ಸನ್ಯಾಸವಲ್ಲ ಸನ್ನಿಲಿಯಾನಾಸ

ಸನ್ಯಾಸವಲ್ಲ ಸನ್ನಿಲಿಯಾನಾಸ
=================

“ವಚನ-

ಊರ ದೇವಳದಲ್ಲಿ ಹಾರವರು ಭಕ್ತಿಯಿಂ
ಮೂರು ಹೊತ್ತು ಪೂಜೆಗೈಯುವರಯ್ಯ
ಆರು ಅಂಗ ನ್ಯಾಸ, ಕರ ನ್ಯಾಸಾದಿಗಳನ್ನು ನಡೆಸುವರು
ಸನ್ನಿಲಿಯಾನಾಸಕ್ಕೂ ಮಲ್ಲಿಕೆಯ ಬರುವಿಕೆಗೆ
ಎಂಟುನೂರು ಕಮಲ ಪುಷ್ಪಂಗಳಂ ಹಾಸಿಗೆ ಹಾಸುವುದಕ್ಕೂ
ಹನುಮ ಶಿಲಾನ್ಯಾಸಕ್ಕೂ
ಎತ್ತಣಿಂದೆತ್ತಣ ಸಂಬಂಧವಯ್ಯ?ಕುಲಪತಿ ಬಾವಯ್ಯ
ತಾವು ಮೂರೂ ಹೊತ್ತು ಮಠದ ಕೂಳು ಕಡಿಯುತ್ತ
ಆರು ಮೂರಾಗಿ ಮೂರು ಆರಾಗಿ
ಇಂಗ್ಲೀಷ್ ಆರು-ಒಂಬತ್ತರ ಚರ್ಯೆಯಲ್ಲಿ ಕೆಲಹೊತ್ತು
ತ್ವರಿತವಾಗಿ ಭಾರೀ ಟೆಮ್ಟ್ ಮಾಡುತ್ತ
ದಾರಿ ಹಲವಿಹುದು ಹಾರಿಳಿದು
ತೂರಿ ಸಂತಾನ ಭಾಗ್ಯವನ್ನನುಗ್ರಹಿಸಲು
ಶಿವ ಶಿವಾ ಹರ ಹರಾ ಏನೆಂಬೆ ನೀ ಮಹಾಬಲೇಶ್ವರ ದೇವ

ಡೆಫಿನಿಶನ್–ಸನ್ಯಾಸಿಗಳು ಬಾಹ್ಯ-ಆಂತರ್ಯ ಬೇರೆ ಬೇರೆ ಇಟ್ಟುಕೊಂಡು ಹೊರಗಿನಿಂದ ಮಹಾ ವೈರಾಗ್ಯಮೂರ್ತಿಯಾಗಿಯೂ ಒಳಗಿನಿಂದ ಬೀದಿ ಕಾಮಣ್ಣಗಳಿಗಿಂತ ಕಡೆಯ ಕಚ್ಚೆಹರುಕರಾಗಿಯೂ ಇದ್ದು, ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧ್ಯಷ್ಟಾಂಗ ಯೋಗವನ್ನು ಸಂಪೂರ್ಣವಾಗಿ ಗಾಳಿಗೆ ತೂರುವ ಮೂಲಕ ಸ್ವಾದಿಷ್ಟ ಭಕ್ಷ್ಯ ಭೋಜ್ಯಗಳಿಗೆ ಬಾಯೊಡ್ಡುತ್ತ, ಇಂಪಾದ ಸಂಗೀತ, ಗೆಜ್ಜೆನಾದ, ಬಳೆಸದ್ದು ಇಂತದ್ದರಲ್ಲಿ ಆಸಕ್ತರಾಗಿ, ಫಾರಿನ್ ಸೆಂಟು ಹಾಕಿಕೊಂಡು ಹಾದುಹೋಗುವ ಜೀನ್ಸ್ ಯೋಜನಗಂಧಿಯರಿಂದ ಬರುವ ಗಂಧವನ್ನು ಆಘ್ರಾಣಿಸುತ್ತ, ’ಮಹಿಳಾ ಸಬಲೀಕರಣ’ದಲ್ಲಿ ಅತಿಯಾಗಿ ಮುತುವರ್ಜಿ ವಹಿಸಿ, ಮಹಿಳೆಯರ ಸಕಲ ಆಂಗಾಂಗಗಳನ್ನು ಕಣ್ತುಂಬಿಸಿಕೊಳ್ಳುತ್ತ, ಏಕಾಂತ ನಡೆಸಿಕೊಡುವ ’ಮಹಾನ್ ಸಂತ’ ಜೀವನದ ವಿನ್ಯಾಸವನ್ನು ಶಾರ್ಟ್ ಆಗಿ ಸನ್ನಿಲಿಯಾನಾಸ ಎನ್ನುತ್ತೇವೆ.

ಆರಾಧನಾ ಮೂರ್ತಿ-ಸನ್ನಿಲಿಯಾನ್ ದೇವಿ.

