಸಂಟೇಜಿನಲ್ಲಿ ಸ್ವಲ್ಪ ಡಿಸ್ಕೌಂಟು ಉಂಟು.

ಕೆಲವೊಮ್ಮೆ ತೀರಾ ಸುಂದರಿಯರೆನಿಸಿಕೊಂಡವರಿಗೆ ಗಾಳ ಹಾಕಲು ಯತ್ನಿಸಿ ಅವರು ಕಣ್ಣಲ್ಲೇ ಒದೆದದ್ದೂ ಇರುತ್ತದೆ! ಅವರ ಒದೆತ ಕೆನೆತಗಳನ್ನು ಕಣ್ಣಲ್ಲೇ ಆಘ್ರಾಣಿಸಬಲ್ಲ ’ಮಹಾತಪಸ್ವಿ’ಗಳು ಈ ಸಾಮಾನುಸ್ವಾಮಿಗಳು. ಒಂದರ್ಥದಲ್ಲಿ, ತೊನೆಯಪ್ಪನವರು ಎಂದರೆ ಎಷ್ಟು ಹೊತ್ತಿಗೆ ಕೊಟ್ಟಿಗೆಗೆ ಹೋದರೂ ಹಾಲು ಕೊಡುತ್ತದೆ ಎನ್ನುವ ಎಮ್ಮೆ ಇದ್ದಹಾಗೆ ಅಥವಾ ಸದಾಕಾಲ ಹಣ ನೀಡುವ ಎಟಿಎಂ ಕೌಂಟರ್ ಇದ್ದ ಹಾಗೆ, ಏಕಾಂತ ಬಯಸುವ ಆಪ್ತ ಸಖಿಯರಿಗೆ ಎಷ್ಟೇ ಹೊತ್ತಿಗೆ ಹೋದರೂ ಏಕಾಂತ ಲಭಿಸುತ್ತದೆ.

ಮನುಷ್ಯನನ್ನುಳಿದು ಬಾಕಿ ಎಲ್ಲಾವರ್ಗದ ಪ್ರಾಣಿಗಳಿಗೆ ಮೈಥುನಕ್ಕೆ, ಸಂತಾನಾಭಿವೃದ್ಧಿಗೆ ಸೀಸನ್ ಅಂತ ಇದೆಯಂತೆ. ಮನುಷ್ಯರಲ್ಲೇ ಅತಿವಿಶಿಷ್ಟ, ಸಮರ್ಥ ಪುರುಷರೆಂದು ತಾವೇ ಹೇಳಿಕೊಂಡ ಸಾಮಾನುಸ್ವಾಮಿಗಳಿಗಂತೂ ಹಗಲೂ ಒಂದೆ ರಾತ್ರಿಯೂ ಒಂದೆ, ಎಷ್ಟೇ ಹೊತ್ತಿಗೆ ಬೇಕಾದರೂ ಅವರು ಮಶಿನ್ ಬಿಡಲು ರೆಡಿಯಾಗಿಬಿಡ್ತಾರೆ; ಹಾಗಾಗಿ ಸಾಮಾನುಸ್ವಾಮಿ 24 x 7 ಅಂತ ಜನ ಹೆಸರಿಟ್ಟಿದ್ದು.

ಯಾತ್ರೆ ಮಾಡೋದು ’ಮಹಾಸ್ವಾಮಿ’ಗಳಿಗೆ ಬಹಳ ಥ್ರಿಲ್ಲಿಂಗ್ ವರ್ಕು. ಯಾತ್ರೆಗೆ ಹೊರಟಾಗಲೆಲ್ಲ ದಾರಿಯಲ್ಲಿ ಸಿಗುವ ಮೊದಲೇ ’ಪರಿಚಿತರಾದ ಭಕ್ತೆಯರ’ ಮನೆಗಳಲ್ಲಿ ’ವಿಶ್ರಾಂತಿ’ ಮುಗಿಸಿಕೊಂಡೆ ಮುಂದೆ ಸಾಗೋದು! ಆಮೇಲೆ ಸಮಯವಿದ್ದರೆ ಮಾತ್ರ ರಾಮ ಭೀಮ ಎಲ್ಲರಿಗೂ ಪೂಜೆಯ ಆಟ.

