ನಮ್ಮ ಹಾದರಕ್ಕೆ ನಿಮ್ಮ ಆದರಣೆಯೇ ಆಧಾರ

ನಮ್ಮ ಹಾದರಕ್ಕೆ ನಿಮ್ಮ ಆದರಣೆಯೇ ಆಧಾರ

ಹಳದೀ ತಾಲೀಬಾನ್ ಸಭೆಯಲ್ಲಿ ’ಪ್ರವಚನ’ ಆರಂಭವಾಗಿತ್ತು.

“ಜಗದ್ಗುರು ’ಹಾವಾಡಿಗ’ ಮಹಾಸಂಸ್ಥಾನವೆನಿಸಿದ ನಾವು ನಮ್ಮ ತಾಲಿಬಾನ್ ಬಳಗದಲ್ಲಿ ಪ್ರೀತಿಯ ಸಂಸ್ಥಾನವೆಂದೇ ’ಕ್ಯಾತ’ರಾದವರು. ಸರ್ಪಾಸ್ತ್ರ ಪ್ರಯೋಗದಲ್ಲಿ ಸವ್ಯಸಾಚಿಯೆನಿಸಲು ಮುಂದಾಗಿದ್ದ ನಮ್ಮ ಹಾದರಕ್ಕೆ ನಿಮ್ಮ ಅಂದರೆ ಭಕ್ತ ಕುರಿಗಳ ಆದರಣೆಯೇ ಅಧಾರವಾಗಿದೆ.

ನಮ್ಮ ಕುರಿಗಳಿಗೆ ನಾವು ಬರುತ್ತೇವೆ ವಿರಮಿಸುತ್ತೇವೆ ಎಂದರೆ ಸಾಕು ಎಂತೆಂತಹ ಅದ್ಭುತ ಪವಾಡಗಳ ಕತೆಗಳನ್ನು ಬರೆಯಲು ಆರಂಭಿಸಿಬಿಡುತ್ತಾರೆ. ನಾವು ಎಲ್ಲಿದ್ದರೂ ನಮಗೆ ವಿಶ್ರಾಂತಿಗೆ ಮಾತ್ರ ಎಂದೂ ತೊಂದರೆಯಾಗೋದೇ ಇಲ್ಲ.

ಶಿಖರ ನಗರದಲ್ಲಿರುವ ಪಿಜಿ ಹೆಣ್ಣುಮಕ್ಕಳ ಸಪ್ಲೈಯಲ್ಲಿ ವಿಶಾರದರಾದವರು “ಜಯ ಜಯ ಜಯ ಗೋವಿಂದ”ಸ್ಮರಣೆ ಮಾಡುತ್ತ ನಮ್ಮ ಸೇವೆಯನ್ನು ಮಾಡುತ್ತಲೇ ಇದ್ದರು. ಅವರ ಕಟ್ಟುನಿಟ್ಟಿನ ಆದೇಶಕ್ಕೆ ಮಣಿದು,ಅಲ್ಲಿಂದ ಅಪರಾತ್ರಿಯಲ್ಲಿ ನಮ್ಮ ಏಕಾಂತ ದರ್ಶನ ಪಡೆಯಲು ಬರುತ್ತಿದ್ದ ಹಲವು ಹೆಣ್ಣುಮಕ್ಕಳು ಇಂದಿಗೂ ನಾವು ಹೋದಲ್ಲೆಲ್ಲಾ ಬರುತ್ತಲೇ ಇದ್ದಾರೆ.

