ಮೂವತ್ತಾರು ಇಪ್ಪತ್ನಾಲು ಮೂವತ್ತಾರರ ಲೆಕ್ಕಾಚಾರವೇ ಚಂದ

ಮೂವತ್ತಾರು ಇಪ್ಪತ್ನಾಲು ಮೂವತ್ತಾರರ ಲೆಕ್ಕಾಚಾರವೇ ಚಂದ

“ಶಂಕರ ಪರಂಪರೆ ಎಂದು ಹೇಳಿಕೊಳ್ಳುತ್ತ ಇಲ್ಲಿಯವರೆಗೆ ಯಾರೂ ಮಾಡದ ಸಾಧನೆಯನ್ನು ನಾವು ಮಾಡಿದ್ದೇವೆ. ಬೇರೆ ಪರಂಪರೆಗಳಲ್ಲಿ ಅಲ್ಲಲ್ಲಿ ಮಂಚದ ಕೆಳಗೆ ಒಬ್ಬಿಬ್ಬರ ಸಂಸಾರ ನಡೆಸುವವರಿದ್ದಾರೆ ಎಂದು ನಾವು ಕೇಳಿದ್ದೆವು. ಅವರೆಲ್ಲ ದಡ್ಡಮುಂಡೆಗಂಡರು ಎಂಬುದು ನಮ್ಮ ಅಭಿಪ್ರಾಯ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಅನ್ಯ ಪರಂಪರೆಯವನೊಬ್ಬ ನಮ್ಮಂತೆಯೇ ಮಹಾಸಾಮರ್ಥ್ಯ ಹೊಂದಿದವ ಎಂದು ಕೇಳಿದ್ದೇವೆ; ಸ್ವಂತ ಚಿಕ್ಕಮ್ಮನನ್ನೇ ಕಾಯಂ ಉತ್ತರಾಧಿಕಾರಿಯಂತೆ ಮಾಡಿಕೊಂಡಿದ್ದನಂತೆ. ಭೀಷ್ಮರು ಸವ್ಯಸಾಚಿಯನ್ನು ಮಾಡಲು ಏಕಲವ್ಯನ ಬೆರಳನ್ನೇ ಕೇಳಿದರು,ನಾವು ಸವ್ಯಸಾಚಿಯಾಗಲು ನಮಗೆ ಯಾವ ಭೀಷ್ಮರ ಸಹಾಯವೂ ಇಲ್ಲ. ಹೀಗಾಗಿ ಬಸವನಗುಡಿಯವನನ್ನು ಮೀರಿಸುವ ಮಟ್ಟಕ್ಕೆ ನಾವು ಬೆಳೆದುಬಿಟ್ಟೆವು.

ಹೋಗಿ ಹೋಗಿ ಯಾರಾದರೂ ಒಂದನ್ನೋ ಎರಡನ್ನೋ ಸಂಭಾಳಿಸುತ್ತ ಜೀವನ ಹಾಳುಮಾಡಿಕೊಳ್ತಾರಾ? ನಮ್ಮ ಆಲೋಚನೆ ಅದಲ್ಲವೇ ಅಲ್ಲ. ಹುಲುಮಾನವ ಪ್ರಪಂಚದಲ್ಲಿ ’ವಾಸು’ಗಳು “ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್” ಎಂಬ ಪರಿಭಾಷೆಯೊಂದನ್ನು ಬಳಸುತ್ತಾರೆ. ನಿನ್ನಲ್ಲಿರುವುದನ್ನೆಲ್ಲ ಕೊಡು,ನನ್ನದನ್ನು ಪಡೆ,ಆದರೆ ಮಕ್ಕಳು ಮರಿ ಸಂಸಾರದ ಬಂಧನ ಹಚ್ಚಬೇಡ,ನಿನ್ನ ಸುಖದುಃಖಗಳ ದಿನವಾರ್ತೆಗಳಲ್ಲಿ ನನ್ನನ್ನು ಎಳೆಯಬೇಡ.