ಇನ್ನು ಈ ಸಾಮಾನು ಸ್ವಾಮಿ ಮಠವನ್ನೇ ವೇಶ್ಯಾಗೃಹದಂತೆ ಮಾಡಿದ್ದಾನೆ. ಕೆಲವು ವರ್ಷಗಳ ಹಿಂದೆ, ಅವನಮೇಲೆ ಕೇಸುಗಳು ದಾಖಲಾಗೋಕ್ಕಿಂತ ಮುಂಚೆ, ಶಿಖರನಗರದ ಆಶ್ರಮಕ್ಕೆ ತಡರಾತ್ರಿಯಲ್ಲಿ ವಿಐಪಿ ವಾಹನಗಳು ಬರುತ್ತಿದ್ದವು. ಹಾಗೆ ಅಂತಹ 12-4ರ ಅಪರಾತ್ರಿಯಲ್ಲಿ, ಆ ಹೊತ್ತಲ್ಲದ ಹೊತ್ತಲ್ಲಿ ಅಲ್ಲಿಗೆ ಬರುತ್ತಿದ್ದುದು ಯಾರು? ಅಲ್ಲಿ ಅವರಿಗೇನು ಕೆಲಸ? ಆ ಹೊತ್ತಿನಲ್ಲಿ ಸಾಮಾನುಸ್ವಾಮಿಗಳು ಮೀಟಿಂಗ್ ನಡೆಸುತ್ತಾರೆಯೇ? ಇಲ್ಲ.

ಸಮಾಜದ ಮಹಿಳೆಯರಲ್ಲಿ ಸಾಮಾನ್ಯವಾಗಿ ಎಲ್ಲರೂ ಲಕ್ಷಣವಾಗಿಯೇ ಇರುತ್ತಾರೆ. ಹೇಳಬೇಕೆಂದರೆ ಗೋಧಿ ಬಣ್ಣ, ಸಾಧಾರಣ ಮೈಕಟ್ಟು. ತಾನು ಏಕಾಂತಕ್ಕೆ ಬಳಸಿದ ಹಲವು ಮಹಿಳೆಯರನ್ನು ಹೋರಿಸ್ವಾಮಿ ತನ್ನ ರಾಜಕೀಯ ಲಾಭಕ್ಕೆ ಹೇಗೆಲ್ಲ ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ವಿಷಯ ತಿಳಿದರೆ ಅನೇಕರು ಹೌಹಾರಿ ಬೀಳ್ತಾರೆ.

ತಡರಾತ್ರಿ ಶಿಖರನಗರದ ಆಶ್ರಮಕ್ಕೆ ಬರುತ್ತಿದ್ದುದು ಮೂನಾವತಿ ಕೇಸಿನ ಮಿಲ್ಕಪ್ಪ, ನರ್ಸ್ ಹೇನುಕಾಚಾರ್ಯ, ಬೋಳೋರು ಇಂಥವರೇ; ಎಲ್ಲರೂ ಕಚ್ಚೆಹರುಕರೇ; ಜನಸಾಮಾನ್ಯರ ತೆರಿಗೆ ಹಣಕ್ಕೆ ಬತ್ತಿ ಇಟ್ಟು, ಜನರ ಕಿವಿಗೆ ಹೂವಿಟ್ಟು ರಾಜಕೀಯವಾಗಿ ಮುಖಂಡರೆನಿಸಿಕೊಂಡ ಲಂಪಟರೇ. ಅವರಿಗೆಲ್ಲ ಲಡ್ಕೀ ಖಯಾಲಿ ಬಹಳ ಅಂದ್ರೆ ಬಹಳ ಜೋರು. ಸಾಮಾನು ಸ್ವಾಮಿಗಳಿಗೆ ಅದನ್ನು ಎನ್ ಕ್ಯಾಷ್ ಮಾಡಿಕೊಳ್ಳುವ ಯೋಚನೆ ಬಂತು. ಸಮಾನ ಶೀಲ ಮತ್ತು ವ್ಯಸನಿಕರಾದ ಅವರನ್ನೆಲ್ಲ ಮಾತನಾಡಿಸಿ ಬುಕ್ ಮಾಡಿಕೊಂಡರು!

ಪಾಪದ ಎಷ್ಟೋ ಮಹಿಳೆಯರು ಇಕ್ಕಟ್ಟಿನಲ್ಲಿ ಸಿಲುಕಿದ್ದರು. ಯಾವುದೋ ಸಬೂಬು ಹೇಳಿ ಅವರ ಸ್ವಾಮಿಗಳು ಅವರನ್ನು ಒಂದೊಂದು ರಾತ್ರಿಗೆ ಒಪ್ಪಿಸುತ್ತಿದ್ದರು. ಆ ತಡರಾತ್ರಿಗಳಲ್ಲಿ ಬಂದ ವಿಐಪಿ ಬ್ರಾಂಡಿನ ಲಂಪಟರೆಲ್ಲ ಅಂಥವರಿಗೆ ಹಾರುತ್ತಿದ್ದರು. ಅತ್ತ ಸಾಮಾನು ಸ್ವಾಮಿಗಳು, ಸಮಾಜದ ಲೇಡೀಸ್ ಹಾಸ್ಟೆಲಿನಿಂದ ಲೇಡಿವಾರ್ಡನ್ ಸೋಗಿನ ಪಿಂಪ್ ಗಳಿಂದ ಒತ್ತಾಯಪೂರ್ವಕವಾಗಿ ಮಠಕ್ಕೆ ಕಳಿಸಲ್ಪಟ್ಟ ಹರೆಯದ ಹುಡುಗಿಯರೊಂದಿಗೆ ಏಕಾಂತ ನಡೆಸುತ್ತಿದ್ದರು!

