ಶರೀರದ ಆಕಾರ ಸ್ಪಷ್ಟಗೊಂಡಿದೆ, ಬಾಲ ಮಾತ್ರ ಹೊರಬೀಳೋದು ಬಾಕಿ ಇದೆ, ಹೋರಿಯ ಹಾರಾಟ ಶೀಘ್ರದಲ್ಲೇ ನಿಲ್ಲಲಿದೆ.

ಶರೀರದ ಆಕಾರ ಸ್ಪಷ್ಟಗೊಂಡಿದೆ, ಬಾಲ ಮಾತ್ರ ಹೊರಬೀಳೋದು ಬಾಕಿ ಇದೆ, ಹೋರಿಯ ಹಾರಾಟ ಶೀಘ್ರದಲ್ಲೇ ನಿಲ್ಲಲಿದೆ.

’ಮಹಾಮಹಿಮ’ ಮಠದ ಹೋರಿಯ ಅಗಣಿತ ‘ತಪೋಬಲ’ ನಿಮಗೆಲ್ಲ ಈಗ ಬಹುತೇಕ ಖಾತ್ರಿಯಾಗಿದೆ. ಮಠದ ವ್ಯವಸ್ಥೆಯ ರೂವಾರಿಗಳಿಗೆ ಇವ ಸನ್ಯಾಸಿಯಲ್ಲ ಹೋರಿ ಎಂಬುದು ಆರೇಳು ವರ್ಷಗಳ ಹಿಂದೆಯೇ ತಿಳಿದಿದ್ದರೂ ತಮ್ಮಮೇಲೆ ದಾಳಿ ನಡೆಸಿ ಸಾಮಾಜಿಕವಾಗಿ ತಮ್ಮ ಮರ್ಯಾದೆಗೆ ಭಂಗತರಬಹುದೆಂದು ಅವರೆಲ್ಲ ಹೆದರಿ ತಟಸ್ಥವಾಗಿ ಕುಳಿತಿದ್ದರು ಎಂಬುದು ಸ್ಪಷ್ಟವಾಗಿದೆ.

ಅವರು ಸುಮ್ಮನಿದ್ದಿದ್ದು ಹೋರಿ ತನ್ನ ಸೇನಾಬಳಗವನ್ನು ಬೆಳೆಸಿಕೊಳ್ಳಲು ಸಹಕಾರಿಯಾಯ್ತು. ಇಲ್ಲಿಯವರೆಗಿನ ಅವರ ತಟಸ್ಥ ಧೋರಣೆ ಸಮಾಜಕ್ಕೆ ಇನ್ನಷ್ಟು ಹಾನಿಯಾಗಲು ಕಾರಣವಾಯ್ತು ಎಂಬುದಂತೂ ಸುಳ್ಳಲ್ಲ. ತುಮರಿ ನಿಮಗೆ ಇದನ್ನೆಲ್ಲ ಮೊದಲೇ ಹೇಳಿದ್ದಾನೆ. ಮಠದಲ್ಲಿ ಯಾರೂ ವೇದ ವಿದ್ವಾಂಸರಿಲ್ಲ. ಹರೆಯದ ಉಂಡಾಡಿ ಬಳಗ ಮಠವನ್ನು ಸಂಪೂರ್ಣ ಆಕ್ರಮಿಸಿಕೊಂಡಿದೆ. ಅಲ್ಲಿ ನಡೆಯುತ್ತಿರುವುದೆಲ್ಲ ಧರ್ಮ ವಿಧ್ವಂಸಕ ಕೃತ್ಯಗಳೇ. ಮಠದ ದೇವ ವಿಗ್ರಹಗಳಲ್ಲಿ ಯಾವ ಕಳೆಯೂ ಇಲ್ಲ. ಅವೆಲ್ಲ ಪೂಜೆ-ಅರಾಧನೆಗಳಿಲ್ಲದೆ ಬೊಂಬೆಗಳಂತಾಗಿವೆ. ಸಂಗೀತ, ನೃತ್ಯ, ಸಭೆ, ಮಾತುಗಾರಿಕೆ, ಏಕಾಂತ ಇಲ್ಲಿಯವರೆಗೆ ನಡೆದಿದ್ದು, ಇನ್ನು ಮುಂದೆ ಡಿಸ್ಕೋ, ಕ್ಯಾಬರೆಗಳನ್ನೂ ಮಠ ಅಳವಡಿಸಿಕೊಳ್ಳಲಿಕ್ಕಿದೆ. ಮದ್ಯ ಮಾಂಸಗಳೂ ಮಠವನ್ನು ಹೊಕ್ಕಿವೆ ಎಂದರೆ ಪರಿಸ್ಥಿತಿ ಎಲ್ಲಿಗೆ ಬಂದಿರಬಹುದು?ಯೋಚಿಸಿ.