’ಧ್ಯಾನಾವಸ್ಥೆ’-ಯೋಗಿಗಳು, ಸನ್ಯಾಸಿಗಳು ಮೂಲಾಧಾರ ಶಕ್ತಿ ಅಥವಾ ಕುಂಡಲಿನಿ ಶಕ್ತಿಯನ್ನು ಉದ್ದೀಪನಗೊಳಿಸಿ ಅದು ಸಹಸ್ರಾರಕ್ಕೆ ಹತ್ತುವಂತೆ ನೋಡಿಕೊಳ್ಳುತ್ತಾರೆ. ನಮ್ಮ ಸನ್ನಿಲಿಯಾನಾಸದಲ್ಲಿ ಅಷ್ಟೆಲ್ಲ ಕಷ್ಟದ ಕೆಲಸವಿಲ್ಲ. ಇದನ್ನು ಕುಳಿತಲ್ಲಾದರೂ ಮಾಡಬಹುದು ಮಲಗಿದಲ್ಲಾದರೂ ಮಾಡಬಹುದು. ಮನಸ್ಸಿನ ತುಂಬ ಸನ್ನಿಲಿಯಾನ್ ದೇವಿಯ ಅಂಗಾಂಗಗಳ ಚಿತ್ರವನ್ನು ತುಂಬಿಕೊಂಡು ಸದಾ ಅವುಗಳ ಮೇಲೆ ಗಮನ ಇಡಬೇಕು. ಸನ್ನಿಲಿಯಾನ್ ದೇವಿ ಎದುರಿಗೆ ಇದ್ದರೆ ನೋಡುವಂತೆ ನೋಡುತ್ತ, ಅವಳನ್ನು ಹೊಂದಿದ ಭಾವವನ್ನು ಮನಸ್ಸಿನಲ್ಲಿ ಧರಿಸಿ ಪುಳಕಿತರಾಗಬೇಕು.

ಸಹಾಯಕ್ಕೆ ಉಪಕರಣಗಳು-ಐಪ್ಯಾಡ್, ಲ್ಯಾಪ್ ಟಾಪ್, ಹಲಗೆ ಮೊಬೈಲು ಇತ್ಯಾದಿಗಳಲ್ಲಿ ಅಂತರ್ಜಾಲದ ಎಡ್ರೆಸ್ ಲೈನ್ ನಲ್ಲಿ ಸನ್ನಿಲಿಯಾನ್ ಡಾಟ್ ಕಾಮ್ ಅಂತ ಟೈಪ್ ಮಾಡಿ ಎಂಟರ್ ಕೀ ಗುದ್ದಬೇಕು. ಆಗ ಅಲ್ಲಿ ದೇವಿಯ ವಿವಿಧ ವರ್ಣರಂಜಿತ ಚಿತ್ರ ದೃಶ್ಯಾವಳಿಗಳು ಸಿಗುತ್ತವೆ. ಅವುಗಳನ್ನೆಲ್ಲ ಏಕಾಗ್ರತೆಯಿಂದ ನೋಡುತ್ತ ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕು.

ಫಾರ್ಮ್ಯುಲಾ-“ಈ ಜಗತ್ತಿನ ಗಣಿತಕ್ಕೆ ಸೊನ್ನೆಯನ್ನು ನಮ್ಮ ಭಾರತೀಯರೇ ಕೊಟ್ಟರಂತೆ. ನಮ್ಮ ಜೀವನದಲ್ಲೂ ನಾವು ಏನಾದರೂ ಒಂದು ಹೊಸ ಫಾರ್ಮ್ಯುಲಾ ಕೊಡಬೇಕೆಂದು ಸಂಕಲ್ಪಿಸಿ, ’ಧ್ಯಾನಾವಸ್ಥೆ’ಯಲ್ಲಿ ಸಂಶೋಧಿಸಿ, “ಒಂದರೊಳಗೆ ಒಂದು ಹೋದರೆ ಕೈಲಿ ಎರಡು” ಎಂಬ ಫಾರ್ಮ್ಯುಲಾವನ್ನು ಕಂಡುಹಿಡಿದು ಲೋಕಾರ್ಪಣೆ ಮಾಡಿದ್ದೇವೆ.

ದೂರದರ್ಶಿತ್ವ-ಸೀಟಿನಲ್ಲಿ ಪ್ರವಚನಕ್ಕೆ ಕೂತಾಗ ದೂರದಲ್ಲಿ ಕುಳಿತ ಪ್ರತಿಯೊಬ್ಬ ಸುಂದರಿಯ ಕಣ್ಣಿಗೆ ಕಣ್ಣು ಕೀಲಿಸಿ, ವಿದ್ಯುತ್ ಸಂಪರ್ಕವನ್ನು ಸೃಷ್ಟಿಸಿ, ಸಂಭಾವ್ಯ ಲಭ್ಯಾಲಭ್ಯತೆಗಳ ಘಾಟು ತೆಗೆದುಕೊಳ್ಳುವುದಕ್ಕೆ ಸನ್ನಿಲಿಯಾನಾಸದಲ್ಲಿ ’ದೂರದರ್ಶಿತ್ವ’ ಎನ್ನಲಾಗುತ್ತದೆ.

