ವೀರ್ಯ ಸನ್ಯಾಸ ಸಂಸ್ಥಾಪನಾಚಾರ್ಯ

ವೀರ್ಯ ಸನ್ಯಾಸ ಸಂಸ್ಥಾಪನಾಚಾರ್ಯ
[ದಸರಾ ವಿಶೇಷಾಂಕದ ಕೊನೇ ಭಾಗ]

ಹಾವಾಡಿಗ ಸಂಸ್ಥಾನದ ಜಗದ್ಗುರು ತೊನೆಯಪ್ಪ ಮಹಾಸ್ವಾಮಿಗಳವರು ಅಲ್ಲಾಡಿಸಿಕೊಂಡು ಹಲ್ಲು ಕಿಸಿಯುತ್ತ ಸಭೆಯ ಮಧ್ಯದಲ್ಲಿ ಹಾದುಬಂದು ರಜತ ಪೀಠವನ್ನು ಅಲಂಕರಿಸಿದರು. ಗಿಂಡಿಗಳು ನಭೋಮಂಡಲ ಹರಿದುಹೋಗುವಂತೆ ಪರಾಕುಗಳ ಗಾರ್ದಭಗಾನ ನಡೆಸಿದವು. ಮೂರು ಸಲ ತೊನೆದು, ದಿವ್ಯಚಕ್ಷುವಿನಿಂದ ಮಹಿಳೆಯರನ್ನು ಸ್ಕ್ಯಾನ್ ಮಾಡಿದ ತರುವಾಯ ಒಮ್ಮೆ ಕಣ್ಣು ಮುಚ್ಚಿ ತರುಣೀರಕ್ತರಾದ ಮಹಾಸ್ವಾಮಿಗಳು ಏಕಾಂತದ ರಾಸಲೀಲೆಗಳ ಭಂಗಿಗಳನ್ನು ಹಂಬಲಿಸಿಕೊಂಡು, ಎಂದಿನ ತಮ್ಮ ಬೋಳೆಣ್ಣೆ ಸವರುವ ದನಿಯಲ್ಲಿ ಪದಗಳನ್ನು ಪುನರುಚ್ಚರಿಸುತ್ತ ’ಪ್ರವಚನ’ ಆರಂಭಿಸಿದರು.

“ಬರೇ ಕಾಮ
ಬರೇ ಕಾಮ

ನಾವಿವತ್ತು ಹಿಂದೆಂದಿಗೂ ಯಾವ ಸನ್ಯಾಸಿಯೂ ಪಡೆಯದಂತ ಉತ್ತಮ ಶಿಷ್ಯರನ್ನು ಪಡೆದಿದ್ದೇವೆ ಅಂತ ಹೇಳಿಕೊಳ್ಳಲಿಕ್ಕೆ ಹೆಮ್ಮೆಯಾಗ್ತದೆ ನಮಗೆ…ಹೌದು..ಹೆಮ್ಮೆಯಾಗ್ತದೆ ನಮಗೆ.”

ಸಭೆಯ ಮೂಲೆಗಳಲ್ಲಿದ್ದ ಹಳದೀ ತಾಲಿಬಾನಿಗಳು “..ರೇ …,ಮ್” ಎಂದು ಚಪ್ಪಾಳೆ ತಟ್ಟಿದ್ದೇ ತಡ ಸಭೆಯಲ್ಲಿ ಕುಳಿತ ಬಕರಾಭಕ್ತರೆಲ್ಲ ಆವೇಶ ಬಂದಂತೆ ತಾವೂ ಚಪ್ಪಾಳೆ ತಟ್ಟಿ ಕೂಗಿದರು. ಹಿಂದೆಂದೂ ವೈದಿಕ ಧರ್ಮ ಕಾಣದ ವೀರ್ಯಸನ್ಯಾಸವನ್ನು ಸಂಸ್ಥಾಪಿಸಿದ ತೊನೆಯಪ್ಪ ಸ್ವಾಮಿಗಳು ಮತ್ತೆ ಎಂದಿನಂತೆ ಒಮ್ಮೆ ತೊನೆದು ಕಾವಿಯನ್ನು ಎಳೆದುಕೊಂಡು ಮಾತು ಮುಂದುವರಿಸಿದರು.
“ಇಂತ ಶಿಷ್ಯರು ಸಿಗೋದಕ್ಕೂ ಒಂದು ಯೋಗ ಬೇಕು ಅಂತ. ಆ ಯೋಗ ನಮಗೆ ಸಿಕ್ಕಿದೆ ಅಂತ.”
ಮತ್ತದೇ ಹಳಸಲು ಕೂಗು ಚಪ್ಪಾಳೆ. ಎಲ್ಲವನ್ನೂ ನೋಡುತ್ತ ಕುಳಿತ ಕ್ಯಾತನಿಗೆ ಕಾಲು ಜೋಮು ಹಿಡಿದಿತ್ತು. ಕಾಲನ್ನು ಅತ್ತಿತ್ತ ಅಲ್ಲಾಡಿಸಿ ತೊನೆಯಪ್ಪ ಸ್ವಾಮಿಗಳನ್ನು ಅನುಕರಿಸಿದ. ಅವನಿಗೆ ಯಾರೋ ಹೇಳಿದ್ದು ನೆನೆಪಾಯ್ತು-’ಯೋಗದ ಅನುಷ್ಠಾನ ಇದ್ರೆ ತೊನೆಯುವುದೆಲ್ಲ ಇರೋದಿಲ್ಲ. ಕಾಲು ಜೋಮು ಹಿಡಿಯೋದಿಲ್ಲ. ಯೋಗಿಗಳು ದಿನಗಟ್ಟಲೆ, ವಾರಗಟ್ಟಲೆ ಒಂದೇ ಆಸನದಲ್ಲಿ ಕೂರಬಲ್ಲರು. ಅದರಿಂದ ಅವರಿಗೆ ಯಾವ ತೊಂದರೆಯೂ ಆಗದು.’ ತೊನೆಯಪ್ಪ ಮತ್ತೆ ಮುಂದುವರಿಸಿದರು-