ಅಶ್ವಿನಿ ನಕ್ಷತ್ರದ ಮಂದ ಬೆಳಕಿನ ಬಗೆಗೆ ನಿಮಗೆ ಹೇಳಿದ್ದೆವಲ್ಲ? ಧೂಮ್-2 ಇದ್ದಂತೆ, ಅಶ್ವಿವಿ ನಕ್ಷತ್ರದ ಗುಂಪಿನಲ್ಲಿ,ಮುಳುಗಡೆ ಜಾಗದ ಕಡೆಯಿಂದ ಅಶ್ವಿನಿ ನಕ್ಷತ್ರ-2 ಮೇಲೆದ್ದು ನಮ್ಮ ಅಂದರೆ ’ವಾಸು’-ದೇವನ ಸೇವೆಯನ್ನು ಬಹಳ ಸಂತೋಷದಿಂದ ಮಾಡುತ್ತಿದೆ. ಅಶ್ವಿನಿ ನಕ್ಷತ್ರ-1 ರ ಪ್ರಕಾಶದ ಶೇಖರಣೆಗಾಗಿ ಶೋಕರಹಿತ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಒಂದೊಮ್ಮೆ ಸೀಟಿನಿಂದ ಇಳಿಸಿದರೆ ಹಾರಲಿಕ್ಕೊಂದು ಕಾಯಂ ಜಾಗ ಬೇಕೆಂದು ಅದಕ್ಕೆ ವ್ಯವಸ್ಥೆ ಮಾಡಿಟ್ಟುಕೊಳ್ಳುತ್ತಿದ್ದೇವೆ.

ನಮ್ಮ ಖಾಸಗೀ ಭೇಟಿ ಬಯಸುವ ಗಂಡಸರಿಗೆ ಸಾಮಾನ್ಯವಾಗಿ ಭೇಟಿಗೆ ಸಮಯ ನೀಡುವುದೇ ಇಲ್ಲ ನಾವು. ಆದರೆ ಹೆಣ್ಣುಮಕ್ಕಳಿಗೆ ಮಾತ್ರ ಎಷ್ಟೇ ಹೊತ್ತಿನಲ್ಲಾದರೂ ಸರಿ ನಮ್ಮ ದರ್ಶನ ಏಕಾಂತದಲ್ಲೇ. ದರ್ಶನಕ್ಕೆ ಬರುವ ವ್ಯಕ್ತಿಯನ್ನು ಕಂಡಕೂಡಲೆ ನಮ್ಮ ಗಿಂಡಿಗಳಿಗೆ ಅರ್ಥವಾಗುತ್ತದೆ. ಅವರು ನಮ್ಮ ವಿಶ್ರಾಂತಿ ಕೋಣೆಯಿಂದ ಹೊರಗೆ ತೆರಳುತ್ತಾರೆ.

ಅವರು ಹೊರಗೆ ತರಳಿದ ಮೇಲೆ ನಮ್ಮ ವಿಶ್ವರೂಪ ದರ್ಶನ ಆರಂಭಗೊಳ್ಳುತ್ತದೆ. ನಮ್ಮ ಸೇವೆಯಲ್ಲಿ ಸದಾ ಹರುಷ ಕಂಡ ಹಲವು ಹೆಣ್ಣುಮಕ್ಕಳು ಸರ್ಪಾಸ್ತ್ರ ಪ್ರಯೋಗದ ಬಯಕೆಯಾದಾಗಲೆಲ್ಲ ನಮ್ಮಲ್ಲಿಗೆ ಬರುತ್ತಿರುತ್ತಾರೆ; ಹೊರಗೆ ಇನ್ಯಾರಲ್ಲೋ ಸರ್ಪಾಸ್ತ್ರ ಪ್ರಯೋಗವನ್ನು ಮಾಡಿಸಿಕೊಂಡರೆ ಸುದ್ದಿ ಹಬ್ಬೀತು;ನಮ್ಮಲ್ಲಾದರೆ ಸೇಫು ಎಂಬುದು ಅವರ ಭಾವನೆ.