ಹೀಗೇ ಹಲವು ರಾತ್ರಿಗಳಲ್ಲಿ ಮಠದಲ್ಲಿ ರಂಗಿನಾಟಗಳು ನಡೆದಬಗ್ಗೆ ಗುಪ್ತಚಿತ್ರ ವರದಿಮಾಡಿದ್ದಾನೆ. ಇಂದಿಗೂ ಎಷ್ಟೋ ಏಕಾಂತ ಮಹಿಳೆಯರ ಮತ್ತು ಹುಡುಗಿಯರ ವಿಷಯ ಅವರ ಮನೆಜನರಿಗೆ ಗೊತ್ತಿಲ್ಲವೆಂದು ಅವನು ಖಚಿತಪಡಿಸಿದ್ದಾನೆ. ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದ ವ್ಯವಹಾರ ಬಯಲಿಗೆ ಬಂದರೆ ಈಗಲೂ ಈ ಕ್ಷಣದಲ್ಲೂ ಸಹ ಐದುನೂರು ಕುಟುಂಬಗಳು ಒಡೆದುಹೋಗಬಹುದೆಂದು ಲೆಕ್ಕ ತೆಗೆದಿದ್ದಾನೆ.

ಘಟ್ಟದ ಕೆಳಗಿನ ಹಳ್ಳಿಗಳಲ್ಲಿ ಕೆಲವು ಲಂಪಟರು ಅವರ ರಾಸಲೀಲೆಗಳನ್ನು ತಮ್ಮ ಆಪ್ತರಲ್ಲಿ ಬಣ್ಣಿಸುತ್ತಿದ್ದರಂತೆ. ಒಣಗಿಸಿದ ಕೋಚಿ ಪಂಚೆ ತೋರಿಸಿ, “ನೋಡು ಅದು ರಟ್ಟಿನಂತೆ ನೆಟ್ಟಗೆ ಗಟ್ಟಿಯಾಗಿ ನಿಲ್ಲುತ್ತದೆ. ಅದರ ಮೇಲೆ ಹಾದ ಗಾಳಿ ತೆಗೆದುಕೊಂಡರೂ ಸಾಕು, ಕೆಲವು ಹೆಂಗಸರು ಬಸಿರಾಗುತ್ತಾರೆ”ಎಂಬಂತಹ ಮದ ಕಹಳೆ; ಹೇಗಿದೆ ವಿಟಾಟ್ಟಹಾಸ! ಅಂದು ಇಂದಿನಂತೆಲ್ಲ ಕಾಂಡೋಮುಗಳಾಗಲೀ ಮಾತ್ರೆಗಳಾಗಲೀ ಇರಲಿಲ್ಲ; ಅನೇಕ ಮಹಿಳೆಯರು ಯಾರದೋ ತೆವಲಿಗೆ ಸಿಕ್ಕು ಬಸಿರಾಗುತ್ತಿದ್ದುದು ನಿಜ. ಮಾಧ್ಯಮಗಳೂ ಇಷ್ಟು ಬಿರುಸಾಗಿರಲಿಲ್ಲ, ಹೀಗಾಗಿ ವಿಟರೆಲ್ಲ ತಪ್ಪಿಸಿಕೊಳ್ಳುತ್ತಿದ್ದರು.

ಸಾಮಾನುಸ್ವಾಮಿಗಳ ಕಾವಿಯಲ್ಲಿ ಹಲವು ಹಾಗೇ-ಇಸ್ತ್ರಿಯಿಲ್ಲದಿದ್ದರೂ ನೆಟ್ಟಗೆ ನಿಲ್ಲುತ್ತವೆ! ಬುಲ್ ಪೀನವಂತೂ ಲೋಕಾಪಖ್ಯಾತಿಯನ್ನು ಹೊಂದಿದೆ! ಸಾಮಾನುಸ್ವಾಮಿಯ ಮೇಲೆ ರಜನೀ ಜೋಕ್ಸ್ ರೀತಿಯ ಜೋಕ್ಸ್ ಹರಿದಾಡುತ್ತಿವೆ ಎಂದು ಕೇಳಿದ್ದೇನೆ. ನನಗೆ ಅಷ್ಟಾಗಿ ಸಿಕ್ಕಿಲ್ಲ. ಕೆಲವರು ಅದನ್ನು ಕಳಿಸಲು ಹೆದರುತ್ತಾರೆ.

