ಹೋರಿಯ ಹಾದರದ ಗಮ್ಮು ಹಲವು ಲಂಗಕ್ಕೆ

ಹೋರಿಯ ಹಾದರದ ಗಮ್ಮು ಹಲವು ಲಂಗಕ್ಕೆ

ಹಾವಾಡಿಗ ಹೋರಿಯೇ ಗುರುವೆಂದೂ ಗುರುವೇ ಪರಬ್ರಹ್ಮನೆಂದೂ ನಂಬಿದ ಭಕ್ತೆಯರು ಅದೆಷ್ಟಿರಲಿಲ್ಲ ಸಮಾಜದಲ್ಲಿ? ಅದರಲ್ಲಿ ಅದೆಷ್ಟೋ ಜನ ಮಹಿಳೆಯರಿಗೆ ಅದೊಂದು ಹೆಗ್ಗಳಿಕೆಯ ಪ್ರಶ್ನೆಯಾಗಿಬಿಟ್ಟಿತ್ತು. ಸಾಚಾ ಇರುವ ಸಮಾಜ ಬಾಂಧವರನ್ನು ನಂಬಲಾರದವರೂ ಸಹ ಜಗದ್ಗುರು ಶೋಭರಾಜಾಚಾರ್ಯರಿಗೆ ಶರಣಾಗತರಾಗಿದ್ದರು.

ಶರಣಾಗತಿಯಲ್ಲಿ ಸಿಕ್ಕಿದ ಕನಿಷ್ಠ ಮುನ್ನೂರು ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಬೇಕಾದ ಅವಶ್ಯಕತೆಯಿದೆ; ಯಾಕೆಂದರೆ ಅವರೆಲ್ಲರಿಗೂ ಹೋರಿಯ ಎಸ್.ಟಿ.ಡಿ ಅಂಟಿಕೊಂಡಿದೆ. ಕೆಲವು ಕಾಯಿಲೆಗಳೇ ಹಾಗಂತೆ-ಅವು ಆರೇಳು ತಿಂಗಳು ಅಥವಾ ವರ್ಷಗಳವರೆಗೆ ಉಲ್ಬಣಗೊಳ್ಳುವುದಿಲ್ಲವಂತೆ. ವೈರಾಣುಗಳು ಅಲ್ಲಿಯವರೆಗೆ ಸಂತಾನವೃದ್ಧಿಯಲ್ಲಿ ತೊಡಗಿರುತ್ತವಂತೆ. ಯಾವಾಗ ವೈರಾಣುಗಳ ಸಂಖ್ಯೆ ವಿಪರೀತವಾಯಿತೋ ಆಗಲೇ ರೋಗದ ಯಾತನೆ ಆರಂಭವಾಗುತ್ತದೆ ಎಂದು ವೈದ್ಯರು ಹೇಳ್ತಾರೆ. ಈಗ ಅವರೆಲ್ಲ ಗೊತ್ತಾಗದಂತೆ ಚಿಕಿತ್ಸೆ ಪಡೆದುಕೊಂಡಿರಬಹುದು ಬಿಡಿ;ಬದುಕಬೇಕಲ್ಲ? ಅಲ್ಲವೇ?

ಹಾವಾಡಿಗ ತೊನೆಯಪ್ಪ ಅದೆಂತದೋ ಪುನರವತರಣ ಪಟ್ಟಾಭಿಷೇಕ ಮಾಡ್ತೇನೆ, ಇದ್ದಿದ್ದೆಲ್ಲವನ್ನೂ ದಾನಮಾಡಿ ಅಂತ ಸಮಾಜದ ಎಲ್ಲರಿಂದಲೂ ಇದ್ದಿದ್ದನ್ನೆಲ್ಲ ಇಸಿದುಕೊಂಡುಬಿಟ್ಟ. ಅದೆಷ್ಟೋ ಮಹಿಳೆಯರು ಸುವಸ್ತುಗಳನ್ನು ಅರ್ಪಿಸಬೇಕೆಂದುಕೊಳ್ಳುವಲ್ಲಿ ನಾ ಮುಂದು ತಾ ಮುಂದು ಮೂಗಿನ ನತ್ತು ಮತ್ತು ಕಿವಿಯೋಲೆಗಳನ್ನು ತೆಗೆದು ಹೋರಿಯ ಹರಿವಾಣಕ್ಕೆ ಹಾಕಿದರಂತೆ! ಅಂತಹ ಅಸೀಮ ಭಕ್ತಶಿಖಾಮಣಿಗಳಲ್ಲಿ ಚೆನ್ನಾಗಿರುವವರನ್ನೆಲ್ಲ ಕುಳ್ಳ ಭಾವಯ್ಯ-ಕಳ್ಳನೆಂಟಯ್ಯ ಆಗಿನಿಂದಲೆ ಹೆಚ್ಚು ಒಳ-ವಿಶ್ವಾಸಕ್ಕೆ ತೆಗೆದುಕೊಂಡರು.

