ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-4

ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-4

[ವಿಡಂಬನೆಯ ಭಾಗ ಮೂರು. ಸಜ್ಜನರ ಕೋರಿಕೆಯ ಮೇರೆಗೆ ಕುದುರೆ ಬ್ರೀಡಿಂಗ್ ವೀಡಿಯೋ ಲಿಂಕ್ ಕೈಬಿಡಲಾಗಿದೆ]

ಜಗದ್ಗುರು ತೊನೆಯಪ್ಪ ಮಹಾಛತ್ರಿ ಕಚ್ಚೆಶೀಗಳು ಎಂದಿನಂತೆ ಗೂಂಡಾ ಸಭೆಯ ಮಧ್ಯದಿಂದ ಛತ್ರಿಯಡಿಯಲ್ಲಿ ತೊನೆಯುತ್ತ ಸಾಗಿ, ಮಹಿಳೆಯರತ್ತ ಯಥೇಚ್ಛ ಹಲ್ಲು ಕಿಸಿಯುತ್ತ ವೇದಿಕೆಯೆಡೆಗೆ ತೆರಳಿ ಪೀಠವನ್ನೇರಿದರು. ಹಳದಿ ವಂದಿಮಾಗಧರು ಮತ್ತು ಭಟ್ಟಂಗಿಗಳು ದೇವತೆಗಳೆಲ್ಲ ಹೌಹಾರಿ ಓಡಿಬಂದು ನಭೋ ಮಂಡಲದಂಚಿನಲ್ಲಿ ನಿಂತು ನೋಡುವಷ್ಟು ಪರಾಕ್ರಮದ ಭೋ ಪರಾಕು ಕೂಗಿದರು.

“ಮಂತ್ರಮೂಲೆ ಮಾವಿನಕಾಯಿ ತಂತ್ರಮೂಲೆ ಬಗಳಾಮುಖಿ
ನ್ಯಾಸ ಮೂಲೆ ಏಕಾಂತ ಸೇವಾ ಖುಲಾಸೆ ಮೂಲೆ ಕೋಟಿಃ ಕೋಟಿಃ

ಬರೇ ಕಾಮ
ಬರೇ ಕಾಮ

ಒಂದು ಸಂಸ್ಥಾನ ನಡೆಯಬೇಕಾದರೆ ಹಲವು ಕೈಗಳು ಕೆಲಸ ಮಾಡಬೇಕಾಗ್ತದೆ. ಸಂಸ್ಥಾನಕ್ಕೆ ನಿತ್ಯದ ಖರ್ಚು ಬಹಳ ದೊಡ್ಡ ಮಟ್ಟದಲ್ಲಿರ್ತದೆ. ಸನ್ಯಾಸಿಗೆ ಯಾವುದೇ ಅದಾಯ ಇಲ್ಲ ಅಂತಾರೆ, ಹಾಗಂತ ಕೆಲವು ಕಡೆ ನಮಗೆ ದಂಡ ವಿಧಿಸುವುದನ್ನೂ ಕೈಬಿಟ್ಟಿದ್ದಾರೆ! ಹಾಗಾದರೆ ಮಠಕ್ಕೆ ಆದಾಯ ಯಾವುದು? ಭಕ್ತರ ಕಾಣಿಕೆ ದೇಣಿಗೆ. ಅದರಿಂದಲೇ ಎಲ್ಲವೂ ನಡೆಯಬೇಕು.

ಎಲ್ಲವನ್ನೂ ಹೆಚ್ಚಿಸಿಕೊಂಡಷ್ಟೂ ಖರ್ಚು ಹೆಚ್ಚುತ್ತದೆ. ಖರ್ಚು ಹೆಚ್ಚಿದಷ್ಟೂ ಆದಾಯ ಹೆಚ್ಚಬೇಕಾಗ್ತದೆ; ಇಲ್ಲಾಂದ್ರೆ ಮಠ ಸಾಲದಲ್ಲಿ ಬೀಳ್ತದೆ. ನಾವು ನಮ್ಮ ಬಾವಯ್ಯ ರಾಜ-ಮಂತ್ರಿಗಳಾಗಿ ಮಠದ ಅಧಿಕಾರವನ್ನು ಕೈಗೆ ತೆಗೆದುಕೊಂಡಾಗಿಂದ ಒಮ್ಮೆಲೇ ಜಗತ್ಪ್ರಸಿದ್ಧಿಯನ್ನು ಪಡೆದುಕೊಳ್ಳಲು ಬೇಕಾದ ಹಲವು ಯೋಜನೆಗಳನ್ನು ಹಾಕಿಕೊಂಡೆವು.

ನಮ್ಮ ಉದ್ದೇಶ ಬೇರೆ ಇತ್ತು; ಸಮಾಜಕ್ಕೆ ಅದು ಸಮಾಜೋದ್ಧಾರದ ಯೋಜನೆಗಳಂತೆ ಕಾಣಬೇಕಾಗಿತ್ತು. ಯೋಜನೆಗಳನ್ನು ನೋಡಿದ ಸಮಾಜದ ಹಿರಿಯರು ಮತ್ತು ಮುತ್ಸದ್ದಿಗಳು ಈ ಸಮಾಜಕ್ಕೆ ನಿಜವಾಗಿಯೂ ಒಂದು ಸುದಿನ ಕಾದಿದೆ ಎಂದುಕೊಂಡರು. ಮೋದಿಯವರ ಭಾಷೆಯಲ್ಲಿ ಹೇಳೋದಾದರೆ “ಅಚ್ಛೇ ದಿನ್ ಆಯೇಗಾ” ಅಂದುಕೊಂಡರು. ಆ ಸಮಯದಲ್ಲಿ ಯಾರೊಬ್ಬರಿಗೂ ನಮ್ಮ ಒಳಹುನ್ನಾರದ ಸೆಂಟು ಮೂಗಿಗೆ ಬಡಿಯಲೇ ಇಲ್ಲ.

ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಮಠಕ್ಕೆ ಸತತವಾಗಿ ಬರುತ್ತಿದ್ದ ಮಠದ ಹಳೆಯ ಶಿಷ್ಯರಲ್ಲಿ ಕೆಲವರನ್ನು ಆಯ್ಕೆ ಮಾಡಿಕೊಂಡೆವು ನಾವು. ಗುರು, ಮಠ, ಪರಂಪರೆ, ಪೀಠ, ಶಾಪಾನುಗ್ರಹ, ಬಹಿಷ್ಕಾರ ಇತ್ಯಾದಿಗಳಿಗೆಲ್ಲ ಹೆದರಿ ಭಯ-ಭಕ್ತಿಗಳಿಂದ ಮಠಕ್ಕೆ ನಡೆದುಕೊಳ್ಳುತ್ತಿದ್ದ ಕೆಲವರು ತಮ್ಮ ದಿನನಿತ್ಯದ ಕೆಲಸಗಳನ್ನು ಬಿಟ್ಟು,ಮಠದ ಯೋಜನೆಗಳಿಗಾಗಿ ಕೆಲಸಮಾಡತೊಡಗಿದರು.

ಆ ಗುಂಪಿನಲ್ಲಿ ಎಂತೆಂತವರಿದ್ದರು, ಉದ್ಯಮಿಗಳು, ವೈದ್ಯರು, ವಕೀಲರು, ಸರಕಾರದ ಉನ್ನತ ಹುದ್ದೆಗಳಲ್ಲಿದ್ದವರು, ದೊಡ್ಡ ಖಾಸಗಿ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು, ದೊಡ್ಡ ದೊಡ್ಡ ಜಮೀನ್ದಾರರು ಹೀಗೆ ಅಂತವರೆಲ್ಲ ಇದ್ದರು. ಸಮಾಜಮುಖಿ ಕಾರ್ಯ ಎಂಬ ಕಾರಣಕ್ಕೆ ಅವರೆಲ್ಲ ಕೆಲಸದಲ್ಲಿ ತೊಡಗಿದ್ದರು. ವಾರದಲ್ಲಿ ಹಲವು ದಿನ ನಾವು ಮೀಟಿಂಗುಗಳನ್ನೆ ಕರೆಯುತ್ತಿದ್ದೆವು.

ಸ್ವಯಂ ಸೇವಕರಾಗಿ ಕೆಲಸಕ್ಕೆ ತೊಡಗಿದವರ ಸಂಖ್ಯೆ ಹೆಚ್ಚುತ್ತ ಹೋಯಿತು. ನಮ್ಮ ಬಾವಯ್ಯನ ನಿರ್ದೇಶನದಂತೆ ಹಲವು ಸಮಿತಿ ಮತ್ತು ಉಪಸಮಿತಿಗಳನ್ನು ರಚಿಸಿದೆವು. ಸೇವಕರಲ್ಲಿ ಒಬ್ಬೊಬ್ಬರಿಗೂ ಒಂದೊಂದು ಹುದ್ದೆ ಕೊಟ್ಟೆವು. ಹುದ್ದೆ ಪಡೆದ ಗೌರವದಿಂದ ಅವರೆಲ್ಲ ಪುಕ್ಕಟೆಯಾಗಿ ಸೇವಾಕಾರ್ಯ ಮಾಡಿದರು. ಸಮಿತಿಗಳು ಇಷ್ಟೇ ಆದರೆ ಸಾಲದು, ಮಹಿಳಾ ಸಬಲೀಕರಣವೂ ನಡೆಯಬೇಕೆಂದು ಹೇಳುತ್ತ ನಾವು ನಮ್ಮ ಬಾವಯ್ಯ ಮಹಿಳೆಯರನ್ನು ಮಠದೊಳಕ್ಕೆ ಹೆಚ್ಚಿನ ಸಮಯ ಇರಿಸಿಕೊಳ್ಳಲು ಆರಂಭಿಸಿದೆವು. ಹೀಗಾಗಿ ಮಠಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದ್ದರಲ್ಲಿ ನಾವೇ ಪ್ರಥಮಸ್ಥಾನದಲ್ಲಿದ್ದೇವೆ ಅಂತ.
smile emoticon
smile emoticon

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಆ ನಡುವೆ ಒಂದೆರಡು ಬೃಹತ್ ಕಾರ್ಯಕ್ರಮಗಳನ್ನೂ ಆಯೋಜಿಸಿದೆವು. ಸಾರ್ವಜನಿಕ ಕೆಲಸ, ಸಮಾಜ ಮುಖಿ ಕೆಲಸ ಅಂತ ಮಾಧ್ಯಮಗಳಲ್ಲಿ ಆಗಲೂ ಅಬ್ಬರದ ಪ್ರಚಾರ ಗಿಟ್ಟಿಸಿದೆವು. ಕಾರ್ಯಕ್ರಮಗಳ ಮುನ್ನಾದಿನಗಳ ವರದಿಗಳು, ಸಂದರ್ಶನಗಳು, ಕಾರ್ಯಕ್ರಮಗಳ ನೇರ ಪ್ರಸಾದ, ಕಾರ್ಯಕ್ರಮಗಳ ಮುಕ್ತಾಯದ ನಂತರ ಮತ್ತೆ ಸಂದರ್ಶನಗಳು ಹೀಗೆ ಮಾಧ್ಯಮಗಳಲ್ಲಿ ನಮಗೆ ಸಿಕ್ಕಾಪಟ್ಟೆ ಪ್ರಚಾರ ದೊರೆತು ಕೆಲವೇ ದಿನಗಳಲ್ಲಿ ನಾವು ಪ್ರಸಿದ್ಧ ವ್ಯಕ್ತಿಗಳ ಸಾಲಿಗೆ ಸೇರಿಬಿಟ್ಟೆವು.

ಆಗ ನಾವು ಬೆರಳು ತೋರಿಸಿದರೆ ಕೆಲಸ ಮಾಡಿ ಮುಗಿಸುವುದಕ್ಕೆ ಜನ ಸಿದ್ಧಗೊಂಡರು. ಅಸಾಧ್ಯ ವೇಗದಲ್ಲಿ ಕೋಟಿ ಕೋಟಿಗಳಲ್ಲಿ ಕಾಸು ಹರಿದು ಬಂತು. ಆಳರಸರಿಗೆ ಬೆಣ್ಣೆ ಹಚ್ಚಿ ನಮಗೆ ಬೇಕಾದ್ದನ್ನೆಲ್ಲ ಪಡೆದುಕೊಂಡೆವು. ಪ್ರಾಚೀನ ಮಾದರಿಯಲ್ಲಿ ಮಕ್ಕಳಿಗೆ ಗುರುಕುಲ ಮಾಡುತ್ತೇವೆ ಎಂದು ಜಾಗ, ದುಡ್ಡು ಹೊಡೆದುಕೊಂಡೆವು. ಅದರ ನಂತರ ನಾವು ಮತ್ತು ಬಾವಯ್ಯ ನಿಧಾನವಾಗಿ ನಮ್ಮ ಸಾಮಾನುಗಳಿಗೆ ಮಸ್ಸಾಜು ಹೊಡೆದು ರೆಡಿ ಮಾಡಿಟ್ಟುಕೊಂಡೆವು.