ಪಾಪ! ಹಳ್ಳಿಗಳಿಂದ ಅಪ್ಪ-ಅಮ್ಮ ತಮ್ಮ ಹೆಣ್ಣುಮಕ್ಕಳು ಓದಲೆಂದು ಶಿಖರನಗರದಲ್ಲಿ ಮಠ ನಡೆಸುವ ಹಾಸ್ಟೆಲ್ ನಲ್ಲಿ ಉಳಕೊಳ್ಳೋದಕ್ಕೆ ಕಳಿಸುತ್ತಿದ್ದರು. ನಗರಕ್ಕೆ ಬಂದು ಆ ಹಾಸ್ಟೆಲಿನಲ್ಲಿ ವಸತಿ ಹೂಡಿದ ಹೆಣ್ಣುಮಕ್ಕಳು ಕಡ್ಡಾಯವಾಗಿ ಸಾಮಾನುಸ್ವಾಮಿಯ ಏಕಾಂತಸೇವೆಯನ್ನು ನಡೆಸಬೇಕೆಂದು ಅಲ್ಲಿ ವಾರ್ಡನ್ ಕಮ್ ಹೋರಿಪಿಂಪ್ ಆಗಿದ್ದ ವಿಶಾರದರು ಗೋವಿಂದನ ಹೆಸರಿನಲ್ಲಿ ಆಣೆ ಹಾಕಿಸುತ್ತಿದ್ದರು, ರಾಮನ ಹೆಸರಿನಲ್ಲಿ ಗೌಪ್ಯತೆ ಕಾಪಾಡುವಂತೆ ತೊನೆಯಪ್ಪ ಆಣೆ ಹಾಕಿಸುತ್ತಿದ್ದ.

ಶೀಲ ಕಳೆದುಕೊಂಡ ಹೆಣ್ಣುಮಕ್ಕಳು ಎಂದರೆ ಮದುವೆ ಆಗುತ್ತದೆಯೇ? ಈ ಕಾಲದಲ್ಲಿ ಆಗಬಹುದು ಬಿಡಿ. ಯಾಕೆಂದರೆ ಈಗ ಹೆಣ್ಣುಮಕ್ಕಳ ಕೊರತೆ ಇರೋದರಿಂದ ಸುದ್ದಿ ತಿಳಿಯದ ಯಾರಿಗೋ ಕೊಟ್ಟು ಮದುವೆ ಮಾಡಬಹುದು. ಆದರೆ ಹೋರಿಯ ಹಳೆಯ ಕನೆಕ್ಷನ್ ಹಾಗೇ ಇದ್ದರೆ ನಂತರ ಕಷ್ಟವಾಗಬಹುದಷ್ಟೆ.

ಎಷ್ಟೋ ಏಕಾಂತ ಭಕ್ತೆಯರು ತಾವು ಏಕಾಂತ ಸೇವೆ ನಡೆಸಿದ್ದನ್ನೋ ಸಡೆಸುವುದನ್ನೋ ಒಪ್ಪಿಕೊಳ್ಳೋದಿಲ್ಲ. ಬಾಯಿಬಿಟ್ಟರೆ “ಧರ್ಮೇಚ ಅರ್ಥೇಚ …”ಅಂತಾರೆ; ಸಾಮಾನುಸ್ವಾಮಿಯಮೇಲೆ ತಮಗಿದ್ದುದು ಅಪಾರ ಭಕ್ತಿ ಮಾತ್ರ ಅಂತಾರೆ. ಸಮಾಜದಲ್ಲಿ ಪ್ರಸಿದ್ಧಿಯ ಗೀಳಿನಿಂದ ತೊನೆಯಪ್ಪನ ಮೈಹೊಸೆಯುವಷ್ಟು ಪಕ್ಕಕ್ಕೆ ನಿಂತುಕೊಂಡು ಫೋಟೋ ತೆಗೆಸಿಕೊಳ್ಳುವಾಗ ಅವರಿಗೆ ಏಕಾಂತ ನಡೆಯುತ್ತದೆ ಅಂತ ಗೊತ್ತಿರಲಿಲ್ಲ. ಸಮಾಜದ ಗಣ್ಯರೆನಿಸಿದವರ ಕುಟುಂಬಕ್ಕೆಲ್ಲ ತಮ್ಮ ಪರಿಚಯ ಆಗುತ್ತದೆ, ತಮಗೂ ಬಹಳ ಗೌರವ ಸಿಗುತ್ತದೆ ಎಂದುಕೊಂಡಿದ್ದರು.

ಸಾಮಾನುಸ್ವಾಮಿ ಅದೇ ಸಮಯದಲ್ಲಿ ತನ್ನ ಗಾಳಕ್ಕೆ ಹಲವು ನಕ್ಕುರು[ಎರೆಹುಳುವಿನಂತಹ ಆಹಾರ]ಗಳನ್ನು ಸಿಕ್ಕಿಸುತ್ತಲೇ ಇದ್ದ. ಯಾವ ಮೀನಕ್ಕೆ ಯಾವ ನಕ್ಕುರು ಹಾಕಿದರೆ ಗಾಳಕ್ಕೆ ಬೀಳುತ್ತದೆ ಎಂಬ ವಿಷಯದಲ್ಲಿ ಸಾಮಾನುಸ್ವಾಮಿ ಪಿಎಚ್‍ಡಿ ಮಾಡಿದ್ದಾನೆ. ಗಾಳಕ್ಕೆ ಸಿಲುಕಿ ಮೊದಲಸಲ ಏಕಾಂತದ ಕೋಣೆಗೆ ಬಂದ ಮಹಿಳೆಯರಿಗೆ ಅಲ್ಲಿ ಏನು ನಡೆಯುತ್ತದೆ ಎಂದೇ ಗೊತ್ತಾಗಲಿಲ್ಲ! ಸಾಮಾನುಸ್ವಾಮಿ ಖಾಸಗಿಯಾಗಿ ದರ್ಶನಕೊಟ್ಟು ಮಾತನಾಡಿಸುತ್ತಾರೆ ಎಂಬುದೇ ಅವರ ಅಗ್ಗಳಿಕೆಯಾಗಿತ್ತು.