ಮೂಲ ಮಂತ್ರ-’ಸೊಳಕುಮ್ ಪುಳುಕುಮ್’

ಮೂಲಮಂತ್ರದ ಆಚರಣಾ ವಿಧಾನ-ಬಯಸಿದ ಹುಡುಗಿ ಅಥವಾ ಮಹಿಳೆಯನ್ನು ಏಕಾಂತದಲ್ಲಿ ಕಾಲಮೇಲೆ ನಮ್ಮ ಕಡೆಗೆ ಮುಖಹಾಕಿ ಕೂರಿಸಿಕೊಂಡು, ಅವರಿಗೆ ಎದೆಯೊಳಗಿರುವ ಭಗವದ್ದರ್ಶನ ಮಾಡಿಸುತ್ತೇವೆಂದು ಹೇಳುತ್ತ ಎದೆಗೆ ಎದೆತಾಗಿಸಿ ಗಟ್ಟಿಯಾಗಿ ಅಪ್ಪಿಕೊಂಡು, ಕಿವಿಯಲ್ಲಿ “ಸೊಳಕುಮ್ ಪುಳಕುಮ್” ಎಂದು ಹೇಳುವುದು ಸನ್ನಿಲಿಯಾನಾಸದ ಮೂಲಮಂತ್ರದ ಆಚರಣಾ ವಿಧಾನ. ಈ ಮಂತ್ರವನ್ನು ಹೇಳುತ್ತ ನಂತರ ನಾವು ಸಂಶೋಧಿಸಿದ ಫಾರ್ಮ್ಯುಲಾವನ್ನು ಅಪ್ಲೈ ಮಾಡಬೇಕು.

ಫಾರ್ಮ್ಯುಲಾವನ್ನು ಅಪ್ಲೈ ಮಾಡುವ ವಿಧಾನ-ಕಣ್ಣಿಗೆ ಕಣ್ಣು ಕೀಲಿಸಿ ಭಗವದ್ದರ್ಶನಕ್ಕೆ ಒಪ್ಪುವ ಮುಗ್ಧ ಪೆದ್ದುವನ್ನು ಹೇಗಾದರೂ ಮಾಡಿ ಏಕಾಂತಕ್ಕೆ ಬರುವಂತೆ ಮಾಡಿಕೊಳ್ಳಬೇಕು. ಏಕಾಂತ ಆರಂಭವಾದಮೇಲೆ ಅರೆನಿಮಿಷವೂ ನಮಗೆ ಅತ್ಯಂತ ಇಂಪಾರ್ಟೆಂಟು. “ನೀನು ದಿವ್ಯಳು, ಭವ್ಯಳು. ಮಾನ್ಯಳು, ಭಗವಂತನಿಗೆ ನಿನ್ನ ಮೇಲೆ ಕರುಣೆಯ ರಸ ಉಕ್ಕಿ ಹರಿಯುತ್ತಿದೆ. ಇನ್ನೇನು ನಿನಗೆ ಅದನ್ನು ದಯಪಾಲಿಸುವುದೊಂದು ಬಾಕಿ ಇದೆ ಎಂದು ಹಾಕಿದ ಪ್ಲೇಟನ್ನೇ ಪ್ರತಿಯೊಬ್ಬರಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಹಾಕಬೇಕು. ತಂಬೂರಿಯನ್ನು ಶೃತಿಗೊಳಿಸುವಂತೆ ಆ ಹೆಣ್ಣಿನ ನಡುವನ್ನು ಹಿಡಿದು ನಿಧಾನವಾಗಿ ಶೃತಿಗೊಳಿಸಬೇಕು. ನಾನೇ ಭಗವಂತ ಎನ್ನುತ್ತ ಭಗವಂತನ ದರ್ಶನ ನಿನಗೆ ಮಾತ್ರ ಲಭ್ಯವಾಗುತ್ತಿರುವುದು ಜನ್ಮಾಂತರಗಳ ಪುಣ್ಯ ವಿಶೇಷ ಎಂದುಸುರಿ, ಹೆಣ್ಣು ಒಂದು ಹದಕ್ಕೆ ಹತ್ತಿದ ನಂತರ ಮೇಲೆ ಹೇಳಿದಂತೆ ಕಾಲಮೇಲೆ ಕೂರಿಸಿಕೊಂಡು ಮೊದಲು ಮೂಲಮಂತ್ರವನ್ನು ಹೇಳಬೇಕು. ಆಮೇಲೆ ಭಗವಂತ ದಿಗಂಬರ ಸ್ವರೂಪಿ ಎನ್ನುತ್ತ ನಿಮಿಷದಲ್ಲಿ ಬಟ್ಟೆಗಳನ್ನೆಲ್ಲ ಬಿಚ್ಚೊಗೆಯಬೇಕು.