ಹೋರಿ ಬಳಗ ಮತ್ತು ಮಹಿಳೆಯರ ನಡುವೆ ಹೆಚ್ಚಿದ ’ವಿಶ್ವಾಸ’ ಅಂತಹ ಮಹಿಳೆಯರ ಗಂಡಂದಿರ ಮೇಲೆ ಅವರಿಟ್ಟುಕೊಂಡಿದ್ದ ವಿಶ್ವಾಸಕ್ಕಿಂತ ಗಾಢವಾಗುತ್ತ ಹೋಯಿತು. ತಾವೇನು ಮಾಡುತ್ತಿದ್ದೇವೆಂಬ ಪ್ರಜ್ಞೆಯನ್ನೇ ಕಳೆದುಕೊಂಡ ಮಳ್ಳರಂತೆ ಅಂತಹ ಮಹಿಳೆಯರ ಗಂಡಂದಿರು ತಮ್ಮ ಹೆಂಡಂದಿರನ್ನು ಮಠಕ್ಕೆ ಕಳಿಸಿಯೇ ಕಳಿಸಿದರು. ಸರದಿಯಲ್ಲಿ ಹೋರಿ ಒಬ್ಬೊಬ್ಬ ಮಹಿಳೆಯ ಲಂಗವನ್ನು ಬಿಡಿಸುತ್ತ ಗಮ್ಮು ಹಚ್ಚುತ್ತ ನಡೆಯಿತು.

ಹೋರಿಯ ಆದಾಯಕ್ಕೂ ಶ್ರೀಸಾಮಾನ್ಯನೊಬ್ಬನ ಆದಾಯಕ್ಕೂ ಎತ್ತಣಿಂದೆತ್ತಣದ ಸಂಬಂಧವಯ್ಯ? ಗಮ್ಮಿನ ವಾಸನೆ ಮನೆಯಲ್ಲಿ ಪಸರಿಸಿದರೂ ತಾಳ್ಮೆಗೆಡದೆ ಸಹಿಸಿಕೊಂಡ ಸಾಧು ಹಸುವಿನಂತವರು ಕೆಲವು ಗಂಡಂದಿರಾದರೆ ಗಮ್ಮಿನ ಘಾಟು ಯಜಮಾನರ ಮೂಗಿಗೆ ಬಡಿಯದಂತೆ ನೋಡಿಕೊಂಡವರು ಹಲವು ಮಹಿಳೆಯರು.

ಘಟ್ಟದ ತಳಗಿನ ಜನ ಒಬ್ಬರು ಗುಮ್ಮಣ್ಣ ಹೆಗಡೇರಿಗೆ ಉಪ್ಪಲೆ ಬಸವನ ಕತೆಯನ್ನು ಹೇಳಿದ್ದಾರಂತೆ. ಅಲ್ಲೆಲ್ಲೋ ಹೆಬ್ಬಾರನಕೆರೆ ಎಂಬೊಂದು ಊರಲ್ಲಿ ಉಪ್ಪಲೆ ಎಂಬ ದೇವಸ್ಥಾನದಲ್ಲಿ ಕಲ್ಲಿನ ಬಸವ ಇದೆಯಂತೆ. ಹಿಂದೊಮ್ಮೆ ಮೂವರು ಗೆಳೆಯರು ಅಲ್ಲಿಗೆ ಹೋಗಿದ್ದರಂತೆ. ದೇವಸ್ಥಾನದಲ್ಲಿದ್ದ ಮಧ್ಯಮ ಬೃಹದ್ಗಾತ್ರದ ಸುಂದರ ನಂದಿಯ ಮೂಗಿನ ಹೊಳ್ಳೆಯಲ್ಲಿ ಕುತೂಹಲದಿಂದ ಕೈ ಬೆರಳಾಡಿಸಿದ ಒಬ್ಬನಿಗೆ ಚೇಳು ಕಚ್ಚಿತಂತೆ.

ಚೇಳು ಕುಟುಕಿಸಿಕೊಂಡವ ನೋವಿನಲ್ಲೂ “ಆಹಾ ಅದೆಷ್ಟು ತಂಪು” ಎಂದಾಗ, ಎರಡನೆಯವ ಅನುಭವಕ್ಕಾಗಿ ಬೆರಳಿಟ್ಟ. ಮರ್ಯಾದೆಯ ಪ್ರಶ್ನೆ ನೋಡಿ..! ತಾನೂ “ಆಹಾ ಅದೆಷ್ಟು ತಂಪು” ಅಂದನಂತೆ. ಮೂರನೆಯವನೂ ಬೆರಳಿಟ್ಟ. ಬೆರಳಿಟ್ಟ ಮೂವರಿಗೂ ಒಳಗೆ ತಣ್ಣಗಿದೆಯೋ ಬೆಚ್ಚಗಿದೆಯೋ ಎಂಬುದು ತಿಳಿದಿತ್ತು. ಆದರೆ ಪರಸ್ಪರ ಹೇಳಿಕೊಳ್ಳಲಿಕ್ಕೆ ಪ್ರತಿಷ್ಠೆ ಅಡ್ಡಿಮಾಡಿತ್ತು.

