ಕಳ್ಳ ಕಾಮಿಯೆಂದು ಮೊದಲು ಗುರುತಿಸಿದವ ಒಬ್ಬ ಪತ್ರಕರ್ತ

ಕಳ್ಳ ಕಾಮಿಯೆಂದು ಮೊದಲು ಗುರುತಿಸಿದವ ಒಬ್ಬ ಪತ್ರಕರ್ತ

ತುಮರಿಗೆ ಬಂದ ಸಂದೇಶಗಳು:

* ಇವ ಕಾವಿ ವೇಷದಲ್ಲಿರುವ ಕಳ್ಳ ಮತ್ತು ಕಾಮಿ ಎಂಬುದನ್ನು ನಾಲ್ಕು ವರ್ಷಗಳ ಹಿಂದೆ ಮೊದಲು ಗುರುತಿಸಿದವ ಒಬ್ಬ ಪತ್ರಕರ್ತ. ಮಲ್ಲಿಕಾ ಶರಬತ್ತು ತಯಾರಿಸುವ ಮುನ್ನವೆ ಕೆಲವು ಕಾರಣಗಳಿಂದ ಈ ಕಾವಿವೇಷದಲ್ಲಿ ಇರುವ ಐಬುಗಳನ್ನು ಚಾಣಕ್ಷನಾದ ಅವ ಗುರುತಿಸಿದ್ದ. ಅದನ್ನು ಕೆಲವರಲ್ಲಿ ಬಹಿರಂಗಗೊಳಿಸಿದಾಗ ಕಾಮಿ ಪಟಾಲಮ್ಮಿನವರು ಆಗಲೇ ತಿರುಗಿಬೀಳಲು ಆರಂಭಿಸಿದ್ದರು. ನಂತರ ಒಬ್ಬ ವೈದ್ಯ ಮತ್ತು ಇನ್ನಾರಾರೋ ಸ್ವಾಮಿಯಲ್ಲ ಕಾಮಿ ಎಂದು ಗುರುತಿಸಿದರು. ಹಾಗೆ ಗುರುತಿಸಿದ ಎಲ್ಲರ ಮೇಲೂ ಮಠದ ಗೊಂಡಾಗಳಿಂದ ದಾಳಿಗಳು ನಡೆದವು.

ಮೈತುಂಬ ದ್ವೇಷವನ್ನೇ ತುಂಬಿಕೊಂಡ ಈ ಕಾಮಿ, ಮೀನ ಮಟ್ಟಸಮಾಡುವವನನಿಗೆ ಸಾಕಷ್ಟು ದುಡ್ಡು ಕೊಟ್ಟು ತನ್ನ ವಿರುದ್ಧ ಹೇಳಿಕೆ ನೀಡಿದ್ದ ಪತ್ರಕರ್ತನ ವಿರುದ್ಧ ಪ್ರತಿಭಟನೆ ನಡೆಸಿದ. ಸಹಿಸಲಾರದ ಮಾನಸಿಕ ಯಾತನೆಯಾಗುವಂತೆ ಮಾಡಿದ, ಮಾನಹಾನಿಯಾಗುವಂತೆ ಮಾಡಿದ.
* ಮನೆಮುರುಕ ಖತರ್ನಾಕ್ ಖೂಳನನ್ನು ಸ್ವಾಮಿ ಎಂದು ಆರಾಧಿಸುವ ಬಳಗಕ್ಕೆ ಕೆಲವು ಸಮಯದ ನಂತರ ಎಲ್ಲವೂ ಗೊತ್ತಾಗುತ್ತದೆ. ಇವ ಹಾಳುಮಾಡಿದ್ದು ಒಂದೆರಡು ಕುಟುಂಬಗಳನ್ನಲ್ಲ. ಸಾಗರದ ಒಬ್ಬರ ಖಾಸಗಿ ವಿದ್ಯಾಸಂಸ್ಥೆ ಮಠಕ್ಕೆ ಕೊಡಿ ಎಂದ. ಅವರು ಒಪ್ಪದಾದಾಗ ಅವರ ವಿರುದ್ಧ ನಿಂತ. ಮೊನ್ನೆ ಹಾಡು ಬರೆದದ್ದಕ್ಕೆ ಅವರ ವಿರುದ್ಧ ಗೂಂಡಾಗಳನು ಬಿಟ್ಟು ಅವರ ಕಾರನ್ನು ನಜ್ಜುಗುಜ್ಜು ಮಾಡಿಸಿದ. ಪಾನಿಪೂರಿ ಕುಟುಂಬದವರನ್ನು ಜೀವಂತ ಬಿಟ್ಟಿದ್ದೇ ದೊಡ್ಡದು.

* ಘಟ್ಟದ ಕೆಳಗೆ ತರಾವರಿಯಲ್ಲಿ ಹಲವು ಮೀಟಿಂಗ್ ಗಳು ನಡೆಯುತ್ತಿವೆ. ಹಣಸಂಗ್ರಹಣೆ ಕೂಡ ನದೆಯುತ್ತಿದೆ. ಬೇಕಲ್ಲ ಸೂಟ್ ಕೇಸ್ ತಳ್ಳಲಿಕ್ಕೆ! ಮೊನ್ನೆಯೂ ಕೂಡ ಮೀಟಿಂಗ್ ಇತ್ತು; ಸೇರಿದ ಜನ ಮಾತ್ರ ಮೂರು ಮತ್ತೊಂದು. ಇಂದು ಕೆಲವೆಡೆ ಕಾಮಿಯನ್ನು ಬೆಂಬಲಿಸಿ ಜಾಥಾ ಹಮ್ಮಿಕೊಳ್ಳಲಾಗಿದೆ. ಕೆಲಸವಿಲ್ಲದ ಮುದುಕಿಯರಿಗೆಲ್ಲ ಒಂದು ದಿನದ ಸಂಬಳ ಭತ್ಯೆಯನ್ನು ಕೊಟ್ಟು ಜಾಥಾಗಳಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

Thumari Ramachandra

https://www.facebook.com/groups/1499395003680065/permalink/1672947059658191/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s