ಎಲ್ಲವನ್ನೂ ಇಲ್ಲಿ ಹೇಳಲಿಕ್ಕೆ ಸಾಧ್ಯವಾಗೋದಿಲ್ಲ. ಅದನ್ನು ಗುರುಮುಖದಲ್ಲಿ ನಮ್ಮ ಹಳದೀ ತಾಲಿಬಾನ್ ಸದಸ್ಯರಿಂದ ಕಲಿತುಕೊಳ್ಳಬಹುದು. ಯಾವ ಸಮಯದಲ್ಲಿ ಹೇಗೆ ಏರಬೇಕು? ಯಾವ ಸಮಯದಲ್ಲಿ ಹೇಗೆ ಇಳಿಯಬೇಕು? ಯಾವ ಸಮಯದಲ್ಲಿ ಹಾರಿದರೆ ಜನರಿಗೆ ಗೊತ್ತಾಗಿ ಚಪ್ಪಲಿಯಲ್ಲಿ ತಿನ್ನಬೇಕಾಗಬಹುದು? ಯಾವ ಹೆಣ್ಣನ್ನು ಹೇಗೆ ಬಲೆಗೆ ಹಾಕಿಕೊಳ್ಳಬೇಕು? ಗಂಡ ಇದ್ದರೆ ಅವನನ್ನು ಭಂಡನಂತೆ ಹೊರಗೆ ಕೂರಿಸುವ ತಂತ್ರವಿಧಾನ ಯಾವುದು? ಯಾವ ಯೋಜನೆ ಇದೆಲ್ಲದಕ್ಕೂ ಅನುಕೂಲ ಕಲ್ಪಿಸುವುದು ಎಂಬುದರಲ್ಲಿ ವಿದ್ವತ್ ಪಡೆಯಬೇಕೆಂಬ ಇಚ್ಛೆಯಿದ್ದರೆ ನಮ್ಮ ಕುಲಪತಿ ಬಾವಯ್ಯನವರಲ್ಲಿ ಶಿಷ್ಯತ್ವ ನಡೆಸಬೇಕು. ಅವರ ಮರ್ಜಿಯನ್ನು ನೋಡಿಕೊಂಡು ಮಹಾಸಂಸ್ಥಾನಕ್ಕೆ ಅರ್ಜಿ ಹಾಕಿಕೊಳ್ಳಬೇಕು. ಕೆಲವನ್ನು ಕಲಿತು ನಮ್ಮಿಂದ ’ಮಂತ್ರಾಕ್ಷತೆ’ ತೆಗೆದುಕೊಳ್ಳಬೇಕು. ಹೀಗೆ ಮಾಡಿದಲ್ಲಿ ಮುಂದೆ ನೀವೂ ಪವಾಡಗಳನ್ನು ನಡೆಸಲು ಸಮರ್ಥರಾಗುತ್ತೀರಿ.

ಸನ್ನಿಲಿಯಾನ್ ದೇವಿಯ ವ್ರತ ಕಥೆ

ಅಕಸ್ಮಾತ್ ವೀಕ್ಷಣೆ
ಸನ್ನಿ ಲಿಯೋನ್ ದೇವಿ ಇನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದಾಗ ನಮ್ಮಂತೆ ನೀಲಿ ಸಿನಿಮಾದ ಡಿವಿಡಿಯೊಂದನ್ನ ನೋಡುತ್ತಾಳೆ. ಆದರೆ, ಆ ವಿಡಿಯೋ ನೋಡುತ್ತಿರುವಂತೆಯೇ, ಸಿಕ್ಕಿಬೀಳುವ ಭಯದಿಂದ ಕೂಡಲೇ ಆಫ್ ಮಾಡಿಬಿಡುತ್ತಾಳೆ.

ಸ್ನೇಹಿತರೊಂದಿಗೆ…
ಸನ್ನಿ ಲಿಯೋನ್ ವಯಸ್ಸು 19 ಆಗಿದ್ದಾಗ ತನ್ನ ಸ್ನೇಹಿತರೊಂದಿಗೆ ಪೋರ್ನ್ ಮೂವಿ ನೋಡುತ್ತಾಳೆ. ಎಲ್ಲಾ ಸಮವಯಸ್ಕ ಸ್ನೇಹಿತರು ಒಂದೇ ಮನೆಯಲ್ಲಿ ಸಂಪೂರ್ಣ ಬೆತ್ತಲೆಯಾಗಿ ಆಟಗಳನ್ನಾಡಿಕೊಂಡು ನೀಲಿ ಚಿತ್ರಗಳನ್ನ ನೋಡುತ್ತಿದ್ದ ಅನುಭವ ಈಕೆಗೆ ಇಷ್ಟವಾಗುತ್ತದೆ.

