ಕಳ್ಳಯ್ಯ-ಕುಳ್ಳಯ್ಯರನ್ನು ಏರೋಪ್ಲೇನ್ ಹತ್ತಿಸಿ, ನಾರ್ಕೋ ನಡೆಸಿದರೆ ಎಲ್ಲವೂ ಬಹಿರಂಗಗೊಳ್ಳುತ್ತದೆ ಎಂಬುದು ಸಾರ್ವಜನಿಕ ತೀರ್ಮಾನ

ಕಳ್ಳಯ್ಯ-ಕುಳ್ಳಯ್ಯರನ್ನು ಏರೋಪ್ಲೇನ್ ಹತ್ತಿಸಿ, ನಾರ್ಕೋ ನಡೆಸಿದರೆ ಎಲ್ಲವೂ ಬಹಿರಂಗಗೊಳ್ಳುತ್ತದೆ ಎಂಬುದು ಸಾರ್ವಜನಿಕ ತೀರ್ಮಾನ

ನಿದ್ದೆ ಇಲ್ಲದೆ ವಾರವಾಯಿತು. ನಿತ್ಯ ಕುತೂಹಲ. ತುಮರಿಗೆ ಬಂದ ಸಂದೇಶಗಳಲ್ಲಿ ಗದ್ಯ ಪದ್ಯ ಎಲ್ಲವೂ ಇವೆ. ಒಂದೊಂದೂ ರಸವತ್ತಾಗಿವೆ. ಅವುಗಳಲ್ಲಿ ಆಯ್ದ ಕೆಲವನ್ನು ಪ್ರಕಟಿಸುತ್ತಿದ್ದೇನೆ.

* ಸಾಗರದಿಂದ ಹೊನ್ನಾವರದತ್ತ ಹೋಗುವ ನ್ಯಾಷನಲ್ ಹೈವೇ ೨೦೬ರಲ್ಲಿ ಶ್ರೀಧರಮಂದಿರದ ಎದುರು ಮೂರೂವರೆ ಎಕರೆ ಪ್ರಶಸ್ತ ಜಾಗವಿತ್ತು. ಅದನ್ನು ಮಾರಿ ಬಂದ ಹಣವನ್ನು ತಿಂದು ಮುಗಿಸಿದ ಕಳ್ಳಯ್ಯ-ಕುಳ್ಳಯ್ಯರ ಜೋಡಿ ಮಠದ ಮೂಲ ಆಸ್ತಿಯ ಲಕ್ಕಕ್ಕೆ ಮೂರುನಾಮ ಹಾಕಿದ್ದಾರೆ.

* ಸಾಗರದ ಪಟ್ಟಣದಲ್ಲಿ ಸಕಲ ವ್ಯವಸ್ಥೆಗಳೂ ಲಭ್ಯವಿರುವ, ಬಷೀರ್ ಎಂಬ ಶ್ರೀಮಂತ ನಡೆಸುವ ಟಿಪ್ ಟಾಪ್ ಮಾಂಸಾಹಾರಿ ಸ್ಟಾರ್ ಹೋಟೆಲ್ ನ ತೀರಾ ಹಿಂಬಾಗದಲ್ಲಿ ಕಳ್ಳ್ಳಯ್ಯ-ಕುಳ್ಳಯ್ಯರ ಮಠದ ಭವನ ತಯಾರಾಗಿ, ಉದ್ಘಾಟನೆಗೆ ಕಳ್ಳಯ್ಯ-ಕುಳ್ಳಯ್ಯರ ಬರುವಿಕೆಗಾಗಿ ಕಾದಿದೆ!

* ಕಳೆದ ಕೆಲವು ದಿನಗಳ ಹಿಂದೆ ಸಾಗರದ ಶಿಕ್ಷಣ ಸಂಸ್ಥೆಯ ನೇತಾರರೊಬ್ಬರು ಕಾಮಿ ಕಳ್ಳಯ್ಯ ಮತ್ತು ಅವನ ಪಟಾಲಂ ವಿರುದ್ಧ ಹಾಡೊಂದನ್ನು ಬರೆದಿದ್ದರು. ಅದನ್ನು ಓದಿದ ಕಾಮಿಭಕ್ತ ರೌಡಿಗಳು ಅವರ ಮೇಲೆ ತಿರುಗಿಬಿದ್ದು ದಾಳಿ ನಡೆಸಿದರು. ದಾಳಿಯ ಭೀಕರತೆ ಯಾವ ಪ್ರೊಫೆಶನಲ್ ರೌಡಿಗ್ಯಾಂಗಿನ ದಾಳಿಗೂ ಕಮ್ಮಿ ಇರಲಿಲ್ಲ.