ಯಾವಾಗ ಒಳಗೆ ಹೋದರೋ ಆಗಲೇ ಹಸಿದ ಹೆಬ್ಬುಲಿ ಅವರ ಮೇಲೆ ಎರಗಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಟ್ಟುಕೊಳ್ಳುತ್ತಿತ್ತು. ಅದರಲ್ಲಿ ಈ ಹಾವಾಡಿಗ ಮಂಡಲಿ ತಯಾರಿಸುತ್ತಿದ್ದ ಪ್ರಸಾದವೂ ಒಂದು. ಸಾಮಾನುಸ್ವಾಮಿ ಏಕಾಂತದ ಮೊದಲ ಘಟ್ಟದಲ್ಲಿ ಅತ್ಯಂತ ಪ್ರೀತಿಯೆಂದು ಹೇಳುತ್ತ ದಿವ್ಯಳು ಭವ್ಯಳು ಎನ್ನುತ್ತ, ತಿನ್ನಲು ಕೊಡುವ ಪ್ರಸಾದಗಳಲ್ಲಿ ಅಸಾಮಾನ್ಯ ಡ್ರಗ್ಸ್ ಇರುತ್ತಿತ್ತು. ತಿಂದ ಅರೆನಿಮಿಷದಲ್ಲಿ ಮಹಿಳೆಯರಿಗೆ ಮತ್ತೇರುತ್ತಿತ್ತು. ಆ ಗುಂಗಿನಲ್ಲಿ ಸಾಮಾನುಸ್ವಾಮಿ ಏನು ಹೇಳಿದರೂ ಯಸ್. “ನೋ” ಎನ್ನುವ ಮನಸ್ಸೇ ಬರುತ್ತಿರಲಿಲ್ಲ.

ಮತ್ತು ಗಾಢವಾಗಿ, ರತಿಕೇಳಿಗೆ ಮನಸ್ಸಾಗುವ ಹೊತ್ತಲ್ಲಿ, ಏಕಾಂತ ಮಹಿಳೆಯರನ್ನು ಕಾಲಮೇಲೆ ಎಳೆದುಕೊಳ್ಳುವ ಮಠದ ಮರ್ಕಟ ಸಾಮಾನು ಬಿಚ್ಚಿ ಹೊಸೆಯುತ್ತಿತ್ತು. ನಂತರ ಏನೇನು ನಡೆಯುತ್ತಿತ್ತು ಎಂದು ಅನುಭವಿಸಿದವೇ ಹೇಳಿದ್ದಾರೆ ಎಂದರೆ ಅವರ ವೇದನೆಗಳಾದರೂ ಎಷ್ಟಿರಬಹುದು. ಹಾಗಂತ ಏಕಾಂತಕ್ಕೆ ಹೋದವರೆಲ್ಲ ಸಂಭಾವಿತರೆಂದು ಹೇಳುತ್ತಿಲ್ಲ; ಅವರಲ್ಲಿಯೂ ಅನೇಕರು ಇಂದಿಗೂ ಮಠದಲ್ಲಿ ಸಾಮಾನುಸ್ವಾಮಿಯೊಂದಿಗೆ ಹಾರಾಡುತ್ತಲೇ ಇದ್ದಾರೆ! ಕೆಲವರಿಗೆ ಅದೇ ಬೇಕಾಗಿತ್ತು, ಆದರೆ ಅನೇಕರಿಗೆ ಅದು ಬೇಕಾಗಿರಲಿಲ್ಲ-ಅವರಿಗೆ ತಾವು ಸಮಾಜದಲ್ಲಿ ಗಣ್ಯರೆಂದು ಗುರುತಿಸಿಕೊಳ್ಳುವ ಬಯಕೆ ಮಾತ್ರ ಇತ್ತು.