ಹೆಗಡೇರು ಹೇಳ್ತಾರೆ “ಅಂತ ಮುಗ್ಗಲುಗೇಡಿಗಳು ಒಣ ಪ್ರತಿಷ್ಠೆಗಾಗಿ ಅನುಭವಿಸಿದ ಯಾತನೆಗಿಂತ ಇರುವ ಹಕೀಕತ್ತನ್ನು ಬಹಿರಂಗಪಡಿಸಿದ್ದರೆ ಅವರಲ್ಲಿ ಕಡೆಯ ಈರ್ವರಾದರೂ ಚೇಳು ಕಡಿತಕ್ಕೆ ಬಲಿಯಾಗುವ ಬದಲು ಮೊದಲಿನವನ ನೋವಿಗೆ ಉಪಚಾರ ಮಾಡಬಹುದಿತ್ತಲ್ಲವೇ? ನಮ್ಮ ಸಮಾಜದಲ್ಲೂ ಅಂತ ಮುಗ್ಗಲುಗೇಡಿಗಳೇ ಸಾಕಷ್ಟು ಜನ ಇರುವುದು ದುರ್ದೈವ”

ಲಂಗಕ್ಕೆ ಲಿಂಗದ ಗಮ್ಮು ಅಂಟಿಸಿಕೊಂಡ ಪತಿವ್ರತೆಯರು ಎಂದಿಗಿಂತ ಹೆಚ್ಚಿನ ರೀತಿಯಲ್ಲಿ ಪೂಜೆ-ಪುನಸ್ಕಾರಗಳಲ್ಲಿ ತೊಡಗುತ್ತಾರಂತೆ. ಮಠಕ್ಕೆ ಹೋಗಿ ಬರುವುದು ವಿಪರೀತವಾಗುತ್ತದಂತೆ. ಹೊರಗೆ ನಡೆಯುವ ಕುಂಕುಮ ಪೂಜೆ, ಸಹಸ್ರನಾಮ,ಹನುಮಾನ್ ಚಾಳೀಸು ಮೊದಲಾದವುಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಏಕಾಂತ ಸೇವೆಯಲ್ಲಿ ಸರ್ವವನ್ನೂ ಸಮರ್ಪಿಸಿಕೊಳ್ಳುತ್ತ ಮೈಮರೆಯುವರಂತೆ.

ಪ್ರಾಯಶಃ ಹೋರಿ ತೊನೆಯಪ್ಪ ಪ್ರಸಾದ ರೂಪದಲ್ಲಿ ಕೊಡುವ ಅಫೀಮು ಇತ್ಯಾದಿ ಡ್ರಗ್ ಗಳಿಗೆ ಅಡಿಕ್ಟ ಆಗಿ ಹಾಗೆ ವರ್ತಿಸಬಹುದು ಎನಿಸುವುದಿಲ್ಲವೇ? ಎರ್‍ಅಡನೆ ಕಾರಣ-ಹೋರಿ ಬಳಗ ಹಾದರದ ಚಿತ್ರಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ನಡೆಸುತ್ತಿದ್ದಿರಬೇಕು ಎನಿಸುವುದಿಲ್ಲವೇ? ಇದೆಯಂತೆ ಬಿಡಿ, ಎಲ್ಲಾ ಗಟ್ಟಿ ಮಾಲೇ ಸಿಕ್ಕಿದೆಯಂತೆ, ಸಮಯ ಬಂದಾಗ ಬಹಿರಂಗಗೊಳ್ಳಬಹುದು.

ಎಲ್ಲರೆದುರು ಮಹಾನ್ ಪತಿವ್ರತೆಯರಂತೆ ಸೆರಗು ಎಳೆದೆಳೆದು ಮುಚ್ಚಿಕೊಳ್ಳುವ ಹೋರಿಭಕ್ತ ಮಹಿಳೆಯರಿಗೆ ತಮ್ಮ ಗುಟ್ಟು ರಟ್ಟಾಗಬಹುದೆಂಬ ಭಾವನೆ ಇರಲಿಲ್ಲವೇ? ಅಥವಾ ಮನಸ್ಸಿನಲ್ಲಿ ತಾನು ಗಂಡನಿಗೆ ದ್ರೋಹ ಮಾಡುತ್ತಿದ್ದೇನೆಂಬ ಭಾವನೆ ಆಗ ಬರಲಿಲ್ಲವೇ? ಹಾಗಿರಲಿಲ್ಲ ಯಾಕೆ ಗೊತ್ತೆ? ಅದೆಲ್ಲ ಅನಿಸಿಕೆ ಮತ್ತು ಭಾವನೆಗಳು ಕೆರಳುವ ಮುನ್ನವೇ ಅವರೆಲ್ಲ ಹೋರಿಯ ಮಸಲತ್ತಿಗೆ ಬಲಿಯಾಗಿದ್ದರು! ಬಲೆಗೆ ಬಿದ್ದು ಬಲಿಯಾದವರನ್ನು ಮತ್ತೆಂದೂ ತಪ್ಪಿ ಹೋಗದಂತೆ ತನ್ನ ಕಕ್ಷೆಯಲ್ಲೆ ಇರಿಸಿಕೊಳ್ಳುವ ಆರ್ಥಿಕ ಮತ್ತು ಅಧಿಕಾರದ ಸಾಮರ್ಥ್ಯವನ್ನು ಹೋರಿ ಧರ್ಮದ ಹೆಸರಿನಲ್ಲಿ ಬೆಳೆಸಿಕೊಂಡಿತ್ತು!