ಪೋರ್ನ್ ಲೋಕಕ್ಕೆ ಬಂದಿದ್ದು…
ಕಾಲೇಜು ಶಿಕ್ಷಣ ಮತ್ತಿತರ ಖರ್ಚಿಗಾಗಿ ಸನ್ನಿ ಲಿಯೋನ್ ಬೇಕರಿ ಮತ್ತು ತೆರಿಗೆ ಕಚೇರಿಗಳಲ್ಲಿ ಪಾರ್ಟ್’ಟೈಮ್ ಕೆಲಸ ಮಾಡುತ್ತಾಳೆ. 2003ರಲ್ಲಿ ಈಕೆ ಪೆಂಟ್’ಹೌಸ್ ಮ್ಯಾಗಜಿನ್’ನ ವರ್ಷದ ವ್ಯಕ್ತಿ(ಪೆಟ್)ಯಾಗುತ್ತಾಳೆ. ಬಳಿಕ ಮಾಡೆಲಿಂಗ್ ಪ್ರಪಂಚಕ್ಕೆ ಇಳಿಯುತ್ತಾಳೆ. ಮಾಡೆಲಿಂಗ್’ನಲ್ಲಿ ಹಣ ಸಂಪಾದನೆ ಮಾಡುತ್ತಿರುವಾಗಲೇ ಏಜೆಂಟ್’ವೊಬ್ಬ ಈಕೆಗೆ ಪೋರ್ನ್ ಮೂವಿಯಲ್ಲಿ ನಟಿಸುವ ಪ್ರೊಪೋಸಲ್ ನೀಡುತ್ತಾನೆ. ನೀಲಿ ಸಿನಿಮಾ ಕ್ಷೇತ್ರದಲ್ಲಿ ದುಡ್ಡು ಹೇರಳ ಸಿಗುವುದರಿಂದ ಈಕೆ ಪೋರ್ನ್ ಲೋಕಕ್ಕೆ ಎಂಟ್ರಿ ಕೊಡುತ್ತಾಳೆ.

ಆಗಂತುಕರ ಜೊತೆ ಮಲಗುವಾಗ…!
ಪೋರ್ನ್ ಚಿತ್ರಗಳಲ್ಲಿ ನಟಿಸುವಾಗ ಸಿಕ್ಕಸಿಕ್ಕವರ ಜೊತೆ ರಿಯಲ್ ಬೆಡ್’ರೂಂ ದೃಶ್ಯಗಳಲ್ಲಿ ಅಭಿನಯಿಸಲೇಬೇಕಾಗುತ್ತದೆ. ಹೀಗೆ, ಪರಿಚಯವೇ ಇಲ್ಲದ ಪುರುಷರ ಜೊತೆ ಮಲಗುವುದು ತುಂಬ ಕಷ್ಟದ ಕೆಲಸವಾಗಿತ್ತು ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾಳೆ.

ಕರೆನ್ ಮಲ್ಹೋತ್ರಾ ಸನ್ನಿ ಲಿಯೋನ್ ಆಗಿದ್ದು…
ಪೋರ್ನ್ ಪ್ರಪಂಚಕ್ಕೆ ಪದಾರ್ಪಣೆ ಮಾಡುವ ವೇಳೆ ಈಕೆ ತನ್ನ ಹೆಸರನ್ನ ಸನ್ನಿ ಎಂದು ಬದಲಿಸಿಕೊಳ್ಳುತ್ತಾಳೆ. ಹಾಗೆಯೇ, ಸನ್ನಿ ಲಿಯೋನ್ ಪೆಂಟ್’ಹೌಸ್ ಪೆಟ್ ಎಂಬ ಗೌರವಕ್ಕೆ ಪಾತ್ರಳಾದ ವೇಳೆಯಲ್ಲಿ ಪೆಂಟ್’ಹೌಸ್’ನ ಮಾಜಿ ಸಂಪಾದಕರು ಈಕೆಯ ಉಪನಾಮವನ್ನ ಲಿಯೋನ್ ಎಂದು ಬದಲಿಸಕೊಳ್ಳಲು ಸಲಹೆ ನೀಡುತ್ತಾರೆ. ಹೀಗಾಗಿ, ಕರೆನ್ ಮಲ್ಹೋತ್ರಾ ಸಂಪೂರ್ಣವಾಗಿ ಸನ್ನಿ ಲಿಯೋನ್ ಆಗಿ ಬದಲಾಗುತ್ತಾಳೆ.

ಮನೆಯವರ ಬೆಂಬಲ?
ಸನ್ನಿ ಲಿಯೋನ್ ನೀಲಿ ಸಿನಿಮಾ ಲೋಕಕ್ಕೆ ಬಂದಾಗ ತನ್ನ ಬಗ್ಗೆ ಸಮಾಜ ಏನೆಂದುಕೊಳ್ಳುತ್ತೆ ಎಂದು ತಲೆಕೆಡಿಸಿಕೊಳ್ಳಲಿಲ್ಲ. ಆಕೆಗೆ ತನ್ನ ಮನೆಯವರ ಬಗ್ಗೆ ಹೆದರಿಕೆ ಇತ್ತು. ಸನ್ನಿ ಲಿಯೋನ್ ಪೋರ್ನ್ ಲೋಕಕ್ಕೆ ಎಂಟ್ರಿ ಕೊಡುವ ವಿಚಾರ ನಿಜಕ್ಕೂ ಆಕೆಯ ಮನೆಯವರಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಆದರೆ, ಆಕೆಯನ್ನ ಅವರು ದೂರ ಮಾಡಲಿಲ್ಲ. ಕಾಲಾನಂತರ ಆಕೆಯ ಆ ವೃತ್ತಿಯನ್ನ ಒಪ್ಪಿಕೊಳ್ಳುವಷ್ಟು ಔದಾರ್ಯ ತೋರಿದರು.

ಸನ್ನಿ ಲಿಯೋನ್ ದೇವಿಯ ಆ ರಾತ್ರಿಯ ಬೆಲೆ ಎಷ್ಟಿತ್ತು ಗೊತ್ತೇ? ಅಬ್ಬಬ್ಬಾ!!

