ಕಣ್ಣಿದ್ದರೂ ಬುದ್ಧಿಬೇಕು

ಕಣ್ಣಿದ್ದರೂ ಬುದ್ಧಿಬೇಕು

“ತುಮರಿ ಎಂಬ ನಮ್ಮ ವಿರೋಧಿಯ ಪುರ ಪ್ರವೇಶಕ್ಕೆ ಜನ ಸೇರುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಪುರಪ್ರವೇಶ ಈಗೀಗ ಧಾಂ ಧೂಂ ಸದ್ದಿಲ್ಲದಂತೆ ನಡೆಯುತ್ತಿದೆ. ಈಗೇನಿದ್ದರೂ ಬ್ಯಾಕ್ ವಾಟರ್ಸ್;ಯಾಕೆಂದರೆ ಫ್ರಂಟ್ ವಾಟರ್ಸ್‍ನಲ್ಲಿ ಬಹಳ ಕುರಿಗಳು ಬದಲಾಗಿಬಿಟ್ಟಿವೆ.

ಉಳಿದ ದಿನಗಳಂದು ನಮಗೆ ಬಂಧನದ ಭೀತಿ ಇರುವುದರಿಂದ ವಾರದಲ್ಲಿ ಶನಿವಾರ ಭಾನುವಾರಗಳಂದು ಮಾತ್ರ ನಾವು ಹೊರಬೀಳುತ್ತೇವೆ. “ಆದರೂ 75mm ಸಿನಿಮಾ ಸ್ಕೋಪ್ ನಗೆಯೆಲ್ಲ ಹಾರಿಹೋಗಿದೆಯಲ್ಲ” ಎಂದು ಯಾರಾದರೂ ಕೇಳಿದರೆ ಎಲ್ಲವೂ ಸರಿಯಾಗೇ ಇದೆಯಲ್ಲ ಎಂದು ಜಾರಿಕೊಳ್ಳುತ್ತೇವೆ ನಾವು.

ನಮ್ಮ ಹಾವಾಡಿಗ ಮಹಾಸಂಸ್ಥಾನದ ಸವಾರಿ ಪರಿವಾರಕ್ಕೆ ಸೇರುವವರಿಗೆ ಯಾವ ವೇದಾಧ್ಯಯನವೂ ಇರಬೇಕೆಂದಿಲ್ಲ. ಕೆಲವು ಚಿಲ್ಲರೆ ಶ್ಲೋಕಗಳನ್ನು ಪಂಡಿತರಿಗಿಂತ ಜೋರಾಗಿ ಹೇಳಲು ಬಂದರೆ ಸಾಕು. ಕುರಿಗಳಿಗೆ ಅಷ್ಟೂ ಗೊತ್ತಿಲ್ಲದ್ದರಿಂದ ಬಳಸುವ ಶ್ಲೋಕಗಳನ್ನೆ ಕಟ್ ಪೇಸ್ಟ್ ಮಾಡುತ್ತಿದ್ದರೆ ಸಾಕು.

ಅವರಿಗೆಲ್ಲ ನಾವು ಆಗಾಗ ಕಪಾಳಮೋಕ್ಷ ಮಾಡುವುದಿದೆ. ಹೇಗೂ ನಾವೇ ಮೋಕ್ಷವನ್ನು ಕರುಣಿಸುವ ದೇವರಲ್ಲವೇ? ಅದಕ್ಕೆ. ಒಬ್ಬೊಬ್ಬ ಪುಂಗಿದಾಸನಿಗೂ ತಿಂಗಳಿಗೆ ಮೂವತ್ತು ಸಾವಿರ ಕೊಡುತ್ತೇವೆಂದು ಹೇಳಿದ್ದೇವೆ. ಆಗೆಲ್ಲ ಅದು ಚೆನ್ನಾಗಿಯೇ ನಡೀತಿತ್ತು. ಈಗೀಗ ಯಾಕೋ ಭಾರ ಅನಿಸ್ತಿದೆ.

