ಕೊಟ್ಟವರು ಮಹಿಳೆಯರು ಇಸ್ಗಂಡವ ಜಗದ್ಗುರು ಶೋಭರಾಜಾಚಾರ್ಯ

ಕೊಟ್ಟವರು ಮಹಿಳೆಯರು ಇಸ್ಗಂಡವ ಜಗದ್ಗುರು ಶೋಭರಾಜಾಚಾರ್ಯ

ಗಂಗಾವತಿ ಪ್ರಾಣೇಶ್ ಜೋಕ್ಸ್ ಎಂಬ ಫೇಸ್ ಬುಕ್ ಪೇಜಿನಲ್ಲಿ “ಕೊಟ್ಟವಳು ಗಿರಿಜೆ ಇಸ್ಗಂಡವ ಸಿದ್ರಾಮ” ಅಂತ ಬರೆದದ್ದು ನೋಡಿ ನಗೆಗಡಲಲ್ಲಿ ಕೆಲವು ಸಮಯ ಕಳೆದಿದ್ದಾಗಿದೆ. ಅದೇ ಗಾದೆಯನ್ನು ಹೀಗೂ ಬರೆದರೆ ಹೇಗೆ ಎಂಬ ಪ್ರಯತ್ನದಲ್ಲಿ ಹುಟ್ಟಿದ್ದು ಇಲ್ಲಿನ ಶಿರೋನಾಮೆ.

ಈಗೀಗ ಸಮಾಜದಲ್ಲಿ “ಹರೇರಾಮ್” ಎಂಬ ಪದವೇ ಅಲರ್ಜಿ ಹುಟ್ಟಿಸುತ್ತಿದೆಯಂತೆ ಹಲವರಿಗೆ. ಹಳದೀ ತಾಲಿಬಾನಿಗಳು ಮತ್ತು ಹೋರಿ ಬಂಟರು ಹೆಂಗಸರು, ಮಕ್ಕಳು, ಗಂಡಸರು, ಮುದುಕರು ಎನ್ನದೆ ಎಲ್ಲರೂ ಮಾತಿನಾರಂಭದಲ್ಲಿ ಮತ್ತು ಮುಕ್ತಾಯದಲ್ಲಿ “ಹರೇರಾಮ್” ಹೇಳುವಂತೆ ಪ್ರಾಕ್ಟೀಸು ಮಾಡಿಸಿಬಿಟ್ಟಿದೆ ಹೋರಿ. ಹೋರಿ ಸೆಂಟಿಮೆಂಟ್ಸ್ ಹುಟ್ಟಿಸಿದ್ದೇ ಅಂತಹ ಚಾಲಾಕಿ ಪದಗಳಿಂದ.

ಅಖಂಡ ಭಾರತದಲ್ಲಿ ರಾಮನ ಹೆಸರಿಗೆ ಘನತೆ-ಗೌರವಗಳಿವೆ. ನಡೆನುಡಿಗಳಿಂದ ಅವ ಮಾನ್ಯ ಮತ್ತು ಮಹನೀಯ, ಆದರಣೀಯ. ಅವನನ್ನು ಪೂಜಿಸದ ಹಿಂದೂ ಜನರೇ ಇಲ್ಲವೆಂದರೆ ತಪ್ಪಲ್ಲ; ಯಾರೋ ಅಡ್ಡಕಸುಬಿಗಳು ಕೆಲವರು ಪೂಜಿಸದಿರಬಹುದು. ಹೀಗಾಗಿ ರಾಮನ ಹೆಸರು ಹೇಳಿಬಿಟ್ಟರೆ ಅಲ್ಲೊಂದು ಭಾವನೆ ಕೆರಳಿಬಿಡುತ್ತದೆ. “ರಾಮ” ಎಂದರೆ ಸಾಕು ಜನ ನಂಬುತ್ತಾರೆ. “ಆಹಾ, ಹರೇರಾಮ್ ಅಂತಾರಲ್ಲ, ಅದೆಷ್ಟು ಸೊಗಸು” ಎಂಬ ಭಕ್ತಿ ಭಾವನೆ ಹುಟ್ಟಿಬಿಡುತ್ತದೆ.

ಅಂತರಂಗದಲ್ಲಿ ಹಲವು ಹರೇರಾಮ್ ಬಾವಯ್ಯಂದಿರು ಬರೇ ರಮ್ ದಾಸರು; ಹೋರಿ ಹಾಕುವ ಭಿಕ್ಷೆಯಿಂದ ಕ್ವಾರ್ಟರ್ ರಮ್-ವಿಸ್ಕಿ ಹೊಡೆದುಕೊಂಡು ದಿನ ಕಳೆಯುವವರು. ಅಂತವರ ದೌರ್ಬಲ್ಯಗಳನ್ನೆಲ್ಲ ಮೊದಲು ಗುರುತಿಸಿ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವುದಕ್ಕೆ ಮೊಟ್ಟಮೊದಲ ಆದ್ಯತೆ ನೀಡಿದವರು ಜಗದ್ಗುರು ತೊನೆಯಪ್ಪನವರು. ಆಗಲೇ ತೊನೆಯಪ್ಪನ ಶಿಷ್ಯಬಳಗಕ್ಕೆ ಸಾರ್ವತ್ರಿಕ ಬಳಕೆಗೆ ’ಅಪ್ಪಣೆ’ಯಾದ ಪದವೇ “ಹರೇರಾಮ್” ಮತ್ತು ರಮ್ಮು ಕುಡಿದ ಬಾಯಿಗಳೇ ಅದನ್ನು ಸಭೆಗಳಲ್ಲಿ, ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಂತಲ್ಲಿ, ಕಂಡಲ್ಲಿ, ಫೋನಲ್ಲಿ, ಇರುಸು ಮುರುಕಿನಲ್ಲಿ, ಎಲ್ಲೆಂದರಲ್ಲಿ ಹೇಳತೊಡಗಿದರು-ಅದ್ಯಾವುದೋ ಸಂಘಟನೆಯವರು “ಹರೇಕೃಷ್ಣ” ಅಂತಾರಲ್ಲ, ಹಾಗೇ.

ಗುಮ್ಮಣ್ಣ ಹೆಗಡೇರು ಹೇಳ್ತಾರೆ,” “ಹರೇರಾಮ್” ಎನ್ನುವವರನ್ನು ಎರಡೆರಡು ಬಾರಿ ಪರೀಕ್ಷಿಸಿ; ಯಾಕೆಂದರೆ ಅವರದ್ದೆಲ್ಲ ಒಳಗೊಂದು ಹೊರಗೊಂದು ಸ್ವಭಾವ” ಅಂತ. ಅವರೇಕೆ ಹಾಗೆ ಹೇಳಿದರು ಎಂಬುದನ್ನು ಅರ್ಥಮಾಡಿಕೊಳ್ಳೋದಕ್ಕೆ ಬಹಳ ಹೊತ್ತು ಬೇಕು; ಕೆಲವರಿಗೆ ಅರ್ಥವಾಗದೆ ಹೋದರೆ ಆಶ್ಚರ್ಯವಲ್ಲ!

ಹೋರಿ ಬಳಗದಲ್ಲಿ ಸಾಂಕ್ರಾಮಿಕವಾಗಿ ಹಬ್ಬಿದ ಆ ಪದವನ್ನು ಬಳಸುವ ಜನ ಹಸಿಸುಳ್ಳು ಹೇಳುವವರು. ಕಳ್ಳ ರಾಜಕಾರಣಗಳು ವೀಡಿಯೋದಲ್ಲಿ ಕಾಣುವುದನ್ನೂ ಅಲ್ಲಗಳೆದಂತೆ ನಡೆದದ್ದನ್ನೆಲ್ಲ ಅಲ್ಲಗಳೆಯುವವರು. ಅದರಲ್ಲೂ ತೊನೆಯಪ್ಪನಿಗೆ ಅರ್ಪಿಸಿಕೊಂಡ ಮಹಿಳೆಯರು ಬಹಳ ಜನ ಹಾಗಿದ್ದಾರೆ ಅಂತ ಅವರು ಹೇಳ್ತಾರೆ.