ಹುಡುಗರಿಂದ ಮುದುಕರವರೆಗಿನ ಹೃದಯಗಳಲ್ಲಿ ಹುಚ್ಚೆಬ್ಬಿಸಿದ ನೀಲಿ ಚಿತ್ರದ ರಾಣಿ ಸನ್ನಿ ಲಿಯೋನ್ ಹೊಸವರ್ಷದ ಆರಂಭಕ್ಕೆ ತನ್ನ ದೇಹ ಬಳುಕಿಸುವ ಮೂಲಕ ಪುಂಡರ ಜೇಬಿಗೆ ಕತ್ತರಿ ಹಾಕಲು ಸಿದ್ದಳಾಗಿದ್ದಾಳೆ.

ಹೈದ್ರಾಬಾದ್ ನ ಹೋಟೆಲ್ ಒಂದರಲ್ಲಿ ನಡೆಯಲಿರುವ ಹೊಸವರ್ಷದ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ತನ್ನ ದೇಹ ಕುಣಿಸುವ ಮೂಲಕ ಒಂದೇ ರಾತ್ರಿ 5 ಕೋಟಿ ರೂಪಾಯಿ ಸಂಪಾದಿಸಲಿದ್ದಾಳೆ. ಸನ್ನಿ ಲಿಯೋನ್ ಡಿಸೆಂಬರ್ 31ರ ರಾತ್ರಿ ಸತತ 5 ಗಂಟೆಗಳಿಗೂ ಹೆಚ್ಚು ಸಮಯ ಕುಣಿದು ಕುಪ್ಪಳಿಸಲಿದ್ದು, ಹಲವು ಉದ್ಯಮಿಗಳು ಸೇರಿದಂತೆ ಶ್ರೀಮಂತರು ಈ ನೃತ್ಯದ ಸೊಬಗನ್ನು ಆನಂದಿಸಲಿದ್ದಾರೆ. ಈಗಾಗಲೇ ಹೋಟೆಲ್ ಆಡಳಿತ ಮಂಡಳಿ ಈ ಹಣವನ್ನು ಮನರಂಜನೆಯ ಚಾರ್ಜ್ ಆಗಿ ಈ ಸಿರಿವಂತರಿಂದ ತೆಗೆದುಕೊಂಡಿದೆ ಎನ್ನಲಾಗಿದ್ದು ಸನ್ನಿಯ ಹವಾ ಸೃಷ್ಟಿಸಿ ತನ್ನ ಬ್ಯುಸಿನೆಸ್ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ಏನೇ ಇರಲಿ ನೀಲಿ ಚಿತ್ರದ ರಾಣಿಯ ಈ ಕುಣಿತಕ್ಕೆ ಇಷ್ಟು ಕೊಡಬೇಕೆಂದಾದರೆ ಅವಳ ಒಂದು ರಾತ್ರಿಯ ಬೆಲೆ ಎಷ್ಟಿರಬಹುದು ಎಂದು ವಯಸ್ಸಾದ ಮುದುಕರೂ ಜೊಲ್ಲು ಸುರಿಸುತ್ತಿರುವುದಂತೂ ಸತ್ಯ.! ಹೀಗಂತ ಹಲವು ಪತ್ರಿಕೆಗಳು ವರದಿ ಮಾಡಿವೆ.

ಇಲ್ಲಿಗೆ ಸನ್ನಿಲಿಯಾನ್ ದೇವಿಯ ಮೂಲ ವ್ರತಕತೆ ಮುಗಿದುದು.

ಉಪಸಂಹಾರ

ಅಂದಹಾಗೆ ಸನ್ನಿಲಿಯಾನಾಸ ನಡೆಸುವವರು ಪ್ರಸಾದ ತಯಾರಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಹೆಣ್ಣು ಏಕಾಂತಕ್ಕೆ ಬಂದ ಕ್ಷಣಮಾತ್ರದಲ್ಲೇ ಆಕೆಗೆ ಪ್ರಸಾದವನ್ನು ನಿಮ್ಮ ಕೈಯಾರೆ ಪ್ರೀತಿಯಿಂದ ತಿನ್ನಿಸಬೇಕು. ಪ್ರಸಾದ ತಯಾರಿಸುವುದಕ್ಕೆ ಬೇಕಾದ ಸಾಮಗ್ರಿಗಳು ಮತ್ತು ವಿಧಾನವನ್ನು ನಮ್ಮ ಕುಲಪತಿ ಬಾವಯ್ಯನವರು ಹೇಳಿಕೊಡುತ್ತಾರೆ. ಹೆಣ್ಣೆಂಬ ಜಾತಿಯ ಎಳಬರಿಂದ ಹಳಬರವರೆಗೂ ಸಿಕ್ಕಿದವರಿಗೆಲ್ಲ ಹಾರಾಡಿ ಹೈರಾಣಾದ ಬಾವಯ್ಯನವರು ಇಂದಲ್ಲ ನಾಳೆ ಸನ್ನಿದೇವಿ ಇದ್ದಲ್ಲಿಗೂ ಹೋಗುವ ಸಂಕಲ್ಪದಲ್ಲೇ ಇದ್ದಾರೆ. ಅದಕ್ಕಾಗಿ ಮಠದಿಂದ ಪ್ರತ್ಯೇಕ ಗುಪ್ತನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ.