ಪುಂಗಿದಾಸರಲ್ಲಿ ಕೆಲವರು ನಮ್ಮಲ್ಲಿಗೆ ಸೇರಿದಮೇಲೆ ಗುಂಡುತುಂಡುಗಳನ್ನು ಕರತಲಾಮಲಕ ಮಾಡಿಕೊಂಡು ಗುಟ್ಕಾ ಮಾಮುಗಳನ್ನು ತ್ರಿಕಾಲ ಸಂಧ್ಯಾವಂದನೆಗೆ ಎತ್ತಿರಿಸಿಕೊಂಡು ಸುಖವಾಗಿದ್ದಾರೆ. ಅಲ್ಲಲ್ಲಿ ಕಾಯಮ್ಮಾಗಿ ಓಡಾಡುವ ಗುರುಸಖಿಯರನ್ನು ತಾವೂ ಕೊಂಚಕೊಂಚವಾಗಿ ಆರಂಭಿಸಿ ಇಂಚಿಂಚೂ ಬಿಡದೆ ಕಣ್ಣಲ್ಲೇ ನೋಡುತ್ತಾ ನೆಮ್ಮದಿಯಿಂದಿದ್ದಾರೆ.

ನಮ್ಮ ಕೆಲವು ಸಖಿಯರನ್ನು ನಮ್ಮ ಅನುಕೂಲಕ್ಕೆ ಬೇಕಾದಾಗ ಇರಲಿ ಅಂತ ಪರಿವಾರದ ಪುಂಗಿದಾಸರುಗಳಿಗೆ ಕಟ್ಟಿದ್ದೇವೆ. ನಾವು ಹಾರದಿರುವ ಸಮಯದಲ್ಲಿ ಪುಂಗೀದಾಸರುಗಳು ಮುಂದಿನ ಸೀಟಾಧಿಪತಿಯಾಗುವ ಹಂಬಲದಲ್ಲಿ ಅವರೊಡನೆ ತಾಲೀಮು ನಡೆಸುತ್ತಾರೆ. ’ದೇಹದಂಡನೆ’ಗೆ ಬೇಕಾದ ಸಕಲ ’ವಿಪರೀತ ಕರಣಿ’ಗಳೂ ನಮ್ಮಲ್ಲಿರುವುದರಿಂದ “ಇಂತಾದ್ದೇ ಸೀಟು ನಮಗೂ ಸಿಕ್ಕಿದ್ದರೆ ಮಹಿಳೆಯರಿಗೆ ಪ್ರಾಧಾನ್ಯತೆ ನೀಡುತ್ತ ಎಷ್ಟು ಚೆನ್ನಾಗಿ ಇರಬಹುದಿತ್ತಲ್ಲವೇ?” ಎಂದು ತಮ್ಮೊಳಗೇ ಆತ್ಮನಿವೇದನೆ ಮಾಡಿಕೊಳ್ಳುತ್ತಾರಂತೆ.

ಜೈಕಾರದ ಕುರಿಗಳಿಗೆ ನಮ್ಮ ಅಸಲೀ ಮುಖ ಎಂದೂ ಕಾಣಿಸದ್ದರಿಂದ ನಾವು ಖುದ್ದಾಗಿ ಸ್ವೀಕರಿಸುವ ಗುಂಡು ತುಂಡಿನ ಮಹಿಮೆ ಗೊತ್ತೇ ಆಗುವುದಿಲ್ಲ. ನಮ್ಮ ಸಖಿಯರಿಗೆ ವಿಶ್ವರೂಪದರ್ಶನ ಆರಂಭಿಸುವುದಕ್ಕೆ ಮುನ್ನ ಪ್ರಸಾದ ರೂಪದಲ್ಲಿ ನಾವು ವಿದೇಶೀ ಗುಂಡನ್ನೂ ಸಹ ಬೆರೆಸುತ್ತೇವೆ. ನೆಶೆಯೇರಿದಾಗ ಅವರಿಗೆ ನಮ್ಮಿಂದ ’ಸ್ವರ್ಗಸುಖ’ ಪ್ರಾಪ್ರವಾಗುತ್ತದೆ.