ಜಗದ್ಗುರು ತೊನೆಯಪ್ಪ ತನಗೆ ಬೇಕಾದ ಮಹಿಳೆಯರಲ್ಲಿ ಕೆಲವರಿಗೆ ಉತ್ತಮ ಸಂಪರ್ಕಕ್ಕಾಗಿ ಒಳ್ಳೊಳ್ಳೆಯ ಮೊಬೈಲುಗಳನ್ನು ಕೊಡಿಸಿದ್ದನಂತೆ. ಋತುಸ್ರಾವದ ದಿನವೆಂದರೂ ಕೇಳದೆ ಅಂತಹ ಮಹಿಳೆಯರನ್ನು ಬಲವಂತದಿಂದ ಒಂದೋ ಕರೆಸಿಕೊಂಡು ಅಥವಾ ತಾನೇ ಅಂತವರ ಮನೆಯ ಮಾರ್ಗವಾಗಿ ತೆರಳುತ್ತ ಅಲ್ಲಿ ಪೂಜೆ ನಡೆಸುವ ನೆಪದಲ್ಲಿ ಏಕಾಂತ ನಡೆಸುತ್ತಿದ್ದನಂತೆ. ಸವಾರಿ ಹೋಗುವ ಮಾರ್ಗದಲ್ಲಿ ಸಿಗುವ ಯಾರ್‍ಯಾರ ಮನೆಗಳಲ್ಲಿ ಹೆಚ್ಚೆಚ್ಚು ಪೂಜೆ ನಡೆದಿದೆಯೋ ಅಲ್ಲೆಲ್ಲ ಏಕಾಂತ ನಡೆಯುತ್ತಿತ್ತು ಎಂದೇ ತಿಳಿಯಬೇಕು.

’ಮಸಾಜ್ ಪಾರ್ಲರ್’ ನೆಪದಲ್ಲಿ ಕೆಲವರು ನಡೆಸುವ ’ದಂಧೆ’ಯ ಬದಲಿಗೆ ಜಗದ್ಗುರು ತೊನೆಯಪ್ಪ ’ಸವಾರಿ-ಪೂಜೆ’ಎಂಬ ಹೆಸರಿನಲ್ಲಿ ದಂಧೆ ಆರಂಭಿಸಿಕೊಂಡುಬಿಟ್ಟಿದ್ದ. ಹೋರಿ ಬರುತ್ತದೆ ಎಂಬ ಸುದ್ದಿಯನ್ನು ಹೋರಿಬಳಗದವರು ಯಾರಾದರೂ ಕರೆಮಾಡಿ ತಿಳಿಸಿ, ಪೂರ್ಣಕುಂಭ ಸ್ವಾಗತಕ್ಕೆ ತಯಾರಿ ನಡೆಸಿಕೊಳ್ಳುವಂತೆ ತಾಕೀತು ಮಾಡುತ್ತಿದ್ದರಂತೆ. ಮಾರಿ ಕಣ್ಣು ಹೋರಿ ಮ್ಯಾಗೆ ಎಂದಂತೆ ಹೋರಿಯ ದೃಷ್ಟಿ ಕುಂಭಹೊತ್ತವರ ಕುಂಭಗಳತ್ತ ಇರುತ್ತಿತ್ತು. ಅನುಕೂಲ ಉಂಟೋ ಇಲ್ಲವೋ ಎಂದು ವಿಚಾರಿಸುವುದೆಲ್ಲ ಇರಲಿಲ್ಲವಂತೆ. ನಂತರ ಗಂಟೆ ಅಥವಾ ಎರಡು ಗಂಟೆಗಳಲ್ಲೆ ಹೋರಿಯ ಆಗಮನ ಆಗಿಬಿಡುತ್ತಿತ್ತು. ಪೂಜೆಯ ಶಾಸ್ತ್ರ ಮುಗಿಸಿ ಮಹಿಳೆಯೊಡನೆ ಏಕಾಂತ ನಡೆಸಿ ನಂತರ ಮುಂದಕ್ಕೆ ಪ್ರಯಾಣಿಸುವುದು ನಡೆಯುತ್ತಿತ್ತಂತೆ.

ಹೇಳುವುದಕ್ಕೆ ಕೇಳುವುದಕ್ಕೆ ಎಲ್ಲದಕ್ಕೂ ತ್ರಿಕಾಲ ಪೂಜೆ, ಸ್ನಾನ, ಅನುಷ್ಠಾನಾದಿ ಹಲವು ಕಾರಣಗಳಿದ್ದವಲ್ಲ? ಹೀಗಾಗಿ ಹೊರನೋಟಕ್ಕೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಮನೆಯ ಯಜಮಾನ ’ಸವಾರಿ’ಯ ಲಂಪಟ ಹುಡುಗರೊಂದಿಗೆ ಹರ್‍ಅಟುತ್ತ ಹೊರಗೇ ಕುಳಿತಿರಬೇಕು. ಮಹಿಳೆಯನ್ನು ಸಾಕಷ್ಟು ಉಂಡಾದ ಮೇಲೆ ಹೋರಿಯ ಏಕಾಂತ ಮುಗೀತಿತ್ತು. ಈ ರೀತಿಯ ’ಹಾದಿ ಏಕಾಂತ’ ಅಥವಾ ಇನ್ನೂ ಸುಸಂಸ್ಕೃತ ಪದಗಳಲ್ಲಿ ಹೇಳುವುದಾದರೆ ಮಾರ್ಗಪರ್ಯಂತದ ಏಕಾಂತಗಳು ಅದೆಷ್ಟು ನಡೆದವೋ ಗೊತ್ತಿಲ್ಲ. ತೋರಣ ಕಟ್ಟಿಸಿದವರಿಗೆ ಮತ್ತು ಏಕಾಂತ ಅನುಭವಿಸಿದವರಿಗೆ ಮಾತ್ರ ಗೊತ್ತು.