ಮೊದಲಸಲ ಅನಿರೀಕ್ಷಿತವಾಗಿ ರತಿಕೇಳಿ ನಡೆಸಿದ ನಂತರ ತೊನೆಯಪ್ಪ ಇಮೋಶನಲ್ ಬ್ಲ್ಯಾಕ್ ಮೇಲ್ ನಡೆಸುತ್ತಿದ್ದ. ಶಾಪ-ಸರ್ವನಾಶ ಪದಗಳ ಪ್ರಯೋಗ ನಡೆಯುತ್ತಿತ್ತು. ರಾಮನ ಆಣೆ ಹಾಕಿಸಿ ಹೊರಗೆಲ್ಲೂ ಬಾಯ್ಬಿಡದಂತೆ ಪ್ರತಿಜ್ಞೆ ಮಾಡುತ್ತಿದ್ದ. ಪ್ರತಿಜ್ಞೆ ಮಾಡಿಸುವ ಚಟ ಇದೆ ಅನ್ನೋದಕ್ಕೆ ಈಗಲೂ ಅವ ಸಭೆಗಳಲ್ಲಿ ನಡೆಸುವ ಪ್ರತಿಜ್ಞಾ ವಿಧಿಗಳೇ ಸಾಕ್ಷಿ. ಬೇರೆ ಮಠಗಳಲ್ಲಿ ಇಂತಹ ಡೊಂಬರಾಟಗಳನ್ನೆಲ್ಲ ನೀವು ನೋಡಿದ್ದೀರೇ? ಅದು ಎಲ್ಲೂ ಸಿಗದ ಸಾಮಾನುಸ್ವಾಮಿಯ ’ಅಲೌಕಿಕ ವೈಶಿಷ್ಟ್ಯ’.

ಇಂಥಾ ಕಾಮುಕನನ್ನು ಪೀಠದಲ್ಲಿ ಇಟ್ಟುಕೊಂಡು ಅಡ್ಡಬೀಳೋದೂ ಒಂದೇ, ಮುಂಬೈ ಕಾಮಾಟಿಪುರದಲ್ಲಿ ಸಿಗಬಹುದಾದ ಯಾವುದೋ ವಿಟಪುರುಷನನ್ನು ತಂದು ಪೀಠವೇರಿಸಿ ನಮಸ್ಕಾರ ಹಾಕೋದೂ ಒಂದೇ!!!! ಇಂಥವನನ್ನು ಇನ್ನೂ ಗುರುವೆನ್ನುವ ಸಮಾಜಕ್ಕೆ ಕನಿಷ್ಠ ಮರ್ಯಾದೆ ಅನ್ನೋದಾದ್ರೂ ಇರಬೇಡವೇ?

ಅದೆಲ್ಲ ಹಾಗಿರಲಿ, ಡಿಎನ್‍ಎ ಮ್ಯಾಚ್ ಆಗುತ್ತದೆ ಎನ್ನುವ ಆರಂಭಿಕ ಹಂತದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ’ತಜ್ಞ’ನೊಬ್ಬ ಮೊದಲು ಸರಿಯಾಗಿ ಎಲ್ಲವನ್ನೂ ಹೇಳುತ್ತಿದ್ದವ ಮಠದ ’ಮಂತ್ರಾಕ್ಷತೆ’ ತೆಗೆದುಕೊಂಡ ಪರಿಣಾಮವಾಗಿ ನಂತರ ಚರ್ಚೆಗಳಲ್ಲಿ ಉಲ್ಟಾಹೊಡೆದಿದ್ದ!! ಕಚ್ಚೆಹರುಕನ ಬಳಗ ಭಕ್ತರ ಹಣವನ್ನು ಕೋಟಿಗಳಲ್ಲಿ ಯಾರ್ಯಾರಿಗೆ ಕೊಟ್ಟಿತು ಎಂಬುದು ಭಗವಂತನಿಗಷ್ಟೆ ಗೊತ್ತು. ಇಷ್ಟೆಲ್ಲ ಆದಮೇಲೂ ಸಾಮಾನುಸ್ವಾಮಿ ಪೀಠದಲ್ಲಿ ಗಟ್ಟಿಯಾಗಿ ಅಟಿಕೊಂಡು ಕೂತುಕೊಳ್ಳುತ್ತಾನೆ ಮತ್ತು ತಾನು ರಾಂಪಾಲನಂತೆ ಕಟ್ಟಿದ ತಾಲೀಬಾನ್ ಪಡೆಯಿಂದ ಜೈಕಾರ ಹಾಕಿಸಿಕೊಳ್ಳುತ್ತಾನೆ.

ಆಲ್ರೀ, ಈ ಜಗತ್ತಿನಲ್ಲಿ ಬೇರೆ ಎಲ್ಲಾದರೂ ಹಿಂದೂ ಸನ್ಯಾಸಿ ತನ್ನ ಪೂರ್ವಾಶ್ರಮದ ಹೆಸರಿನಲ್ಲಿ ಇನ್ಶೂರನ್ಸ್ ಮಾಡಿಸಿದ್ದು ನೋಡಿದ್ದೀರಾ? ಎಲ್ಲಾಬಿಟ್ಟವನು ಅಂದರೆ ಸರ್ವಸಂಗ ಪರಿತ್ಯಾಗಿಗೆ ಅದೆಲ್ಲ ಬೇಕಾಗಿತ್ತಾ?