“ನಮಗೆ ಯೋಗ ಸರಿಯಾಗಿ ಗೊತ್ತಿಲ್ಲದಿದ್ರೆ ಏನಾಯ್ತು, ಮಹಿಳೆಯರಿಗೆ ಅದರಲ್ಲೂ ಹರೆಯದ ಹುಡುಗಿಯರಿಗೆ ಏಕಾಂತದಲ್ಲಿ ಯೋಗಾಸನ ಮತ್ತು ಅಂಗಾಂಗ ಸಾಧನೆ ಕಲಿಸ್ತೇವೆ ನಾವು. ನಮ್ಮಿಂದ ಆಂಗಾಂಗ ಸಾಧನೆ ಕಲಿತ, ನುರಿತ ಹೆಂಗಸರು ಅದರಿಂದ ಹಲವು ಲಾಭಗಳನ್ನು ಪಡೆದುಕೊಂಡಿದ್ದಾರೆ. ಉದಾಹರಣೆಗೆ ನೀತಾ ಗುಂಜಪ್ಪ ಮತ್ತು ಮಾದಕ್ಕಿ ತಿಮ್ಮಕ್ಕ ಸೇರಿ ಯುವತಿಯರಿಗೆ ಪಿಜಿ ಮಾಡಿದ್ದಾರೆ.

ನೀತಾ ಗುಂಜಪ್ಪಳಿಗೆ ಮಾದಕ್ಕಿ ತಿಮ್ಮಕ್ಕನನ್ನು ಪಾರ್ಟನರ್ ಆಗಿ ನೇಮಿಸಿಕೊಡುವುದರ ಜೊತೆಗೆ ಪಿಜಿಗೆ ಹಣ ಕೊಟ್ಟವರೇ ನಾವು. ಮಾದಕ್ಕಿ ತಿಮ್ಮಕ್ಕ ವರ್ಷಗಟ್ಟಲೆ ಸಾಲಾಗಿ ಮಠಕ್ಕೆ ಬಂದು ನಮ್ಮ ಚಡ್ಡಿಯಂತ್ರವನ್ನು ಸಾಲುದಿನಗಳಲ್ಲಿ ತನ್ನೊಳಗೆ ನೆಡಿಸಿಕೊಂಡು ನಮ್ಮಿಂದ ಎಸ್.ಟಿ.ಡಿ ಭಾಗ್ಯವನ್ನು ಪಡೆದುಕೊಂಡಿದ್ದಾಳೆ.

ಆರಂಭದಲ್ಲಿ ನಾವು ಮಾದಕ್ಕಿ ತಿಮ್ಮಕ್ಕನನ್ನು ಮಾತನಾಡಿಸಿದ್ದು ನ್ಯೂನಗರದಲ್ಲಿ. ಅವಳ ಬಂಗಾರದ ಸರವನ್ನು ಮಹಾಸ್ವಾಮಿಗಳಾದ ನಾವು ಖುದ್ದು ಕೈಯಾರೆ ಎತ್ತಿ ಚೆನ್ನಾಗಿದೆ ಎಂದು ಇನ್ನಿತರ ಇಬ್ಬರು ಹೆಂಗಸರ ಎದುರಿಗೆ ಹೊಗಳಿದೆವು. ಸರವನ್ನು ಎತ್ತುವಾಗ ಸೂರ್ಯ-ಚಂದ್ರರಿಗೆ ಕೈ ಸೋಕಿಸಲು ಮರೆಯಲಿಲ್ಲ. ಅಂದಿನಿಂದ ಮಾದಕ್ಕಿ ತಿಮ್ಮಕ್ಕ ನಮ್ಮ ಪರಮ ಶಿಷ್ಯೆಯಾದಳು. ನಾವು ಅವಳ ಸರವನ್ನು ಎತ್ತಿದ್ದನ್ನು ಕಂಡ ಫೋಟೋಗ್ರಾಫರ್ ಒಬ್ಬ “ಇದ್ಯಾವ ಕಳ್ಳ ಸನ್ಯಾಸಿ, ಬಿಕನಾಸಿ ಮುಂಡೇದು” ಎಂದುಕೊಳ್ಳುತ್ತ ಮಾತನಾಡದೆ ಓಡಿಹೋದ; ಹೋದರೆ ಹೋಗಲಿ ನಮಗೇನು ಫೋಟೋಗ್ರಾಫರ್ಸ್ ಗಳ ಕೊರತೆಯೆ? ಕಾಸು ಬಿಸಾಕಿದರೆ ಹಜಾರ್ ಮಂದಿ ಬರ್ತಾರೆ ಎಂದುಕೊಂಡು ಸುಮ್ಮನಾದೆವು ನಾವು.

ಅದಿರಲಿ ಸರ ಎತ್ತಿ ನೋಡಿ ಕಣ್ಸನ್ನೆಯಲ್ಲಿ ಕರೆದ ಕೆಲವೇ ದಿನಗಳಲ್ಲಿ ಮಾದಕ್ಕಿ ತಿಮ್ಮಕ್ಕನೊಡನೆ ಏಕಾಂತ ಆರಂಭವಾಯ್ತು. ಅಲ್ಲಿಂದೀಚೆಗೆ ಅವಳಿಗೆ ಅದೆಷ್ಟು ಬಾರಿ ಹಾರಿದೆವೆಂಬುದೇ ನೆನಪಿಲ್ಲ. ಅವಳಿಗೆ ಫೇಮಸ್ಸಾಗಬೇಕೆಂಬ ಹುಚ್ಚು ಮತ್ತು ಸ್ವಲ್ಪ ಹಣವೂ ಬೇಕೆಂಬ ಆಸೆ ಇತ್ತು. “ಎರಡೂ ಆಗ್ತದೆ ಯಾಕೆ ಚಿಂತಿಸ್ತೀಯಾ? ಗುರುವಿಗೆ ಶರಣಾಗಿ ನಿನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೋ, ನಿನ್ನ ಜವಾಬ್ದಾರಿ ನಮ್ಮದು” ಎಂದುಬಿಟ್ಟೆವು ನೋಡಿ, ಅಂದಿನಿಂದ ನಾವಾಯ್ತು ಅವಳಾಯ್ತು. ಎಂದೂ ಕಮಕ್ ಕಿಮಕ್ ಕ್ಯಾತೆ ತೆಗೆಯದೆ ಹಾರಲು ಅನುಕೂಲ ಮಾಡಿಕೊಟ್ಟಳು.