ಹಾವಾಡಿಗ ಮಹಾಸಂಸ್ಥಾನದ ಶೀಗಳು ನಮ್ಮಂತ ಬಡ ಕುಟುಂಬಗಳ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂಬ ಸುದ್ದಿ ಹಳ್ಳಿಹಳ್ಳಿಗಳ ಬಡವರಲ್ಲಿ ಪ್ರಚಾರವಾಯಿತು. ಕರೆಂಟು ಮತ್ತು ಡಾಮರು ರಸ್ತೆ ಕಂಡಿರದ ಕುಗ್ರಾಮಗಳಲ್ಲಿ, ಚಿಕ್ಕ ಹಿಡುವಳಿಯಲ್ಲೋ ಉಪಕಸುಬಿನಲ್ಲೋ ಬದುಕುತ್ತಿದ್ದ ಬಡ ಕುಟುಂಬಗಳವರ ಮಕ್ಕಳು ಮಠದ ಗುರುಕುಲಕ್ಕೆ ಬಂದರು. ಅವರ ಪಾಲಕರು ನಮ್ಮ ಕಾಲಿಗೆ ಬಿದ್ದು “ಗುರುಗಳೇ, ನಿಮ್ಮ ಪಾದದ ಮೇಲೆ ಹಾಕಿದ್ದೇವೆ” ಎಂದು ಬಿಟ್ಟು ಹೋದರು. ಬಂದವರಲ್ಲಿ ಹರೆಯಕ್ಕೆ ಕಾಲಿಡುತ್ತಿದ್ದ ಹೆಣ್ಣುಮಕ್ಕಳೂ ಇದ್ದರು.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಕಡಿಯುವ ಪ್ರಾಣಿಗಳನ್ನು ಕಟುಕ ದಷ್ಟಪುಷ್ಟವಾಗಿ ಬೆಳೆಸುತ್ತಾನಂತೆ. ಅದರಂತೆ ಹರೆಯಕ್ಕೆ ಬರುತ್ತಿದ್ದ ಹುಡುಗಿಯರು ಇನ್ನೂ ಸ್ವಲ್ಪ ಬೆಳೆಯಲೆಂದು ನಾವು ಮರೆಯಲ್ಲೆ ಮಾತನಾಡಿಕೊಂಡೆವು. ಜನಪ್ರಿಯತೆಯ ಉತ್ತುಂಗದಲ್ಲಿದ್ದ ನಮ್ಮನ್ನು ಯಾವುದೇ ಸಂದೇಹದ ಕಣ್ಣಿಂದ ನೋಡುವುದಕ್ಕೆ ಆಸ್ಪದವೇ ಇರಲಿಲ್ಲ. ಮಠದಲ್ಲಿ ಎರಡೂ ಹೊತ್ತು ಪೂಜೆ ಪುನಸ್ಕಾರಗಳು ಬಹಳ ಢಾಂಬಿಕವಾಗಿ ಅತ್ಯಾಧುನಿಕ ಧ್ವನಿ ಉಪಕರಣಗಳನ್ನೆಲ್ಲ ಬಳಸಿಕೊಂಡು ನಡೆಸಲ್ಪಡುತ್ತಿತ್ತು.

ಬೃಹತ್ ಕಾರ್ಯಕ್ರಮಗಳೆಲ್ಲ ಮುಗಿದ ಕೆಲವು ಕಾಲದ ಮೇಲೆ ಕಾಸಿನ ಒಳಹರಿವು ಕಡಿಮೆಯಾಗತೊಡಗಿತು; ಕೌಪೀನದ [ಬುಲ್ ಪೀನದ] ಒಳಹರಿವು ಜಸ್ತಿಯಾಗತೊಡಗಿತು. :):) ಕೋಟಿಗಳಲ್ಲಿ ಬಾಚಿಕೊಂಡಿದ್ದನ್ನು ಆಗಲೆ ನಮ್ಮ ನಮ್ಮ ಖಾಸಗಿ ಅಕೌಂಟಿಗೆ ಹಾಕಿಕೊಳ್ಳಲಾಗಿತ್ತು. ಮಠಕ್ಕೆ ಸತತವಾಗಿ ಕೋಟಿಗಳಲ್ಲಿ ಬರುತ್ತಲೆ ಇರಬೇಕು, ಮಠದ ಆಡಳಿತಕ್ಕೆ ಹೈಟೆಕ್ ವ್ಯವಸ್ಥೆ ಮಾಡಿಕೊಂಡು ಹೈಟೆಕ್ ಭಕ್ತರನ್ನೆಲ್ಲ ಸಂಪರ್ಕಿಸಬೇಕು. ಎಲ್ಲರನ್ನೂ ಸಂಪರ್ಕದಲ್ಲಿಟ್ಟುಕೊಳ್ಳುವ ನೆಪದಲ್ಲಿ ಮೊಬೈಲ್ ಪೋನ್, ಅಂತರ್ಕಾಲಗಳ ಬಳಕೆಯ ಮೂಲಕ ಸುಂದರ ಹೆಂಗಸರು ಮತ್ತು ಹುಡುಗಿಯರನ್ನು ಮಾತನಾಡಿಸಿ ಏಕಾಂತಕ್ಕೆ ಕರೆಯಬೇಕೆಂದು ಸಂಕಲ್ಪಿಸಿದೆವು..