ಬೇಕೆನಿಸಿದಾಗ ಸಂದೇಶ ಕಳಿಸು,ಉತ್ತರ ಪಡೆದಮೇಲೆ ಜಾಗ ಫಿಕ್ಸ್ ಮಾಡಿಕೊಂಡು ಬಾ. ಪ್ರಸಾದ ಸ್ವೀಕರಿಸಿ,ನಾನಾ ಭಂಗಿಯ ’ಯೋಗ’ ಕಲಿತುಕೊಂಡು ಗಂಟೆಗಳ ನಂತರ ಮರಳು. ಮತ್ತೆ ಬ್ಯಾಟರಿ ಡಿಸ್ಚಾರ್ಜ್ ಆದಾಗ ಬಾ ಚಾರ್ಜ್ ಮಾಡಿಕೊಡುತ್ತೇವೆ ಇದೇ ನಮ್ಮ ಹೇಳಿಕೆ.

ನಾವು ಮಂತ್ರಾಕ್ಷತೆ ಬುಟ್ಟಿಯನ್ನೂ ಸಹ ವಿಶಿಷ್ಟ ರೂಪದಲ್ಲೇ ನೋಡುತ್ತೇವೆ. ಈ ಹುಲುಮಾನವ ಲೋಕದಲ್ಲಿ ನಾವು ಸ್ಪರ್ಶಿಸುವ ಪ್ರತಿಯೊಂದು ವಸ್ತುವೂ ಶ್ರೀರಾಮನ ಸ್ಪರ್ಶದಿಂದ ಜೀವದಳೆದ ಅಹಲ್ಯೆಯಂತೆ ಹುರುಪುಗೊಳ್ಳುತ್ತವೆ ಎಂಬುದು ನಮ್ಮ ಭಾವನೆ.

ನಮ್ಮ ಮಹಿಳಾ ಭಕ್ತರು ಸೀರೆಯನ್ನೇ ಧರಿಸಿ ಬರಬೇಕೆಂದು ನಾವೆಂದೂ ಹೇಳುವುದಿಲ್ಲ. ಅದು ಅವರವರ ಇಚ್ಛೆ.ಖಾಸಗಿಯಾಗಿ ನೀವು ಕೇಳುವುದಾದರೆ ನಮ್ಮಂತವರ ಏಕಾಂತ ದರ್ಶನ ಪಡೆಯ ಬಯಸುವ ಮಹಿಳೆಯರು ಬಿಕನಿ ಅಂತಾರಲ್ಲ? ಅದನ್ನು ತೊಟ್ಟು ಬಂದರೆ ನಮಗೆ ಬಹಳ ಹಿತವೆನಿಸುತ್ತದೆ.

ಹಿಂದೆಲ್ಲ ಋಷಿಕನ್ನಿಕೆಯರು ಒಂದೇ ಪಟ್ಟಿಯ ಕಂಚುಕವನ್ನಷ್ಟೇ ಧರಿಸುತ್ತಿದ್ದರು. ಅದೇ ಮಾದರಿಯಲ್ಲಿ ಬಿಕನಿಯನ್ನು ತೊಡುವುದರಿಂದ ’ಧಾರ್ಮಿಕತೆ’ ಹೆಚ್ಚುತ್ತದೆ. ಹೆಚ್ಚಿದ ಧಾರ್ಮಿಕತೆಯಲ್ಲಿ ಕೆಲವರನ್ನು ನಾವೇ ಆಯ್ದುಕೊಳ್ಳಲು ಅನುಕೂಲವಾಗುತ್ತದೆ.

ನಮ್ಮ ಹಳದೀ ತಾಲಿಬಾನ್ ಭಕ್ತರು ಸೀರೆಯೇ ಇರಲಿ ಎಂದು ಹೇಳಿಬಿಟ್ಟರು. ಆ ವಿಷಯದಲ್ಲಿ ತೀರಾ ಬೇಡವೆಂದು ವಿರೋಧಿಸಿದರೆ ಅವರಿಗೆಲ್ಲ ನೇರವಾಗಿ ಗೊತ್ತಾಗಿಬಿಟ್ಟರೆ ಎಂಬ ಅನಿಸಿಕೆಯಿಂದ ಅವರು ಹೇಳಿದ್ದನ್ನೇ ಒಪ್ಪಿದ್ದೇವೆ.ಯಾವ ಡ್ರೆಸ್ಸಿನಲ್ಲಿ ಬಂದರೂ ಎಕ್ಸ್ ರೇ ಸಾಮರ್ಥ್ಯದ ನಮ್ಮ ಕಣ್ಣು ಮತ್ತು ಎಮ್.ಅರ್.ಐ ಕ್ಯಾತಿಯ ನಮ್ಮ ಸ್ಕ್ಯಾನಿಂಗ್ ವಿಭಾಗ ಎದುರಿಗಿರುವ ಮಹಿಳೆಯ ಸರ್ವಾಂಗಗಳನ್ನೂ ಅಳೆದು ದೋಷವಿದ್ದರೆ ಪತ್ತೆ ಹಚ್ಚುತ್ತವೆ.