ಅದರ ನಂತರದಲ್ಲಿ ದುಡಿಮೆಗಾಗಿ ದೂರದಲ್ಲಿರುವ ಗಂಡನ ಹೆಂಡತಿ ನೀತಾ ಗುಂಜಪ್ಪಳ ಸ್ನೇಹ ಸಂಪಾದಿಸಿದ್ದಾಯ್ತು. ಏಕಾಂತ ನಡೆಸಿ ದಿವ್ಯಕೃಪೆಯನ್ನು ಪಡೆದುಕೊಂಡವರಲ್ಲಿ ನೀತಾ ಗುಂಜಪ್ಪ ಕೂಡ ಒಬ್ಬಳು. ಅವಳೊಂದಿಗೂ ನೂರಾರು ಬಾರಿ ಏಕಾಂತ ನಡೆಸಿದ್ದೇವೆ. ನಮಗೆ ನೆನಪಾದಾಗಲೆಲ್ಲ ಒಂದು ಮೆಸ್ಸೇಜ್ ಹಾಕಿದರೆ ಸಾಕು, ಹಾಜರಾಗ್ತಿದ್ದಳು. ಇವರಿಬ್ಬರ ಆಪ್ತ ಸೇವೆಯನ್ನು ಗಮನಿಸಿ ಇಬ್ಬರನ್ನೂ ಸೇರಿಸಿ ಪಿಜಿ ನಿರ್ಮಿಸಿದೆವು.

ಶೀಗಳಿಗೆ ಅಂದರೆ ನಮಗೆ ಹಾರಲು ಯಾರೂ ಇಲ್ಲದ ದಿನಗಳಲ್ಲಿ ಬುಲಾವ್ ಮಾಡಿದರೆ ಬರುವವರ ಲಿಸ್ಟಿನಲ್ಲಿ ಇವರೆಲ್ಲ ಇದ್ದಾರೆ. ಯಾರಾದರೂ ಒಬ್ಬರು ಬಂದೇ ಬರ್ತಾರೆ; ಸೇವೆ ಮಾಡೇ ಮಾಡ್ತಾರೆ. ಸದಾ ಸೇವೆ ಮಾಡಿದ ಪರಿಣಾಮವಾಗಿ ನಡುವಯಸ್ಸು ಮೀರುತ್ತಿದ್ದ ಮಾದಕ್ಕಿ ತಿಮ್ಮಕ್ಕ ನಮ್ಮಿಂದ ಎಸ್.ಟಿ.ಡಿ ಬೂತ್ ಪಡೆದ ನಂತರ ಹಾಸಿಗೆ ಹಿಡಿದಳು. ಮಹಾನಗರದಲ್ಲಿರಲು ಸಾಧ್ಯವಿಲ್ಲ ಎನಿಸಿದಾಗ ಮಹಾಸಂಸ್ಥಾನದವರಲ್ಲಿ ಅಂದರೆ ನಮ್ಮಲ್ಲಿ ಹೇಳಿಕೊಂಡಳು. ಅವಳಿಗೆ ನಾವೇ ಊರಕಡೆ ಜಮೀನು ಕೊಡಿಸಿದೆವು. ಈಗ ಗಂಡ-ಹೆಂಡತಿ ಅಲ್ಲಿದ್ದಾರೆ. ಸೇವೆಗೆ ಆಗುತ್ತಿಲ್ಲ ಕಿತ್ತು ಕೀವು ಹರಿಯಿತ್ತಿದೆ ಕ್ಷಮಿಸಿ ಎಂದು ಕೇಳಿದಳು. ಇನ್ನೇನು ಮಾಡಲು ಸಾಧ್ಯ ಎಂದು ಹಾಗೆ ಬಿಟ್ಟೆವು.