ಮೈಸೂರಿನಲ್ಲೊಬ್ಬ ಇವನನ್ನೇ ಹೋಲುವ ಸ್ವಾಮಿಯಿದ್ದಾನೆ. ಅವನೆಷ್ಟು ಕಚ್ಚೆ ಹರುಕ ಎಂದರೆ ತನ್ನ ಸಂಬಂಧಿಕರು, ಎದುರಿಗೆ ಬರುವ ಯಾವುದೇ ಸುಂದರಿಯರನ್ನೂ ಹಾಗೆ ಮನೆಗೆ ಕಳಿಸುವುದಿಲ್ಲ. ಅವನ ಕಚ್ಚೆಹರುಕುತನಕ್ಕೆ ಅವನ ತಾಯಿಯೇ ಸಹಾಕಾರ ನೀಡುತ್ತಾಳಂತೆ. ಮಠದಲ್ಲಿ ಹಿಂದೆ ಆಸ್ತಿಕರು ಮಾಡಿಟ್ಟಿದ್ದ ಬೆಳ್ಳಿಯ ರಥವನ್ನೇ ಕದ್ದು ಬೆಳ್ಳಿಯನ್ನು ಬೇರ್ಪಡಿಸಿ ಕರಗಿಸಿ, ಗಟ್ಟಿಗಳನ್ನು ಮಾಡಿ ನಾಪತ್ತೆ ಮಾಡಿದ್ದರಂತೆ. ಒಳಗಿದ್ದ ಮರದ ರಥವನ್ನು ಸುಟ್ಟುಹಾಕಿದ್ದರಂತೆ. ಮಠದ ಆರ್ಥಿಕ ವ್ಯವಹಾರಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ದೂರು ನೀಡಿದ್ದ ಪರಿಣಾಮವಾಗಿ ಮಠವೀಗ ಮುಜರಾಯಿ ಇಲಾಖೆಯ ಆಳ್ವಿಕೆಯಲ್ಲಿದೆ.

ಹಾವಾಡಿಗ ಮಠದಲ್ಲೂ ಈ ವ್ಯವಹಾರದಲ್ಲಿ ಬದಲಾವಣೆಯೇನಿಲ್ಲ. ಆ ಮಠದಂತೆಯೇ ಎಲ್ಲವೂ ಹಾಳಾಗಿ ಹೋಗಿದೆ. ಮಠದ ಜೊತೆಗೆ ಪ್ರತಿಷ್ಠಿತ ಸಮಾಜದ ಘನತೆಯೂ ಕೂಡ ನುಚ್ಚುನೂರಾಗಿ ಹೋಗಿದೆ. ಉಳಿದ ಸಮಾಜದೆದುರು ತಲೆ ಎತ್ತಿ ತಿರುಗಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಆಸ್ತಿಕ ಮಹನೀಯರೊಬ್ಬರು ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತಿರುವ ಖಾಸಗೀ ವೀಡಿಯೋ ಒಂದನ್ನು ತುಮರಿ ವೀಕ್ಷಿಸಿದ್ದಾನೆ. ಅದನ್ನು ಯಾರಿಗೂ ಹೇಳುವ ಅನುಮತಿ ಅವನಿಗಿಲ್ಲವಾದ್ದರಿಂದ ನಿಮಗೆ ತೋರಿಸಲು ಸಾಧ್ಯವಿಲ್ಲ.