ಜಗದ್ಗುರು ಶೋಭರಾಜಾಚಾರ್ಯ ತೊನೆಯಪ್ಪ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಮೊದಲು ಅವರಿಗೆ “ಮಠ ಎಂಬುದು ಶ್ರೀಮಂತರ ಆಡುಂಬೊಲ; ಅಲ್ಲಿಗೆ ಬಂದರೆ ಹಲವು ಕೋಟ್ಯಾಧಿಪತಿಗಳ ಸಂಪರ್ಕ ಸಾಧ್ಯವಾಗ್ತದೆ; ಮುಂದೆ ಜೀವನದಲ್ಲಿ ನಿಮ್ಮ ಪೀಳಿಗೆಗೆ ಏನಾದ್ರೂ ಸಹಾಯವಾಗ್ತದೆ” ಎಂಬ ಭ್ರಮೆ ಹುಟ್ಟಿಸಿದ್ದೇ ಹುಟ್ಟಿಸಿದ್ದು. ವಾಸ್ತವವಾಗಿ ಯಾವ ಮಹಿಳೆಯರು ತಾವೂ ಕೋಟ್ಯಧಿಪತಿಗಳ ಸಮಾನರೆನಿಸುವ ಭ್ರಮಾಲೋಕದಲ್ಲಿ ವಿಹರಿಸತೊಡಗಿದರೋ ಅವರನ್ನೆಲ್ಲ ಹೋರಿ ಬಳಸಿಕೊಂಡನೇ ಹೊರತು ಅವರೆಂದೂ ಕೋಟ್ಯಧಿಪತಿಗಳಾಗಲು ಸಾಧ್ಯವಾಗಲಿಲ್ಲ. ಆಷ್ಟಕ್ಕೂ ಮಠದ ಸಂಪರ್ಕದಂದ ಕೋಟ್ಯಾಧ್ಪತಿಯಾಗುವುದಾದರೆ ಜನರೆಲ್ಲ ಅದನ್ನೇ ಮಾಡುತ್ತಿದ್ದರು ಎಂಬ ಕನಿಷ್ಠ ಜ್ಞಾನವೂ ಆ ಮಹಿಳೆಯರಲ್ಲಿರಲಿಲ್ಲ. ಹೆಂಗಸರ ಬುದ್ಧಿ ಮೊಳಕಾಲು ಕೆಳಗೆ ಎಂಬ ಗಾದೆ ಹುಟ್ಟಿದ್ದು ಅದಕ್ಕೇ ಇರಬಹುದು.

ನಮ್ಮ ಹಳ್ಳಿಗಳಲ್ಲಿ ಕೆಲವು ಮಹಿಳೆಯರಿದ್ದರು. ಅವರೆಲ್ಲ ತಾವೇ ಬುದ್ಧಿವಂತರೆಂಬ ಭ್ರಮೆ ಮೊದಲೇ ತಲೆಗೆ ಹತ್ತಿತ್ತು. ಸಮಾಜದಲ್ಲಿ ತಮ್ಮ ಮನೆಗೊಂದು ಹೆಗ್ಗುರುತು ಸಿಗಬೇಕು, ತಮ್ಮ ಮಕ್ಕಳಿಗೆ ಶ್ರೀಮಂತರ ಸಂಬಂಧಗಳು ಕೂಡಿಬರಬೇಕು, ತಮಗೆ ಜನಸಾಮಾನ್ಯರಿಗಿಂತ ಹೆಚ್ಚಿನ ಮಾನ್ಯತೆ ಮಠದಲ್ಲಿ ತನ್ಮೂಲಕ ಸಮಾಜದಲ್ಲಿ ಸಿಗಬೇಕು ಎಂಬ ಭಾವನೆ ಇತ್ತು.

ಅಂತಹ ಮಹಿಳೆಯರೆಲ್ಲ ಗಂಡಂದಿರನ್ನೆಬ್ಬಿಸಿಕೊಂಡು ಪದೇ ಪದೆ ಮಠ ಸುತ್ತ ತೊಡಗಿದರು. ಹೋರಿ ಪಕ್ಕಕ್ಕೆ ಹೋಗಿ ನಿಲ್ಲತೊಡಗಿದರು. ಮೊಬೈಲಿನಲ್ಲಿ ಹೋರಿ ಸಂಪರ್ಕಿಸುವುದೇ ಜನ್ಮಜನ್ಮಾಂತರಗಳ ಪುಣ್ಯದ ಫಲವೆಂದು ಪುಳಕೊಗೊಳ್ಳತೊಡಗಿದರು. ಹೋರಿಯ ಸಂಪರ್ಕಕ್ಕಾಗಿಯೇ ಮೊಬೈಲುಗಳನ್ನು ಕೊಡವರು ಹಲವರಿದ್ದಾರೆ. ಯಾವ ಸೀರೆ ಉಟ್ಟರೆ, ಯಾವ ಡ್ರೆಸ್ ತೊಟ್ಟರೆ ಹೋರೀಶನಿಗೆ ಇಷ್ಟವಾಗಬಹುದು, ಯಾವ ರೀತಿ ಅಲಂಕರಿಸಿಕೊಂಡು ಹೋದರೆ ಹೋರೀಶ ಪ್ರಸನ್ನನಾಗಬಹುದು ಎಂದು ಯೋಚಿಸುತ್ತಿದ್ದವರೂ ಇದ್ದಾರೆ; ಈಗಲೂ ಇದ್ದಾರಂತೆ ಬಿಡಿ.

ಕೆಲವು ಮಹಿಳೆಯರಿಗೆ ತೊನೆಯಪ್ಪನಲ್ಲಿ ಆಕರ್ಷಣೆ ಹುಟ್ಟಿದ್ದು ಸುಳ್ಳೇನಲ್ಲ. ಲಕ್ಷಾಂತರ ಜನರಿಗೆ ಬೋಳೆಣ್ಣೆ ಹಚ್ಚುವಂತೆ ನೈಸ್ ಆಗಿ ಐಪ್ಯಾಡ್ ಭಾಷಣ ಬಿಗಿಯುವ ತೊನೆಯಪ್ಪನ ರೂಪಕ್ಕೆ, ಮಠದಲ್ಲಿ ಮೂರೂ ಹೊತ್ತು ಬೇಕಾದ್ದನ್ನು ಮಾಡಿಸಿ ನೆಗೆದುಂಡು ಗುಂಡುಗುಂಡಗೆ ಬೆಳೆದ ಅಂಗಸೌಷ್ಟವಕ್ಕೆ ಹಲಲು ಭಕ್ತೆಯರು ತಮ್ಮನ್ನು ಮಾರಿಕೊಂಡಿದ್ದರು. ತಮಗೆ ಅನುರೂಪನಲ್ಲದ ಗಂಡನೆಂಬ ಅನಿಸಿಕೆಯಿಂದ ಅನಿವಾರ್ಯವಾಗಿ ಅವನೊಡನೆ ಸಂಸಾರ ನಡೆಸಿಬಂದಿದ್ದ ಕೆಲವರಿಗೆ ಸ್ಫುರದ್ರೂಪಿಯಾದ ಹೋರೀಶನ ದೈಹಿಕ ಸಖ್ಯ ಹಿತವೆನಿಸಿದ್ದು ನಿಜ.