ಇಲ್ಲದಿದ್ದರೆ ಸಾಮಾನ್ಯಕ್ಕೆಲ್ಲ ಹಾಗೇ ಬಿಡುವುದೇ ಇಲ್ಲ. ಋತುಸ್ರಾವದ ಹೆಣ್ಣಿನೊಡನೆ ಸಂಭೋಗ ನಡೆಸಬಾರದು ಎಂಬುದು ಸಾದಾ ಸಂಸಾರಿಗಳಿಗೆ ಹೇಳಿದ ನಿಯಮ. ನಮ್ಮಂತೆ ಕದ್ದು ಹಾರುವವರಿಗೆ ಅಂತ ನಿಯಮಗಳೆಲ್ಲ ಇಲ್ಲ. ಕೆಲವರು ಎಷ್ಟೇ ಬಾಯ್ಬಾಯ್ ಬಡಕೊಂಡು ಋತುಸ್ರಾವ ಆಗಿದೆ ಎಂದರೂ ಬಿಡದೆ ಹಾರಿದ್ದೇವೆ ನಾವು. ಆ ಸಮಯದಲ್ಲಿ ನೋವಿನಿಂದ ಕೆಲವು ಮಹಿಳೆಯರು/ಹುಡುಗಿಯರು ಕೂಗಿದ್ದು ಹೊರಗಿರುವ ಗಿಂಡಿಗಳಿಗೆ ಕೇಳಿರ್ತದೆ. ಕಟುಕನ ಕೈಗೆ ಬಂದ ಕುರಿ-ಕೋಳಿಗಳು ಕೂಗಿಕೊಳ್ಳುತ್ತವೆಂದು ಬಿಡುವುದು ಎಲ್ಲಾದರೂ ಉಂಟೆ? ಅದರಂತೆ ಏಕಾಂತಕ್ಕೆ ಬಂದ ಒಂಟಿ ಮಹಿಳೆಯರನ್ನು ಯಾವುದೇ ಕಾರಣಕ್ಕೂ ಹಾರದೆ ಕಳಿಸಿದ ದಾಖಲೆ ಇಲ್ಲ.
ಅಷ್ಟರಲ್ಲಿ ಕರಾವಳಿ ಕಡೆಯ ಹುಡುಗಿಗೆ ಯೋಗಾಸನ-ಅಂಗಾಂಗ ಸಾಧನೆ ಕಲಿಸಲು ಆರಂಭಿಸಿ, ಅವಳು ಬೇಡವೆಂದರೂ ಕೇಳದೆ ಹಾರುತ್ತಲೇ ಇದ್ದಾಗ ಅವಳು ಗರ್ಭಧರಿಸಿ ಮಗುವನ್ನು ಹೆತ್ತಳು. ಅವಳಿಗೊಂದು ವ್ಯವಸ್ಥೆ ಮಾಡಿಕೊಡದಿದ್ದರೆ ಸರಿಯೇ? ಅದಕ್ಕಾಗಿ ಯೋಚಿಸಿ ಕೈಲಾಗದ ಗಂಡನ್ನು ರೆಡಿಮಾಡಿ ಮದುವೆ ಶಾಸ್ತ್ರ ನಡೆಸಿ ಇಂಡಸ್ಟ್ರಿ ಹಾಕಿಕೊಟ್ಟೆವು. ಇವೆಲ್ಲವೂ ನಮ್ಮ ರಾಂಗಾನುಗ್ರಹವೆಂಬ ಪವಾಡಗ್ರಂಥಕ್ಕೆ ಸೇರಬೇಕಾದ ಘಟನೆಗಳೇ. ಅವಳಪ್ಪನಿಗೆ ಮತ್ತು ಗಂಡನಿಗೆ ವಿಷಯವೆಲ್ಲ ಗೊತ್ತು, ಶೀಗಳ ಅಂದರೆ ನಮ್ಮ ಅನುಗ್ರಹ ಬೇಕೆಂದು ವಿಷಯ ಗೊತ್ತಿದ್ದರೂ ಅವರೆಲ್ಲ ಸುಮ್ಮನಿದ್ದಾರೆ. ಅಪ್ಪನಿಗೆ ಅನುಗ್ರಹಕ್ಕಿಂತ ಕುಟುಂಬದ ಮರ್ಯಾದೆ ಮುಖ್ಯ ಎನಿಸಿ ಸುಮ್ಮನಾಗಿದ್ದಾನೆ.

ಪುಷ್ಪಸುಕೋಮಲೆಯಾದ ಸಾಫ್ಟ್ ವೇರ್ ಎಂಜಿನೀಯರ್ ಒಬ್ಬಳು ಗಂಡುಮಕ್ಕಳನ್ನು ಕಂಡರೆ ಮೂಗು ಮುರಿಯುವ ಚಾಳಿ ಹೊಂದಿದ್ದಳು. ಸ್ವಂತಿಕೆಯಿಂದ ಬದುಕಬೇಕೆಂದು ಮದುವೆಯೇ ಬೇಡವೆಂದುಕೊಂಡಿದ್ದಳು. ಯಾರೋ ಸಮಾಜದ ಸಹೋದ್ಯೋಗಿಗಳು ಹೇಳಿದ ಮೇರೆಗೆ ನಮ್ಮಲ್ಲಿಗೆ ಬಂದು ನಮ್ಮ ಏಕಾಂತ ಯೋಗ-ಅಂಗಾಂಗ ಸಾಧನೆಯನ್ನು ಕಲಿತುಕೊಂಡಳು. ನಮ್ಮ ಹಾರಾಟಕ್ಕೆ ಅವಳಿಗೂ ಮಗು ಕರುಣಿಸಿದೆವು. ಮಗು ಕರುಣಿಸುವುದರೊಳಗೆ ನಮ್ಮ ಸೇವೆಗೆ ಇರುವ ಗಾಂಡುಗಳಲ್ಲಿ ಒಬ್ಬನಿಗೆ ಅವಳನ್ನು ಶಾಸ್ತ್ರಕ್ಕೆ ಮದುವೆ ಮಾಡಿಸಿದೆವು. ನಾವು ಹಾರುವುದು ಅತಿಯಾದಾಗ ಅವಳ ಗಂಡನಿಗೂ ನಮಗೂ ಜಗಳ ಹತ್ತಿ ಕೋರ್ಟ್ ತನಕ ಹೋಗುವುದಿತ್ತು. ಕೆಲವು ಕೋಟಿ ಕೊಟ್ಟು ಅವನನ್ನು ಸುಮ್ಮನಾಗಿಸಿದೆವು. ಈಗಲೂ ಅವನಿಗೆ ಮಾನಸಿಕ ವೇದನೆಯಿದೆ, ಆದರೂ ಮೊದಲೇ ಆ ತುಮರಿ ಹೇಳಿದ್ದ ಹಾಗೆ ಕರು ಹಾರಿದರೂ ಗೂಟದ ಕೆಳಗೇ ಇರುತ್ತದಷ್ಟೆ?

ನಮ್ಮಲ್ಲಿ ಏಕಾಂತಯೋಗ ಮತ್ತು ಅಂಗಾಂಗ ಸಾಧನೆ ಕಲಿತ ನೂರಾರು ಹುಡುಗಿಯರಿಗೆ ನಾವು ಹೇಳಿದ್ದಿಷ್ಟೆ-“ನೀನು ಶಾಸ್ತ್ರಕ್ಕೆ ಮದುವೆಯಾಗು, ಮಿಕ್ಕಿದ್ದಕ್ಕೆಲ್ಲ ನಾವಿದ್ದೇವೆ. ನಾವೇ ನೋಡಿಕೊಳ್ತೇವೆ. ನಮಗೆ ಬೇಕಾದ್ದನ್ನು ಕೊಡು ನಿನಗೆ ಬೇಕಾದ್ದನ್ನು ನಾವು ಕೊಡ್ತೇವೆ. ನಿನ್ನ ಗಂಡ ಎನಿಸಿಕೊಂಡವನಿಗೆ ನಿಮ್ಮ ಸಂಬಂಧಿಕರಲ್ಲಿ ಯಾರಿಗೂ ಸಿಗದಷ್ಟು ಸಂಬಳ ಬರುವಂತೆ ಮಾಡ್ತೇವೆ.” ಪಾದಪೂಜೆ ನಡೆಸುವ ಗಿಂಡಿಗೆ ಶಿಕ್ಷಕಿಯನ್ನು ಕಟ್ಟಿದ ಕಥೆ, ಹೆಸರುವಾಸಿ ಕುಟುಂಬದ ಸೊಸೆಗೆ ಮಗುವನ್ನು ಕರುಣಿಸಿ, ನಾವೇ ನಿಂತು ಮುಂಜಿ ಮಾಡಿಸಿದ ಕತೆ, ಹೀಗೆ ಹೇಳುತ್ತ ಹೋದರೆ ಇನ್ನೂ ಹಲವು ಘಟನೆಗಳಿವೆ. ಸಮಯದ ಅಭಾವದಿಂದ ಎಲ್ಲವನ್ನೂ ಹೇಳಲಾಗುತ್ತಿಲ್ಲ.