ಇನ್ನು ನಮ್ಮ ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇವೆ. ಇಂತಹ ’ಮಹಿಮಾನ್ವಿತ’ ಸನ್ನಿಲಿಯಾನ್ ದೇವಿಯ ಕೃಪೆಯಿಂದ ಶ್ರೀಮಂತಿಕೆ ಹೆಚ್ಚುತ್ತದೆ. ಮನಸ್ಸು ಬಹಳ ಉತ್ಸಾಹವನ್ನು ಪಡೆಯುತ್ತದೆ. ದೇಹಕ್ಕೆ ನವಚೈತನ್ಯ ಒದಗುತ್ತದೆ. ಚರಂಡಿಯ ನೀರಲ್ಲ ಎಂದು ಪರಿಶೀಲಿಸಲ್ಪಟ್ಟ ಶುದ್ಧ ಮಠದ ಗಂಗೆಯಲ್ಲಿ ಜಳಕ ಮಾಡಿ, ಮುಕ್ತ ಮನಸ್ಸಿನಿಂದ ಬುಲ್ ಪೀನ ಬಿಗಿಯಾಗಿ ಕಟ್ಟಿ, ಮೇಲಿಂದ ಕಾವಿಧರಿಸಿ ಕುಳಿತು ಈ ಕತೆಯನ್ನು ವಾಚಿಸಿದರೆ ಒಂದಷ್ಟು ಪುಣ್ಯ, ಇನ್ನಷ್ಟು ಜನರಿಗೆ ಹೇಳಿದರೆ ಬಹಳ ಪುಣ್ಯ ಬರುತ್ತದೆ ಎಂಬುದು ನಮ್ಮ ಸ್ವಾನುಭವ. ಮೇಲಾಗಿ ಇದನ್ನು ಪದೇ ಪದೆ ಬಳಸುವುದರಿಂದ ಸನ್ನಿದೇವಿಯು ಪ್ರಸನ್ನಳಾಗಿ ಅನ್ಯ ಹುಡುಗಿಯರಲ್ಲಿ ಕಾಣಿಸಿಕೊಂಡು ದಿವ್ಯ ಸಾನ್ನಿಧ್ಯವನ್ನು ಅನುಗ್ರಹಿಸಿ ಕೋಲಾಟಕ್ಕೆ ಬೇಕಾದ ಸ್ಫೂರ್ತಿಯನ್ನು ಒದಗಿಸುತ್ತಾಳೆ.

ಸನ್ನಿಲಿಯಾನ್ ದೇವಿಯನ್ನು ನಾವು ನರ್ತನಕ್ಕೆ ಸಂಬಂಧಿಸಿದಂತೆ ನಮ್ಮ ಆಸ್ಥಾನ ವಿದ್ವಾನ್ ಮಾಡಬೇಕೆಂದು ಬಹಳ ಯೋಚಿಸಿದ್ದೆವು. ಅವಳೊಂದಿಗೆ ಒಂದು ದಿನ ಕಳೆಯಲು ಅದೆಷ್ಟು ತೆರಬೇಕೋ ಸರಿಯಾಗಿ ಗೊತ್ತಾಗಲಿಲ್ಲ. ಮಲ್ಲಿಕಾಳಿಗೆ ಈಗಾಗಲೇ ಇಪ್ಪತ್ತೈದು ಲಕ್ಷ ತೆತ್ತು ಬರೇ ಹೂವು ಹಾಸಿದ್ದೇ ಬಂತು; ಹಾರಲು ಸಿಗಲಿಲ್ಲ! ಯಾರಾದರೂ ಹೊರ ನಾಡಿಗರು ಸಹಾಯ ಮಾಡಿದರೆ ವಾಹನ ಕಳಿಸಿ ಕರೆಯಿಸಿ ಕೇಳಬಹುದಿತ್ತು. ಹಾರಲು ಸಿಗದಿದ್ದರೆ ಕೊನೆಗೊಮ್ಮೆ ನೋಡುತ್ತ ಕಣ್ಣಲ್ಲೇ ಹಾರಿದ ಅನುಭವ ಪಡೆದುಕೊಳ್ಳಬಹುದಿತ್ತು. ಯಾವುದೋ ಯೋಜನೆ ಹಾಕಿಕೊಂಡು ಹಣ ಒಟ್ಟಾಕಿ ಆಮೇಲೆ ಮತ್ತೆ ಕರೆಸಬಹುದಿತ್ತು.