ನಮ್ಮ ಸೀತೆಯರಲ್ಲೊಬ್ಬಳು ಅತ್ಯಾಧುನಿಕ ಮಹತಿ ವಾಸ್ತುವಿನ್ಯಾಸದ ನೂತಹ ಗೃಹವನ್ನು ನಿರ್ಮಿಸಿಕೊಂಡು ನಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾಳೆ. ಈಗ ನಾವು ಅಲ್ಲಿಗೆ ಹೋದರೆ ಆಸ್ಥಾನದ ಅಷ್ಟಾದಶ ರತ್ನಗಳಾದ ಸೀತೆಯರನ್ನು ಒಬ್ಬೊಬ್ಬರನ್ನಾಗಿ ವಿಚಾರಣೆಗೆ ಕರೆಯಲು ಆಸ್ಪದವಾಗಬಹುದೆಂಬ ಅಧೈರ್ಯದಿಂದ ನಾವು ಹೋಗಲೇ ಇಲ್ಲ.

ಇಂದು ನಿಮಗೊಂದು ಕತೆಯನ್ನು ಹೇಳುತ್ತೇವೆ. ನಿಜವಾದ ಸತ್ಯಸಂಧನಾದ ಸತ್ಯವಾನನಂತ ಗಂಡನೊಬ್ಬನಿಗೆ ಸುರಟಿ ಎಮ್ಮೆಯಂತ ಹವ್ಯಕ ಹೆಂಗಸು ಹೆಂಡತಿ. ಪ್ರಾಯ ಹೆಜ್ಜೆಯಿಟ್ಟಾಗಿಂದ ಅವಳಿಗೆ ವಿಪರೀತ ಕಾಮದ ತೆವಲು. ಲಾಗಾಯ್ತಿನಿಂದ ಹಲವು ಸಖಿಯರನ್ನು ಬಳಸುತ್ತಿದ್ದ ನೊಣಪತಿ ನಾಯ್ಕ ಗೆಣೆಕಾರನಾಗಿ ಅವಳ ಬದುಕಿನಲ್ಲಿ ಕೆಲವು ಮಕ್ಕಳ ಭಾಷ್ಯ ಬರೆದ.

ಆ ಪೈಕಿ ಒಬ್ಬ ಮಗಳು[ಉಳಿದವರ ವಿಚಾರ ಗೊತ್ತಿಲ್ಲ] ಅಮ್ಮನಂತೆ ಬಹಾದ್ದೂರ್ ಸುರಟಿ ಎಮ್ಮೆ. ಆಕೆಗೂ ಸಹ ಹೆಸರಿಗೊಬ್ಬ ಗಂಡ. ಆ ಗಂಡನೆಂಬವ ಮೊದಲೇ ಲಂಪಟ. ಅವನಿಗಿವಳು ನಾಮಕೇ ವಾಸ್ಥೆಗೆ ’ಧರ್ಮಪತ್ನಿ.’ ಹಡಬೆ ತಳಿಯ ಮಕ್ಕಳು ಯಾವಾಗಲೂ ನೋಡೋಕೆ ಚೆನ್ನಾಗಿರುತ್ತವಂತೆ. ಇಲ್ಲಿಯೂ ಅಷ್ಟೆ, ಚಂದದ ಹೆಣ್ಣು ಮಕ್ಕಳಿವೆ.

ಬಹಾದ್ದೂರ್ ಸುರಟಿ ಎಮ್ಮೆಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಬಹಾದ್ದೂರ್ ಕೋಣವೊಂದು ಪಟ್ಟಣದಿಂದ ಹಾರಲು ಬರತೊಡಗಿತು. ಅಕ್ಕಪಕ್ಕದ ಗದ್ದೆ ತೋಟಗಳಲ್ಲಿ ಕೆಲಸಮಾಡುತ್ತಿದ್ದ ಕೂಲಿಯಾಳುಗಳು ನಿತ್ಯವೂ ಹಾಡಹಗಲೇ ಹುಲುಸಾದ ಹುಲ್ಲುಗಾವಲಿಗೆ ಬರುವ ಬಹಾದ್ದೂರ್ ಕೋಣವನ್ನು ಮೈಯೆಲ್ಲ ಕಣ್ಣಾಗಿ ನೋಡಹತ್ತಿದವು.