ನಾವು ಏನೇ ಹೇಳಿದರೂ ದಕ್ಕಿಸಿಕೊಳ್ಳುವ ತಾಕತ್ತು ನಮಗಿದೆ ಎಂದು ನಮಗರ್ಥವಾಗಿತ್ತು. ಬೇಕಾದ್ದನ್ನೆಲ್ಲ ಹಠದಿಂದಲಾದರೂ ಪಡೆದುಕೊಳ್ಳಬೇಕೆಂಬ ಉಪೇಂದ್ರನ ಆಸಿಡ್ ಸಿನಿಮಾ ತತ್ವ ನಮ್ಮದಾಗಿತ್ತು. ನಾವು ಆಸಿಡ್ ಮಾತ್ರ ಎರಚಲಿಲ್ಲ ಯಾಕೆಂದರೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳ್ತೇವಲ್ಲ ಎಂಬ ಕಾರಣಕ್ಕೆ. ನಾವು ಏಕಾಂತದಲ್ಲಿ ಹಾರಿದ್ದು ಯಾರಿಗೂ ಗೊತ್ತಾಗದಂತೆ ನಿಭಾಯಿಸಲು ಪ್ರಯತ್ನಿಸುತ್ತಿದ್ದೆವು. ಹೊರಚೆಲ್ಲಿದ ವೀರ್ಯ ಮತ್ತು ಯೋನಿಸ್ರಾವಗಳನ್ನೆಲ್ಲ ನಮ್ಮ ಬುಲ್[ಕೌ]ಪೀನದಲ್ಲೆ ಒರೆಸುತ್ತಿದ್ದೆವು.

ಅಂದಹಾಗೆ ನಮ್ಮ ಕೌಪೀನ ತೊಳೆಯುವ ಗಿಂಡಿಗೆ ಅದರ ’ದಿವ್ಯ ಸುಗಂಧ’ ಆಗಾಗ ಬರುತ್ತಿರುವುದು ಸಹಜ. ನಮ್ಮ ಜೊತೆ ಗಿಂಡಿಗಳಾಗಿ ಸೇರಿಕೊಂಡವರೆಲ್ಲ ಓದಿಕೊಳ್ಳದೆ ಊರಕಡೆಗೆ ಉಂಡಾಡಿಯಾಗಿ ತಿರುಗುತ್ತಿದ್ದ ಹುಡುಗರೇ. ನಮ್ಮಲ್ಲಿಗೆ ಸೇರಿದ ಮೇಲೆ ಅವರ ಕೈಗಳಿಗೆ ಹಲಗೆ ಮೊಬೈಲುಗಳು, ಹಗ್ಗದಂತ ಬಂಗಾರದ ಚೈನುಗಳು, ಬ್ರೇಸ್ ಲೆಟ್ ಗಳು ಬಂದವು. ಸದಾ ಬೇಕಾದ್ದನ್ನು ಸುರಿದು ನೆಗೆದು, ಗೊರೆದು ನಿದ್ದೆ ಮಾಡ್ತಾರೆ. ಇಂತಹ ಸುಖ ಅವರಿಗಿನ್ನೆಲ್ಲಿ ಸಿಗ್ತದೆ. ಅವರನ್ನೆಲ್ಲ ನಾವು ಹೇಳಿದಂತೆ ಇಟ್ಕೊಂಡಿದ್ದೇವೆ. ಬಾಲ ಬಿಚ್ಚಿದ್ರೆ ಧಮಕಿ ಹಾಕಿ ಹೊರಗೆ ನೂಕ್ತೇವೆ. ಹೊರಗೆ ಹೋದರೆ ಅವರ ದುಡಿಮೆ ನಿಲ್ಲುವ ಸಂಭವವೇ ಹೆಚ್ಚು. ವಿದ್ಯೆ ಇಲ್ಲ, ಮನೆಯಲ್ಲಿ ಬಡತನ. ಹೀಗಾಗಿ ಅವರೆಲ್ಲ ನಾವು ಹೇಳಿದ ಹಾಗಿದ್ದಾರೆ. ತೊಳೆಯುವಾಗ ಲೋಳೆಯಂತದ್ದು ಸಿಕ್ಕಿದರೂ ಕೈಮುಗಿದು ಸೋಪು ಹಚ್ಚಿ ಕೆರೆಸಿ ತೆಗೆದು ತೊಳೆಯಬೇಕೆಂದು ನಮ್ಮ ಅಪ್ಪಣೆಯಾಗಿದೆ.