ಪರಮ ನಾಸ್ತಿಕ ವಿಕೃತ ಕಾಮಿಯೊಬ್ಬ ಕಾವಿವೇಷ ಧರಿಸಿ ಮಠವನ್ನು ಹೊಕ್ಕರೆ ಏನೆಲ್ಲ ಅಪಚಾರಗಳು ನಡೆಯಬಹುದೆಂಬುದಕ್ಕೆ ಪ್ರತ್ಯೇಕ ಉದಾಹರಣೆ ಬೇಕೆ? ಸಮಾಜದ ಗಂಡಸರೆಲ್ಲ ಗಾಂಡುಗಳಾದರೇ? ಯಾಕೆ ಮಠಕ್ಕೆ ಧಾವಿಸಿ ಹೋರಿ ಬಳಗವನ್ನು ಎಳೆದು ಹಾಕುತ್ತಿಲ್ಲ? ಮೇಯಲು ಬಂದ ಈ ಹೋರಿಬಳಗ ಮಠವನ್ನು ತಿಂದುಹಾಕುತ್ತವೆ. ಹಚ ಎಂದರೂ ಹೋಗೋದಿಲ್ಲ, ಬೈದರೂ ಹೋಗೋದಿಲ್ಲ, ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ರಾಜಕರಾಣಿಗಳಿಗೆ ಕಾಂಚಾಣ ಕೊಡುತ್ತಿದೆ.

ಹಳ್ಳಿಯ ಮೂಲೆಮೂಲೆಗಳಿಂದ ಆಸ್ತಿಕ ಬಡ ಭಕ್ತರು ಮಠವೆಂಬ ಗೌರವದಿಂದ ಕೊಟ್ಟಿದ್ದ ಧನಕನಕಗಳನ್ನೆಲ್ಲ ಹೋರಿಯ ’ಕಚ್ಚೆ ಮಹಾತ್ಮೆ’ಯನ್ನು ಮುಚ್ಚಿಕೊಳ್ಳುವುದಕ್ಕೆ ಬಳಸಲಾಗಿದೆ. ಸಾವಿರ ವರ್ಷಗಳಿಂದ ಮಠದ ಆಪದ್ಧನವಾಗಿ ಕಾಪಿಟ್ಟಿದ್ದ ಟನ್ನುಗಟ್ಟಲೆ ಬಂಗಾರವನ್ನು ಕರಗಿಸಲಾಗಿದೆ. ಪಟ್ಟಾಭಿಷೇಕದ ಹೆಸರಿನಲ್ಲಿ ರಾಮನಿಗೆ ನೀವು ಅರ್ಪಿಸಿದ ಬಂಗಾರವೆಲ್ಲ ಕಚ್ಚೆಹರುಕನ ಹಾರುವ ಚಟಕ್ಕಾಗಿ ತೀರಿಹೋಗಿದೆ. ಮಠದ ಪ್ರತಿಯೊಂದು ಶಾಖೆಯಲ್ಲಿಯೂ ಅತ್ಯಧಿಕ ನೆಗೆಟಿವ್ ಎನರ್ಜಿ ತುಂಬಿಕೊಂಡಿದೆ.