ಯಾವುದೋ ಲಾಡ್ಜ್‍ನಲ್ಲಿ ಯಾರದೋ ಜೊತೆಗೆ ಮಲಗಿದ್ದು ಪೋಲೀಸರಿಗೆ ಸಿಕ್ಕಿಹಾಕಿಕೊಳ್ಳುವ ಬದಲು ಮಹಾಸಂಸ್ಥಾನದ ಅಂತಃಪುರದಲ್ಲಿ ಅರಸೊತ್ತಿಗೆಯಲ್ಲಿ ಮಲಗಿ ಒತ್ತಿಸಿಕೊಳ್ಳುವುದೇ ಅನುಕೂಲವೆಂಬ ನಿರ್ಧಾರ ಅವರೆಲ್ಲರದ್ದು. ಹಾಗಾಗಿ ಕಂಡಲ್ಲೆಲ್ಲ “ಬರೇಕಾಮ…ಬರೇಕಾಮ” ಎಂದು ಹಲವರಿಯುತ್ತಿರುತ್ತಾರೆ.

ವರ್ಷಗಳ ಹಿಂದೆ ನಾವು ನಮ್ಮ ಆಡಳಿತಕ್ಕೆ ಎಳೆದುಕೊಂಡಿದ್ದ,ವಾರ್ಷಿಕ ರಥೋತ್ಸವ ನಡೆಯುವ ಕೆಲವು ದೇವಸ್ಥಾನಗಳ ಆಡಳಿತವನ್ನು ನಾವೀಗ ಅನಿವಾರ್ಯವಾಗಿ ಬಿಟ್ಟುಕೊಟ್ಟಿದ್ದೇವೆ. ಕೆಲವು ಸ್ಕೂಲುಗಳ ಆಡಳಿತ ಕೂಡ ಕೈತಪ್ಪಿಹೋಗುವ ಸಂಭವವಿದೆ. ನಮ್ಮ ಆಡಳಿತಕ್ಕೆ ಸಂಬಂಧಿಸಿದ ಪ್ರೌಢ ಶಾಲೆಯೊಂದರ ಪ್ರಾಂಶುಪಾಲ ನಮ್ಮಂತೆಯೇ ಕಚ್ಚೆಹರುಕ; ಹುಡುಗಿಯರಿಗೆ ಜಾಬ್ ಕೊಡಿಸುವುದು, ವರ್ಗಾವಣೆ ಮಾಡಿಸಿಕೊಡುವುದು ಇತ್ಯಾದಿ ಕಾರಣಗಳಿಂದ ಬೆಂಗಳೂರಿಗೆ ಆಗಾಗ ಕರೆದೊಯ್ದು ಸರ್ಪಾಸ್ತ್ರ ಪ್ರಯೋಗ ಮಾಡುತ್ತಿರುತ್ತಾನೆ. ಅಂತಹ ಸಣ್ಣ ಪುಟ್ಟದ್ದಕ್ಕೆಲ್ಲ ನಮ್ಮ ಆಕ್ಷೇಪವೇ ಇಲ್ಲ. ನಮಗೆ ಬೇಕಾದ್ದು ಸಮಯಕ್ಕೆ ಒದಗಿದರೆ ಸರಿ.

ನಮ್ಮ ಸೇವಾ ತಾಲೀಬಾನಿನಲ್ಲಿ ಅವನೂ ಸಕ್ರಿಯನಾಗಿದ್ದು ಕಳೆದಸಲ ’ಕುರಿವಾಡೆ’ಯಲ್ಲಿ ನಾವು ಚಾತುರ್ಮಾಸ ನಡೆಸಿದ ನಂತರ ಅವನೊಂದು ಹೊಸ ಕಾರು ಖರೀದಿಸಿದ್ದಾನೆ. ಯಾರೂ ಇಲ್ಲದ ಜಾಗದಲ್ಲಿ ಪಾರ್ಕ್ ಮಾಡಿದ ಅವನ ಕಾರು ಆಗಾಗ ಅಲ್ಲಾಡುವುದು ಸಹಜ; ಅದು ಭೂಕಂಪವಲ್ಲ; ಮಹಿಳೆಯರ ಮೇಲಿನ ಮಾನವೀಯ ’ಅನುಕಂಪ’. ಕಂಪ ಜಾಸ್ತಿಯಾಗಿ ಕೂಸಿಗೆ ಮುಂದೆಬಂದಾಗ ಸುದ್ದಿಯಾಗದಂತೆ ಅದನ್ನು ಹಿಂದಕ್ಕೆ ಕಳಿಸುವ ಛಾತಿ ಅವನಿಗಿದೆ. ಎಷ್ಟೆಂದರೂ ನಮ್ಮ ಶಿಷ್ಯನಲ್ಲವೇ?