ಹೋರಿಸ್ವಾಮಿ ಮೊದ ಮೊದಲು ಕುಂಕುಮ ಹಚ್ಚುತ್ತೇನೆ ಅಂತ ಸುರುವಿಟ್ಟುಕೊಂಡ. ಸುಂದರ ಮಹಿಳೆಯರಿಗೆ ಕುಂಕುಮ ಹಚ್ಚಿದಾಗ ರಮ್ಮು ಬಳಗದವರು “ಹರೇರಾಮ್” ಎಂದು ಕೂಗಿದರು. ಸಮೂಹ ಸನ್ನಿಗೊಳಗಾದವರಂತೆ ಸುತ್ತ ಇರುವವರೆಲ್ಲ “ಹರೇರಾಮ್” ಎಂದರು. ಕುಂಕುಮ ಹಚ್ಚಲು ಆರಂಭಿಸಿದ ಕೆಲವು ದಿನಗಳ ತರುವಾಯ ಕೆನ್ನೆ ಸವರ ತೊಡಗಿದ; ಆಗಲೂ ರಮ್ಮು ಬಳಗ “ಹರೇರಾಮ್” ಕೂಗಿತು. ನಂತರದ ದಿನಗಳಲ್ಲಿ ನೆಕ್ಲೇಸ್ ಚೆನ್ನಾಗಿದೆ ಎನ್ನುತ್ತ ಸೂರ್ಯ-ಚಂದ್ರರಿಗೆ ಕೈಸೋಕಿಸತೊಡಗಿದ. ಆಗಲೂ ರಮ್ಮು ಬಳಗ “ಹರೇರಾಮ್” ಕೂಗಿತು-ಎಲ್ಲರೂ ಅದನ್ನೇ ಅನುಸರಿಸಿದರು.

ಗೂಗಲ್ ನವರು ಆರ್ಕುಟ್ಟು ಮುಂಚೂಣಿಗೆ ತಂದ ಕಾಲಕ್ಕೆ ತೊನೆಯಪ್ಪ ಸ್ವಾಮಿಗಳು ಬಹಳ ಮುಂಚೂಣಿಗೆ ಬಂದುಬಿಟ್ಟಿದ್ದರು. ಅಲ್ಲಿ ಸಿಗುವ ಹದಿಹರೆಯದ ಶಿಷ್ಯೆಯರಿಗೆ “ಸು ನಿಶಾ”, “ಶುಭರಾತ್ರಿ” ಮೊದಲಾದ ಸಂದೇಶಗಳನ್ನು ತೀರಾ ತೀರಾ ಖಾಸಗಿಯಾಗಿ ಕಳಿಸಿದರು. ಮೊಬೈಲುಗಳಲ್ಲಿ ಚಕ್ಕಂದದ ಭಾಷೆ ಆರಂಭಗೊಂಡಿತು!

ಮಠದ ಹೋರೀಶ ನಕ್ಕು ತನ್ನನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಎಲ್ಲರಿಗೂ ತಾನು ಸಂಥಿಂಗ್ ಸ್ಪೆಶಲ್ ಶಿಷ್ಯೆ ಎನ್ನಿಸಿಕೊಳ್ಳುವ ಚಪಲದಲ್ಲಿ ಪಕ್ಕಕ್ಕೆ ಹೋಗಿ ನಿಲ್ಲುತ್ತಿದ್ದ ಮಹಿಳೆಯರೆನ್ನಲ್ಲ ಮನದಲ್ಲೆ ಗುರುತುಹಾಕಿಕೊಂಡ ತೊನೆಯಪ್ಪ. ಹಳ್ಳಿಯ ಹೆಂಗಸರ ಮಧ್ಯದಲ್ಲಿ ಹೊಲಿಗೆ, ಕಸೂತಿ, ಹಾಡುವಿಕೆ, ಅಡುಗೆ, ಗಾರ್ಡೆನಿಂಗ್, ಶ್ಲೋಕಪಠಣ, ಚಿಕ್ಕಪುಟ್ಟ ಸ್ಪರ್ಧೆಗಳಲ್ಲಿ ಆಲ್ ರೌಂಡರ್ ಎನ್ನಿಸಿಕೊಳ್ಳಲು ಮುಂದಾಗಿದ್ದ ಹಲವು ಮಹಿಳೆಯರಿಗೆ ಅದು ಬೇಕಾಗಿತ್ತು. ಕೋಟ್ಯಧೀಶರು ಓಡಾಡುವ ಮಠದಲ್ಲಿ ಮಹಾರಾಜಾಧಿರಾಜ ಶೋಭರಾಜಾಚಾರ್ಯನ ಸಖ್ಯವನ್ನು ಪಡೆದುಕೊಂಡು ಅಥವಾ ಅವನನ್ನು ಪಟಾಯಿಸಿಕೊಂಡು ಜಗತ್ತನ್ನೇ ಬೆರಳಲ್ಲಿ ಕುಣಿಸುವ ಭ್ರಮೆಯಲ್ಲಿದ್ದರು ಅವರೆಲ್ಲ.

ಶ್ರೀಕೃಷ್ಣ ಕೊಳಲನ್ನೂದಿ ದೂರದಲ್ಲಿದ್ದ ಗೋಪಿಕೆಯರನ್ನೆಲ್ಲ ಹತ್ತಿರಕ್ಕೆ ಕರೆದಂತೆ, ತೊನೆಯಪ್ಪ ಕಚ್ಚೆಶೀಗಳು ಮೊಬೈಲನ್ನೂದಿ ಮಹಿಳೆಯರನ್ನೆಲ್ಲ ಕರೆಯಹತ್ತಿದರು! ಹೀಗೆ ನಡೆದ ಪರಿವರ್ತನೆಯಲ್ಲಿ ಹೋರೀಶನಿಗೆ ಅವನಿಚ್ಛೆಯಂತೆ ನಡೆದುಕೊಂಡರೆ ಜೀವನದಲ್ಲಿ ತಮಗೆ ಸುಖ, ನೆಮ್ಮದಿ, ಗೌರವ ಎಲ್ಲವೂ ಸಿಗುತ್ತದಲ್ಲ ಎಂದುಕೊಂಡರವರು.

ಬಡಪಾಯಿ ಗಂಡಂದಿರಿಗೆ ’ಮಹಿಳಾ ಸಬಲೀಕರಣ’ದಲ್ಲಿ ತಮ್ಮ ಮಡದಿಯರು ಹೋರೀಶನಿಗೆ ಸಮರ್ಪಿಸಿಕೊಂಡದ್ದು ಗೊತ್ತಾಗಲೇ ಇಲ್ಲ! ಸ್ವಾಮಿಗಳ ಜೊತೆಗೆ ಮೊದಮೊದಲು ಏಕಾಂತ ನಡೆಸೋದಕ್ಕೆ ಅನುಮಾನವಾದರೂ, ನಂತರ ಅದೆಲ್ಲ ಕಾಮನ್ ಆಗಿಬಿಟ್ಟಿತು ಹಲವರಿಗೆ. ಕೆಲವರಿಗಂತೂ ತೊನೆಯಪ್ಪನೊಡನೆ ವಾರಕ್ಕೆರಡು ಬಾರಿಯಾದರೂ ಸಂಭೋಗಿಸಿದರೇ ಜೀವನ ಎಂಬಷ್ಟು ಮಾಮೂಲಾಗಿಬಿಟ್ಟಿತು.