“ವೀರ್ಯ ಹೊರಬಂದರೆ ಸನ್ಯಾಸ ಧರ್ಮಕ್ಕೆ ಚ್ಯುತಿ ಬರ್ತದೆ. ಒಂದು ಸುಳ್ಳು ಆರೋಪಕ್ಕೆ ಭವ್ಯ ಪರಂಪರೆಯನ್ನು ಬಲಿಕೊಡಬೇಡಿ” ಎಂದು ಬೊಬ್ಬೆ ಹೊಡೆಯುವ ಜನರನ್ನು ನಾವು ಸಾಕಿಕೊಂಡಿದ್ದೇವೆ. ನಮ್ಮ ಮ್ಯಾಂಗೋಕುಳಿಯನ್ನೇ ತೆಗೆದುಕೊಳ್ಳಿ, ಹೆಂಡತಿಗೆ ಚೂಡಿದಾರ ಹಾಕಲೂ ಬಿಡದ ಸಂಪ್ರದಾಯ ಶರಣ ವ್ಯಕ್ತಿ. ನಮಗೆ ಅಂತವರೇ ಹಲವು ಖಾಸಾ ಶಿಷ್ಯಂದಿರಿದ್ದಾರೆ. ಅವರನ್ನೆಲ್ಲ ಮುಂದೆಬಿಟ್ಟು ಪರಂಪರೆ ಹಾಳಾಗ್ತದೆ ಎಂದು ಬೊಬ್ಬೆ ಹೊಡೆಸುತ್ತೇವೆ.
ವೀರ್ಯ ಹೊರಬೀಳಲು ಆರಂಭವಾಗಿ ಹದಿನೈದು ವರ್ಷಗಳೇ ಕಳೆದಿವೆ. ಆದ್ರೆ ಅದನ್ನು ಹೇಳಿಬಿಟ್ಟರೆ ತಕ್ಷಣವೇ ಪರೀಕ್ಷೆಗೆ ಬಾ ಅಂತಾರೆ. ಹಾತ್ಗಡಿ ಮಾಡಿಸಿ ವೀರ್ಯ ತೆಗೀತಾರೆ. ಅಲ್ಲಿಗೆ ಹೋದಾಗ ಭಯದಿಂದ ನಮ್ಮ ಬುಸ್ಸಪ್ಪ ನಿಮಿರದಿದ್ದರೂ, ವೃಷಣದ ಕೆಳಗೆ ಕೊಡುವ ಇಂಜೆಕ್ಷನ್ ನಿಂದ ತಕ್ಷಣವೇ ಹಾರಾಟ ಆರಂಭಿಸಿದರೆ ಆಗೇನು ಮಾಡುವುದು? ಯೋಗಿಗಳಿಗೆ ಯೋಗಸಾಧನೆಯಿಂದ ಅದೆಲ್ಲ ಸಂಪೂರ್ಣ ನರ ಸತ್ತಂತಾಗಿ ಮಲಗಿರುವುದಂತೆ; ಮೂತ್ರವಿಸರ್ಜನೆಗೊಂದು ದ್ವಾರ ಎಂಬಷ್ಟು ಮಾತ್ರ ಇರುವುದಂತೆ. ನಮಗಾದರೆ ಹಾಗಲ್ಲ, ತ್ರಿಕಾಲ ಏಕಾಂತ ಪೂಜೆ ನಡೆಯುತ್ತಿದೆ.

ಮಹಿಳೆಯರು ಏಕಾಂತದ ಆರಂಭದಲ್ಲಿ ಪ್ರಸಾದ ತಿಂದ ಮರುಕ್ಷಣ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದರೆ “ನಮ್ಮದು ಭೋವರ್ಧನವಾಳ ಪರಂಪರೆ. ಅನಿವಾರ್ಯವಾದರೆ ಗಿಂಡಿಗಳ ಗುದನಾಳ ಹಿಗ್ಗಿಸಿ ಹಾರಲೂ ಅದರಲ್ಲಿ ಅವಕಾಶವಿದೆ. ಎಷ್ಟೊಂದು ಮಹಿಳೆಯರು ಅವರಾಗೆ ಮೇಲೆ ಬಿದ್ದು ಇಪ್ಪತ್ತು ಸಲ ಕೇಳಿದರೂ ನಾವು ಅವರಿಗೆಲ್ಲ ಕೊಡುವುದು ಒಂದೇ ಬಾರಿ. ಇದು ನಿನ್ನ ಸುಯೋಗ ನಿನಗೆ ಮಾತ್ರ ಮತ್ತೆ ಮತ್ತೆ ಕೊಡುತ್ತಿದ್ದೇವೆ. ಪರಮಾನುಗ್ರಹವಾಗಿದೆ” ಎಂದು ಪ್ರತಿಯೊಬ್ಬರಿಗೂ ಅದೇ ಪ್ಲೇಟನ್ನೇ ಹಾಕಿ ಹಾರಾಟ ನಡೆಸಿದರಾಯ್ತು. ಒಮ್ಮೆ ಹಾರಿದಮೇಲೆ ಅವು ಪಳಗಿದಂತಾಗುತ್ತವೆ. ಮತ್ತೆ ತಕರಾರು ಮಾಡುವುದಿಲ್ಲ. ಮೇಲಾಗಿ ನಾವು ಆಗಾಗ ಸುವರ್ಣ ಮಂತ್ರಾಕ್ಷತೆ ಕೊಡುತ್ತೇವಲ್ಲ?

ಮಠದ ಆರ್ಥಿಕತೆಯ ಮುಂದೆ, ನಮ್ಮ ದರ್ಪದ ಮುಂದೆ ಹಲವು ಗಂಡಸರು ಗಾಂಡುಗಳಂತಾಗಿದ್ದಾರೆ ಎಂಬುದು ನಮಗೆ ಗೊತ್ತಿದೆ; ನಮಗೆ ಬೇಕಿರುವುದೂ ಅದೇ ಆಗಿತ್ತು. ಹೊರಗಿನಿಂದ ನಾವು ಪರಂಪರೆಯ ಸೆರಗಿನಲ್ಲಿ ಅವಿತಿರುವ ಜಗದ್ಗುರುಗಳು; ಒಳಗಿನಿಂದ ನಾವು ವೀರ್ಯ ಸನ್ಯಾಸದ ಶೌರ್ಯವನ್ನು ತೋರಿಸುವ ಪರಾಕ್ರಮಿಗಳು. “ವೀರ್ಯ ಸನ್ಯಾಸ ಸಂಸ್ಥಾಪಾಚಾರ್ಯ” ಎಂದೂ ಸಹ ಗೌರವಿಸಬಹುದು. ನಾವು ಹಾರಿದ್ದು ಒಟ್ಟು ಎಷ್ಟು ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಎಂದು ನಮಗೇ ಲೆಕ್ಕಕ್ಕಿಲ್ಲ. ಹಾರಿಸಿಕೊಂಡ ಮುಖಗಳು ಎದುರಿಗೆ ಬಂದಾಗ ನೆನಪಾಗುತ್ತದೆ.