ಯೂಟ್ಯೂಬಿನಲ್ಲಿ ನಾವು ನಿತ್ಯ ನೋಡುತ್ತಿದ್ದ ವೀಡಿಯೋ ತುಣುಕುಗಳ ಬಗೆಗೆ ನಿಮಗೆ ಹೆಚ್ಚಿಗೆ ಹೇಳಲಾರೆ. ಅಂತರ್ಜಾಲ ಎಂಬುದು ಯತಿಗಳಿಗಾಗಿಯೇ ಮಾಡಿದ ವಿಹಾರ ತಾಣ. ಯಾಕೆಂದರೆ ಯತಿಗಳು ಹೆಚ್ಚಿಗೆ ಹೊತ್ತು ಬೀದಿಗಳಲ್ಲಿ ಅಡ್ಡಾಡಲು ಹೋಗಲಸಾಧ್ಯ. ಹೋದಾಗಲೇ ಸುಂದರ ಗಂಧರ್ವ ಕನ್ನಿಕೆಯರು ನೋಡಲು ಸಿಗುತ್ತಾರೆ ಎಂದು ಹೇಳುವುದೂ ಕಷ್ಟ.

ಅಂತರ್ಜಾಲ ಕಂಡುಹಿಡಿದ ಪುಣ್ಯಾತ್ಮನನ್ನು ನಾವು ಸ್ಮರಿಸಬೇಕು. ಹಿಂದಕ್ಕೆ ಪುರಾಣಕತೆಗಳನ್ನು ಬರೆಯುವಾಗ ಕವಿಗಳಿಗೆ ಸಿಕ್ಕಿದ್ದು ಕೇವಲ ಐದಾರು ಅಪ್ಸರ ಸ್ತ್ರೀಯರು ಮಾತ್ರ.ಅವರ ಮೈಮಾಟ,ರೂಪ,ಲಾವಣ್ಯ,ಬೆಡಗು,ಬಿನ್ನಾಣ ಕೇಳಿ ಕೇಳಿ ನಮಗೆ ಬೇಸರ ಬಂದಿದೆ. ಅಂತರ್ಜಾಲದಲ್ಲಿ ಸಿಗುವ ಹುಲುಮಾನವ ಲೋಕದ ಗಂಧರ್ವ ಕನ್ಯೆಯರನ್ನು ನೀವೆಲ್ಲ ನೋಡಬೇಕು.

ಈ ಹುಲುಮಾನವ ಮಹಿಳೆಯರ ಅಂಗಸೌಷ್ಟವವನ್ನು ಅಳೆಯಲು ಅಳತೆಯೊಂದನ್ನು ಮಾಡಿಕೊಂಡಿದ್ದಾನೆ; ಪ್ರಾಯಶಃ ನಮ್ಮ ದೇವೇಂದ್ರನಿಗೆ ಈ ಲೆಕ್ಕಾಚಾರ ಕಣ್ಣಿಗೆ ಬಿದ್ದಿರಲಿಕ್ಕಿಲ್ಲ. ಮೂವತ್ತಾರು ಇಪ್ಪತ್ನಾಲು ಮೂವತ್ತಾರರ ಲೆಕ್ಕಾಚಾರ ಇಲ್ಲಿನದು. ಮುಂದೆರಡು ನಡುವೊಂದು ಹಿಂದೆರಡು ಎಂದು ಹೇಳಿದ್ದರೂ ಆಗುತ್ತಿತ್ತೇನೋ. ಆದರೆ ಅಂದು ಹೆಸರಿಸುವಾಗ ನಾವು ಅವತರಿಸಿರಲಿಲ್ಲ.