ಲಾರಿ ಡ್ರೈವರ್ ಗಳು ಹಾದಿಗುಂಟ ಅಲ್ಲಲ್ಲಿ ವೇಶ್ಯೆಯರ ಸಂಪರ್ಕ ಇರಿಸಿಕೊಂಡತೆ ಮಹಾಸ್ವಾಮಿಗಳು ಯಾವ ದಾರಿ ಹಿಡಿದು ಹೊರಟರೂ ಅಲ್ಲೆಲ್ಲ ಕೆಲವು ಏಕಾಂತ ಮಹಿಳಾ ಭಕ್ತರ ಮನೆಗಳು ಸಜ್ಜಾಗಿರುವಂತೆ ನೋಡಿಕೊಂಡರು. ಏಕಾಂತ ಮಹಿಳೆಯರು ಗಂಡಂದಿರೆದುರಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದರು; ಮಹಾಸ್ವಾಮಿಗಳಿಗಾಗಿಯೇ ಏಕಾಂತಕ್ಕೆ ಇರಲಿ ಅಂತ ಮನೆಯಲ್ಲಿ ಪ್ರತ್ಯೇಕ ರೂಮ್ ಗಳನ್ನು ಕಟ್ಟಿಸಿದರು.

ಈ ಬಿಕನಾಸಿ ಸ್ವಾಮಿ ದಾರಿಗುಂಟ ಹತ್ತಾರು ಮನೆಗಳಲ್ಲಿ ತಂಗಿ, ಆ ಪೂಜೆ ಈ ಪೂಜೆ ಎನ್ನುತ್ತ ಮಹಿಳೆಯರೊಂದಿಗೆ ’ಏಕಾಂತ’ ಮುಗಿಸಿಕೊಂಡೇ ಮುಂದಕ್ಕೆ ಸಾಗುತ್ತಿದ್ದ. ಏಕಾಂತ ನಡೆಸುವುದಕ್ಕೂ ಮುನ್ನ ಪೂಜೆಗೆ ಊರಲ್ಲಿಲ್ಲದ ಅಪರೂಪದ ಸಾಮಗ್ರಿಗಳನ್ನು ತಂದುಕೊಡುವಂತೆ ಅವರ ಗಂಡಂದಿರನ್ನು ಹೊರಗೆ ಸಾಗಹಾಕಲಾಗುತ್ತಿತ್ತು!

” ನೀನು ದಿವ್ಯಳು, ಭವ್ಯಳು, ಮಾನ್ಯಳು, ಬಹಳ ಚೆನ್ನಾಗಿದ್ದೀಯ, ಶ್ರೀರಾಮನಿಗೆ ನಿನ್ನನ್ನು ಕಂಡರೆ ಬಹಳ ಮೆಚ್ಚುಗೆಯಾಗಿದೆ, ಸಾಕ್ಷಾತ್ ಶ್ರೀರಾಮನಿಗೇ ನೀನು ನಿನ್ನನ್ನು ಸಮರ್ಪಿಸಿಕೊಳ್ಳುತ್ತಿದ್ದೀಯ, ನಿನ್ನ ಜೀವನ ಪಾವನವಾಗುತ್ತದೆ. ನಿನ್ನ ಕುಲ ಉದ್ಧಾರವಾಗುತ್ತದೆ, ನಿನ್ನ ಕುಂಕುಮ ಶಾಶ್ವತ ಉಳಿಯುತ್ತದೆ, ನಿನಗೆ ಮಠದಿಂದ ಹಲವು ರೀತಿಯ ಸಹಾಯ ಸಿಗುತ್ತದೆ” ಎನ್ನುತ್ತ ಮೊದಮೊದಲು ಮಂಪರು ಬರುವ ಪ್ರಸಾದಗಳನ್ನು ಕೊಟ್ಟು ಸಂಭೋಗ ಆರಂಭಿಸಿದ ’ಸನ್ಯಾಸಿ’, ಐನಾತಿ ಐಟೆಮ್ಮುಗಳನ್ನು ಕಬ್ಜಾಕ್ಕೆ ತೆಗೆದುಕೊಂಡು, ಬರುಬರುತ್ತ ಅಧಿಕಾರ ಸ್ಥಾಪನೆಗೆ ತೊಡಗಿಬಿಟ್ಟ.

ಅರ್ಪಿಸಿಕೊಂಡ ಮಹಿಳೆಯರು ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ ಹೋರಿಸ್ವಾಮಿಯೊಡನೆ ಕೂಡಿದರು. ರಮ್ಮುಬಳಗ ಆಗಲೂ ಹೊರಗೆ ಕಾವಲು ನಿಂತು ಆಗಾಗ “ಹರೇರಾಮ್” ಪಠಿಸುತ್ತಿತ್ತು. ಏಕಾಂತ ಕೋಣೆಯೊಳಗಿನಿಂದ ಕಾಮದ ಕನಲುವಿಕೆ ಕೇಳಿಸಿದರೆ ಆಗ ತಾರಕಸ್ವರದಲ್ಲಿ ಹರೇರಾಮ್ ಕೂಗಿದರು. ತಾವು ಬಳಸಿ ಬೇಸರ ಬಂದ ಏಕಾಂತ ಭಕ್ತೆಯರನ್ನು ರಮ್ಮುಬಳಗಕ್ಕೆ ಪ್ರಸಾದ ರೂಪದಲ್ಲಿ ನೀಡುತ್ತಿದ್ದರು ಜಗದ್ಗುರು ಶೋಭರಾಜಾಚಾರ್ಯರು.

ಒತ್ತಾಯ ಪೂರ್ವಕವಾಗಿ ಅಹೋರಾತ್ರಿ ನಡೆಯುತ್ತಿದ್ದ ಏಕಾಂತ ಸೇವೆಯಲ್ಲಿ ನಗರವ್ಯಾಪ್ತಿಗಳಲ್ಲಿ ಹಾಸ್ಟೆಲ್ ಹುಡುಗಿಯರನ್ನೂ ಬಳಸಿಕೊಳ್ಳಲಾಯ್ತು. ಹೊತ್ತಲ್ಲದ ಹೊತ್ತಲ್ಲಿ ಮಠಕ್ಕೆ ರಾಜಕಾರಣಿಗಳು ಬಂದಿಳಿದು ಹೋರಿಸ್ವಾಮಿ ಪ್ರಸಾದ ರೂಪವಾಗಿ ಕೊಡುತ್ತಿದ್ದ ಏಕಾಂತ ಸೇವೆಯವರನ್ನು ಉಂಡುಹೋದರು! ಆಗಲೂ ರಮ್ಮುಬಳಗದವರು ಕಾವಲು ನಿಂತು “ಹರೇರಾಮ್” ಎನ್ನುತ್ತಿದ್ದರು. ಸ್ವಾಮಿಯ ಬಗ್ಗೆ ದಂತಕತೆಗಳನ್ನು ಕಟ್ಟಿ ಹೇಳುತ್ತಿದ್ದ ರಮ್ಮುಬಳಗ ಅನೇಕ ಹೆಣ್ಣುಮಕ್ಕಳ ಮನಸ್ಸನ್ನು ಕೆಡಿಸಿ ಹೋರಿ ಸ್ವಾಮಿಗೆ ಏಕಾಂತಕ್ಕೆ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಅದೇ ಅವರು ನೀಡುತ್ತಿದ್ದ ಕನ್ಯಾಸಂಸ್ಕಾರ!