ಸರಕಾರ ಇವನನ್ನು ಬಂಧಿಸುವುದಿಲ್ಲ ಎಂಬುದು ಬಹಳ ಜನರ ಮಾತು. ಅದಕ್ಕೆ ಕಾರಣಗಳು ನಿಮಗೆ ಗೊತ್ತು. ಸರಕಾರ ಬಂಧಿಸಬಹುದೆಂದು ಮಠಕ್ಕೆ ಧಾವಿಸದೆ ಹಾಗೇ ಕುಳಿತ ನಿಜವಾದ ಭಕ್ತರಿಂದ ಮಠದ ಹೋರಿಗೆ ಬಹಳ ಸಮಯಾನುಕೂಲವಾಗಿದೆ. ಈಗಾಗಲೇ ಕೋಟ್ಯಂತರ ಮೌಲ್ಯದ ಚರಾಸ್ತಿಗಳು ಬೇನಾಮಿ ಖಾತೆಗೆ ಜಮಾ ಆಗಿ ಮಠದ ಕೈತಪ್ಪಿ ಹೋಗಿವೆ. ಈ ಕಳ್ಳ-ಕುಳ್ಳ ಮಠ ಬಿಟ್ಟು ಹೋಗುವಾಗ ಸಾಲದ ಬಾಧೆಯಿಂದ ಮಠ ಮಾರಾಟವಾಗದಿದ್ದರೆ ದೊಡ್ಡದು.
ವ್ಯಕ್ತಿ ಬಹಿರಂಗದಲ್ಲಿ ಎಷ್ಟು ಒಳ್ಳೆಯದು ಮಾಡಿದ ಎಂಬುದಕ್ಕಿಂತ ಅಂತರಂಗದಲ್ಲಿ ನೆಟ್ಟಗಿದ್ದಾನೋ ಎಂಬುದು ಬಹಳ ಮುಖ್ಯ. ಒಂದೊಮ್ಮೆ ಯಾರೋ ಸುಂದರ ಮಹಿಳೆ ಸರಿರಾತ್ರಿ ಆಪತ್ತಿನಲ್ಲಿ ಓಡೋಡಿ ಮಠಕ್ಕೆ ಬಂದು ತಾತ್ಕಾಲಿಕ ಆಶ್ರಯ ಕೇಳಿದರೂ ದೂರದ ಕೊಠಡಿಯಲ್ಲಿ ತಂಗಲು ಅವಕಾಶ ಕೊಟ್ಟು ಅವಳನ್ನು ಅಮ್ಮನಂತೆ ಗೌರವದಿಂದ ನಡೆಸಿಕೊಳ್ಳುವ ಕಾಮಮುಕ್ತ ಸ್ವಭಾವ ಸನ್ಯಾಸಿಯದ್ದಾಗಿರಬೇಕು. ಇಲ್ಲಿ ಹಾಗಿಲ್ಲ; ಇದು ರಜನೀಶ್ ಹೇಳಿದ ಮುಕ್ತಕಾಮದ ಕೇಂದ್ರ; ನಾಯಿ ತಳಿ ಕೇಂದ್ರ. ನಾಯಿಗಿರುವಷ್ಟು ಮರ್ಯಾದೆ ಕೂಡ ಇಲ್ಲಿರುವವರಿಗಿಲ್ಲ. ಮಠದ ಹೋರಿಗೆ ಹೇಗೂ ಮೂರೂ ಇಲ್ಲ. ಹೋರಿಗಿರುವುದು ಒಂದೇ-ಹಾರುವ ಸಾಮಾನು. “ಯಮ್ಮನೆ ದನ ಎಷ್ಟೇ ಹೊತ್ತಿಗೆ ಹೋದ್ರೂ ಒಂದ್ ಸ್ವಲ್ಪ ಹಾಲು ಕೊಡ್ತು” ಎಂದು ಹಳ್ಳಿಗರು ಹೇಳುತ್ತಿದ್ದಂತೆ, ಮಠದ ಹೋರಿ ಎಷ್ಟೇ ಹೋತ್ತಿಗೆ ಮಹಿಳೆಯರು ಸಿಕ್ಕರೂ ಹಾರುತ್ತದೆ.