ಇದೊಂದು ಲೆಕ್ಕಾಚಾರವಷ್ಟೆ.ಎಲ್ಲರಲ್ಲೂ ಇಷ್ಟಿಷ್ಟೇ ಇರಬೇಕೆಂದು ನಾವೇನೂ ಡಿಮಾಂಡ್ ಮಾಡೋದಿಲ್ಲ. ಅದು ಅವರವರ ದೇಹಚರ್ಯೆಗೆ ಸಂಬಂಧಿಸಿದ್ದು. ಆದರೂ ನಾವು ಸ್ಕ್ಯಾನ್ ಮಾಡುವಾಗ ಈ ಲೆಕ್ಕಾಚಾರವನ್ನು ಮನಸ್ಸಿನಲ್ಲಿ ಸದಾ ಇರಿಸಿಕೊಂಡೇ ಮಾಡುತ್ತೇವೆ.ಮತ್ತು ಸುಮಾರು ಅಳತೆಗೆ ಸಿಗುವ ಮಹಿಳೆಯರನ್ನೇ ನೋಡುತ್ತಿರುತ್ತೇವೆ.

’ಭಾರ್ಯಾ ರೂಪವತೀ ಶತ್ರು’ ಎಂದು ಹಿಂದೆ ಯಾವನೋ ಹೇಳಿದನಂತೆ. ಹಿಂದೆ ಗಂಡನಾಗುವ ವ್ಯಕ್ತಿ ಹೆಂಡತಿ ಚೆನ್ನಾಗಿದ್ದರೆ ಬೇರೆ ಯಾರಾದರೂ ಆಕೆಯನ್ನು ಗುಪ್ತವಾಗಿ ಬಳಸಿಯಾರು ಎಂದು ಅಂಜುತ್ತಿದ್ದ. ಆ ಅಂಜಿಕೆ ಜಾಸ್ತಿ ಇರುವ ವ್ಯಕ್ತಿ ರೂಪವತಿಯಲ್ಲದವಳನ್ನೇ ಮದುವೆಯಾಗುತ್ತಿದ್ದ.

ಇಂದು ಹಾಗಿಲ್ಲ ನವಯುಗದ ಹೊಲಿಗೆಯವರು,ಕಾಸ್ಮೆಟಿಕ್ಸ್‍ನವರು ಮತ್ತು ಬ್ಯೂಟಿ ಪಾರ್ಲರುಗಳ ಜನ ಸೇರಿಕೊಂಡು ಕತ್ತೆಮುಸಡಿಯಂತದಕ್ಕೂ ಸಹ ಸುಂದರ ರೂಪ ಕೊಡುವುದಕ್ಕೆ ಪ್ರಯತ್ನಿಸುತ್ತಾರೆ. ಒಬ್ಬೊಬ್ಬರದೂ ಒಂದೊಂದು ರೀತಿಯ ಸೌಂದರ್ಯ. ಒಬ್ಬಳ ಮೂಗು ಚಂದ ಇನ್ನೊಬ್ಬಳ ಕಣ್ಣು ಚಂದ,ಮತ್ತೊಬ್ಬಳ ನಗೆ ಚಂದ,ಕೆಲವರದ್ದು ಕಂಡಲ್ಲೆಲ್ಲ ಚಂದ.

ಚಂದದ ಬಗ್ಗೆ ವ್ಯಾಕ್ಯಾನ ಮಾಡುವಾಗ ನಮಗೆ ಬುಲ್-ಪೀನದೊಳಗೆ ಒಂತರಾ ತ್ರಾಸಾಗತೊಡಗುತ್ತದೆ;ಹೇಳಿಕೊಂಡರೆ ಸಮಾಧಾನವಾಗುವ ತ್ರಾಸಲ್ಲ ಅದು. ಗಂಧರ್ವ ಕನ್ನಿಕೆಯರು ತಮ್ಮ ಸ್ವಹಸ್ತದಿಂದ ನಮ್ಮ ಬುಲ್-ಪೀನದ ಬುಸ್ಸಪ್ಪನಿಗೆ ಬಿಲವನ್ನು ತೋರಿಸಿಬಿಟ್ಟರೆ ಅಲ್ಲಿಗೆ ಎಲ್ಲವೂ ಬಿಸಿಯೆದ್ದ ಬೋಳಿಗೆ ನವರತ್ನದೆಣ್ಣೆ ಸವರಿದಂತೆ ಟಂಡಾ ಟಂಡಾ ಕೂಲ್ ಕೂಲ್.