ಸನ್ನಿಲಿಯಾನ್ ದೇವಿ ಸಾವಿರಾರು ಜನರೊಟ್ಟಿಗೆ ಕಾಮ ಕೇಳಿ ನಡೆಸಿರಬಹುದು. ಐವತ್ತಾರು ನೀಲಿ ಚಿತ್ರಗಳಲ್ಲಿ ಸ್ವತಃ ಭಾಗವಹಿಸಿ ಐವತ್ತೊಂಬತ್ತನ್ನು ನಿರ್ದೇಶಿಸಿದ್ದಾಳೆ ಎಂದೂ ಕೇಳಿದ್ದೇವೆ. ನಾವು ಹೇಳುತ್ತೇವೆ-ಆಕೆ ಪವಿತ್ರಾತ್ಮಳು. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಹೈಟೆಕ್ ವೇಶ್ಯೆಯರೆಲ್ಲರೂ ನಮ್ಮ ಲೆಕ್ಕದಲ್ಲಿ ಪವಿತ್ರಾತ್ಮರೇ ಆಗಿದ್ದಾರೆ. ಗಂಡುಗೂಳಿಗಳಿಗೆ ಮದವೇರಿದಾಗ ತುಂಡು ಬಟ್ಟೆಯಲ್ಲಿ ಅಂತವರು ಜೊತೆಯಾದರೆ, ಉಂಡು ಮಲಗೆದ್ದು ದಂಡ ಹಿಡಿದು ಹೊರಟ ಹೊರಗಿನ ಸನ್ಯಾಸಿಯ ಮುಖವಾಡದಲ್ಲಿ ಆಹಹ ಅದೇನು ಕಳೆ, ಅದೇನು ತೇಜಸ್ಸು! ಒಬ್ಬೊಬ್ಬರೊಡನೆಯೂ ಸಂಭೋಗ ಮುಗಿದಾಗ ಜಗತ್ತನ್ನೇ ಗೆದ್ದ ಸುಖ ’ಸನ್ಯಾಸಿ’ಯಲ್ಲಿರುತ್ತದೆ.

ನಮಗೆ ಇನ್ನೊಂದು ಐಡಿಯಾ ಇತ್ತು. ದೇವಿಗಿನ್ನೂ ಮೂವತ್ನಾಲ್ಕು ವರ್ಷ. ನಾವು ಎಂತೆಂತಹ ಮುದುಕಿಯರಿಗೆಲ್ಲ ಭಗವದ್ದರ್ಶನ ನೀಡಿದ್ದೇವೆ. ಹಾಗೆ ನೋಡಿದರೆ ಸನ್ನಿ ದೇವಿಗೆ ಇನ್ನೂ ಬಹಳ ಸಮಯವಿದೆ. ೨-೩ ವರ್ಷ ಹೋಗಲಿ, ಆಮೇಲೆ ಕರೆಸಿ ಹಾರಿದರಾಯ್ತು. ಅಲ್ಲಿಯವರೆಗೆ ಆ ದೇವಿಯ ನೆನಪಿನಲ್ಲಿ ಹಾತ್‍ಗಾಡಿ ನಡೆಸಿದರಾಯ್ತು. ಅಷ್ಟರೊಳಗೆ ನಮ್ಮಂತೆ ಅರ್ಜೆಂಟ್ ಇರುವವರೆಲ್ಲ ಹಾರಿ ಮುಗಿದು ಸ್ವಲ್ಪ ಡಿಮಾಂಡ್ ಕಮ್ಮಿಯಾಗಿರ್ತದೆ ಎಂದು ಕೊಂಡಿದ್ದೇವೆ.

ಇನ್ನು ಕೆಲವೇ ದಿನಗಳಲ್ಲಿ ನಮ್ಮ ಕೇಸು ಇತ್ಯರ್ಥವಾಗಿ ನಾವು ಹೊರಬಂದ ನಂತರ ಮುಂದಿನ ದಿನಗಳಲ್ಲಿ ಒಳಗೆ ಸನ್ನಿಲಿಯಾನಾಸವನ್ನು ಸತತವಾಗಿ ನಡೆಸುತ್ತೇವೆ; ಹೊರಗೆ ಜನಪ್ರಿಯ ’ಸನ್ಯಾಸಿ’ಯಾಗಿ “ಜಗದ್ಗುರುಗಳು” ಎಂದು ಹೇಳಿಸಿಕೊಳ್ಳುತ್ತ ಹಾವಾಡಿಗ ಮಹಾಸಂಸ್ಥಾನವನ್ನು ಹಣ ಪೀಕುವ ಅಡ್ಡೆಯಾಗಿ ಇರಿಸಿಕೊಳ್ಳುತ್ತೇವೆ. ಸನ್ನಿಲಿಯಾನಾಸದಲ್ಲಿ ತಮಗೂ ಶ್ರದ್ಧೆಯಿರುವವರು ಜೈಕಾರ ಹಾಕುತ್ತಾರೆ, ಅಡ್ಡ ಬೀಳುತ್ತಾರೆ; ಅವರನ್ನು ನೋಡಿದ ಕೆಲವು ಕುರಿಗಳು ಅದನ್ನು ಅನುಕರಿಸುತ್ತವೆ.”

—–
ಹಿಂದಿ ಜಾಣ್ನುಡಿ-ಈ ಜಗತ್ತಿನಲ್ಲಿ ಟೋಪಿ ಹಾಕಿಸಿಕೊಳ್ಳುವವರು ಇರುವವರೆಗೆ ಟೋಪಿ ಹಾಕುವವರು ಇದ್ದೇ ಇರುತ್ತಾರೆ.

Thumari Ramachandra

source: https://www.facebook.com/groups/1499395003680065/permalink/1648236095462621/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s