ಇತ್ತ ಖರ್ಚಿಗೆ ಬರುತ್ತಿರಬೇಕು, ಅತ್ತ ನಾವು ಬೇಕಾದ್ದನ್ನೆಲ್ಲ ಭೋಗಿಸುತ್ತಿರಬೇಕು. ಅದಕ್ಕೆ ತಕ್ಕನಾಗಿ ಯಾವೆಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಯೋಚಿಸಿ, ಅದಕ್ಕೆ ಮುಂದಾದೆವು. ಗುರುಕುಲದ ಕುಲಪತಿಯಾದ ಮಹಾಮಂತ್ರಿ ನಮ್ಮ ಬಾವಯ್ಯನ ಹಾವು ಮಾತುಕೇಳದ ಸ್ಥಿತಿ ತಲುಪಿ, ಓದಲು ಬಂದಿದ್ದ ಹರೆಯದ ಹುಡುಗಿಯರನ್ನು ಅಲ್ಲಿನ ಕೆಲವು ಕೋಣೆಗಳಲ್ಲಿ ಸಂದರ್ಶನಕ್ಕೆ ಕರೆಸಿಕೊಂಡು, ನಿಧಾನವಾಗಿ ಮೈಕೈ ಸವರಿ ಸೈಕಲ್ ಹೊಡೆಯೋದು ಆರಂಭವಾಯಿತು. ಸಹಕರಿಸದ ಹುಡುಗಿಯರ ತಕೆಗೂದಲು ಹಿಡಿದು ಗೋಡೆಗೆ ಗುದ್ದಿ ಹಿಂಸೆ ನೀಡುತ್ತಿದ್ದ ಕುಲಪತಿಗಳು ಪಾನಿ ಪೂರಿಯವರ ಮಗಳನ್ನು ಎರ್ದೂ ಮೂರು ಸರ್ತಿ ಬಸಿರುಮಾಡಿಬಿಟ್ಟರು!

ಪಾನಿಪೂರಿಯವರ ಮಗಳಿಗೆ ಒಂದೆರಡು ಬಾರಿ ಅಬಾರ್ಷನ್ ಮಾಡಿಸಿ ಮತ್ತೆ ಬಸಿರು ನಿಂತು ಆರೋಗ್ಯ ಹದಗೆಟ್ಟಾಗ ಪಾಲಕರಿಗೆ ಸುದ್ದಿ ತಿಳಿದು ಪ್ರಕರಣ ನಮ್ಮಲ್ಲಿಗೆ ಬಂತು. ಪ್ರಕರಣ ನಮ್ಮಲ್ಲಿ ಇತ್ಯರ್ಥವಾಗದಾಗ ಕೊರ್ಟಿಗೆ ಹೋಯಿತು; ಅಲ್ಲಿ ನಾವು ನಮಗೆ ಬೇಕಾದ ರೀತಿಯಲ್ಲಿ ಬಗೆ ಹರಿಸಿಕೊಂಡೆವು!
smile emoticon
ಯಾಕೆಂದರೆ ದೂರುದಾರರಿಗೆ ನಿತ್ಯದ ಊಟಕ್ಕೂ ಕಷ್ಟವಿತ್ತು.

ಪ್ರಕರಣದ ಗಂಭೀರತೆ ನೆನೆದು ಹಲವು ಮುತ್ಸದ್ದಿಗಳು ಬಾವಯ್ಯನ ಬಗ್ಗೆ ಕ್ಯಾತೆ ತೆಗೆದಾಗ “ನೀನು ಬೇರೆ ಎಲ್ಲಾದರೂ ಇದ್ದುಬಿಡು, ನಾವು ವ್ಯವಸ್ಥೆ ಮಾಡಿಕೊಡ್ತೇವೆ” ಎಂದರೆ, ಹಲವು ಮಹಿಳೆಯರೊಂದಿಗೆ ಮಲಗುವ ದುರಾಲೋಚನೆಯಲ್ಲಿ ಕನಸು ಕಾಣುತ್ತಿದ್ದ ಬಾವಯ್ಯ, “ನನ್ನನ್ನು ಮಠದಿಂದ ದೂರ ಇರಿಸಿದರೆ ನಿನ್ನ ಸಿಡಿ ಬಿಡುಗಡೆ ಮಾಡ್ತೇನೆ” ಅಂದ. ಹೀಗಾಗಿ ಆ ಕೆಲಸ ಅಲ್ಲಿಗೆ ನಿಂತಿಹೋಗಿ ಮಹಾಮಂತ್ರಿ ಬಾವಯ್ಯ ಮಠದಲ್ಲೆ ಶಾಶ್ವತವಾಗಿ ಠಿಕಾಣಿ ಹೂಡಿದ.

ಮಠದಲ್ಲಿ ಹಿರಿಯರು, ಮುತ್ಸದ್ದಿಗಳು, ಹಲವು ಹುದ್ದೆಗಳಲ್ಲಿದ್ದವರು ತಗಾದೆ ತೆಗೆಯುವುದು ಕಂಡಿತು. ನಾವು ಉತ್ತರ-ದಕ್ಷಿಣದ ಭಾಗಗಳಲ್ಲಿ ಸಂಚಾರ ಕೈಗೊಂಡು ಸಮಾಜದ ಅಲ್ಲಿನ ಕೆಲವು ಪ್ರಮುಖರ ಮುಂದೆ “ನಮ್ಮ ಬಾವಯ್ಯನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಮಠದ ವಿರುದ್ಧ ಷಡ್ಯಂತ್ರ್ಯ ನಡೆಸುತ್ತಿದ್ದಾರೆ ಕೆಲವರು” ಎಂದು ಹೇಳಿಕೊಂಡು ಅತ್ತೆವು. ಅವರೆಲ್ಲ ಅದನ್ನು ನಂಬಿದರು. ಅದಾದ ತಿಂಗಳಲ್ಲೆ ಮೇಲಿನಿಂದ ಕೆಳವರೆಗೆ ಎಲ್ಲ ಪದಾಧಿಕಾರಿಗಳನ್ನೂ ಏಕಾ ಏಕಿ ಬದಲಾಯಿಸಿಬಿಟ್ಟೆವು!

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಅದರ ನಂತರ ನಮ್ಮ ಹಳೆಯ ಸಮಾವೇಶಗಳು, ಯೋಜನೆಗಳು ನೆನೆಗುದಿಗೆ ಬಿದ್ದು ಹೊಸಹೊಸ ಆಯೋಜನೆಗಳು ಹುಟ್ಟಿಕೊಂಡವು. ಬಾವಯ್ಯ ಮತ್ತೆ ಯೋಜನೆಗಳನ್ನು ಹಾಕತೊಡಗಿದ. ಸಂತಾನ ಹೀನರನ್ನು ಹುಡುಕಿ ಜಮೀನು-ಮನೆಗಳನ್ನು ನಮ್ಮ ಹೆಸರಿಗೆ ಬರೆಸಿಕೊಂಡೆವು. ನಾವು ಮತ್ತು ಬಾವಯ್ಯ ಹಾಗೆ ಹೊಡೆದುಕೊಂಡ ಆಸ್ತಿಪಾಸ್ತಿಗಳು ಸಾಕಷ್ಟಿವೆ. ಅವರು ಮಠಕ್ಕೆ ಕೊಟ್ಟ ತೃಪ್ತಿಯಲ್ಲಿದ್ದಾರೆ; ನಾವು ಸ್ವಂತಕ್ಕೆ ಪಡೆದುಕೊಂಡ ತೃಪ್ತಿಯಲ್ಲಿದ್ದೇವೆ.