ನಾರಿಯರ ಸಂಗಸುಖ ಬಯಸೆನ್ನ ಮನವು
ಹಾರುವುದು ಬುಸ್ಸಪ್ಪ ನೆನೆದವರ ತನುವು
ಲಿಂಬೆಕಾಯಿಗಳಿಂದ ಪಪ್ಪಾಯಿವರೆಗೆ
ಸೂರ್ಯ-ಚಂದ್ರರ ಹಿಡಿದು ತೂರುವೆವು ಒಳಗೆ
ಅಂಗಾಂಗ ಸಾಧನೆಗೆ ಬೇಕೆಮಗೆ ನಿತ್ಯ
ಏಕಾಂತದಲಿ ನಾವು ಹಾರುವುದು ಸತ್ಯ

ಈಗ ಅದೆಲ್ಲ ಇರಲಿ, ನಾವು ಹಾರಿಲ್ಲ, ಎಲ್ಲಾ ಸುಳ್ಳು, ಷಡ್ಯಂತ್ರ ಎಂದು ಹೇಳುತ್ತ ನಮ್ಮ ಚಡ್ಡಿಯಂತ್ರದ ’ಮಹಾತ್ಮೆ’ಯನ್ನು ಜನಮನದಿಂದ ಮರೆಮಾಚಬೇಕಾಗಿದೆ. ಹೀಗಾಗಿ ಯಾವ ಯತಿಗಳು ನಾವು ಕರೆದರೆ ಬಂದಾರು? ಸಮಯ ಬಂದರೆ ನಾವು ಕರೆದರೆ ಬರಬೇಕೆಂಬ ಉದ್ದೇಶದಿಂದಲೇ ನಾವು ಹಲವು ಕಸರತ್ತು ನಡೆಸಿದ್ದೇವೆ. ವೈದಿಕ ಪರಂಪರೆಯಲ್ಲಿ ನೆಟ್ಟಗಿರುವ ಯಾವ ಸನ್ಯಾಸಿಯೂ ಇನ್ನೊಬ್ಬ ಸನ್ಯಾಸಿ ಗತಿಸಿದಾಗ ಅಲ್ಲಿಗೆ ಹೋಗುವುದಿಲ್ಲ. ಅದೊಂದು ಅಲಿಖಿತ ನಿಯಮ. ಈ ನಿಯಮದಲ್ಲಿ ಡಿಸ್ಕೌಂಟ್ ಇರುವುದು ಒಂದೊಮ್ಮೆ ಮಡಿದ ಸನ್ಯಾಸಿ ಗುರುವಾಗಿದ್ದರೆ, ದೀಕ್ಷಾ ಗುರುವಾಗಿದ್ದರೆ ಮಾತ್ರ ಹೋಗಬಹುದು. ಆದರೆ ನಾವು ಹಾಗಲ್ಲ, ಯಾರೋ ನಾಮದವರೆಲ್ಲ ಹೋದ ಹಾಗೆ ನಾವೂ ಇನ್ನೊಬ್ಬ ಸನ್ಯಾಸಿ ತೀರಿಕೊಂಡಾಗ ಅಲ್ಲಿಗೆ ಬಿಜಯಂಗೈದು ಧ್ವಜ ಸ್ಥಾಪನೆ ಮಾಡಿಬಂದಿದ್ದೇವೆ. ನಾವು ಮುರಿದ ಯತಿನಿಯಮಗಳಲ್ಲಿ ಇದೂ ಸಹ ಒಂದು.

ಈಗ ನಾವು ಉತ್ತರಕರ್ನಾಟಕ ಪ್ರಾಂತದಲ್ಲಿ ಬಹಳ ವಿಶ್ವಾಸ ಇರಿಸಿಕೊಂಡಿದ್ದೇವೆ. ಅಲ್ಲಿನವರು ನೆಟ್ಟಗಿರುವವರಾರೂ ಬರಲಾರರು. ಆದರೂ ನಮ್ಮ ಪ್ರಯತ್ನ ಮಾಡಲೇಬೇಕೆಂದು ನಮ್ಮ ತಾಲಿಬಾನಿಗಳಿಗೆ ಹೇಳಿದ್ದೇವೆ. ಸುಂದರವಾದ ಆಮಂತ್ರಣ, ಶಾಲು, ಫಲತಾಂಬೂಲ ಹಿಡಿದು ಹೋಗಿ ಆಮಂತ್ರಿಸಿ ಎಂದು ವಾಹನಗಳನ್ನು ಸಜ್ಜುಗೊಳಿಸಿದ್ದೇವೆ. ಮೈಸೂರು ಅರಸು ಮನೆತನದವರನ್ನು ಸರಕಾರ ದಸರಾಕ್ಕೆ ಆಮಂತ್ರಿಸುವಂತೆ ಅವರು ಅಲ್ಲೆಲ್ಲ ಹೋಗಿ ಆಮಂತ್ರಿಸುತ್ತಾರೆ. ನೆಟ್ಟಗಿರುವ ಕೆಲವರಾದರೂ ಯತಿಗಳು ಬಂದಿದ್ದರೆ ನಮ್ಮ ಕಚ್ಚೆ ಪರಿಮಳ ಸ್ವಲ್ಪ ಅಡಗಲು ಅನುಕೂಲವಾಗ್ತಿತ್ತು. ಕಿತ್ತು ಹೋದವರು ಬಿಡಿ ಆ ಕಡೆಗೂ ಇದ್ದಾರೆ. ಅವರಿಗೆಲ್ಲ ಸುದ್ದಿ ತಲುಪಿದರೆ ಸಾಕು ಹಾಜರಾಗ್ತಾರೆ, ಹಾಜರಾಗುವುದರಲ್ಲಿ ಅವರ ಹಿತಾಸಕ್ತಿಯೂ ಇರುತ್ತದೆ.