ಉಮೇಶ್ ರೆಡ್ಡಿಯಂತೆ ಈ ತೊನೆಯಪ್ಪನಿಗೆ ಒಂದು ವಿಕೃತಿಯೂ ಇದೆ-ಅದೆಂದರೆ ಮುಟ್ಟಾದವರ ಜೊತೆ ಸಂಭೋಗ ನಡೆಸೋದು. ಸಾಮಾನ್ಯವಾಗಿ ಮುಟ್ಟಾದ ಮಹಿಳೆಯರು ಮಠಮಾನ್ಯಗಳಿಗೆ, ಪೂಜಾ ಮಂದಿರಗಳಿಗೆ ಹೋಗೋದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಆ ದಿನಗಳನ್ನು ಮೈಲಿಗೆಯ ದಿನಗಳೆಂದು ಕರೀತಾರೆ. ಹೊಟ್ಟೆನೋವು, ಆಯಾಸ, ಅಶಕ್ತತೆ ಇತ್ಯಾದಿಗಳು ಸಾಮಾನ್ಯವಾಗಿ ಇರೋದರಿಂದ ಮೈಲಿಗೆಯ ದಿನಗಳೆಂದು ಹೇಳಲಾಗಿದೆ. ಇಂತಹ ಮೈಲಿಗೆಯ ದಿನಗಳೇ ತೊನೆಯಪ್ಪನಿಗೆ ಹಾರೋದಕ್ಕೆ ಅತ್ಯಂತ ಪವಿತ್ರತಮ ದಿನಗಳಂತೆ. ನೋವೆಂದು ಚೀರಿಕೊಂಡರೂ ಬಿಡದೆ ಹಿಗ್ಗಾಮುಗ್ಗಾ ಜಡಾಯಿಸೋದು ’ಜಗದ್ಗುರು’ ಎನಿಸಿಕೊಂಡ ಶ್ರಾದ್ಧದ ಭಟ್ಟನ ಈ ಪಿಂಡದ ಮಹಾತ್ಮೆ.

ಮುಟ್ಟಿನ ಮಹಿಳೆಯರಾದರೂ ಬೇಕೆ ಬೇಕೆಂದು ಏಕಾಂತಕ್ಕೆ ಕರೆದಾಗ ಹೋಗಿ ಬರೋದನ್ನು ಅಂತಹ ಮಹಿಳೆಯರ ಯಜಮಾನರುಗಳು ಹೇಗೆ ಒಪ್ಪಿಕೊಂಡರೋ? ಸಾಕ್ಷಾತ್ ದೇವದೇವೋತ್ತಮನ ದಿವ್ಯಶಕ್ತಿ ಹೊಂದಿದ ವಿಗ್ರಹಗಳ ಪೂಜೆ ನಡೆಯುವ ಜಾಗದಲ್ಲಿ ಮುಟ್ಟಾದ ಹೆಂಗಸರೊಂದಿಗೆ ಸಂಭೋಗ ನಡೆಸುತ್ತಿದ್ದ ತೊನೆಯಪ್ಪ ಯಾವ ಚಾಂಡಾಲನಿಗೆ ಕಡಿಮೆ? ಹೀಗೆ ಅವನನ್ನು ಪ್ರಶ್ನಿಸುವ ಧೈರ್ಯವುಳ್ಳ ಗಂಡಸರೂ ಈ ಸಮಾಜದಲ್ಲಿ ಇದ್ದಾರೆಯೇ?

ಇಲ್ಲ!! ಯಾಕೆ ಗೊತ್ತೇ? ಎಲ್ಲರ ಮನೆಗಳಿಂದ ಕಡ್ಡಾಯ ಸುಂಕವಾಗಿ ವಸೂಲಿಮಾಡಿಕೊಂಡು ಖಜಾನೆ ಬೆಳೆಸಿಕೊಂಡ ಹೋರಿ ತೊನೆಯಪ್ಪನ ಆರ್ಥಿಕ ಸಾಮರ್ಥ್ಯ ಸಾವಿರ ಕೋಟಿಗಳಲ್ಲಿತ್ತು. ಶ್ರೀಮಂತ ಎನಿಸಿಕೊಂಡವನಲ್ಲಿ ಕೇವಲ ನೂರಾರು ಕೋಟಿ ಇರಬಹುದಷ್ಟೆ; ಮಧ್ಯಮವರ್ಗ ಅಥವಾ ಬಡವರಲ್ಲಂತೂ ಸಾಮಾರ್ಥ್ಯವೇ ಇರೋದಿಲ್ಲ. ಕೇಳಿ ಎದುರುಹಾಕಿಕೊಂಡು ಜಯಿಸಬಲ್ಲ ಸಾಮರ್ಥ್ಯ ಇರುವ ಯಾವೊಬ್ಬನೂ ಈ ಸಮಾಜದಲ್ಲಿ ಕಾಣಲಿಲ್ಲ.

’ಕೈಲಾಗದ ಗಂಡ ಕೈಲಾಸ ಕಂಡ’ ಎಂಬ ಬಯಲು ಸೀಮೆಯ ಡ್ರಾಮಾ ಕಂಪನಿಯೊಂದರ ನಾಟಕದ ಹೆಸರನ್ನು ಓದಿದ್ದು ನೆನಪಿಗೆ ಬರುತ್ತದೆ. ಅದನ್ನು ಹಾವಾಡಿಗ ಮಠಕ್ಕೆ ಅಪ್ಲೈ ಮಾಡಿದರೆ “ಕೈಲಾಗದ ಗಂಡ ಮಠದ ಹೋರಿ ಕಂಡ” ಎನ್ನಬಹುದೇ? ಅದಿಲ್ಲದಿದ್ದರೆ ತೊನೆಯಪ್ಪನಿಗೆ ಯಾರಾದರೂ ತಕ್ಕ ಪಾಠ ಕಲಿಸಬೇಕಾಗಿತ್ತಲ್ಲ?