ಆ ಕೋಣ ಯಾಕೆ ಆ ಸುರಟಿ ಎಮ್ಮೆಯ ದೊಡ್ಡಿಗೆ ನಿತ್ಯ ಬರುತ್ತಿದೆ? ಅಲ್ಲಿ ಅದಕ್ಕೇನು ಕೆಲಸ? ಆ ಎಮ್ಮೆಗೆ ಮನೆಯ ಕೋಣವೇ ಇದೆಯಲ್ಲ..ಹಾಗಿದ್ದೂ…? ಎಂದು ತಂತಮ್ಮಲ್ಲೇ ಆಡಿಕೊಂಡ ಗುಸುಗುಸು ಪಿಸುಪಿಸು ಮಾತುಗಳು ಸಿನಿಮಾ ಗಾಸಿಪ್ಪಿಗಿಂತ ಬಹುಬೇಗ ಹಬ್ಬಿದವು. ಕೆಲವರು ಕೋಣವನ್ನೇ “ಇಲ್ಲೆಲ್ಲಿಗೆ ಬಂದಿದ್ದು?” ಎಂದು ಗೌರವದಿಂದಲೇ ವಿಚಾರಿಸಿದಾಗ, “ನಮ್ದೂ ಅವರ್ದೂ ಆರ್ಥಿಕ ವ್ಯವಹಾರ ಉಂಟು. ಅದ್ಕೇ ಬರುದು” ಎಂದು ಎಲ್ಲರನ್ನೂ ಸುಮ್ಮನಾಗಿಸಿತು.

ಪ್ರಪಂಚದಲ್ಲಿ ತಾವಿರುವ ಭಾಗದಲ್ಲೆ ಭೂಕಂಪ,ಅತಿವೃಷ್ಟಿ,ಅನಾವೃಷ್ಟಿ,ಸುನಾಮಿ ಏನೇ ಇರಲಿ, ಹಾರುವ ಬಹಾದ್ದೂರ್ ಹೋರಿಕೋಣಕ್ಕೆ ನಿತ್ಯವೂ ಬಹಾದ್ದೂರ್ ಸುರಟಿ ಎಮ್ಮೆಯ ಸೇವೆ ನಡೆಯಲೇ ಬೇಕು. ಕೆಲವೊಮ್ಮೆ ದಿನಕ್ಕೆ ಎರಡುಸಲವಾದರೂ ಆಗಬಹುದು. ಫೋನಿನಲ್ಲಿ ಎಮ್ಮೆ ಮತ್ತು ಕೋಣ ಗಂಟೆಗಟ್ಟಲೆ ಹರಟುತ್ತವೆ. ಎಮ್ಮೆಗೆ ಬೇಕಾದ ಇತರ ಆರ್ಥಿಕ ಮೇವುಗಳನ್ನು ಕೋಣ ಒದಗಿಸುತ್ತಿತ್ತು. ಗಂಡನೆಂಬ ಲಂಪಟ ಎಮ್ಮೆಯನ್ನು ತನ್ನಿಂದ ಆರ್ಥಿಕವಾಗಿ ಸಂಭಾಳಿಸಲಾಗದ್ದಕ್ಕೆ ಷಂಡನಂತೆ ಸುಮ್ಮನೆ ಬಿದ್ದಿರತೊಡಗಿದ.

ದಿನಗಳೆದಂತೆ ಮನೆಯ ಒಳಾಂಗಣಗಳೆಲ್ಲ ನವನವೀನ ಮಾರ್ಪಾಟುಗೊಂಡವು. ಮನೆಯಲ್ಲಿ ಸಾಕಷ್ಟು ಶೋಕಿ ವಸ್ತುಗಳು ಬಂದವು. ಎಮ್ಮೆಯ ಬ್ಯಾಂಕ್ ಅಕೌಂಟ್ ತುಂಬಿ ತುಳುಕಾಡಿತು. ಬಹಾದ್ದೂರ್ ಸುರಟಿ ಎಮ್ಮೆ ಮತ್ತದರ ಹೆಣ್ಣು ಕರುಗಳ ಕುತ್ತಿಗೆಗೆ ಬಂಗಾರದ ದಪ್ಪನೆಯ ಹಗ್ಗಗಳು ಬಂದವು.