ನಮ್ಮಂತೆಯೇ,ತನ್ನಿಂದಾದ ಯಾವುದೇ ತಪ್ಪಿನಲ್ಲೂ ಎಲ್ಲೂ ಸಿಕ್ಕಿಬೀಳದ ಚಾಣಾಕ್ಷನಾದ ಅವನ ಮಾತು ಹಲವು ಕುರಿಗಳಿಗೆ ಸೂಜಿಮೆಣಸು ಕಿವುಚಿದಂತೆ ಆಗುವುದಂತೆ. ಅದಕ್ಕಾಗಿಯೇ ಆವನನ್ನು “ಸೂಜಿ ಭಟ್ಟ” ಎಂದೂ ಪ್ರೀತಿಯಿಂದ ಗೌರವಿಸುತ್ತಾರೆ. ಸನ್ಯಾಸಿಗಳೆಂದರೆ ಅಸಡ್ಡೆ ತೋರುತ್ತಿದ್ದ ಅವ ಈಗ ನಾವು ಹೋದಲ್ಲೆಲ್ಲಾ ಆಗಾಗ ಬರುತ್ತಿರುತ್ತಾನೆ. ಅಪ್ಪಟ ಸಮಾಜ ಸೇವಕನಂತೆ ಪೋಸು ಕೊಡುವ ಆತನ ಅಂತರಂಗವನ್ನು ಬಲ್ಲವರಿಲ್ಲ.

ನಮ್ಮ ನಾಟಕ ಕಂಪನಿಗೆ ನಾವು ಹೋದಲ್ಲೆಲ್ಲ ಜೈಕಾರ ಹಾಕಲು ಬರುವ ಹಲವರಿಗೆ ತಾವೂ ನಮ್ಮಂತೆಯೇ ಸರ್ಪಾಸ್ತ್ರ ಪ್ರವೀಣರಾಗಬೇಕೆಂಬ ಬಯಕೆ ಮತ್ತು ಉದ್ದೇಶ ಎರಡೂ ಇರುತ್ತವೆ. ಕೆಲವೊಮ್ಮೆ ನಮ್ಮ ಅನುಗ್ರಹ ರೂಪದಲ್ಲಿ ಕೆಲವೊಂದು ದಕ್ಕಲೂ ಸಾಕು. ನಾಟಕ ಕಂಪನಿಯ ಗ್ರೀನ್ ರೂಮ್ ರಹಸ್ಯ ಹೊರಗಿನವರಿಗೆ ಎಷ್ಟರಮಟ್ಟಿಗೆ ಗೊತ್ತಾಗುತ್ತದೆ?

ನಮ್ಮ ಅಸ್ಥಾನದಲ್ಲಿ ಅಲ್ಲಲ್ಲಿ ಹಲವು ಅಡ್ಡೆಗಳಿದ್ದು,ವೆಟರ್ನರಿ ಕ್ಲಿನಿಕ್ ಮುಂಭಾಗದಲ್ಲಿ ದನ ಎಮ್ಮೆಗಳಿಗೆ ಹೋರಿ ಹಾರಿಸಲಿಕ್ಕೆ ನಿಲ್ಲಿಸುವ ಕಮಾನಿನ ಕಂಬಿಯಂತೆ ಅಲ್ಲೆಲ್ಲಾ ತಕ್ಕ ಮೊಡಸಲು ವ್ಯವಸ್ಥೆಗಳಿವೆ. ನೇರನೋಟಕ್ಕೋ ಓರೆ ನೋಟಕ್ಕೋ ವಿಚಲಿತವಾಗಿ ಒಳಗೆ ಪ್ರವೇಶಮಾಡುವ ’ದನ’ಗಳು ’ಹೋರಿ’ಗಳ ಹಾರಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ.