ರಾಜಕೀಯ, ಸಾಮಾಜಿಕ ಭದ್ರತೆಗಳನ್ನು ಬೇಕಷ್ಟು ಮಟ್ಟದಲ್ಲಿ ಬೆಳೆಸಿಕೊಂಡ ಈ ಕಳ್ಳ ಸನ್ಯಾಸಿ ತನ್ನ ಕಬಂಧ ಬಾಹುಗಳನ್ನು ಚಾಚಿ ನಡುವಯಸ್ಸಿನ ಮಹಿಳೆಯರನ್ನೂ ಮತ್ತು ಅವರ ಹರೆಯದ ಹೆಣ್ಣುಮಕ್ಕಳನ್ನೂ ಉಂಡು ಮುಗಿಸಿದ್ದಾನೆ. ಉಂಡು ಮುಗಿಸಿದ ಕೆಲವು ಹೆಣ್ಣುಮಕ್ಕಳಿಗೆ ಗಿಂಡಿ ಪರಿವಾರದವರು ಮತ್ತು ರಮ್ಮುಬಳದ ಸದಸ್ಯರ ’ಪ್ರೇಮವಿವಾಹ’ ಸಂಬಂಧ ಕಲ್ಪಿಸಿ ಹಲವು ರಜಿಸ್ಟರ್ ನ್ಯಾರೇಜ್ ನಡೆಸಿದ್ದಾನೆ; ಅಂದರೆ ತಾನು ಕರೆದಾಗೆಲ್ಲ ತನ್ನ ಬಳಕೆಗೆ ಆ ಹೆಣ್ಣುಮಕ್ಕಳು ಸಿಗುವಂತೆ ನೋಡಿಕೊಂಡಿದ್ದಾನೆ.

ಜೀವನದಲ್ಲಿ ಮದುವೆ ಭಾಗ್ಯ ಎಂಬುದೇ ಇಲ್ಲದ ಅಡ್ನಾಡಿ ಹುಡುಗರಿಗೆ ಶಾಸ್ತ್ರಕ್ಕೆ ಮದುವೆ ಭಾಗ್ಯ ನೀಡಿ ಸಂಭೋಗವನ್ನು ತಾನೇ ನಡೆಸಿಕೊಟ್ಟು ಎಂಟತ್ತು ಮಕ್ಕಳಿಗೆ ತಂದೆಯಾಗಿ ಒಂದೆರಡು ಗಂಡು ಮಕ್ಕಳ ಮುಂಜಿಯನ್ನೂ ಮಾಡಿಸಿದ್ದಾನೆ! ಇದೆಲ್ಲ ನಡೆಯುವುವಾಗಲೂ ರಮ್ಮುಬಳಗ ಕೂಗಿತ್ತಿದ್ದುದು-“ಹರೇರಾಮ್.”

ಹೋರಿಯ ತೆವಲಿಗೆ ಬಲಿಯಾದ ಹೊಸದರಲ್ಲೇ ಅಪರೂಪಕ್ಕೆ ಕೆಲವು ಹುಡುಗಿಯರು ಪಾಲಕರ ನೆರವಿನಿಂದ ತಪ್ಪಿಸಿಕೊಂಡು ಹೇಗೋ ಬೇರೆ ಮದುವೆಯಾಗಿದ್ದಾವೆ; ಆದರೆ ಅವರುಗಳ ಗಂಡಂದಿರಿಗೆ ಆ ಹುಡುಗಿಯರು ಸ್ವಾಮಿಯ ಪ್ರಸಾದ ಎಂಬುದು ಇನ್ನೂ ಗೊತ್ತಿಲ್ಲ! ಹುಡುಗಿಯ ಅಮ್ಮಂದಿರು ಹೇಗೂ ಸ್ವಾಮಿಯ ಏಕಾಂತ ಸೇವಾಕರ್ತರಾಗಿರೋದರಿಂದ ಎಲ್ಲೂ ವಿಷಯ ಹೊರಬರದಂತೆ ಅವರೆಲ್ಲ ಚೆಕ್ ಬಂದಿ ಗಟ್ಟಿ‌ಇಟ್ಟುಕೊಂಡಿದ್ದಾರೆ.

ಹೆಣ್ಣುಮಕ್ಕಳನ್ನು ಹಾಳುಮಾಡಿದ ತೊನೆಯಪ್ಪ, “ಬೇಸರ ಪಡಬೇಡಿ, ಗಂಡುಮಕ್ಕಳಿದ್ದಾವೆ” ಎಂದು ಮೊಬೈಲಿನಲ್ಲಿ ತಿಳಿಸಿ, ದೂರು ನೀಡಿದರೆ ಅಥವಾ ವಿಷಯ ಬಹಿರಂಗಪಡಿಸಿದರೆ ಗಂಡುಮಕ್ಕಳಿಗೆ ತೊಂದರೆ ಕೊಡುವುದಾಗಿ ಧಮಕಿ ಹಾಕಿದ್ದಾನೆ . ಸುಮ್ಮನಿದ್ದರೆ ಗಂಡುಮಕ್ಕಳು ಸೆಟ್ಲ್ ಆಗಲು ತಾನೇ ಮುಂದೆ ಜಾಬ್ ಮೊದಲಾದವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಪಾಪ ಏಕಾಂತ ಭಕ್ತೆಯರು ತಮ್ಮನ್ನು ಅರ್ಪಿಸಿಕೊಳ್ಳೋದರ ಜೊತೆಗೆ ತಮ್ಮ ಹೆಣ್ಣುಮಕ್ಕಳನ್ನೂ ಹೋರಿಗೆ ಹಾರಲು ಕೊಟ್ಟು ಇಂಗುತಿಂದ ಮಂಗನಂತಾಗಿದ್ದಾರೆ!

ಹಾಗಾದರೆ ಇದೇ ಅಮ್ಮಂದಿರೇ ತಮ್ಮ ಹೆಣ್ಣುಮಕ್ಕಳನ್ನು ಹೋರಿಗೆ ಬಿಟ್ಟರೇ? ಖಂಡಿತ ಇಲ್ಲ. ಆದರೆ ವೇಶ್ಯೆಯರ ಹೆಣ್ಣು ಮ್ಮಕ್ಕಳು ವೇಶ್ಯೆಯರಾದಂತೆ ಏಕಾಂತ ಭಕ್ತೆಯರ ಹೆಣ್ಣುಮಕ್ಕಳನ್ನೂ ಮಾದಕ ವಸ್ತು ತಿನ್ನಿಸಿ ಏಕಾಂತ ಭಕ್ತೆಯರನ್ನಾಗಿ ಮಾಡಿಕೊಂಡದ್ದು ಈಗ ಕತೆ. ಅಪ್ಪ-ಅಮ್ಮ ಮಠ ಸುತ್ತುವಾಗ ಹೆಣ್ಣುಮಕ್ಕಳೂ ಮಠಕ್ಕೆ ಹೋಗುತ್ತಿದ್ದರಲ್ಲ..ದಿನಗಟ್ಟಲೆ, ವಾರಗಟ್ಟಲೆ ಹೋರಿ ಸವಾರಿ ಮೂಕ್ಕಾಂ ಮಾಡಿದ ಮಠದ ಬ್ರಾಂಚುಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಮಠದ ಮನ್ಮಥನ ಮಂದಹಾಸ ಮತ್ತು ವಶೀಕರಣದ ಪ್ರಭಾವದಿಂದ ಹೆಣ್ಣುಮಕ್ಕಳು ಕೆಲವೊಮ್ಮೆ ಅಪ್ಪ-ಅಮ್ಮರನ್ನು ಬಿಟ್ಟು ತಾವೇ ನೇರವಾಗಿಯೂ ಮಠಕ್ಕೆ ಹೋಗ ಹತ್ತಿದರು. ಹದಿಹರೆಯದ ಅವರಿಗೆ ಮಠವೆಂದರೆ ಸಿನಿಮಾ ಮಂದಿರದಷ್ಟೆ ಖುಷಿಯಾಗುವ ವಾತಾವರಣ ಹುಟ್ಟಿಸಿದ್ದ ತೊನೆಯಪ್ಪ!