ಬಹಾದ್ದೂರ್ ಸುರಟಿ ಎಮ್ಮೆಗೆ ಮೊದಮೊದಲು ಯಾರಾದರೂ ತಮ್ಮ ತಪ್ಪನ್ನು ಕಂಡುಹಿಡಿದು ಸಾಮಾಜಿಕ ಬಹಿಷ್ಕಾರ ಹಾಕಬಹುದೇ ಎಂಬ ಹೆದರಿಕೆ ಇತ್ತು. ಯಾವಾಗ ಕೈಯಲ್ಲಿ ಸಾಕಷ್ಟು ಕಾಸು ಬಂದಿತೋ ಆಗ ಅಂತಹ ಹೆದರಿಕೆ ಮಾನ ಮರ್ಯಾದೆಯೆಲ್ಲ ನದಿನೀರಿನಲ್ಲಿ ಹುಳಸೇಹಣ್ಣು ತೊಳೆದಂತೆ ಮಾಯವಾದವು.

ತನ್ನ ಸುರಕ್ಷತೆಗಾಗಿ ಬ[ಹಾದ್ದೂರ್]ಸು[ರಟಿ] ಎಮ್ಮೆ ಬಹಾದ್ದೂರ ಕೋಣಕ್ಕೆ ಕಿವಿಯೂದಿ ತಮ್ಮ ಸುದ್ದಿ ಹೇಳುವವರಿಗೆ ಬೆದರಿಕೆಯ ಕರೆಗಳನ್ನು ಮಾಡುವಂತೆ ನಿರ್ದೇಶಿಸಿತು. ಅದಾದ ಮರುದಿನವೇ ಬಸು ಎಮ್ಮೆಯ ಅಕ್ಕಪಕ್ಕದ ಮನೆಗಳ ಕೆಲವರಿಗೆ ಬಹದ್ದೂರ್ ಕೋಣ ಫೋನ್ ಮಾಡಿ “ನಾನು ಬಹಾದ್ದೂರ್ ಕೋಣ ಮಾತಾಡುದು. ನೀವೇನೋ ಎಲ್ಲರ ಹತ್ರ ನಮ್ಮ ಅಪಪ್ರಚಾರ ಮಾಡ್ತೀರಂತೆ. ಅದೆಲ್ಲ ನಮ್ಮ ಖಾಸಗೀ ವ್ಯವಹಾರ. ನೀವು ಹಾಗೆ ಹೇಳ್ತಾ ಇದ್ರೆ ಚೆನ್ನಾಗಿರೋದಿಲ್ಲ ನೋಡಿ” ಎಂದು ಧಮಕಿ ಹಾಕಿತು.

ಬಸು ಎಮ್ಮೆಯ ಅಕ್ಕಪಕ್ಕದ ಮನೆಗಳ ಹವ್ಯಕರು ಅತ್ಯಂತ ಸುಶಿಕ್ಷಿತರು ಮತ್ತು ಸಂಭಾವಿತರು. ಅವರೆಂದೂ ಇನ್ನೊಬ್ಬರ ಚಾಡಿ ಚಪಡಕ್ಕೆ ಮೊದಲಾಗುವ ಜನವಲ್ಲ. ಅವರವರ ಮನೆಗಳ ಕೆಲಸಗಳೆ ಅವರಿಗೆ ಭಾರ ಎಂಬಷ್ಟು ಹೆಚ್ಚು. ಹೀಗಿರುತ್ತ ಯಾವುದೋ ಎಮ್ಮೆ ಕೋಣಗಳ ನಡುವಣ ಕೋಲಾಟದಂತ ’ಪುಣ್ಯಕತೆ’ಯನ್ನು ಉಳಿದವರಿಗೆ ಒರೆಯುವ ಗೋಜು ಅವರಿಗೇಕೆ ಬೇಕು? ಬಸು ಎಮ್ಮೆ ನಿರ್ದೇಶಿಸಿದಂತೆ ಬಹಾದ್ದೂರ್ ಕೋಣ ಕರೆಮಾಡಿದ್ದು ಅವರು ಮುಂದೆಂದೂ ಯಾರಲ್ಲೂ ಏನನ್ನೂ ಹೇಳದಿರಲಿ ಎಂದು ಬಿಗಿ ಮಾಡುವುದಕ್ಕಾಗಿ.