ಬಂದವರಿಗೆಲ್ಲ ಬಹಿರಂಗದಲ್ಲಿ ಗೊತ್ತಾಗದಂತೆ ಯೋಗ್ಯ ಕವರಿನ ವ್ಯವಸ್ಥೆ ಮಾಡಲು ಹೇಳಿದ್ದೇವೆ. ರಾಜ್ಯಾದ್ಯಂತ ಇನ್ನೂ ಹಲವಾರು ಡೊಂಬರಾಟಗಳನ್ನು ನಡೆಸುತ್ತ ನಮ್ಮ ಶಕ್ತಿ ಪ್ರದರ್ಶನವನ್ನು ಮಾಡುತ್ತಲೇ ಇರ್ತೇವೆ. ಏನೇ ಮಾಡಿದರೂ ನಮ್ಮ ವಿರುದ್ಧ ದೂರು ನೀಡಿದವರಿಗೆ ಗೆಲುವು ಸಿಗಬಾರದು. ಇದು ನಮ್ಮ ಘನತೆಯ ಪ್ರಶ್ನೆ. ಗೆದ್ದರೆ ನಮಗೆ ಮಠ, ಪೀಠ, ಷೋಡಶಿಗಳೊಡನೆ ಏಕಾಂತ ಎಲ್ಲವೂ; ಸೋತರೆ ಮಠ, ಪೀಠ, ಏಕಾಂತವೆಲ್ಲ ಕನಸು, ಅಗ್ರಹಾರವೇ ಗತಿ. ಹೀಗಾಗಿ ನಾವು ಬಹಳ ಪ್ರಯತ್ನ ದಿಂದ ಯಾವ ರೀತಿಯಲ್ಲಿ ಏನೆಲ್ಲ ಮಾಡಿದರೆ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸ್ತಿದ್ದೇವೆ. ಮತ್ತೊಮ್ಮೆ ನಮ್ಮ ಮಹಾಮಂತ್ರಿ ಬಾವಯ್ಯನನ್ನು ಕೇಳ್ತೇವೆ.

ಬರೇ ಕಾಮ
ಬರೇ ಕಾಮ”

ಶೀಗಳ ಉಪನ್ಯಾಸ ಮುಗಿಯಿತು. ಎದುರಿಗೆ ಕುಳಿತ ಬಕರಾಗಳಲ್ಲಿ ಕೆಲವರು ನಿದ್ದೆ ಹೊಡೆಯುತ್ತಿದ್ದರು; ತಾಲಿಬಾನಿಗಳು ನಡುನಡುವೆ ಹೊಡೆಯುವ ಚಪ್ಪಾಳೆ ಹೊಡೆದಾಗ ಬೆಕ್ಕಸಬೆರಗಾಗಿ ಕಣ್ತೆರೆಯುತ್ತಿದ್ದರು. ’ಸಿವನೇ ಸಂಭುಲಿಂಗ’ ಬಳಗದ ಕ್ಯಾತನಿಗೆ ಕಾಲೆಲ್ಲ ಮರಗಟ್ಟಿಹೋದ ಹಾಗಾಗಿತ್ತು. “ಥೂ…ಇವನ ಮನೆ ಹಾಳಾಗ. ಇಂತಾ ಕೆಟ್ಟ ಸ್ವಾಮಿ ಯಾಕಾದ್ರೂ ಹುಟ್ಟದ್ನೋ..ಸಮಾಜಾನೆ ಹಾಳುಮಾಡ್ಬುಟ್ಟ. ಇಂತವರನ್ನು ಬೆತ್ತಲೆ ಮೆರವಣಿಗೆ ಮಾಡಿಸಿ ಕಲ್ಲು-ಚಪ್ಪಲಿಗಳಿಂದ ಪೂಜಿಸಬೇಕು, ಬಿಡಬಾರದು” ಎಂದುಕೊಳ್ಳುತ್ತ ಅಂಡು ಕೊಡವಿಕೊಂಡು ಪೊರವಂಟ.

(ದಸರಾ ವಿಶೇಷಾಂಕ ಇಲ್ಲಿಗೆ ಮುಗಿಯಿತು, ಕೇಳಿದ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ವೀರ್ಯ ಸನ್ಯಾಸದ ’ದಿವ್ಯಚಕ್ಷು’ಯೆಂಬ ಹದ್ದಿನಕಣ್ಣು ಎಂದಿಗೂ ನಾಟದಿರಲಿ ಎಂದು ತುಮರಿ ಶುಭ ಹಾರೈಸುತ್ತಾನೆ.)

ಕಡೇ ಮಂಗಳಾರತಿ

ಪ್ರಾಯಶಃ ಇದೇ ಕಡೇ ಮಂಗಳಾರತಿ, ಈಗಾಗಾಲೇ ಸಮಾಜದ ಸದ್ಗುಣಿಗಳು ಮಾಧ್ಯಮದಲ್ಲಿ ಕಚ್ಚೆಹರುಕನ ’ನೈತಿಕತೆ’ಯ ಮುಖವಾಡವನ್ನು ಬಯಲುಮಾಡಿದ್ದಾರೆ. ಇನ್ನಾದರೂ ಸಮಸ್ತ ಸಮಾಜ ಒಗ್ಗೂಡಿ ಮಠದಲ್ಲಿ ಕುಳಿತ ಕಾಮುಕನನ್ನು ಹೊರಗೆ ಅಟ್ಟಬಹುದೆಂದು ಆಶಿಸುತ್ತೇವೆ. ಬರೇ ಹೊರಗಟ್ಟಿದರೆ ಸಾಲದು, ಅವನಿಗೆ ಕನಿಷ್ಠ ಹತ್ತುವರ್ಷಗಳ ಕಠಿಣ ಸಜೆ ವಿಧಿಸುವಂತಾಗಲೆಂದು ಶ್ರೀರಾಮನಲ್ಲಿ ನಮ್ಮೆಲ್ಲರ ಪ್ರಾರ್ಥನೆ.

Thumari Ramachandra

source: https://www.facebook.com/groups/1499395003680065/permalink/1677407609212136/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s