ಮಠದಲ್ಲಿ ಹೊರಗಡೆ ಭಜನೆ, ಪೂಜೆ, ಪುನಸ್ಕಾರ, ಉತ್ಸವಗಳು ನಡೆಯುತಿದ್ದವು. “ಮಹಾಸ್ವಾಮಿಗಳ ಪ್ರೀತಿಗೆ ಪಾತ್ರರಾದ ಕೆಲವು ಹುಡುಗಿಯರು ಮತ್ತು ಮಹಿಳೆಯರಿಗೆ ಮಾತ್ರ ಮಹಾಸ್ವಾಮಿಗಳು ಏಕಾಂತ ದರ್ಶನ ನೀಡುತ್ತಾರೆ” ಎಂದು ಗುಟ್ಟಾಗಿ ಮಹಿಳೆಯರು ಮತ್ತು ಹುಡುಗಿಯರಿಗೆ ಉಪದೇಶಿಸುತ್ತಿದ್ದ ರಮ್ಮು ಬಳಗದವರು ಒಬ್ಬೊಬ್ಬರನ್ನೇ ಬುಟ್ಟಿಗೆ ಹಾಕಿಕೊಂಡು ಸ್ವಾಮಿ ಬಳಕೆಗೆ ಒಳಗೆ ಬಿಡುತ್ತಿದ್ದರು. ಅಪ್ಪ-ಅಮ್ಮ ಮನೆಯಲ್ಲೋ ಅಥವಾ ಇನ್ನೆಲ್ಲೋ ಇರುವಾಗ ಮಠಕ್ಕೆ ಬಂದ ಹುಡುಗಿಯರನ್ನು ಹೀಗೆ ಹಿಡಿದು ಏಕಾಂತಕ್ಕೆ ಬಿಟ್ಟರು. ಏಕಾಂತ ಕೊಠಡಿಗೆ ಹೋದ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಕಸಾಯಿ ಖಾನೆಗೆ ಹೋದ ದನ ಹೇಗೆ ತಪ್ಪಿಸಿಕೊಳ್ಳಲಾಗದೋ ಹಾಗೆಯೇ ಸಂಭೋಗವನ್ನು ಮುಗಿಸಿಯೇ ಹೊರಗೆ ಬರುವಂತಹ ಮ್ಯಾಂಡೇಟರಿ ವ್ಯವಸ್ಥೆ ಇತ್ತು.

ತಮ್ಮ ನಜರು ತಪ್ಪಿ ಅದಾವಾಗಲೋ ಹೋರಿಯ ತೆವಲಿಗೆ ಬಲಿಯಾದ ಹೆಣ್ಣುಮಕ್ಕಳನ್ನು ನೆನೆದು ಏಕಾಂತ ಭಕ್ತೆ-ಅಮ್ಮಂದಿರು ಮಮ್ಮಲ ಮರುಗಿದರೂ ಸಹ ಒಮ್ಮೆ ಕಳೆದ ಶೀಲವನ್ನು ಮರಳಿ ಪಡೆಯಲು ಸಾಧ್ಯವೇ? ಸುದೀರ್ಘ ನಿಟ್ಟುಸಿರು ಬಿಟ್ಟು ಕೆಲವರು ಮಠಕ್ಕೆ ಹೋಗೋದನ್ನು ನಿಲ್ಲಿಸಿದರು. ಕಬ್ಜಾಕ್ಕೆ ಪಡೆದುಕೊಂಡು ಅದಾಗಲೇ ಅಧಿಕಾರ ಸ್ಥಾಪಿಸಿದ್ದ ತೊನೆಯಪ್ಪ ಅಂತಹ ಭಕ್ತೆಯರ ಮನೆಯ ಆಡಳಿತ-ವ್ಯವಹಾರಗಳ ಮೇಲೆ ಪರೋಕ್ಷವಾಗಿ ಸಂಪೂರ್ಣ ನಿಯಂತ್ರಣ ಹೊಂದಿದ್ದ. ತಾನು ಹೇಳದಂತೆ ಕೇಳದಿದ್ದರೆ ರಮ್ಮುಬಳಗದ ಗೂಂಡಾಗಳನ್ನು ಕಳಿಸಿ ಜೀವ ಬೆದರಿಕೆ ಹಾಕಿಸುತ್ತಿದ್ದ. ಹೀಗಾಗಿ ಅಂತವರೆಲ್ಲ ಮಠದವನ ತೆವಲಿಗೆ ಜೀತದಾಳುಗಳಂತಾಗಿಬಿಟ್ಟಿದ್ದರು.

ಈ ಕಳ್ಳ ಸನ್ಯಾಸಿ ತಾನು ಹೋಗುವ ಮಾರ್ಗದಲ್ಲಿ ಎಲ್ಲಿ ಒಂದಕ್ಕಿಂತ ಹೆಚ್ಚಿನ ಸಲ ಕ್ಯಾಂಪ್ ಮಾಡಿದ್ದನೋ ಅಲ್ಲೆಲ್ಲ ಆಯಾಯ ಮನೆಯ ಮಹಿಳೆಯರನ್ನು ಏಕಾಂತಕ್ಕೆ ಬಳಸಿಕೊಂಡಿದ್ದು ನೂರಕ್ಕೆ ಇನ್ನೂರರಷ್ಟು ಅಪ್ಪಟ ಸತ್ಯ. ಆದರೆ ಅವರೆಲ್ಲ ಅದನ್ನು ಒಪ್ಪಿಕೊಳ್ಳೋದೇ ಇಲ್ಲ. ತಾವು ಅಪ್ಪಟ ಭಕ್ತರು, ಕೇವಲ ಶ್ರದ್ಧಾಭಕ್ತಿಯಿಂದ ಸೇವೆ ಮಾಡಿದ್ದೇವೆ ಅಂತಾರೆ. ಸ್ವಾಮಿ ಜೊತೆ ಏಕಾಂತ ಮಾಡಿದ್ದನ್ನು ಸುತರಾಂ ಅಲ್ಲಗಳೆಯುತ್ತಾರೆ. ಯಾವ ಆಣೆಪ್ರಮಾಣಕ್ಕೂ ರೆಡಿಯಾಗಿಬಿಡ್ತಾರೆ! ತನ್ನುಳಿವಿಗಾಗಿ ಮರಿಮಂಗವನ್ನು ಅಮ್ಮ ಮಂಗ ಕಾಲ್ಕೆಳಗೆ ಹಾಕಿ ನಿಂತ ಡಾರ್ವಿನ್ ವಿಕಾಸ ವಾದದಂತೆ ತಮ್ಮ ಮರ್ಯಾದೆ ಹರಾಜಾಗಬಾರದು ಎಂದು ಶತಾಯಗತಾಯ ಪ್ರಯತ್ನ ನಡೆಸ್ತಾರೆ.

ಇಲ್ಲೊಂದು ಸತ್ಯವನ್ನು ನೀವೆಲ್ಲ ಗಮನಿಸಬೇಕು. ಸಮಾಜದಲ್ಲಿ ಜನಪ್ರಿಯತೆ, ಅಂತಸ್ತು, ಗೌರವ, ಕೋಟ್ಯಾಧಿಪತಿಗಳ ಸ್ನೇಹ-ಸಂಪರ್ಕ, ಮಕ್ಕಳ ಉತ್ತಮ ಭವಿಷ್ಯ ಇದನ್ನೆಲ್ಲ ಬಯಸಿ ಮಠದ ಸನ್ಯಾಸಿಯ ಹತ್ತಿರ ನಡೆದರೆ ಎಲ್ಲವೂ ಸಿಗುತ್ತದೆ ಎಂಬ ಪ್ರಲೋಭನೆಗೆ ಒಳಗಾದ ಮಹಿಳೆಯರೇ ಏಕಾಂತ ಭಕ್ತೆಯರಾದರು ಮತ್ತು ಅವರಲ್ಲಿ ಎಲ್ಲರಿಗೂ ಅವರವರ ಅಂತರಂಗಕ್ಕೆ ಹೋರಿಸ್ವಾಮಿ ತಮ್ಮ ಮಿಂಡ ಎಂಬುದು ಗೊತ್ತು. ಆದರೂ ಬಹಿರಂಗದಲ್ಲಿ ಅದನ್ನೆಲ್ಲ ಅಲ್ಲಗಳೆಯುತ್ತಲೇ ಇದ್ದಾರಷ್ಟೆ.