ಹಾದರದ ಶ್ರಾದ್ಧಭಟ್ಟನ ಈ ಪಿಂಡದ ಕತೆ ಸಮಾಜದಲ್ಲಿ ಸ್ವಾತಂತ್ರ್ಯ ಸಂಗ್ರಾಮದಂತೆ ನಡೆಯುತ್ತಿದೆ ಎನ್ನಬಹುದು. ಆಗಲೂ ಅಷ್ಟೆ. ನೌಕರಿ ಆಸೆಗೆ ಬ್ರಿಟಿಷರನ್ನು ಆಶ್ರಯಿಸಿದ ಭಾರತೀಯರೇ ದೇಶಭಕ್ತ ಚಳುವಳಿಗಾರರನ್ನು ಹಿಡಿದುಕೊಡುವ ಮೂಲಕ ಭಾರತೀಯರಿಗೆ ಶತ್ರುಗಳಾಗಿದ್ದರು. ಈಗಲೂ ಅಷ್ಟೆ ಹಣದಾಸೆಗೆ, ಸ್ಥಾನಮಾನಕ್ಕೆ ಬಲಿಯಾಗಿ ಮಠವನ್ನಾಶ್ರಯಿಸಿದ ಕೆಲವು ಭಕ್ತರೇ ಮಠದ ಹಿತರಕ್ಷಣೆಗಾಗಿ ಹೋರಾಡುತ್ತಿರುವ ಭಕ್ತರ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ.

ನಂಬಿಕೆಯ ಬಗೆಗೆ ಪ್ರವಚನ-ಭಾಷಣಗಳನ್ನು ಬಿಗಿಯುತ್ತಿದ್ದ ಶ್ರಾದ್ಧಭಟ್ಟನ ಸಂತಾನ ಮುಂದೆ ಸಮಾಜದ ನಂಬಿಕೆಗೇ ದ್ರೋಹವೆಸಗಿದ್ದು ಯಾರಿಗೀಗ ತಿಳಿದಿಲ್ಲ? ಪುಸ್ತಕಗಳನ್ನು ಪ್ರಕಟಿಸಿದ ಮಾತ್ರಕ್ಕೆ, ಹೋಮ-ಹವನ ನಡೆಸಿದ ಮಾತ್ರಕ್ಕೆ ಮಠದ ಎಲ್ಲ ಅಂಗಗಳೂ ಸರಿಯಾಗಿವೆ ಎನ್ನಲು ಸಾಧ್ಯವಿಲ್ಲ. ಮಠದಲ್ಲಿ ಪ್ರಮುಖ ಅಂಗವೇ ಸನ್ಯಾಸಿ. ಸನ್ಯಾಸಿ ಬಿಕನಾಸಿಗಿಂತ ಕೆಳಮಟ್ಟಕ್ಕಿಳಿದಾಗ, ಮಠದೇವಳದ ಸುಕನಾಸಿಯಲ್ಲಿ ಸರಸಿಜಾಂಬಕಿಯರೊಡನೆ ಸರಸ ಸಲ್ಲಾಪಕ್ಕಿಳಿಯತೊಡಗಿದಾಗ ಅವನನ್ನು ಸನ್ಯಾಸಿ ಎಂದು ಗೌರವಿಸುವುದು ಕಾವಿ ಬಟ್ಟೆಗೆ ಮಾಡುವ ಅವಮಾನ.

ಸಣ್ಣ ಕತೆಯೊಂದಿಗೆ ಈ ಕತೆಯನ್ನು ಕೊನೆಗೊಳಿಸೋಣ.

ಒಂದೂರಲ್ಲಿ ಒಂದೇ ಸಮಾಜದ ಸುಂದರ ಹುಡುಗ-ಹುಡುಗಿ ಪ್ರೀತಿಸುತ್ತಿದ್ದರು. ಸಾಂಪ್ರದಾಯಿಕ ಅಡಚಣೆಗಳಿಂದ ಹುಡುಗಿಗೆ ಬೇರೆ ಮದುವೆಯಾಯಿತು. ಮದುವೆಯಾದ ಹುಡುಗಿ ಹದಿನೈದು ದಿನಗಳಲ್ಲಿ ಆ ಹುಡುಗನನ್ನು ಮರೆತು ಗಂಡನ ಹೊಸಜಗತ್ತಿಗೆ ತೆರೆದುಕೊಂಡು ಪತಿವ್ರತೆಯಾದಳು. ಏನು ಕೇಳ್ತೀರಿ ? ಬಹಳ ನೇಮ-ನಿಷ್ಠೆ. ಒಂದು ಸಮಯದಲ್ಲಿ ತನ್ನ ಹಿರಿಮೆಗಾಗಿ, ಹಿಂದೆ ಪ್ರೀತಿಸಿದ್ದ ಹುಡುಗನ ಮೇಲೆ ಗೂಬೆ ಕೂರಿಸಿದ್ದಳಂತೆ! ಸಮಾಜದಲ್ಲಿ ಸ್ಥಾನಮಾನಕ್ಕಾಗಿ ಆ ಕುಟುಂಬದಲ್ಲೂ ಹಪಾಹಪಿ ಇತ್ತು.