ಈಗೀಗ ಬಸು ಎಮ್ಮೆಗೆ ಇನ್ನೊಂದು ಕೋಣದ ಹಾರಟ ಬೇಕಾಗಿದೆ. ಆಗಲೇ ತಕ್ಕ ಕೋಟ್ಯಾಧೀಶ ಕೋಣವನ್ನು ಹುಡುಕಿಕೊಂಡು ಟ್ರಯಲ್ ರೈಡ್ ಕೂಡ ನಡೆದು ಹೋಗಿದೆ. ಇನ್ನೇನಿದ್ದರೂ ಪೆರೇಡುಗಳು ಮಾತ್ರ. ಪೆರೇಡುಗಳು ನಡೆಯುವ ಮುಂಚೆ ಬಸು ಎಮ್ಮೆಯ ಬ್ಯಾಂಕ್ ಬ್ಯಾಲೆನ್ಸ್ ವಿಪರೀತ ಏರಬೇಕಾಗುತ್ತದೆ. ಕಾರು ಬಂಗಲೆ ಹೀಗೆ ಕೇಳಿದ್ದನ್ನು ಕೋಣ ಕೊಡಬೇಕಾಗುತ್ತದೆ.

ಆಫ್ಟರ್ ಆಲ್ ದಿನದಲ್ಲಿ ಒಂದೆರಡು ತಾಸುಗಳ ಪೆರೇಡು. ಯಾರಿಗುಂಟು? ಯಾರಿಗಿಲ್ಲ? ಇನ್ನೇನು ಬಸು ಎಮ್ಮೆ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದರೂ ಚಕಿತಗೊಳ್ಳಬೇಕಾಗಿಲ್ಲ. ಹಾಗಂತ ಬಸು ಎಮ್ಮೆ ಮದುವೆ, ಮುಂಜಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಷಂಡ ಗಂಡನ ಅಪ್ಪಟ ’ಧರ್ಮಪತ್ನಿ’ ಎಂಬುದು ನಿಜವಾದ ಸತ್ಯ.

ಹೊರಗಡೆ ಎಲ್ಲಿಗೇ ಹೋದರೂ ಯಾರಿಗೂ ಅಪ್ಪಿತಪ್ಪಿ ಸಹ ಮೈ ಕೈ ಸೋಕಿಸುವುದಿಲ್ಲ. ಸಿನಿಮಾ ಧಾರಾವಾಹಿಗಳ ನಿತ್ಯ ಸುಮಂಗಲಿಯರಂತೆ ಹೊಕ್ಕುಳ ಕೆಳಗೆ ಸೀರೆ ಉಡುವುದಿಲ್ಲ. ಕಾಣುವ ಗಾತ್ರದ ಬಿಂದಿ ಕುಂಕುಮ ಹಚ್ಚಿಕೊಳ್ಳಲು ಎಂದಿಗೂ ಮರೆಯುವುದಿಲ್ಲ. ನಿತ್ಯ ಸಾರಿಸಿ ರಂಗವಲ್ಲಿ ಬೀರಿ ದೇವರನಾಮ ಹೇಳಲು ಮರೆಯುವುದಿಲ್ಲ. ಬಸು ಎಮ್ಮೆಯ ಬಾಹ್ಯ ಆಚರಣೆಗಳನ್ನೂ ಮತ್ತು ಬಹಾದ್ದೂರ್ ಕೋಣನ ’ಹಾರಾಟ’ದ ವ್ಯವಸ್ಥೆಯನ್ನೂ ನಮಗೆ ಹೋಲಿಸುವ ಮಂದಿಯೂ ಇದ್ದಾರೆ.