ಅಬ್ಬರದ ಪ್ರಚಾರದ ಪ್ರಭಾವದಿಂದ ಜನ ತಮ್ಮ ಗುರುಗಳು ತ್ರಿಕಾಲ ಜ್ಞಾನಿಗಳು, ತಪೋಧನರು ಎಂದುಕೊಂಡುಬಿಟ್ಟಿದ್ದರು. ಕಚ್ಚೆಬಿಚ್ಚುವ ಇಚ್ಛೆ ಇದ್ದದ್ದು ಅವರಿಗೆ ಹೇಗೆ ಕಾಣಬೇಕು ಪಾಪ? “ನಮ್ಮ ಮೂಲ ಗುರುಗಳು ಇಲ್ಲಿ ಬಂದು ನಿಂತಿದ್ದರು” ಎಂದು ಭೋಂಗು ಬಿಟ್ಟು, ಆ ಜಾಗವನ್ನು ಪಡೆದುಕೊಂಡೆವು. [ಅದರ ಪಕ್ಕದಲ್ಲೇ ಈಗ ನಮ್ಮ ಅಶ್ವಿನಿದೇವತೆಗಳಿಗೆ ಮನೆ ಕಟ್ಟಿಸಿದ್ದೇವೆ ನಾವು.]

ಖ್ಯಾತಿಯನ್ನು ಬಳಸಿಕೊಂಡು ಮಹಿಳೆಯರ ಸೆರಗೆಳೆಯುವ ಸಾಹಸ ಗುಪ್ತವಾಗಿ ಆರಂಭಗೊಂಡಿತ್ತು. ನಡುವಯಸ್ಸಿನ ಸುಂದರ ಮಹಿಳೆಯರ ಸರ ಹಿಡಿದೆತ್ತಿ ಚೆನ್ನಾಗಿದೆ ಎಂದು ಹೇಳುತ್ತಿರುವುದನ್ನು ಕಂಡ ಕೆಲವು ಹಿರಿಯರು, “ಯಾಕೆ ಗುರುಗಳು ಹೀಗೆ?” ಎಂದು ತಮ್ಮೊಳಗೇ ಕ್ವೆಶ್ಚನ್ ಮಾರ್ಕ್ ಹಾಕಿಕೊಂಡರು. ಆದರೆ ಹಾಗೆ ಹೇಳಿದ್ದಕ್ಕೆ ರೋಮಾಂಚಿತರಾದ ಮಹಿಳೆಯರಲ್ಲಿ ಹಲವರು ಮುಂದೆ ನಮ್ಮ ಏಕಾಂತ ಸೇವೆಗೆ ತೊಡಗಿಕೊಂಡರು!
smile emoticon
smile emoticon
smile emoticon
ನೂಕನಕೆರೆ ಶುಂಠಪ್ಪ ನಮಗೆ ಹಸುವಿನಕಿವಿಯೂರ ದೇವಸ್ಥಾನದ ಅಧಿಕಾರವನ್ನೂ ವಹಿಸಿಬಿಟ್ಟರು. ಅವರ ಮತ್ತು ನಮ್ಮ ನಡುವೆ ಅಂತದ್ದೊಂದು ’ವಿಶ್ವಾಸ’ ಈಗಲೂ ಇದೆ.

ನಡುನಡುವೆ ನಮಗೆ ಅತಿಥಿ ಕಲಾವಿದರಂತೆ ಸಿನಿಮಾ ರಂಗದ ನಟಿಯರನ್ನೂ ಕರೆಸಿಕೊಂಡು ಏಕಾಂತ ನಡೆಸುವ ಇಚ್ಛೆಯಾಯಿತು. ಇಪ್ಪತ್ತೈದು ಲಕ್ಷ ಕೊಟ್ಟು ಮಲ್ಲಿಕಾ ಶರಬತ್ತನ್ನು ತಯಾರಿಸಿ ಎಂಟುನೂರು ಕಮಲದ ಹೂಗಳನ್ನು ಹಾಸಿ ಸ್ವಾಗತಿಸಿದಾಗ ಆಕೆ ಬರುವಷ್ಟರೊಳಗೆ ನಮ ಬುಲ್ ಪೀನ ಸಂಪೂರ್ಣ ಗಮ್ಮಿನಿಂದ ಒದ್ದೆಯಾಗಿತ್ತು.
smile emoticon
smile emoticon
smile emoticon
smile emoticon
smile emoticon
ಆಗಲೂ ಕೆಲವರು ನಮ್ಮ ನಡತೆ ಸಂಶಯಿಸಿ ತಿರುಗಿ ಬಿದ್ದರು. ಅಷ್ಟರಲ್ಲೆ ನಾವು ನಮಗೆ ಹೊಂದಿಕೊಳ್ಳುವ ಸೇವಕರನ್ನು ಗುರುತಿಸಿ, ಅವರಿಗೆಲ್ಲ ಬೇಕಾದ್ದನ್ನು ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿ ಗೂಂಡಾ ಸಂಸ್ಕೃತಿಗೆ ಅಡಿಗಲ್ಲು ಹಾಕಿದ್ದೆವು.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಮುಂದಿನ ನಮ್ಮ ಚಾತುರ್ಮಾಸಗಳಲ್ಲಿ ಪ್ರಾಯೋಗಿಕವಾಗಿ ಕತೆಯನ್ನು ಹೇಳಿ ನೋಡಿದೆವು. ನಮ್ಮ ಶಿಷ್ಯರಲ್ಲಿ ಕೆಲವರು ಕಲಾವಿದರಿದ್ದಾರೆ ಎಂಬುದು ಕಣ್ಣಿಗೆ ಬಿದ್ದಿತ್ತು. ಅವರಿಗೆ ಮಿಂಚಲು ವೇದಿಕೆಯೊಂದರ ಅಗತ್ಯತೆ ಇತ್ತು. ಕಲಾವಿದರಲ್ಲಿ ಮಹಿಳೆಯರೂ ಇದ್ದರು. ಹೀಗೆ ನಾವು ಸಂಗೀತಮಯವಾಗಿ ನರ್ತನಮಯವಾಗಿ ಕತೆಗಳನ್ನು ಆರಂಭಿಸಿದರೆ ಮಹಿಳಯರನ್ನೆಲ್ಲ ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬುದು ಗೊತ್ತಾಯಿತು.