ಮಕ್ಕಳು ಹುಟ್ಟಿ ಬೆಳೆದು ದೊಡ್ಡವರಾಗುವಾಗ ಮಠದ ಜಗದ್ಗುರು ಹುದ್ದೆಗೆ ಶ್ರಾದ್ಧಭಟ್ಟನ ಪಿಂಡ ತೊನೆಯಪ್ಪ ಬಂದು ಕುಳಿತ. ಆ ಮನೆಯವರು ಹಾವಾಡಿಗ ಮಠಕ್ಕೆ ತೊನೆಯಪ್ಪ ಬರುವುದಕ್ಕೂ ಮುಂಚಿನಿಂದ ಭಕ್ತರು. ತೊನೆಯಪ್ಪನ ಕಾಲಿಗೆ ಬೀಳುವಾಗ ತೊನೆಯಪ್ಪ ನಡು ಹರೆಯದ ಕುಟುಂಬವನ್ನು ಕಂಡ. ಅವರ ಹರೆಯದ ಹೆಣ್ಣುಮಕ್ಕಳನ್ನು ಕಂಡ. [ಹೇಗೆ ಕಂಡ? ಭಸ್ಮಾಸುರ ಮೋಹಿನಿಯನ್ನು ಕಂಡಹಾಗೆ ಕಂಡ. ಅಲ್ಲಿ ಭಸ್ಮಾಸುರ ಭಸ್ಮವಾಗಿ ಹೋದ, ಇಲ್ಲಿ ಈ ಭಸ್ಮಾಸುರ ಬಲಿಯಾದವರ ಕೌಟುಂಬಿಕ ಸಂಬಂಧಗಳನ್ನೆ ಭಸ್ಮಮಾಡಿದ.] ಮುಂದೇನಾಯ್ತೆಂದು ಬಿಡಿಸಿ ಹೇಳಬೇಕೆ? ಅಮ್ಮ-ಮಕ್ಕಳ ಗತಿ ಗೋವಿಂದಾ ಗೋವಿಂದ.

ಸಂಪ್ರದಾಯದ ಕಟ್ಟಳೆಯಿಂದ ಪ್ರೀತಿಸಿದ ಹುಡುಗನಿಗೆ ದಕ್ಕದ ಹುಡುಗಿ ಪತಿವ್ರತೆಯಾಗಿ, ಪ್ರತಿಷ್ಠೆಯಿಂದ ತನ್ನ ಧನ-ಕನಕಗಳನ್ನು ಅರ್ಪಿಸುತ್ತ ನಂತರ ಹೋರಿಗೆ ಎಲ್ಲವನ್ನೂ ಅರ್ಪಿಸಿಕೊಂಡಳು. ಹುಡುಗ ಜೀವನದಲ್ಲಿ ನೆಮ್ಮದಿ ಕಳೆದುಕೊಂಡ ಎಂಬಲ್ಲಿಗೆ ಕತೆ ಮುಗಿಯಿತು.

ಹೀಗೇ ಎಂತೆಂತಹ ಪತಿವ್ರತೆಯರ ವ್ರತವನ್ನು ಅಳಿದ ನೀಚನನ್ನು ಇನ್ನೂ ಗುರುವೆಂದು ಕರೆದು ಅಡ್ಡಬೀಳುವ ಕೆಲವರು ಅಲ್ಲಲ್ಲಿ ಇದ್ದಾರಂತೆ. ಕನ್ನಡದಲ್ಲಿ ಬಿಟ್ಟರೆ ಬೇರಾವ ಭಾಷೆಯಲ್ಲೂ ಪ್ರಭುತ್ವವಿಲ್ಲದ ತೊನೆಯಪ್ಪ ಬಹಳ ಪ್ರಯಾಸದಿಂದ ಸಂಸ್ಕೃತದ ನಾಲ್ಕಾರು ಪದಗಳನ್ನು ಜೋಡಿಸಲು ಮಲಬದ್ಧತೆಯಾಗಿ ಹೊರಬರದವರು ತಿಣುಕುವಂತೆ ತಿಣುಕುತ್ತಾನೆ. ಐ ಪ್ಯಾಡ್ ಇಟ್ಟುಕೊಂಡು ಒಂದೇ ಕಣ್ಣಲ್ಲಿ ಅದನ್ನು ಗಮನಿಸುತ್ತ ಕನ್ನಡದಲ್ಲಿ ಸ್ಟೈಲಿಷ್ ಆಗಿ ಕೊರೆಯುವ ಪಾಂಡಿತ್ಯದಿಂದಲೆ ಹಲವು ಮಹಿಳೆಯರನ್ನು ಮರುಳುಮಾಡಿ ಹಾಳುಮಾಡಿದ.