ಇಂತಹ ಹಲವು ದಂಪತಿಗಳಲ್ಲಿ ದರ್ಪ, ದುರಹಂಕಾರ ಮನೆಮಾಡಿತ್ತು ಎಂಬುದೂ ಸಹ ಗಮನಾರ್ಹ ಸತ್ಯ. ಜೀವನದಲ್ಲಿ ಇನ್ಯಾರಿಗೋ ಚೊಂಬು ಕೊಟ್ಟವರೆಲ್ಲ ಹೋರಿಸ್ವಾಮಿಯಿಗೆ ಬಕೀಟು ಹಿಡಿದರು, ಅಂತಹ ಕುಟುಂಬದ ಮಹಿಳೆಯರು ಎಲ್ಲವನ್ನೂ ಅರ್ಪಿಸಿಕೊಂಡರು. ಅಂತವರ ಹೆಣ್ಣುಮಕ್ಕಳೂ ಸಹ ಶೀಲ ಕಳೆದುಕೊಂಡರು. ಬಹುತೇಕ ಮಹಿಳೆಯರ ಅಂತರಂಗದಲ್ಲಿ ಧಗೆಯಿದೆ, ಹೊಗೆಯಿದೆ, ಹೊರಗೆ ಮಾತ್ರ ನಗೆಯಿದೆ! ಹೀಗಾಗಿ ಅವರದ್ದು ಆತ್ಮವಂಚನೆಯ ದ್ವಂದ್ವ, ಒಳಗೊಂದು-ಹೊರಗೊಂದು. “ಹೋರಿ ತೆವಲಿಗೆ ಸಿಕ್ಕಿಹಾಕಿಕೊಂಡಿದ್ದೂ ಸಹ ಅವರ ಹೃದಯ ಸ್ವಚ್ಛವಿದದ್ದರ ಫಲವೇ ಆಗಿದೆ” ಎನ್ನಭುದು ಎನ್ನುತ್ತಿದ್ದರು ಗುಮ್ಮಣ್ಣ ಹೆಗಡೇರು..

ಗೊತ್ತಾದ ಮೂಲದ ಪ್ರಕಾರ ಸ್ವಾಮಿ ಹಾರಿದ್ದು ಇನ್ನೂ ಸಹ ಹಲವು ಗಂಡಂದಿರಿಗೇ ಸರಿಯಾಗಿ ಗೊತ್ತಿಲ್ಲ! ತಮ್ಮ ಹಿತರಕ್ಷಣೆಗಾಗಿ ಅಷ್ಟು ಗೌಪ್ಯತೆ ಕಾಪಾಡಿಕೊಂಡು ನಂಬಿಕೆ ಹುಟ್ಟಿಸಿದ್ದಾರೆ ಏಕಾಂತ ಭಕ್ತೆಯರು; ಒಂದೊಮ್ಮೆ ಪ್ರಕರಣಗಳು ಬಹಿರಂಗಗೊಂಡರೆ ಕರಾವಳಿ ಜಿಲ್ಲೆಗಳಲ್ಲಿ ಮುನ್ನೂರಕ್ಕೂ ಅಧಿಕ ಕುಟುಂಬದಲ್ಲಿ ವಿಚ್ಛೇದನವಾಗುತ್ತದೆ!

ಆ ಕಳ್ಳ ಸ್ವಾಮಿ ವಿಷಯವನ್ನು ಎಂತಹ ಅಡಕ್ಕೊತ್ತಿನಲ್ಲಿ ಇರಿಸಿದ್ದಾನೆ ನೋಡಿ-ಪ್ರಕರಣ ವಿಚ್ಛೇದನದ ಲೆವೆಲ್ಲಿಗೆ ಹೋದರೆ ಮನೆತನದ ಮರ್ಯಾದೆ ಹೋಗುತ್ತದೆ. ಹಾಗೇ ಉಳಿದರೆ ಮಹಿಳೆ ತಾನು ಹೇಳಿದ ಹಾಗೆ ಕೇಳುತ್ತಲೇ ಇರಬೇಕಾಗುತ್ತದೆ. ಹೇಗಿದೆ ಟ್ರಿಕ್ಕು?

ಬಿಕನಾಸಿ ಕಚ್ಚೆಶೀ ತನ್ನೆಲ್ಲ ಅಪರಾಧಗಳನ್ನು ಮುಚ್ಚೋದಕ್ಕೆ ಮಾಟಮಂತ್ರಗಳನ್ನು ಆಶ್ರಯಿಸಿದ್ದಾನೆ. ಮಾಟಮಂತ್ರಗಳನ್ನು ಬಯಲು ಮಾಡಲು ಹೊರಟ ಉತ್ತರ ಭಾರತದ ಗೌರವ್ ಎಂಬ ವ್ಯಕ್ತಿ ಬಚ್ಚಲುಮನೆಯಲ್ಲಿ ಯಾವ ಆಘಾತವೂ ಇಲ್ಲದೆ ಮೃತಪಟ್ಟ ಸೋಜಿಗದ ಸಂಗತಿಯನ್ನು ಟೈಮ್ಸ್ ಆಫ್ ಇಂಡಿಯದ ಮೊನ್ನೆಯ ಆವೃತ್ತಿ ಪ್ರಕಟಿಸಿದ್ದು ಆನ್ ಲೈನ್ ಮೂಲಕ ತಿಳಿದುಬಂತು. ಹೀಗಾಗಿ ರಕ್ತಾಕ್ಷಿ, ಕಾಳರಾತ್ರಿ, ಪ್ರತ್ಯಂಗಿರಾ, ಬಗಳಾಮುಖಿ ಮೊದಲಾದ ಕ್ಷುದ್ರ ದೇವತೆಗಳ ಉಪಾಸಕ ಮಾಂತ್ರಿಕರು ಕೇರಳದಿಂದ, ಉತ್ತರ ಪ್ರದೇಶ ಮತ್ತು ಕೋಲ್ಕತಾ ಕಡೆಯಿಂದ ಈ ಕಳ್ಳ ಸನ್ಯಾಸಿಗೆ ಕೆಲಸ ಮಾಡಿಕೊಡುತ್ತಿದ್ದಾರೆ.

ದೂರು ಕೊಟ್ಟವರ ಮೇಲೆ ಈಗಾಗಲೇ ಅಂತಹ ಹಲವು ಮಾಂತ್ರಿಕ ಪ್ರಯೋಗಗಳು ನಡೆದಿವೆ. ಸಮೂಹ ಸನ್ನಿಯ ಬಗ್ಗೆ ಮೊನ್ನೆ ಓದಿದ್ದೀರಲ್ಲ? ಅದೂ ಸಹ ಮಾಂತ್ರಿಕರ ಕೈಚಳಕವೇ. ಸಮಯ ಬಂದರೆ ಅಘೋರಿಗಳು ನಾಗಾಗಳನ್ನೂ ತಂದು ಅವರಿಂದಲೂ ಸಹ ಉಚ್ಛಿಷ್ಟ ದೇವತೆಗಳ ಪೂಜೆ ನಡೆಸುವ ತಯಾರಿ ನಡೆದಿದೆ ಅಂತ ಕೇಳಿಬಂದಿದೆ.