ನಮ್ಮ ಬಾವಯ್ಯ ಅದರಲ್ಲಿ ರೀಸರ್ಚ್ ಮಾಡಿದ. ಆದಿಮಾನವ ಮುಖದ ಕವಿಗಳು ನಮ್ಮ ಕತೆಗೆ ಆಧಾರವಾಗಿ ಬೇಕಾದ ಸಾಹಿತ್ಯ ರಚನೆಗೆ ನಿಂತರು. ಹಾಡುಗಾರರು, ತಬಲೆಯವರು, ಬಣ್ಣಸುಣ್ಣದ ಚಿತ್ತಾರದವರು, ನರ್ತಿಸುವವರು, ಹಿನ್ನೆಲೆ ಮುನ್ನೆಲೆ ಅಂತ ನೂರಾರು ಜನರ ಮೇಳ ಕಟ್ಟಿದೆವು. ಆ ಮೇಳ ಯಕ್ಷಗಾನ ಮೇಳಕ್ಕಿಂತ ದೊಡ್ಡದಾಗಿತ್ತು.

ಆ ಸಮಯದಲ್ಲಿ ಮೀಟಿಂಗಿಗೆ ಅಂತ ಕರೆದು ಮಹಿಳೆಯರನ್ನೆಲ್ಲ ಬಹಳ ಹೊತ್ತು ಏಕಾಂತದಲ್ಲಿ ಇರಿಸಿಕೊಂಡು, ನಮ್ಮ ಬಾವಯ್ಯ ತಯಾರಿಸಿದ ಪ್ರಸಾದವನ್ನು ಕೊಟ್ಟು ಪರಮಾತ್ಮನಲ್ಲಿ ಐಕ್ಯವಾಗುವ ’ದೀಕ್ಷೆ’ಯನ್ನು ಕೊಟ್ಟೆವು. ಅದೇ ಸಮಯದಲ್ಲೆ ಕನ್ಯಾಸಂಸ್ಕಾರಗಳನ್ನೂ ನಡೆಸಿ ’ತ್ರಾಟಕ’ವನ್ನು ಬೋಧಿಸಿದೆವು. ಇವುಗಳಿಂದ ನಮ್ಮ ಅಡಿಯಲ್ಲಿ ಮಲಗಿದವರ ಸಂಖ್ಯೆ ಐನೂರಕ್ಕೂ ಅಧಿಕವಾಗಿದೆ. ಬಹಳಷ್ಟು ಯಾರಿಗೂ ಗೊತ್ತೇ ಆಗಲಿಲ್ಲ. ಗೊತ್ತಾದವರ ಕೆಲವು ಕತೆ ನಿಮಗೆಲ್ಲ ಗೊತ್ತೇ ಇದೆಯಲ್ಲ?

ಮಠದಲ್ಲಿ ಬಹಳ ಹೊತ್ತು ಇರುತ್ತಿದ್ದ ಮಹಿಳೆಯರನ್ನೆಲ್ಲ ಅವರವರ ಗಂಡಂದಿರು ಈಗ ಸಂದೇಹದಿಂದಲೆ ನೋಡುತ್ತಿದ್ದಾರೆ. ಏಕಾಂತ ನಡೆಸಿದ ಮಹಿಳೆಯರು ಮಾತ್ರ ಏನೂ ನಡೆದೇ ಇಲ್ಲವೆಂಬಂತೆ ಜಾಸ್ತಿಯೇನೋ ಎಂಬ ರೀತಿಯಲ್ಲಿ ಸೆರಗೆಳೆದುಕೊಳ್ಳುತ್ತಿದ್ದಾರೆ.ನಾರ್ಕೋ ಅನಲಿಸಿದ್ ನಲ್ಲಿ ವಿಷಯ ಬಹಿರಂಗವಾಗಿ ಯಾದಿ ಹೊರಗೆ ಬಂದರೆ ಹಲವು ಸಂಸಾರಗಳು ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುತ್ತವೆ!

ನಮ್ಮ ತೊಡೆಸಂದಿಯ ಕೂದಲು ಸಿಕ್ಕಿತಂತೆ ಎಂದು ಗೊತ್ತಾದ ತಕ್ಷಣ ನಾವೊಂದು ಪ್ಲಾನ್ ಮಾಡಿದ್ದೆವು. ಮಂಗನಕಟ್ಟೆ ಕ್ಷೌರಿಕನನ್ನು ಹಿಡಿದು, ಕೇಳ್ದವರ ಮುಂದೆ “ನಾನೇ ಈ ಸ್ವಾಮ್ಗೋಳ ಕೂದಲು ತೆಗೆಯೋದು. ಸ್ವಾಮ್ಗೋಳ್ಗೆ ಆಗ್ದೋರು ನನ್ನತ್ರ ಬಂದು ಅವರ ಎರಡು ಕೂದಲು ಹೇಗಾದರೂ ತೆಗೆದುಕೊಡು, ನೀನು ಹೇಳಿದಷ್ಟು ಹಣ ಕೊಡ್ತೇವೆ ಅಂದ್ರು. ನಾನು ಸ್ವಾಮ್ಗೋಳ ಕೆಳಭಾಗದ ಕೂದಲನ್ನು ತೆಗೆದು ಗುಟ್ಟಾಗಿ ಕೊಟ್ಟೆ” ಅಂತ ಹೇಳು. ನಿನಗೆ ಬೇಕಾದಷ್ಟು ಹಣ ಮಠದಿಂದ ಸಿಗ್ತದೆ ಅಂದೆವು. ಅವ ಹೆದರಿ ಓಡಿಹೋದವ ಕೆಲವುದಿನ ಊರಿಗೇ ಮರಳಲಿಲ್ಲ!