* ಸ್ವಾಮಿ ಉಮೇಶ್ ರೆಡ್ಡಿಯಂತೆ ವಿಕೃತ ಕಾಮಿಯೆಂಬುದು ಸಮಾಜದ ಎಲ್ಲರಿಗೂ ಗೊತ್ತಾಗಿಬಿಟ್ಟಿದೆ. ನ್ಯಾಯಾಲಯ ಏನೇ ಹೇಳಿದರೂ ಕಾಮಿಗೆ ಜನ ಕೊಟ್ಟ ಸರ್ಟಿಫಿಕೇಟ್ ಬದಲಾಗೋದಿಲ್ಲ. ಮಠದಲ್ಲಿ ಅನಾದಿಯಿಂದ ಆಪದ್ಧನವೆಂದು ಕಾಯ್ದಿರಿಸಿದ ಗಂಟು ಕಳ್ಳಯ್ಯ-ಕುಳ್ಳಯ್ಯರ ಕೈವಶವಾಗಿರೋದರಿಂದ ಅದು ಅವರೀರ್ವರ ಜನ್ಮಕ್ಕೆ ಕುಳಿತು ಕರಗಿಸಿದರೂ ಕರಗೋದಿಲ್ಲ. ಸೂಟ್ ಕೇಸ್ ವ್ಯವಹಾರಕ್ಕೆ ಅದನ್ನು ಖರ್ಚುಮಾಡಿಯಾದರೂ ಕೇಸ್ ಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತ ಕಾಲ ತಳ್ಳುತ್ತಾರೆ.

* ನವಯುಗದ ಈ ದಿನಗಳಲ್ಲಿ ಆದಿಗುರುಗಳು ಹೇಳಿದ ’ಅಹಂ ಬ್ರಹ್ಮಾಸಿ’ಯನ್ನು ನಮ್ಮಲ್ಲಿ ಜಾಗೃತಗೊಳಿಸಿಕೊಳ್ಳಲು ಪ್ರಯತ್ನಿಸುತ್ತ ಉತ್ತಮವಾದ ಮಾರ್ಗದಲ್ಲಿ ನಡೆಯುವವರಿಗೆ ಮಠ-ಮಾನ್ಯಗಳ ಅವಶ್ಯಕತೆ ಇರುವುದಿಲ್ಲ. ಅದರಲ್ಲಂತೂ ಹಾವಾಡಿಗನ ಮಠ ಬೇಡವೇ ಬೇಡ.

* ಆದಿಗುರಿವಿನ ಹೆಸರಿಗೆ ಮಸಿಬಳಿದ ಮಾಣಿಯಂತಹ ’ಗಣ್ಯ ಕಚ್ಚೆಹರುಕರು’ ಸಂಕಷ್ಟಗಳನ್ನು ಎದುರಿಸಿದಷ್ಟೂ ಅವರ ಕಚ್ಚೆ ಇನ್ನಷ್ಟು ಸಡಿಲವಾಗುತ್ತದೆ. ಕಚ್ಚೆ ಸಡಿಲವಾದಷ್ಟೂ ಅದರ ಕಾಮಪ್ರಭೆ ಸಮಾಜವನ್ನು ಸುಡುತ್ತದೆ. ಹೀಗಾಗಿ ’ಗಣ್ಯ ಕಚ್ಚೆಹರುಕರನ್ನೆಲ್ಲ’ ಶಾಶ್ವತವಾಗಿ ಕೃಷ್ಣ ಹುಟ್ಟಿದ ಸ್ಥಳದಲ್ಲಿ ಇರಿಸಿ ಗೌರವಿಸಬೇಕಾದ್ದು ಸಮಾಜದ ಕರ್ತವ್ಯ.

* ಇದು ಸಾಮಾನ್ಯ ವಿಕೃತ ಆಸಾಮಿಯಲ್ಲ. ಇವರನ್ನು ಹಾಗೇ ಬಿಟ್ಟರೆ ಯಾವ ಸಾಕ್ಷ್ಯವೂ ಸಿಗುವುದಿಲ್ಲ. ಇಬ್ಬರನ್ನೂ ಮಾವಂದಿರು ಶೀಘ್ರವಾಗಿ ಬಂಧಿಸಿ, ಯಾವುದೇ ಮುಲಾಜಿಲ್ಲದೆ ಏರೋಪ್ಲೇನ್ ಹತ್ತಿಸಬೇಕು. ನಂತರ ಕಡ್ಡಾಯವಾಗಿ ಇಬ್ಬರಿಗೂ ನಾರ್ಕೋ ಅನಲಿಸಿಸ್ ನಡೆಸಿದರೆ ಮಠ ಕಾಮಕಾಂಡಗಳ ನೀಲನಕ್ಷೆ ಹೊರಗೆ ಬರುವುದರಲ್ಲಿ ಸಂಶಯವೇ ಇಲ್ಲ.