ಸಿನಿಮಾಟೋಗ್ರಫಿಯಲ್ಲಿ ಹೈ ಡೆನ್ಸಿಟಿ ವೀಡಿಯೋದಲ್ಲಿ ಹುಚ್ಚರೂ ಚೆನ್ನಾಗಿಯೇ ಕಾಣುತ್ತಾರೆ! ಅದರಲ್ಲೂ ಅಂಗಾಂಗಸೌಷ್ಟವ ಕಾಪಾಡಿಕೊಂಡ ನಟಿಯರು ಚೆನ್ನಾಗಿ ಕಾಣದಿರುತ್ತಾರೆಯೇ? ಸಾಮಾನುಸ್ವಾಮಿಗೆ ಮಲ್ಲಿಕಾಶರಬತ್ತನ್ನು ಹಾಗೆ ಕಂಡಾಗ ನೆಕ್ಕುವ ಆಸೆಯಾಗಿಬಿಟ್ಟಿತು. ಕರೆಗೆ ಓಗೊಟ್ಟ ಬಿಚ್ಚಮ್ಮ ಬಂದಿಳಿದರೆ, ಹೊರನಾಡುಗಳಿಂದ ವಿಶೇಷ ವಾಹನ ವ್ಯವಸ್ಥೆ ಮಾಡಿಸಿ ಎಂಟುನೂರು ಕಮಲದ ಹೂಗಳನ್ನು ಹಾಸಿ ’ದೇವಿ’ಯನ್ನು ಅಭೂತಪೂರ್ವವಾಗಿ ಸ್ವಾಗತಿಸಲಾಯ್ತು!!!

ಅವಳು ಬಂದಾಗ ನೆಲದಲ್ಲಿ ಮರದಬುಡದ ಕಟ್ಟೆಯ ಮೇಲೆ ಈ ಸಾಮಾನುಸ್ವಾಮಿ ಕುಳಿತಿದ್ದರೆ ಎದುರುಗಡೆ ಅವಳು ಕುಳಿತಿದ್ದಳು. ಅಷ್ಟು ದೂರದಲ್ಲಿ ಕೆಲವರು ಕಾಲಮೇಲೆ ಕಾಲು ಹಾಕಿ ಕೂತಿದ್ದರು. ಸಾಮಾನುಸ್ವಾಮಿಗೆ ಭ್ರಮನಿರಸನವಾಗಿದ್ದು ಹತ್ತಿರದಿಂದ ನೇರವಾಗಿ ನೋಡಿದಾಗ-ಬಣ್ಣವಿಲ್ಲದಾಗ ಬೀದಿ ಗುಡಿಸುವ ಹುಡುಗಿಯಂತೆ ಕಂಡಳು. ಆದರೂ ಮೊದಲೇ ಹಣ ಕೊಟ್ಟಾಗಿತ್ತಲ್ಲ? ರಾತ್ರಿ ಏಕಾಂತ ನಡೆಸಲು ತೀರ್ಮಾನಿಸಲಾಯ್ತು.

ಸಿನಿಮಾ ರಂಗದ ಮಿಟಕಲಾಡಿಗಳು ಬಹಳ ಜೋರಾಗಿರ್ತಾರೆ. ತೊಡೆತನಕ ತೋರಿಸಿ ಬೆಳಗು ಮಾಡಿಬಿಡ್ತಾರೆ, ಎಷ್ಟೋ ಹೋರಿಗಳಿಗೆ ಮುಂದೆ ಯಾವುದಕ್ಕೂ ಅವಕಾಶವೇ ಸಿಗೋದಿಲ್ಲ. ಸಾಮಾನುಸ್ವಾಮಿಗೆ ಆಗಿದ್ದೂ ಹಾಗೇ; ಬುರ್ರನೆ ಬಂದಳು, ಗಾಳಿಹಾಕಿ ತುಸುಹೊತ್ತು ಇದ್ದು, ಏನನ್ನೂ ಕೊಡದೆ ಬುರ್ರನೆ ಹಾರಿಹೋದಳು. ಮಾಧ್ಯಮಗಳವರು ಮೈಕು-ಕ್ಯಾಮೆರಾ ಹೊತ್ತು ಬಂದರೆ ಪವಿತ್ರಾತ್ಮವೆಂದು ಹೇಳಿಬಿಟ್ಟ!! ಎಂಥಾ ಲಫಂಗ ಸ್ವಾಮಿ ಇದು!!