ಮಠದ ಅತಿಯಾದ ಸಂಪರ್ಕ ಇರಿಸಿಕೊಂಡಿದ್ದ ಫಲಾನುಭವಿಗಳ ಒಂದು ಸರ್ವೇ ಸಾಮಾನ್ಯ ಲಕ್ಷಣವೆಂದರೆ ಭಾವನೆಗಳಿಗೆ ಅವರಲ್ಲಿ ಬೆಲೆಯಿರುವುದಿಲ್ಲ. ಭಂಡತನ, ನಿರ್ಲಜ್ಜ ನಡತೆ ಅವರ ಸ್ವಭಾವವಾಗಿಬಿಡುತ್ತದೆ. ಹಣ, ಆಸ್ತಿ, ಅನುಕೂಲ ಅದಷ್ಟೇ ಅವರಿಗೆ ಗಣ್ಯ.

ಅತ್ತ ರಾಜಕಾರಣಿಗಳು ತೊನೆಯಪ್ಪನ ತಾಬಾ ಬಿಟ್ಟಿದ್ದ ಕಪ್ಪುಹಣ ಸುರಕ್ಷೆಗಾಗಿ ತೊನೆಯಪ್ಪನಿಗೆ ಸಹಾಯ ಮಾಡುತ್ತಲೇ ಇದ್ದಾರೆ, ಮಾಡುತ್ತಾರೆ. ರಾಜಕಾರಣಿಗಳ ಕಪ್ಪುಹಣವನ್ನು ತೊನೆಯಪ್ಪ ಕೆಲವು ಉದ್ಯಮಿಗಳಿಗೆ ಕೊಟ್ಟು ದುಡಿಸುತ್ತಿರೋದರಿಂದ ಫಲಾನುಭವಿ ಉದ್ಯಮಿಗಳು ತೊನೆಯಪ್ಪನ ಕೈಗೊಂಬೆಗಳಾಗಿದ್ದಾರೆ. ಫಲಾನುಭವಿಗಳಲ್ಲಿ ಸ್ತ್ರೀ ಡಮಾರ್ ಬಸ್ಸಣ್ಣ ಮತ್ತು ಮಸ್ಸಾಜಣ್ಣ ಎಲ್ಲ ಇದ್ದಾರೆ. ರಮ್ಮುಬಳಗದ ಜೊತೆ ಫಲಾನುಭವಿ ಬಳಗ ಸೇರಿಕೊಂಡೇ “ಹರೇ ರಾಮ್” ಕೂಗುತ್ತ ಡ್ಯಾನ್ಸ್ ಮಾಡ್ತಾರೆ.

ಹೀಗೆ ಚೆಕ್ ಬಂದಿಗಳನ್ನೆಲ್ಲ ಬಂದೋಬಸ್ತು ಮಾಡಿಕೊಂಡ ತೊನೆಯಪ್ಪ, ಕೋಟಿಗಳನ್ನು ನೀಡಿ ತೀರ್ಪುಗಳನ್ನು ತನಗೆ ಬೇಕಾದಂತೆ ಬರೆಸಬಲ್ಲವನಾಗಿದ್ದಾನೆ; ಬರೆಸಿದ್ದಾನೆ. ಆಳುವವರು, ಅಧಿಕಾರಿ ವರ್ಗ, ಫಲಾನುಭವಿ ಬಳಗ, ಏಕಾಂತ ಭಕ್ತೆಯರ ಬಳಗ, ರಮ್ಮುಬಳಗ ಮೊದಲಾದ ಎಲ್ಲರೂ ಕಳ್ಳರೇ ಆಗಿರುವಾಗ ಕಳ್ಳರ ಗುರು ತಪ್ಪಿಸಿಕೊಳ್ಳೋದಕ್ಕೆ ಸುಲಭದ ದಾರಿಗಳಿವೆ.

ದೇವರು ದಿಂಡರು, ಹೋಮ-ಹವನಗಳು, ಹರಕೆ-ಕಥೆಗಳು, ತೀರ್ಥಯಾತ್ರೆ, ಆಡಂಬರದ ಬಾವಯ್ಯನ ಪೂಜೆಗಳು ಅವೆಲ್ಲ ಹೊರಮುಖದಲ್ಲಿ ಬಹಳ ಜೋರು. ಒಳಗೆ ರಮ್ಮು, ಜಿನ್ನು, ವಿಸ್ಕಿ, ಇವುಗಳ ಜೊತೆಗೆ ನಂದಿನಿ ಹೋಟೇಲ್ ನ ಮಾಂಸಾಹಾರ, ಮಹಿಳೆಯರ-ಹೆಣ್ಣುಮಕ್ಕಳ ಜೊತೆ ಜಿಂಗಿಚಕ್ಕ, ರಾಜಕಾರಣಿಗಳ ಸಹವಾಸ, ಕೋಟಿಗಳಲ್ಲಿ ತೀರ್ಪು ಖರೀದಿ, ಮಾಟ-ಮಂತ್ರ ಮಾಯಾಜಾಲ ಎಲ್ಲವೂ ಉಂಟು; ಅದು ಸಾದಾ ದಿನವಾದರೂ ಸೈ, ಚತುರ್ಮೋಸದ ದಿನವಾದರೂ ಜೈ! ಇಂತಹ ಕಳ್ಳನಿಂದ ಧರ್ಮೋಪದೇಶವನ್ನು ಪಡೆದ, ಪಡೆಯುತ್ತಿರುವ ಬಕರಾಬಂಧುಗಳೇ ಪರಮ ಧನ್ಯರು!!

ಹಾಡಹಗಲೇ ಕಣ್ಣೆದುರು ನಡೆದ ಘಟನೆಗಳನ್ನು ಮುಚ್ಚಿಹಾಕುವ ವ್ಯವಸ್ಥೆಯಲ್ಲಿ ಏಕಾಂತದಲ್ಲಿ ಹೋರಿಹಾರಿದ ಹಾರುತ್ತಿರುವ ಘಟನೆಗಳನ್ನು ಮುಚ್ಚಿಹಾಕೋದು ಯಾವ ದೊಡ್ಡ ವಿಷಯ? ಇದನ್ನೇ ಆ ಬಿಕನಾಸಿ ಬಹಳ ಹಿಂದೆಯೇ ತಿರುಗಿ ಬಿದ್ದವರಲ್ಲಿ ಹೇಳಿಕೊಂಡು ಹೆದರಿಸಿದ್ದಾನೆ. ಹೋರಿಯ ಅಧಿಕಾರ, ಹಣ ಮತ್ತು ಪ್ರಭಾವಗಳನ್ನು ಗಮನಿಸಿದ ನೊಂದ ಜನರಲ್ಲಿ ಮೆಲ್ಲಗೆ ಉಲಿಯಲು ಕೀರಲು ದನಿಯೂ ಇಲ್ಲದಾಗಿದೆ. ಈಗ ಜನತೆ ಎಚ್ಚೆತ್ತು ಹೋರಿ ಸ್ವಾಮಿಯನ್ನು ಹಿಡಿದೆಳೆದು ಚಪ್ಪಲಿ ಸೇವೆ ನಡೆಸದಿದ್ದರೆ ಸಮಾಜದಲ್ಲಿ ಹೋರೀಶ ಸಂತತಿಯೇ ತುಂಬುತ್ತದೆ ಮತ್ತು ಹಾದರವೇ ಧರ್ಮವಾಗುತ್ತದೆ ಎಂಬುದರಲ್ಲಿ ಯಾವ ಸಂಶಯವೂ ಉಳಿದಿಲ್ಲ.

ಈ ಸಮಾಜಕ್ಕೆ ಇನ್ನೇನು ಕಾದಿದೆಯೋ ಬರೇ ರಮ್ಮು, ಬರೇ ಕಾಮ !!

Thumari Ramachandra

Source: https://www.facebook.com/groups/1499395003680065/permalink/1790875481198681/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s