ಒಮ್ಮೆ ಹೋರಿಗಳ ಹಾರುವಿಕೆಯನ್ನು ಅನುಭವಿಸಿದ ಕೆಲವು ದನಗಳು ಮುಂದೆ ಅದನ್ನೇ ಆಗಾಗ ಬಯಸುವುದೂ ಉಂಟು; ಯಾಕೆಂದ್ರೆ…ಯಾಕೆಂದ್ರೆ….ಯಾಕೆಂದ್ರೆ ಮನುಷ್ಯ ಸಹಜ ಮನೋವೈಕಲ್ಯ,ಕಾಮೇಚ್ಛೆ ಕೆಲವು ಮಹಿಳೆಯರಲ್ಲೂ ನೀತಿ,ವಿವೇಕಗಳ ಚೌಕಟ್ಟಿನಲ್ಲಿ ಸುಪ್ತಾವಸ್ಥೆಯಲ್ಲಿರುತ್ತದೆ. ’ಹಾವಾಡಿಗ’ ಮಹಾಸಂಸ್ಥಾನದ ಕೃಪಾಪೋಷಿತ ಅಡ್ಡೆಗಳಲ್ಲಿ ಅದನ್ನು ’ಧರ್ಮ ಜಾಗೃತಿ’ಯ ಪೋಷಾಕಿನಲ್ಲಿ ಜಾಗೃತಗೊಳಿಸುವ ಕೈಂಕರ್ಯ ಜರುಗುತ್ತದೆ.

“ನೀವು ಮಹಿಳೆಯರು. ನಿಮಗೆ ಇಂತಿಂತಲ್ಲಿ ಇಂತಿಂತಹ ಅಂಗಗಳಿವೆ. ಸ್ವೇಚ್ಛಾಚಾರಿಗಳಾಗಿ ಬದುಕಲಿಕ್ಕೆ ನಿಮಗೆ ಹಕ್ಕಿದೆ. ಗಂಡನ ದಾಸ್ಯದಲ್ಲಿ ನೀವು ಕಾಲ ಕಳೆಯುತ್ತ ಬದುಕು ಹಾಳುಮಾಡಿಕೊಳ್ಳಬಾರದು” ಎಂದು ನಮ್ಮ ತಾಲೀಬಾನಿನ ಕಚ್ಚೆಹರುಕ ಶಿಷ್ಯರು ಅಲ್ಲಿಗೆ ಬಂದವರಲ್ಲಿ ’ಜಾಗೃತಿ’ ಮೂಡಿಸುತ್ತಾರೆ. ಅದನ್ನು ಬಯಸಿರದ,ನಿರೀಕ್ಷಿಸಿರದ ಕೆಲವು ಮಹಿಳೆಯರು ಮಾತ್ರ ಸಹವಾಸವೇ ಬೇಡವೆಂದು ಸೈಲೆಂಟಾಗಿ ಬರುವುದನ್ನೆ ಬಿಡುತ್ತಾರೆ.