ನಂತರ ನಾವು ಆ ಚಿಕ್ಕಪುಟ್ಟ ಯೋಜನೆಗಳನ್ನೆಲ್ಲ ಕೈಬಿಟ್ಟು ದೊಡ್ಡವರನ್ನು ಹಿಡಿಯುವ ದೊಡ್ಡ ಯೋಜನೆಗಳಿಗೆ ಕೈಹಾಕಿದೆವು. ಅದರಲ್ಲಿ ಇಲ್ಲಿಯವರೆಗೆ ನಾವು ನಮಗೆ ಬೇಕಾದ ಹಾಗೆ ನಡೆಸಿಕೊಂಡಿದ್ದೇವೆ.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಇಷ್ಟೆಲ್ಲ ನಡೆದಿದ್ದರೂ ಕೆಲವು ಮಸಾಜಣ್ಣಂದಿರು, ದೇವಸ್ಥಾನದ ಬ್ಯಿಸಿನೆಸ್ಸು ಇಟ್ಟುಕೊಂಡವರು, ಬಸ್ಸಣ್ಣಗಳು ನಮಗೇ ಜೈಕಾರ ಹಾಕ್ತಾರೆ ಯಾಕೆಂದರೆ ಅವರೆಲ್ಲರ ಬ್ಯುಸಿನೆಸ್ಸು ನಡೀಬೇಕಂದ್ರೆ ನಾವು ಅದನ್ನು ಅನುಮೋದಿಸಬೇಕು. ಅವರಿಗೆ ನಾವು ನಮಗೆ ಅವರು ಪರಸ್ಪರ ವೇದಿಕೆಗಳಲ್ಲಿ “ಗೌರವ’ ಕೊಟ್ಟಂತೆ ನಾಟಕವಾಡುತ್ತ ಕಿಚನ್ ಕ್ಯಾಬಿನೆಟ್ಟಿನಲ್ಲಿ ಮುಂದೆ ಹೇಗೆ ರಥ ಓಡಿಸಬೇಕೆಂದು ಪ್ಲಾನ್ ಮಾಡುತ್ತೇವೆ.

ಮಠದ ವ್ಯವಹಾರ ಎಂಬುದು ರಾಜಕೀಯದ ಚೆಸ್ ಆಟ ಇದ್ದಹಾಗೆ, ಅದರಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವಷ್ಟು ಚಾಣಾಕ್ಷನಿಲ್ಲದಿದ್ದರೆ ಮಠ ನಡೆಸೋದು ಕಷ್ಟ. ಯಾಕೆಂದರೆ ನಮಗೆ ಅನುಷ್ಠಾನ ಬಲ, ದೈವ ಬಲ ಯಾವುದೂ ಇಲ್ಲ. ಇರುವುದು ಕೇವಲ ಗೂಂಡಾ ಬಲ ಮತ್ತು ಹಣಬಲ ಮಾತ್ರ. ಇರುವ ಸಂಪನ್ಮೂಲಗಳನ್ನೆಲ್ಲ ಚಾಚೂ ತಪ್ಪದೆ ಉಪಯೋಗಿಸಿಕೊಂಡು, ಮಾಧ್ಯಮಗಳಲ್ಲಿ ಮೆರೆಯುತ್ತ ರಾಜಕೀಯ ಮಾಡಿ ಪೀಠದಲ್ಲಿ ಮುನ್ನಡೆಯಬೇಕೆಂಬುದು ನಮ್ಮ ಇಚ್ಛೆ.

ಏಕಾಂತ ನಡೆಸುವಾಗ ನಾವು ಯಾರಿಗೆ ಕೈ ಹಚ್ಚಿದರೆ ನಮ್ಮ ವಿರುದ್ಧ ಸೆಣಸಾಡಲು ಸಾಧ್ಯವಾಗೋದಿಲ್ಲ ಎಂದು ಯೋಚಿಸಿಯೇ ಮುಂದಡಿ ಇಡುತ್ತಿದ್ದೆವು. ನಮ್ಮ ಸಮಾಜ ಬಡ ಸಮಾಜ. ಜನರೆಲ್ಲ ಸಾತ್ವಿಕರು. ಬಹಳ ಜನರಿಗೆ ನಮ್ಮನ್ನು ಎದುರಿಸುವ ಹಣದ ತಾಕತ್ತಿಲ್ಲ. ಹೀಗಾಗಿ ನಾವು ಹಾರಿದರೂ ಕಮಕ್ ಕಿಮಕ್ ಅನ್ನುತ್ತಿರಲಿಲ್ಲ.

ಆದರೆ ದೇವರ ಶಕ್ತಿಯೊಂದಿದೆಯಲ್ಲ? ಸಿಕ್ಕಿ ಬೀಳುವಾಗ ಮಾತ್ರ ಸರಿಯಾದ ಯೋಗ್ಯತೆಯುಳ್ಳ, ಹಣದ ಕೊರತೆ ಕಾಡದ ವ್ಯಕ್ತಿಯ ಕೈಯಲ್ಲೆ ಸಿಕ್ಕಿಬಿದ್ದಿದ್ದೇವೆ; ಇಲ್ಲದಿದ್ದರೆ, ಯಾರೋ ಬಡವರಾಗಿದ್ದರೆ ಇಷ್ಟರಲ್ಲಿ ಅವರ ಮೊದಲನೆಯ ಶ್ರಾದ್ಧ ಮುಗಿದುಹೋಗುತ್ತಿತ್ತು. ಈಗ ಎದುರಾದವರು ಸುಮ್ಮನೆ ಬಿಡುವವರಲ್ಲ. ಹೀಗಾಗಿ ನಮ್ಮ ಗೂಂಡಾಪಡೆಗಳ ಮೂಲಕ ಅವರನ್ನು ನಿಯಂತ್ರಿಸಲು ಸದಾ ಪ್ರಯತ್ನಿಸುತ್ತಿದ್ದೇವೆ.

“ನಾನಾ ಮಾರ್ಗದಲ್ಲಿ ನಮ್ಮೊಡನೆ ರಾಜಿಗೆ ಬಂದಿದ್ರು. ನಮಗೆ ಗೊತ್ತು ನಾವೇ ಗೆಲ್ಲೋದು ಅಂತ. ಯಾಕೆಂದರೆ…ಯಾಕೆಂದ್ರೆ ಹಾಗೇನೂ ನಡೀಲೇ ಇಲ್ಲಾಂತ” ಎಂಬ ಕೆಲಸಕ್ಕೆ ಬಾರದ ಬೋಗಸ್ ಡೈಲಾಗು ಹೋಡೀತಾ ಇದ್ದೇವೆ ನಾವು. ದೂರುದಾರರನ್ನು ಹಣಿಯಲು ಜನರೆದುದು ನಾವು ಸುರಿಸುವ ದಿವ್ಯ ಸುಳ್ಳುಗಳಲ್ಲಿ ಇದೂ ಒಂದು.