ಇನ್ನು ತಡಮಾಡುವ ಅಗತ್ಯವಿಲ್ಲ ಅನಿಸುತ್ತದೆ. ಆಸ್ತಿಕ ಹಿರಿಯರು ಮಠಕ್ಕೆ ಧಾವಿಸಿ ಹೋರಿಯನ್ನು ಹೊರಗೆಳೆದು ಹಾಕಬೇಕಾಗಿದೆ. ಹೋರಿಯ ಜೊತೆ ಬಾವಹೋರಿ ಮತ್ತು ಬಳಗ ಹೋರಿಗಳ ಬಂಧನಕ್ಕೆ ತಕ್ಕ ವ್ಯವಸ್ಥೆ ಕಲ್ಪಿಸಬೇಕು. ಕೊಲೆಪಾತಕಿ ಸಾತ್ವಿಕ ಮಾತುಗಳಿಗೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಇಲ್ಲೂ ಸಹ ಈ ಪಾತಕಿಗಳು ಮಾಡಿದ ತಪ್ಪನ್ನು ಕೇವಲ ಸಹಜ ಮಾತುಗಳಲ್ಲಿ ಒಪ್ಪಿಕೊಳ್ಳುವುದಿಲ್ಲ. ಇವರೆಲ್ಲರನ್ನೂ ಪೋಲೀಸರು ಒಳಗೆ ಹಾಕಿ ನಾಲ್ಕು ಬಿಟ್ಟಾಗಲೇ ಹೂರಣ ಹೊರಬರುತ್ತದೆ.

ನಿನ್ನೆಯ ಬೆಳವಣಿಗೆಯಿಂದ ಮಠದ ಕೆಲವು ಗಿಂಡಿಗಳು ಮತ್ತು ಕೆಲವು ಹಳದೀ ಬಾವಯ್ಯಂದಿರು ಹೆದರಿ ಹೌರಾರಿರಬಹುದು; ಅವರಲ್ಲಿಯೇ ಕೆಲವರು ಈಗಾಗಲೇ ಜಾಗ ಖಾಲಿ ಮಾಡಿರಬಹುದು. ಮಠದೆದುರು ನಿನ್ನೆ ಓಡಾಡಿದ್ದ ನಿಜಭಕ್ತರೊಬ್ಬರು ಅಲ್ಲಿ ಹೊರಗೆ ನೊಣವೂ ಹಾರುತ್ತಿಲ್ಲ ಎಂದಿದ್ದಾರೆ. ಕುಳ್ಳಬಾವಯ್ಯನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ, ಕಳ್ಳನ ಜೊತೆಗೆ ಕುಳ್ಳನೂ ಬೇಕು.
ಮಠಕ್ಕೆ ಸಂಬಂಧಪಟ್ಟ ಕೋಟ್ಯಂತರ ಅವ್ಯವಹಾರಗಳನ್ನು ಬೆಳಕಿಗೆ ತರಲು ಮತ್ತು ಅನೈತಿಕ ವ್ಯವಹಾರಗಳಿಗೆ ದಾಖಲೆ ಒದಗಿಸಲು ಮಠದ ಹೋರಿ, ಬಾವ ಹೋರಿ, ಹೋರಿ ಬಳಗದ ಕೆಲವು ಪ್ರಮುಖರನ್ನು ಬಂಧಿಸಿ ನಾರ್ಕೋ ಅನಲಿಸಿಸ್ ನಡೆಸಲೇಬೇಕಾಗುತ್ತದೆ. ಇದ್ದನ್ನೆಲ್ಲ ಶೀಘ್ರವಾಗಿ ನಡೆಸಲು ಸಮಾಜದ ಸಾತ್ವಿಕ ಶಕ್ತಿಗಳು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕಾಗಿದೆ.

Thumari Ramachandra

source: https://www.facebook.com/groups/1499395003680065/permalink/1677554619197435/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s