’ಹಾವಾಡಿಗ ಮಹಾಸಂಸ್ಥಾನ’ವಾದ ನಮಗೆ “ಇಂಟರ್ನ್ಯಾಶನಲ್ ಜಗದ್ಗುರು” ಎಂದೂ ಹಲವರು ಹೇಳುವುದುಂಟು. ಮಲ್ಲಿಕಾ ಪಪ್ಪಾಯಿಗಳ ನಂತರ ನಾವು ಮಾರುಹೋದದ್ದು ಸನ್ನಿಯ ಗೋಲಕಗಳಿಗೆ. ಅಹಹ ಅದೆಂತಹ ನಡಿಗೆ! ಅದೆಂತಹ ತುಂಬು ಯೌವ್ವನ…ನಿತಂಬ! ಸನ್ನಿಯ ನೆನಪಾದ ತಕ್ಷಣ ನಮಗೆ ಬುಲ್-ಪೀನದಲ್ಲಿ ’ಸನ್ನಿಪಾತ’ವಾಗುತ್ತದೆ; ಅಲ್ಲಿಂದ ಸೀದಾ ಸಮಾಧಿ ಸ್ಥಿತಿಗಿಳಿಯುವ ನಾವು ಮತ್ತೆ ಬಹಿರ್ಮುಖಗೊಳ್ಳುವುದು ಇಂಟರ್ನೆಟ್ ವಿಹಾರದಲ್ಲಿ ಸನ್ನಿಯ ವೀಡಿಯೋ ಸಿಕ್ಕಾಗಲೇ.

ಸನ್ನಿ ಇಷ್ಟು ಬೇಗ ಕನ್ನಡಕ್ಕೂ ಬರುವ ನಿರೀಕ್ಷೆ ನಮಗಿರಲಿಲ್ಲ. ಇದೆಲ್ಲ ಗೊತ್ತಿದ್ದರೆ ನಾವು ಪರಿಶುದ್ಧ ಪವಿತ್ರಾತ್ಮ,ಗಂಗೆಯಂತಹ ಸನ್ನಿಯನ್ನು ಸೇರುವ ತವಕದಲ್ಲಿ ಅಪವಿತ್ರವಾದ ಲೋಕಲ್ ಚಿಲ್ಲರೆ ಲಿಂಬೆ ಮೂಸಂಬಿಗಳಿಗೆ ಕೈಯೊಡ್ಡುವ ಪ್ರಶ್ನೆ ಹೆಚ್ಚಿಗೆ ಬರುತ್ತಿರಲಿಲ್ಲ. ಎಂದಿನಂತೆ ಎಷ್ಟೇ ಖರ್ಚಾದರೂ[ಕುರಿಗಳ ದುಡ್ಡಲ್ಲವೇ?ನಮಗೇನು ತೊಂದರೆ,ಖಾಲಿಯಾದರೆ ಹೊಸ ಯೋಜನೆ ಹಾಕಿ ವಸೂಲಿಮಾಡಿದರಾಯಿತು] ನಮ್ಮ ಸಂಸ್ಥಾನದ ನೂತನ ಶಯನಮಂದಿರಕ್ಕೆ, ನಮ್ಮ ಸಂಸ್ಥಾನದ ಜೋಯಿಸರು ತಿಳಿಸುವ ಶುಭ ಮುಹೂರ್ತದಲ್ಲಿ, ಅವರ ವಾಹನದಲ್ಲೇ ಸನ್ನಿಯನ್ನು ಕರೆಸಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದೆವು.

ನಮ್ಮ ದೇವೇಂದ್ರನಿಗೆ ಈ ಹುಲುಮಾನವ ಲೋಕದ ಸನ್ನಿಯ ಅಳತೆಗಳನ್ನು ತೆಗೆದುಕೊಳ್ಳಲು ಹೇಳಬೇಕೆಂದಿದ್ದೆವು ನಾವು. ಅದಕ್ಕೂ ಮೊದಲು ಇಲ್ಲಿಯವರೆಗೆ ಹಲವರ ಅಳತೆ ತೆಗೆದುಕೊಂಡಂತೆ ಸನ್ನಿಯ ಅಳತೆಯನ್ನೂ ತೆಗೆದುಕೊಳ್ಳುವ ಅಪೇಕ್ಷೆ ನಮಗಿತ್ತು.