ಇಂತಿಪ್ಪ ಬಸು ಎಮ್ಮೆಯ ಸುಂದರ ಹೆಣ್ಣು ಮಕ್ಕಳು ಯಾವ ಅಸಲಿ ಕೋಣಪ್ಪನವು ಎಂಬುದು ಯಾರಿಗೂ ಗೊತ್ತಿಲ್ಲ. ಬೆಳೆದುನಿಂತು ದೂರದಲ್ಲಿ ಓದುತ್ತಿರುವ ಅವುಗಳಿಗೆ ಬಸು ಎಮ್ಮೆಯ’ಲೋಕೋಪಕಾರಕ’ ಚಾಳಿ ಅನುವಂಶೀಯವಾಗಿ ಬರಲೂ ಬಹುದು. ಗಾದೆಯೇ ಇದೆಯಲ್ಲ ’ತಾಯಿಯಂತೆ ಕರು ನಾಯಿಯಂತೆ ಬಾಲ’

ಬಸು ಎಮ್ಮೆಯ ಸುದ್ದಿ ಕೇಳಿದಾಗಿನಿಂದ ನಮ್ಮ ಬುಸ್ಸಪ್ಪ ಕೂಡ ಬುಲ್-ಪೀನದೊಳಗೆ ಹಾರಾಟಮಾಡಿತು; ಎಷ್ಟೇ ಖರ್ಚಾದರೂ ಅಡ್ಡಿಲ್ಲ ನಮಗೆ ಬಸು ಎಮ್ಮೆ ಬೇಕೇಬೇಕೆಂದು ಸತ್ಯಾಗ್ರಹಕ್ಕೆ ನಿಂತುಬಿಟ್ಟಿತ್ತು. ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಬಿಡಿಗಾಸು ಕೇಳದೆ ತೆವಲಿಗಾಗಿ ಹಾರಿಸಿಕೊಳ್ಳಲು ಕಾಯಮ್ಮಾಗಿ ಬರುವ ಎಮ್ಮೆಗಳಿಗೇ ಹಾರಲು ಕಷ್ಟವಾಗಿ ಕೂತಿದ್ದೇವೆ ನಾವು.

ಮೇಲಾಗಿ ಕೆಲವು ಬ್ರಹ್ಮರಾಕ್ಷಸರು ನಮ್ಮ ವಿವಿಧ ವಿನೋದಾವಳಿಗಳ ದೃಶ್ಯಾವಳಿಗಳನ್ನು ಚಿತ್ರೀಕರಿಸಿದ್ದು ಓ ಅವರಿಗೆ ಗೊತ್ತಾಗಿಬಿಟ್ಟಿದೆಯಂತೆ. ಈಗ ಅಂತ ಬ್ರಹ್ಮರಾಕ್ಷಸರನ್ನೇ ಮೊದಲು ವಿಚಾರಣೆಗೆ ಎಳೆಯುತ್ತಾರಂತೆ. “ಅದೆಲ್ಲಾ ಆಗೋದಕ್ಕೆ ಕೋಡಬೇಡಿ, ನಿಮ್ಮ ದಮ್ಮಯ್ಯ, ಬೇಕಾದರೆ ನಿಮ್ಮ ಕಾಲಿಗೆ ಬೀಳ್ತೇವೆ” ಎಂದು ಸ್ಪೀಕರಿಗೆ ತಲ್ಪುವಂತೆ ಗಟ್ಟಿಯಾಗಿ ಮೈಕಿನಲ್ಲಿ ಹೇಳಿದ್ದೇವೆ ನಾವು. ಯಾಕೋ ಮೈಕಿನಲ್ಲಿ ಹೇಳಿದ್ದು ಸ್ಪೀಕರಿನಲ್ಲಿ ಹೊರಬಂದಂತೆ ಕಾಣುತ್ತಿಲ್ಲ.