ಇನ್ನು ರೀಯಲ್ ಎಸ್ಟೇಟ್ ವ್ಯವಹಾರ, ಆದಾಯವಿರುವ ದೇವಸ್ಥಾನಗಳ ಸ್ವಾಹಾಕಾರ, ಆದಾಯವಿರುವ ವಿದ್ಯಾಸಂಸ್ಥೆಗಳ ಸ್ವಾಹಾಕಾರ, ಹಪ್ಪಳ-ಉಪ್ಪಿನಕಾಯಿ-ಸಂಡಿಗೆ-ಸೊಳ್ಳೆಬತ್ತಿ ವ್ಯಾಪಾರ, ಎಲ್ಲದರಲ್ಲೂ ಅನರ್ಥ, ಖಾಸಗಿ ಅಕೌಂಟಿಗೆ ಸಾವಿರಾರು ಕೋಟಿಗಳ ಹರಿವು! ಲೆಕ್ಕಕೇಳಿದರೆ ಆಡಿಟ್ ಆಗಿದೆ, ನಾಲ್ಕು ಗೋಡೆಗಳ ಮಧ್ಯೆ ಕೂತು ಮತಾಡೋಣ ಬನ್ನಿ ಅಂತ ಮಠಕ್ಕೆ ಕರೆದು ಚೇಲಾಗೂಂಡಾಗಳನ್ನು ಬಿಟ್ಟು ಕೈಕಾಲು ಮುರಿಸೋದು. ಅಷ್ಟಾಗಿ ಇವನಿಗೆ ಅದೆಲ್ಲ ಯಾಕೆ ಬೇಕಿತ್ತು? ಮಠಾಧಿಪತಿ ಅಂದರೆ ಲೌಕಿಕ ಸ್ಥಿರ-ಚರ ಸಾಮ್ರಾಜ್ಯ ವರ್ಧನೆಯೇ? ಅಥವಾ ಅನೈತಿಕ ಸಾಮ್ರಾಜ್ಯ ವರ್ಧನೆಯೇ? ಏನು ನಡೀತಿದೆ ಮಠದೊಳಗೆ?

ಪಾಪ! ದೂರದ ಹಳ್ಳಿಗಳಲ್ಲಿ ಬರುವ ಕೇಬಲ್ ಗಳಲ್ಲಿ, ಪ್ರಾದೇಶಿಕ ಕೇಬಲ್ ಚಾನೆಲ್ ಗಳಲ್ಲಿ ಸಾಮಾನುಸ್ವಾಮಿಗಳು ಸದಾ ಪೂಜೆ ಮಾಡುತ್ತಿರುತ್ತಾರೆ; ಎಷ್ಟೋ ಸಲ ಅಂತಹ ವೀಡಿಯೋಗಳು ಬಿತ್ತರಗೊಳ್ಳುವಾಗ ಸಾಮಾನುಸ್ವಾಮಿಗಳು ವಿಚಾರಣೆಗೆ ಒಳಗಾಗಿದ್ದಾರೆ!! ವೈದ್ಯಕೀಯ ಪರೀಕ್ಷೆಗಳಿಗೂ ಒಳಗಾಗಿದ್ದಾರೆ!! ಆದರೆ ಮೂಢಭಕ್ತರಿಗೆ ಅದೆಲ್ಲ ಗೊತ್ತಾಗಲೇ ಇಲ್ಲ! ಕಡಿಯುವವರೆಗೂ ಕುರಿಗಳಿಗೆ ಗೊತ್ತಾಗೋದಿಲ್ವಂತೆ-ಅದೇರೀತಿ ಮೂಢಭಕ್ತರು, ಖಟ್ಟರ್ ಸಂಪ್ರದಾಯದ ಗುರಿಕಾರರು ಇನ್ನೂ ಸಾಮಾನುಸ್ವಾಮಿಯ ಸೇವೆ ಮಾಡಬೇಕು ಎಂದುಕೊಳ್ಳುತ್ತಿದ್ದಾರೆ.

ಇಂತಹ ಲಂಪಟ ಕೊಡುವ ಬಣ್ಣದ ಅಕ್ಕಿಗೆ ಯಾವ ಶಕ್ತಿಯೂ ಇರುವುದಿಲ್ಲ; ವಾರಕ್ಕಿಂತ ಜಾಸ್ತಿ ಸಮಯ ಇರಿಸಿಕೊಂಡರೆ ಅದರಿಂದ ಜಿಡ್ಡು ವಾಸನೆ ಹೊಮ್ಮಬಹುದೇ ಹೊರತು ಇನ್ನೇನೂ ಆಗೋದಿಲ್ಲ. ಎಲ್ಲಾದರೂ ಹಳ್ಳಿಗಳಲ್ಲಿ ದೊಡ್ಡ ಆದಾಯದ ದೇವಸ್ಥಾನಗಳಲ್ಲಿ ಕಾರ್ತೀಕ ಇದ್ದರೆ ಹೇಳಿ, ಸಾಮಾನುಸ್ವಾಮಿಗಳು ಅಲ್ಲಿಗೆ ಬರ್ತಾರೆ, ನೋಟು ಬದಲಾಯಿಸಿಕೊಂಡು ಹೋಗ್ತಾರೆ!

Thumari Ramachandra

source: https://www.facebook.com/groups/1499395003680065/permalink/1860532494232979/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s