ಕಾಲ ಬದಲಾಗಿದೆ. ಸಿನಿಮಾ ನಟಿಯಾಗಿ ಬಿಚ್ಚುಡುಗೆಯಲ್ಲಿ ನರ್ತಿಸುತ್ತಿದ್ದವರು ಸನ್ಯಾಸಿನಿಯರಾಗುತ್ತಿದ್ದಾರೆ; ಕಾವಿ ಧರಿಸಿ ಸನ್ಯಾಸಿಗಳಾದವರು ಒಳಗಿನ ಕಾವು ತಡೆಯಲಾರದೆ ಹಾವಾಡಿಸುವ ಹೆಬ್ಬಾಶೆಯಿಂದ ಸಿನಿಮಾ ನಟರಾಗುತ್ತಾರೆ.

ಒಂದಂತೂ ನಿಜವಾದ ಸತ್ಯ. ತಪ್ಪಿತಸ್ಥರಿಗೂ ಅಪಾರ ಅಭಿಮಾನಿಗಳು ಈ ಲೋಕದಲ್ಲಿ ಮಾತ್ರ ಸಿಗುತ್ತಾರೆ. ಇದನ್ನೆಲ್ಲ ನಿನ್ನೆ ಮೊನ್ನೆಯ ನ್ಯಾಯಕಲಾಪಗಳ ಹಂತದಲ್ಲಿ ನೀವು ನೋಡಿದ್ದೀರಿ. ನಾವು ಕೆಲವು ವರ್ಷಗಳ ಕಾಲ ಮುದ್ದೆ ಮುರಿದು ಹೊರಬಂದ ನಂತರ ಸಿನಿಮಾ ಸೇರುವ ಗುರಿ ಇಟ್ಟುಕೊಂಡಿದ್ದೇವೆ. ಸಿನಿಮಾ ಸೇರಿದರೆ ಅಲ್ಲಿ ಸಿಗುವುದೆಲ್ಲ ಗಂಗೆಯಂತಹ ’ಪವಿತ್ರಾತ್ಮ’ಗಳೇ. ಮುಖದಲ್ಲಿ ನಿರಿಗೆಗಳು ಕಾಣಿಸಿಕೊಂಡು ಸಿನಿಮಾ ರಂಗಕ್ಕೆ ಪ್ರವೇಶ ಸಿಗದಿದ್ದರೆ ರಾಜಕೀಯ ರಂಗ ಸೇರಿಬಿಡುತ್ತೇವೆ….ಬರೇಕಾಮ”

’ಪ್ರವಚನ’ ಮುಗಿಯುತ್ತಿದ್ದಂತೆ ಇಕ್ಕೆಲಗಳಲ್ಲಿ ನಿಂತಿದ್ದ ಗಿಂಡಿಗಳು ಗಂಟಲು ಹರಿಯುವಂತೆ ಕಿರುಚಿದವು.”ಕತ್ತೆ ಫಳಾಸು ಝಳಪಿತ ಜಗದ್ಗುರು ಹಾವಾಡಿಗೇಶ್ವರ ಮಹಾಸ್ವಾಮಿ ಮಹಾರಾಜ್ ಕೀ ಜೈ.” ಸೇರಿದ್ದ ಹಳದೀ ತಾಲಿಬಾನಿಗಳು ಶಕ್ತಿಯುಕ್ತಿ ಮೀರಿ ಗಿಂಡಿಗಳ ಕಿರುಚುವಿಕೆಗೆ ತಮ್ಮ ಅಸುರೀ ಕಂಠವನ್ನು ಸೇರಿಸಿದರು. ಅರಿಯದ ಕುರಿಗಳು ಎಲ್ಲೋ ಮಳೆಯಾಗಿ ತಂಗಾಳಿ ಬೀಸಿದ ಫೀಲಿಂಗ್‍ನಲ್ಲಿ ಸಮಾಜೋದ್ಧಾರವಾಗುತ್ತಿದೆ ಅಂದುಕೊಂಡು ಮುಖಮುಖ ನೋಡಿಕೊಳ್ಳುತ್ತ ತಾವೂ “ಮೇ’ ಅಂದವು.

Thumari Ramachandra

source: https://www.facebook.com/groups/1499395003680065/permalink/1613155308970700/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s