ಈ ನಡುವೆ ನಮ್ಮ ಇಮ್ಮಡಿ ವಿಶ್ವೇಶ್ವರಯ್ಯನವರು ಸ್ಕೆಚ್ ಹಾಕುತ್ತ ಕುಳಿತ ಸುಖಾಸನದ ಕೀಲು ಮುರಿದು ಕಟಕ್ ಎಂದಿದ್ದು ನಡುರಾತ್ರಿಯಲ್ಲಿ ಕೊಟಕ್ ಮಹೀಂದ್ರಾ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದವರಿಗೂ ಕೇಳಿಸಿಬಿಟ್ಟಿತಂತೆ. ಬದಲಿ ಆಸನದ ವ್ಯವಸ್ಥೆಗಾಗಿ ಸಂಕಟೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆಯಂತೆ.

ಒಳಗೆ ಇಷ್ಟೆಲ್ಲ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದರೂ ಹೊರಗಿನ ಛದ್ಮವೇಷಕ್ಕೆ ಕೊರತೆಯಾಗದಂತೆ ಪರ್ಸಂಟೇಜ್ ವೈಸ್ ಬಾವಯ್ಯನ ಪೂಜೆ,ಅಕ್ಕಯ್ಯನ ಪೂಜೆ ಅಂತೆಲ್ಲ ನಡೆಸುತ್ತಲೇ ಇದ್ದೇವೆ ನಮ್ಮಂತ ’ವಾಸು-ದೇವ’ರು,ಬಸು ಎಮ್ಮೆಗಳಂತವರು,ಬಹದ್ದೂರ್ ಕೋಣಗಳಂತವರು ಇರುವುದರಿಂದಲೇ ಈ ಹುಲುಮಾನವ ಲೋಕದಲ್ಲಿ ಕಾಲಕಾಲಕ್ಕೆ ಮಳೆಬೆಳೆಗಳಾಗುತ್ತಿವೆ.

ಬಸು ಎಮ್ಮೆಗೆ ಕೋಣಗಳ ವಿಷಯದಲ್ಲಿ ಮತ್ತು ನಮಗೆ ಎಮ್ಮೆಗಳ ವಿಷಯದಲ್ಲಿ ಜಾತಿ ಮತ ಭೇದವಿಲ್ಲ. ವಯಸ್ಸಿನ ತಾರತಮ್ಯವೂ ಇಲ್ಲ. ನಮಗೆ ಬೇಕಾಗಿರುವುದು ಸಿಕ್ಕರೆ ಸಾಕು. ಹವ್ಯಕರಲ್ಲಿ ’ಬಸು ಎಮ್ಮೆ ಸಂತತಿ’ ಬಹಳ ಕಡಿಮೆ ಇತ್ತು; ಈಗೀಗ ನಮ್ಮ ಅನುಗ್ರಹದಿಂದ ಅದು ಹೆಚ್ಚುತ್ತಿರುವುದು ನಮಗೆ ಸಂತೋಷ.

ಭಕ್ತ ಕುರಿಗಳಿಗೆ ಬಾವಯ್ಯನ ಪೂಜೆ ಬೋಧಿಸುವಾಗ, ಬಸು ಎಮ್ಮೆ ನೆಶೆಗೆ ಬಂದ ಕುದುರೆ ಕೆನೆದಂತೆ ಕೆನೆಯುವುದನ್ನು ನೆನೆಯುತ್ತ ಸರ್ಪಾಸ್ತ್ರಕ್ಕೆ ಶಕ್ತಿತುಂಬಿ ತಯಾರಿ ನಡೆಸುತ್ತಿರುತ್ತೇವೆ ನಾವು. ಇದೇ ಅಂತರಂಗ ಶುದ್ಧಿ. ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಸ್ತ್ರೀರಾಮ ಸಖಿಯರಿಗೊಲಿಯುವ ಪರಿ.

humari Ramachandra

source: https://www.facebook.com/groups/1499395003680065/permalink/1612091825743715/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s