* ಸಜ್ಜನರು ಮಠಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಈಗ ಅಲ್ಲಿರುವವರೆಲ್ಲ ವಿವಿಧ ರೂಪದಲ್ಲಿ ’ಸುವರ್ಣ ಮಂತ್ರಾಕ್ಷತೆ’ ಪಡೆದವರೇ ಆಗಿರುತ್ತಾರೆ.

* ಖದೀಮ ರಾಜಕಾರಣಿಗಳ ಕಪ್ಪುಹಣದ ಗಂಟುಗಳನ್ನು ತಲ್ಲಿರಿಸಿಕೊಂಡಿದ ಮಾಣಿ ಕೆಲವರಿಗೆ ಕೈ ತಿರುಗಿಸಿದ್ದಾನೆ. ಕೆಲವರಿಗೆ ಸಬೂಬು ಹೇಳಿ ಮುಂದಕ್ಕೆ ಕೊಡುವುದಾಗಿ ಹೇಳಿದ್ದಾನೆ. ಮಾಣಿಯ ಸಂಗ್ರಹಾಲಯದಲ್ಲಿ ತಾವಿಟ್ಟ ಗುಪ್ತಧನ ತಮ್ಮ ಕೈತಪ್ಪಿಹೋಗುವುದೆಂದು ಯಾವ ಖದೀಮ ರಾಜಕಾರಣಿಯೂ ಮಾಣಿಯನ್ನು ವಿರೋಧಿಸಲು ಮುಂದಾಗಲಿಲ್ಲ.

* ಸೂಟ್ ಕೇಸ್ ತೆಗೆದುಕೊಂಡವರು ಇಲ್ಲಿಯವರೆಗೆ ಮಾಣಿಯ ಸುರಕ್ಷತೆಯನ್ನು ನೋಡಿಕೊಂಡರು. ಈಗೀಗ ಕೂಗು ಮುಗಿಲುಮುಟ್ಟಹತ್ತಿದ್ದರಿಂದ ತಮ್ಮ ಕೈಲಾಗದು ಎಂದು ಕೈಚೆಲ್ಲುವ ಹಂತಕ್ಕೆ ಬಂದಿದ್ದಾರೆ. ಆದರೂ ಇನ್ನಷ್ಟು ಕೋಟಿಗಳನ್ನು ಸಿದ್ಧಪಡಿಸಿಟ್ಟುಕೊಂಡ ಮಾಣಿ ಬಳಗ ಅದನ್ನು ವಿತರಿಸಿ ಗೆಲ್ಲುವ ದಾರಿಯನ್ನು ಕಂಡುಕೊಳ್ಳುವ ಹುಂಬು ಧೈರ್ಯದಲ್ಲಿದೆ.

ಕುಮಟಾ ಮೂಲದವರು ಕಳಿಸಿದ ಸುಗ್ಗಿ ಕುಣಿತದ ಹಾಡು-

ಗಣಪತಿಗೆ ಮುಗಿದೇಮು ಮಣಿಸಿಲ್ಲಿ ಮೈಯ
ಒಡ್ಯಾ ತಿಮ್ಮಪ್ಪಂಗೆ ಮುಗಿದೇಮು ಕೈಯ
ಸಿವನೇ ಸರಣೆಂಬೆವು ಗೌರಮ್ಮ ತಾಯೆ
ಸರಸೋತಿ ನೀನಿಂತು ನಮ್ನೆಲ್ಲ ಕಾಯೆ

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ]

ಒಡ್ಯಾ ಮಾಬ್ಲೇಸ್ವರ ಕಾಯೋ ನಮ್ ತಂದೆ
ತೊನೆಯಪ್ಪ ಮಾಡುದು ಬರಿ ಹಲ್ಕಟ್ ದಂಧೆ
ನಾವ್ಯಾರು ಹೇಳಿರೆ ಕೇಳಾಣಿಲ್ಲಪ್ಪೋ
ನೀಮಾರು ಒಳ್ಳೆಯ ಬುದ್ಧಿ ನೀಡ್ರಪ್ಪೋ

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ]

ನೂರಾನೆ ಬಲ ಬರ್ಲಿ ನೋವುಂಡ ಜನ್ಕೆ
ಖಾರ ಮುಕಳಲ್ಲಿಡಿ ಪಾಪಮಾಡ್ವವಗೆ
ಬೇರಿಲ್ಲದಂತಗೆ ನಾಸ ಆಗುವರು
ಸಾರೂಮೆಮು ನಾವ್ ಸತ್ಯ ಶುದ್ದಿ ಹೇಳುವರು