ಸಾಕ್ಷಿ-ಪುರಾವೆಗಳ ದಾಖಲೆ ಸಿಗುವ ಮಟ್ಟದಲ್ಲಿ ಬೇರೆ ಸಮಾಜದ ಮಹಿಳೆಯರ ಗೋಜಿಗೆ ಅಷ್ಟಾಗಿ ನಾವು ಹೋಗದ್ದರಿಂದ ಸದ್ಯ ಅವರಿಂದ ದೂರು ದಾಖಲಾಗಲಿಲ್ಲ. ಹಾಗೊಮ್ಮೆ ಆಗಿದ್ದಿದ್ರೆ ಇಷ್ಟೊತ್ತಿಗೆ ನಮ್ಮನ್ನು ಬೀದಿಗಳಲ್ಲಿ ಎಳೆದು ತಲೆಗೆ ಡಾಮರು ಬಳಿದು, ಕೊರಳಿಗೆ ಚಪ್ಪಲಿ ಹಾರ ಹಾಕಿ, ಪೋರ್ಚುಗೀಸರು ಅದ್ಯಾರನ್ನೋ ಓಡಿಸಿದ್ದರಂತಲ್ಲ ಹಾಗೆ ದೇಶ ಬಿಟ್ಟು ಓಡಿಸುತ್ತಿದ್ದರು ಅಥವಾ ಕಾಲು ಮುರಿದು ಕೈಯಲ್ಲಿ ಕೊಟ್ಟು, ಹಲ್ಲು ಮುರಿದು ಹೊಟ್ಟೆಗೆ ಹಾಕಿ, ಸೆರೆಮನೆಗೆ ತಳ್ಳಿ, ಬೇರೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಆ ಕೆಟ್ಟ ತುಮರಿ ನಮ್ಮ ತಲೆಹೊಕ್ಕಿದ ವ್ಯಾಪಾರ, ಪ್ರವಚನದಲ್ಲಿ ನಾವು ಹೇಳಿದ್ದನ್ನೆ ಕೆಲವೊಮ್ಮೆ ಮತ್ತೆ ಮತ್ತೆ ಹೇಳಬೇಕಾಗಿದೆ. ಯಾಕೆಂದ್ರೆ ನಿಮಗೆಲ್ಲ ಅದು ತಿಳೀಬೇಕಲ್ಲ? ಮುಂದಿನ ಪ್ರವಚದಲ್ಲಿ ಬೇರೆ ವಿಷಯವನ್ನು ಮಾತಾಡ್ತೇವೆ ನಾವು.

ಎರಡು ವರ್ಷಗಳಿಂದ ಉಪವಾಸ ಬಿದ್ದ ನಮ್ಮ ನಾಟಕ ಮಂಡಳಿಯ ಕಲಾವಿದರಿಗೆ ದೇವರು ಇನ್ನೆಲ್ಲಾದರೂ ಒಳ್ಳೆ ಅವಕಾಶ ಕೊಡಲಿ. ಕೈತುಂಬ ಹಣ ಎಣಿಸಿದ ಋಣಕ್ಕಾಗಿ ನಮ್ಮ ಪರವಾಗಿ ಜೈಕಾರ ಹಾಕುತ್ತಿರುವ ಅವರ ಹೊಟ್ಟೆಗೆ ಹಿಟ್ಟು ಸಿಗುವಂತಾಗಲಿ ಎಂದು ವೀರ್ಯಕರಾರ್ಚಿತ ದೇವರಲ್ಲಿ ಸಂಪ್ರಾರ್ಥಿಸಿ ಅಶೀರ್ವದಿಸ್ತೇವೆ ನಾವು. ವೈದ್ಯಕೊಟ್ಟ ಮಾತ್ರೆಗಳನ್ನು ನಿತ್ಯವೂ ಸೇವಿಸಿದಂತೆ ನಮ್ಮ ಪ್ರವಚನವನ್ನು ನಿತ್ಯವೂ ಕೇಳಿ ಆನಂದಿಸುತ್ತಿರುವ ಹಳದದೀ ಬಕರಾಶಿಷ್ಯರಿಗೆಲ್ಲರಿಗೂ ಸಹ ನಮ್ಮ ಆಶೀರ್ವಾದ ಸತತವಾಗಿ ಇದ್ದೇ ಇರ್ತದೆ.

ಬರೇ ಕಾಮ
ಬರೇ ಕಾಮ ”

ಪ್ರವಚನ ಮುಗಿಯುತ್ತಿದ್ದಂತೆ ಗಂಡು ಕತ್ತೆಗಳು ಹೆಣ್ಣುಕತ್ತೆಗಳನ್ನು ಕಂಡು ಹಲ್ಲು ಕಿಸಿದವು. ಗಂಡು ಕುದುರೆಗಳು ನಾ ಮೇಲು ತಾ ಮೇಲು ಎಂದು ಗಂಟಲು ಹರಿದುಕೊಂಡು ಮೂರು ಲೋಕಕ್ಕೂ ತಮ್ಮ ಗುರುವಿನ ನಾತ ಹೊಡೆಯಲಿ ಎಂಬ ಪ್ರಯತ್ನದಲ್ಲಿ ಅಗಾಧ ಉಚ್ಚ ಸ್ವರದಲ್ಲಿ ಹೇಷಾರವ ಹೊರಡಿಸಿದವು.
“ಹಾವಾಡಿಗ ಮಹಾಸಂಸ್ಥಾನ ಜಗದ್ಗುರು ಶೋಭರಾಜಾಚಾರ್ಯ ಚಂದ್ರನಾಡ್ಯುಜ್ಜೇಶ್ವರ ತೊನೆಯಪ್ಪ ಕಚ್ಚೆಶೀ ಮಹಾರಾಜ್ ಕೀ ಜೇ ಯ್

…………… ಜೇ ಯ್

…………..ಜೇ ಯ್
[ವಿಡಂಬನೆಯ ಮುಂದಿನ ಕಂತುಗಳನ್ನು ಸಮಯೋಚಿತವಾಗಿ ಪ್ರಕಟಿಸಲಾಗುವುದು]

Thumari Ramachandra

source: https://www.facebook.com/groups/1499395003680065/permalink/1750226041930292/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s