ಸುಂದರ ಮಹಿಳೆಯರ ಅಂಗಾಂಗ ನೋಡುವುದಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ಅರೇಂಜ್ ಮಾಡಿಕೊಂಡಿದ್ದ ತೊನೆಯಪ್ಪ ಸಭೆಯಲ್ಲಿ ಸುಂದರಿಯರ ನರ್ತನಸೇವೆಯಿಂದ ಪರಮ ಸಂಪ್ರೀತನಾಗುತ್ತಿದ್ದ. ಮಹಾನ್ ಪತಿವ್ರತೆಯರು ಎನಿಸಿಕೊಂಡ ಅನೇಕ ಮಹಿಳೆಯರು ದೊಡ್ಡ ಜಾಗದ ಗೌರವಕ್ಕಾಗಿ ತೊನೆಯಪ್ಪನ ಪಕ್ಕಕ್ಕೆ ಹೋಗಿ ನಿಲ್ಲತೊಡಗಿದರು. ಅವಕಾಶ ಸಿಕ್ಕಾಗಲೆಲ್ಲ ಅವರನ್ನು ತಟ್ಟಿ-ತೀಡಿ, ಕೆನ್ನೆ ಸವರಿ, “ಸರ ಚೆನ್ನಾಗಿದೆ” “ನೆಕ್ಲೇಸ್ ಚೆನ್ನಾಗಿದೆ” ಎನ್ನುತ್ತ ಇನ್ನೂ ಹತ್ತಿರ ಹತ್ತಿರಕ್ಕೆ ಬಿಟ್ಟುಕೊಳ್ಳ ಹತ್ತಿದ.

ಸಾಕ್ಷಾತ್ ಪರಬ್ರಹ್ಮ ಸ್ವರೂಪಿಗಳು ಅಷ್ಟೆಲ್ಲ ಗೌರವಾದರಗಳಿಂದ ಕಾಣುವಾಗ, ಬಹಳ ಕ್ಲೋಸ್ ಆಗಿ ಮೊಬೈಲಿನಲ್ಲಿ ಗಂಟೆಗಟ್ಟಲೆ ಮಾತನಾಡತೊಡಗಿದಾಗ ಯಾರಿಗೂ ಸಿಗದ ಗೌರವ ತಮಗೆ ಸಿಕ್ಕಿದೆ ಎಂದುಕೊಂಡ ಮಹಿಳೆಯರು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬುದನ್ನು ಮರೆಯತೊಡಗಿದರು. ಸಮಯ ನೋಡಿ ಸದ್ದಿಲ್ಲದೆ ಮದ್ದರೆಯುವ ತಂತ್ರಗಾರಿಕೆ ಉಪಯೋಗಿಸಿದ ತೊನೆಯಪ್ಪ ಒಬ್ಬೊಬ್ಬರನ್ನಾಗಿ ಭೋಗಿಸುತ್ತಲೇ ಹೋದ.

ಹೊರಗೆ ಗುರಿಕಾರರ ಜೈಕಾರ, ಒಳಗೆ ಹೋರಿಯಿಂದ ಬಲತ್ಕಾರ ಮತ್ತು ಹಾರಾಟಕ್ಕೆ ಬಲಿಯಾದ ಮಹಿಳೆಯರ ಚೀತ್ಕಾರ. ಹೊರಗಿನ ಚಂಡೆ-ಮದ್ದಳೆಗಳ ಸದ್ದಿನಲ್ಲಿ ಒಳಗಿನ ಚೀತ್ಕಾರ ಕೇಳಲೇ ಇಲ್ಲ. ಚೀತ್ಕಾರವನ್ನು ಕೇಳಲಿಲ್ಲ ಎಂದು ಬಹಿರಂಗವಾಗಿ ಹೇಳಿಕೆಕೊಟ್ಟವರ ವಿರುದ್ಧ ಹಳದೀ ತಾಲಿಬಾನನ್ನು ಛೂ ಬಿಟ್ಟ. ಕೋಟಿಗಳಲ್ಲಿ ಚೆಲ್ಲಿ ದೂರಿನನ್ವಯ ಆಗುತ್ತಿದ್ದ ಶಿಕ್ಷೆಯನ್ನು ತಪ್ಪಿಸಿಕೊಳ್ಳುತ್ತ ನಡೆದ.

ಎಲ್ಲವನ್ನೂ ಕಂಡೂ ಏನೂ ಮಾಡಲಾರದ ಅಸಹಾಯಕರಂತಾಗಿರುವ ಸಮಾಜದವರಿಗೆ ರಣಹೇಡಿಗಳು ಎಂದರೆ ತಪ್ಪೇನು? ಸೊಗೆದು ಎಕ್ಕಡದಲ್ಲಿ ನಾಲ್ಕು ಇಕ್ಕಿದ್ದರೆ, ಮಾವಂದಿರು ಒಳಗೆ ಹಾಕಿ ಪ್ಲೇನು ಹತ್ತಿಸಿದ್ದರೆ ಇರುವ ಹೂರಣ ಹೊರಬರಲು ಆರಂಭವಾಗುತ್ತಿತ್ತು. ಹೋರಿಯಿರಲಿ ಹೋರಿಯ ಒಂದೆರಡು ಗಿಂಡಿಗಳನ್ನು ಎತ್ತಾಕಿಕೊಂಡು ಹೋಗಿ ಗ್ರಿಲ್ ಮಾಡಿದರೆ ಎಲ್ಲವೂ ಆಚೆಗೆ ಬಂದುಬಿಡುತ್ತದೆ ಅಂತಾರೆ ಅದಕ್ಕೆಲ್ಲ ಮಧ್ಯಸ್ಥರಾದವರು. ನಮೋನ್ನಮಃ ಇನ್ನೇನು ಬೇಕು? ಮ್ಯಾಂಗೋ ಪುಕುಳಿಗಳು ಏನಂತಾರೆ?

Thumari Ramachandra

source: https://www.facebook.com/groups/1499395003680065/permalink/1709466029339627/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s