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ]

ಕಾವಿವಸ್ತ್ರ ಮಡುಗಿ ಯಾಕಾರೆ ಯತಿಯು
ಚಾವಿ ತಿರ್ಗಿಸಿ ಏಕಾಂತದ ಗತಿಯು
ಗುರ್ಗೊಳು ಮಾಡವರೆ ಹೆಣ್ಮಕ್ಕಳ ಸಂಗ
ಕೇಳಯ್ಯ ಪರಮೇಸಿ ಪ್ರಣಯ ಪರಸಂಗ

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ]

ನಾಕೂರು ದೇಸಕ್ಕೆ ನ್ಯಾಯ ಹೇಳೋರು
ಸಾಕಪ್ಪ ಎಂದರೂ ಹಾರೂದ ಬಿಡರು
ನೂರಾರು ಹೆಣ್ಮಕ್ಲ ಬಾಳುವೆ ಕೆಡುಶಿ
ಮೂರೊತ್ತು ಮೆರೆವನ ಬಾಲ ಕತ್ತರ್ಶಿ

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ]

ಬಡಪಾಯಿ ಹೆಣ್ಮಕ್ಲ ಭಕುತಿಯ ಬಲುಶಿ
ತೊಡೆಹಚ್ಚಿ ಮಾತಾಡಿ ಆಣೆ ಹಾಕಿಶಿ
ಪಡುವಲ ಕಾಯ್ ತುರುಕಿ ಪೀಟ ಏರಿದರೆ
ಬಿಡುವನೆ ನಮ್ಮಪ್ಪ ಮಾಲ್ಬೇಸ ಧಣಿಯು

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ]

ಆಳುವ ಜನಕೇನು ಕಾಸಿದ್ರೆ ಸಾಕು
ಕಳ್ಳರ ಗುಂಪಿಗೆ ಕಳ್ಳ ಗುರು ಬೇಕು
ಮುಂಡೆಯ ಮದ್ವೆಲಿ ಉಂಡಮನೆ ಜಾನ
ಹಮ್ಕಂಡಿ ಉಂಡರು ನಿತ್ಯ ತುಪ್ಪನ್ನ

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ

ಕಳ್ಳ ತಾನೊಂದೊಂದೆ ಪಿಳ್ಳೆ ನೆಮಹೇಳಿ
ಈರ್ಯ ಪರೀಕ್ಸಿಗೆ ತಕರಾರು ತಾಳಿ
ಕುಂತವನೆ ಗಚ್ಚಾಗಿ ಬಿಡುದಿಲ್ಲ ಸೀಟು
ಮಡಿಕಂಡು ಕಳಸವನೆ ಅಡ್ಡಡ್ಡ ಗೇಟು

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ

ವರುಸಕ್ಕೊಮ್ಮೆಯೆ ನಾವು ಕುಣಿತೇಮು ಧಣಿಯೆ
ಹರುಸ ನಿಮದಾಗಲಿ ನಾಮೆಲ್ಲ ಕುಣಿಯೆ
ಭೂತಾಯು ನೀಡಲಿ ಬಂಗಾರ್‍ದ ಬೆಳೆಯ
ಕಟ್ಟಂದೆ ಕರೆಯಲಿ ಕೊಟ್ಗೆಲಿ ಒಡೆಯ

ನಿಮ್ಮೆಂಡ್ರು ಮಕ್ಲೆಲ್ಲ ಘೆನವಾಗಿ ಇದ್ದಿ
ಹೋದಲ್ಲಿ ಬಂದಲ್ಲಿ ಕೇಲಿ ಸುಭ ಶುದ್ದಿ
ಹಾಲು ಜೇನು ತುಂಬಿ ಹಬ್ಬಲಿ ರಸವು
ಹಾರೈಸುಮೆವು ನಾಮು ದೇವ್ರ ನೆನೆಶೇವು

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ

ಹೋಯ್ ಬಬೊ ಚೋ ಬಹೋ ಹೋಯ್ ಬಬೊ ಚೋ ……….
[ವಾದ್ಯ-ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡಣ ಡಣ ಡಂಡಣ ಡಣ್ ಡಣ ಡಕ್ಕಣ
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್
ಡುಕ್ ಡುಕ್ ಡುಕ್ ಡುಕ್ ಡುಕ್ ಡಣ್ಣ ಟಂಗ

Thumari Ramachandra

Source: https://www.facebook.com/groups/1499395003680065/permalink/1668463930106504/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s