ನಮ್ಮ ಬಾಯಿಂದ ತಮ್ಮ ಚಂದದ ಬಗ್ಗೆ ವ್ಯಾಖ್ಯಾನ ಕೇಳಬಯಸುವ ಮಹಿಳೆಯರು ಏಕಾಂತದಲ್ಲಿ ನಮಗೆ ಮೂವತ್ತಾರು ಇಪ್ಪತ್ನಾಲು ಮೂವತ್ತಾರರ ಲೆಕ್ಕಾಚಾರವನ್ನು ಪಕ್ಕಾ ತೆಗೆದುಕೊಳ್ಳಲು ಅನುಕೂಲ ಕಲ್ಪಿಸುತ್ತಾರೆ. ವರ್ಣನೆಗೆ ಮಳ್ಳುಬಿದ್ದ ಅವರಿಗೆ ಮಸಾಜ್ ಥೆರಪಿಯ ಮಜಾ ತೋರಿಸಲು ಆರಂಭಿಸಿದ ತಕ್ಷಣವೇ ಪ್ರಸಾದಕ್ಕೆ ಬಾಯೊಡ್ಡುತ್ತಾರೆ.

ಪ್ರಸಾದ ಸೇವನೆಯ ನಂತರ ’ನಂದೋ ರಾಯನ ದರ್ಬಾರು ನಾಯಿ ನರಿ ಪಾಲು’ ಅನ್ನೋ ಹಾಗೆ ಎಲ್ಲವನ್ನೂ ನಾವು ಹೇಳಿದಂತೆ ಮಾಡುತ್ತಾರೆ. ನಮ್ಮ ಬುಸ್ಸಪ್ಪ ಬಿಲದಲ್ಲಿ ಮೊಕ್ಕಾಂ ಮಾಡಿ ಸ್ತ್ರೀಕರಾರ್ಚಿತನಾದ ನಂತರ ಬಟ್ಟೆ ಎಲ್ಲಾದರೂ ಚಿಂದಿಯಾಯ್ತೋ ಎಂದು ನೋಡಿಕೊಳ್ಳುತ್ತ ನಿಧಾನವಾಗಿ ಎದ್ದುಹೋಗುತ್ತಾರೆ.

ಯಾವ ಸನ್ಯಾಸಿಯೂ ಈ ಹಿಂದೆ ಕೊಡದ ಸದರ ಸಲಿಗೆಯನ್ನು ಕೊಟ್ಟು ಚಕ್ಕಂದವಾಡಲು ಕರೆಯುವುದೇ ’ಮಹಿಳಾ ಸಬಲೀಕರಣ’ದ ಒಂದು ವಿಧಾನ.ಈ ಜಗತ್ತಿನಲ್ಲಿ ನಮ್ಮ ಅವತಾರವಾದಂದಿನಿಂದ ಎಷ್ಟೆಲ್ಲ ಮಹಿಳೆಯರಿಗೆ ಮುಂದೆ ಬರಿಸಿದೆವು ಎಂದು ಲೆಕ್ಕಾಚಾರವಿಲ್ಲ.ಎಲ್ಲರೂ ಅವರವರಿಗೆ ಕಟ್ಟಿದ ಗಂಡನೊಡನೆ ಅನಿವಾರ್ಯವಾಗಿ ಬದುಕಿದ್ದಾರೆ.

ಇಂದಿಗೂ ಸಹ ಈ ನಮ್ಮ ಪ್ರಾಂತ್ಯದಲ್ಲಿ ಯಾವ ಟೇಲರ್ ಕೂಡ ಮೂವತ್ತಾರು ಇಪ್ಪತ್ನಾಲು ಮೂವತ್ತಾರರ ಲೆಕ್ಕಾಚಾರವನ್ನು ಪಕ್ಕಾ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ; ಬಹಳ ಸಲ ಹೊಲಿಗೆಯ ನಂತರ ಅವರು ಸರಿಪಡಿಸಿಕೊಡುವುದರಲ್ಲೇ ಕಾಲಹರ್‍ಅಣಮಾಡುತ್ತಾರೆ. ಆದರೆ ನಮ್ಮ ಸಾಧನೆ ಅಂತಿಂತದ್ದಲ್ಲ. ಅದು ನಭೂತೋ ನ ಭವಿಷ್ಯತಿ. ನಮ್ಮ ಅಳತೆಗೆ ಸಿಕ್ಕ ಯಾರದ್ದೇ ಹೆಸರು ಹೇಳಿದರೂ ಲೆಕ್ಕಾಚಾರವನ್ನು ನಾವೇ ಹೇಳಿಬಿಡುತ್ತೇವೆ.

Thumari Ramachandra

source: https://www.facebook.com/groups/1499395003680065/permalink/1612413672378197/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s